Worksheetsಮಹಾ ಯುದ್ಧಗಳು ಮತ್ತು ಭಾರತದ ಪಾತ್ರ, ಸಾರ್ವಜನಿಕ ಹಣಕಾಸು ಮತ್ತು ಆಯವ್ಯಯ
Total questions: 42
Worksheet time: 21mins
ಯುರೋಪಿನ ದೇಶಗಳಲ್ಲಿ ತೀವ್ರ ಪೈಪೋಟಿಯನ್ನು ಸೃಷ್ಟಿಸಿದ ಅಂಶಗಳು
ಕೈಗಾರಿಕಾ ಕ್ರಾಂತಿ ಮತ್ತು ನೂತನ ವಸಾಹತುಶಾಹಿತ್ವ
ಕೈಗಾರಿಕಾ ಕ್ರಾಂತಿ ಮತ್ತು ಸಾಮ್ರಾಜ್ಯಶಾಹಿತ್ವ
ಕೈಗಾರಿಕಾ ಕ್ರಾಂತಿ ಮತ್ತು ನೂತನ ಆವಿಷ್ಕಾರಗಳು
ಕೈಗಾರಿಕಾ ಕ್ರಾಂತಿ ಮತ್ತು ವಸಾಹತುಶಾಹಿತ್ವ
ಕದನ ಬಾಂಧವ್ಯತ್ರಯ ರಾಷ್ಟ್ರಗಳ ಗುಂಪಿಗೆ ಸೇರದ ರಾಷ್ಟ್ರ
ಬ್ರಿಟನ್
ರಷ್ಯಾ
ಫ್ರಾನ್ಸ್
ಜಮ೯ನಿ
ಕದನ ಸೌಹಾರ್ದತ್ರಯ ದೇಶಗಳ ಗುಂಪಿಗೆ ಸೇರದ ರಾಷ್ಟ್ರ
ಜಮ೯ನಿ
ಇಟಲಿ
ಹಂಗೇರಿ
ಬ್ರಿಟನ್
ಮೊದಲ ಮಹಾಯುದ್ಧಕ್ಕೆ ತತಕ್ಷಣದ ಕಾರಣ
ಜಪಾನನಿಂದ ಪರ್ಲ್ ಹಾರ್ಬರ್ ಮೇಲೆ ದಾಳಿ
ಬ್ರಿಟನನಿಂದ ಜರ್ಮನಿ ಮೇಲೆ ದಾಳಿ
ಆಷ್ಟ್ರೀಯ ರಾಜಕುಮಾರ ಅರ್ಕಡ್ಯೂಕ್ ಫ್ರಾನ್ಸಿಸ್ ಫರ್ಡಿನಾಂಡನ ಹತ್ಯೆ
ಜರ್ಮನಿಯಿಂದ ಪೋಲಂಡ್ ಮೇಲೆ ದಾಳಿ
ರಷ್ಯಾ ಮೊದಲನೇ ಮಹಾಯುದ್ಧದಲ್ಲಿ ಜರ್ಮನಿಯೊಂದಿಗೆ ಯುದ್ಧ ನಿಲುಗಡೆ ಒಪ್ಪಂದವನ್ನು ಮಾಡಿಕೊಂಡು ಯುದ್ಧದಿಂದ ಹಿಂದೆ ಸರಿಯಿತು. ಏಕೆಂದರೆ
ರಷ್ಯಾದಲ್ಲಿ ರಕ್ತ ರಹಿತ ಕ್ರಾಂತಿ ಸಂಭವಿಸಿತು
1917ರಲ್ಲಿ ರಷ್ಯಾದಲ್ಲಿ ಸಮಾಜವಾದಿ ಕ್ರಾಂತಿ ಸಂಭವಿಸಿದ್ದರಿಂದ ಹಿಂದೆ ಸರಿಯಿತು
ಸಾಮಾನ್ಯ ಜನತೆ ರಷ್ಯಾದ ರಾಜರ ವಿರುದ್ಧ ಕ್ರಾಂತಿ ಆರಂಭಿಸಿದರು
1915 ರಲ್ಲಿ ಜಪಾನ್ ರಷ್ಯಾವನ್ನು ಸೋಲಿಸಿತು
ಮೊದಲ ಮಹಾಯುದ್ಧವು ಈ ಒಪ್ಪಂದದೊಂದಿಗೆ ಕೊನೆಗೊಂಡಿತು
ಪ್ಯಾರಿಸ್
ಬರ್ಲಿನ್
ವಿಯನ್ನ
ವಸೈ೯ಲ್ಸ್
ಮುಂದಿನ ದಿನಗಳಲ್ಲಿ ಸಂಭವನೀಯ ಯುದ್ಧಗಳನ್ನು ತಡೆಯುವ ದೃಷ್ಟಿಯಿಂದ ರಚನೆಯಾದ ಸಂಸ್ಥೆ
ವಿಶ್ವಸಂಸ್ಥೆ
ಕಾಮನ್ವೆಲ್ತ್
ರಾಷ್ಟ್ರ ಸಂಘ
ಸಾರ್ಕ್
ಫ್ಯೂರರ್ ಎಂದು ಕರೆಯಲ್ಪಡುವ ಸವಾ೯ಧಿಕಾರಿ
ನೆಪೋಲಿಯನ್
ಬಿಸ್ಮಾರ್ಕ್
ಮುಸೊಲಿನಿ
ಹಿಟ್ಲರ್
ಹಿಟ್ಲರನ ಏಕೈಕ ರಾಜಕೀಯ ಪಕ್ಷ
ಸ್ವಸ್ತಿಕ್
ಕುಡುಗೋಲು
ನಾಜಿ
ಹತಾರ
ಜರ್ಮನಿಯಲ್ಲಿ ಹಿಟ್ಲರನು ಕಮ್ಯುನಿಸ್ಟರು ಮತ್ತು ಸೋಶಿಯಲಿಸ್ಟರನ್ನು ದಮನಿಸಿದನು. ಹೇಗೆಂದರೆ
ಉದ್ಯಮಿಗಳ ಸಂಪೂರ್ಣ ಸಹಾಯವನ್ನು ಪಡೆದು ದಮನಿಸಿದನು
ರಾಜಕೀಯ ಪಕ್ಷಗಳನ್ನು ನಿಷೇಧಿಸಿ ದಮನಿಸಿದನು
ನಾಜಿ ಪಕ್ಷವನ್ನು ಸ್ಥಾಪಿಸಿ ದಮನಿಸಿದನು
ಕಪ್ಪಂಗಿ ದಳ ಸ್ಥಾಪಿಸಿ ದಮನಿಸಿದನು
ಜನಾಂಗೀಯ ದ್ವೇಷವನ್ನು ಪ್ರಸಾರ ಮಾಡಲು ಹಿಟ್ಲರ್ ನೇಮಕ ಮಾಡಿದ ಮಂತ್ರಿ ಹೆಸರು
ಬೊಬೆಲ್ಸ್
ಮೊಬೈಲ್ಸ್
ಗೊಬೆಲ್ಸ್
ಕಾಬೆಲ್ಸ್
ಗಲಭೆಗಳನ್ನು ಮಾಡಿ ಜನರಲ್ಲಿ ಭೀತಿಯನ್ನು ಹುಟ್ಟಿಸಲು ಹಿಟ್ಲರ್ ರಚಿಸಿದ್ದ ಕ್ರೌರ್ಯ ಪಡೆಯ ಹೆಸರು
ಕಪ್ಪಂಗಿ ದಳ
ಕೆಂಪಂಗಿ ದಳ
ಬೂದು ಅಂಗಿದಳ
ಹಸಿರಂಗಿ ದಳ
ಹಿಟ್ಲರನ ಸಾಮೂಹಿಕ ಕಗ್ಗೊಲೆಗಳನ್ನು ಹೀಗೆ ಕರೆಯುತ್ತಾರೆ
ನಾಜಿವಾದ
ಗೋಬೆಲ್ಸ್
ಕಪ್ಪು ಕೋಣೆ ದುರಂತ
ಹೊಲೊಕಾಸ್ಟ್
1935ರಲ್ಲಿ ನ್ಯೂರೆಂಬಗ್೯ ಕಾನೂನುಗಳನ್ನು ಜಾರಿಗೊಳಿಸಿದವರು
ಮುಸೋಲಿನಿ
ಹಿಟ್ಲರ್
ಹಿಂಡೆನ್ ಬರ್ಗ್
ಬಿಸ್ಮಾರ್ಕ್
ರಾಷ್ಟ್ರೀಯ ಫ್ಯಾಸಿಸ್ಟ್ ಪಕ್ಷದ ಸ್ಥಾಪಕರು
ಮುಸೊಲಿನಿ
ಹಿಟ್ಲರ್
ಬಿಸ್ಮಾರ್ಕ್
ನೆಪೋಲಿಯನ್
ಎರಡನೇ ಮಹಾಯುದ್ಧ ಆರಂಭವಾದ ದಿನ
1939ರ ಸೆಪ್ಟೆಂಬರ 5
1939ರ ಸೆಪ್ಟೆಂಬರ 3
1939ರ ಸೆಪ್ಟೆಂಬರ 1
1939ರ ಸೆಪ್ಟೆಂಬರ 2
ಎರಡನೇ ಮಹಾಯುದ್ಧಕ್ಕೆ ತಕ್ಷಣದ ಕಾರಣ
ಫರ್ಡಿನಂಡಿನ ಕೊಲೆ
ಜರ್ಮನಿಯಿಂದ ಪೋಲೆಂಡ್‌ನ ಮೇಲೆ ದಾಳಿ
ಇಂಗ್ಲೆಂಡಿನಿಂದ ಪೋಲೆಂಡಿನ ಮೇಲೆ ದಾಳಿ
ಜರ್ಮನಿಯಿಂದ ಇಂಗ್ಲೆಂಡಿನ ಮೇಲೆ ದಾಳಿ
1930ರ ದಶಕದಲ್ಲಿ ಮಹಾನ್ ಆರ್ಥಿಕ ಕುಸಿತ ಉಂಟಾಯಿತು. ಏಕೆಂದರೆ
ಮೊದಲ ಮಹಾಯುದ್ಧ
ಭೀಕರ ಬರಗಾಲಗಳು
ಶ್ರೀಮಂತ ದೇಶಗಳು ಮೊದಲನೇ ಮಹಾಯುದ್ಧದಲ್ಲಿ ಹಣ ವ್ಯಯ ಮಾಡಿದ ಪರಿಣಾಮ
ಎರಡನೇ ಮಹಾಯುದ್ಧಕ್ಕೆ ಮಾಡಿದ ತಯಾರಿಗಾಗಿ
ಆಕ್ಸೀಸ್ ಬಣದ ದೇಶಗಳ ಗುಂಪು
ಜರ್ಮನಿ, ಜರ್ಮನಿ, ಇಟಲಿ.
ಜರ್ಮನಿ, ಜರ್ಮನಿ, ಬ್ರಿಟನ್
ಜರ್ಮನಿ, ಜರ್ಮನಿ, ರಷ್ಯಾ
ಜರ್ಮನಿ, ಜರ್ಮನಿ, ಫ್ರಾನ್ಸ್
ಆಲೈಸ್ ಬಣದಲ್ಲಿದ್ದ ರಾಷ್ಟ್ರಗಳ ಗುಂಪು
ಬ್ರಿಟನ್ ಫ್ರಾನ್ಸ್ ಜರ್ಮನಿ
ಬ್ರಿಟನ್ ಫ್ರಾನ್ಸ್ ರಷ್ಯ
ಬ್ರಿಟನ್ ಫ್ರಾನ್ಸ್ ಇಟಲಿ
ಬ್ರಿಟನ್ ಫ್ರಾನ್ಸ್ ಜಪಾನ್
1942ರಲ್ಲಿ ------ ಯುದ್ಧದಲ್ಲಿ ಜರ್ಮನ್ ಪಡೆಗಳನ್ನು ರಷ್ಯಾ ಸೋಲಿಸಿತು
ವೆರ್ಸೈಲ್
ಪ್ಯಾರಿಸ್
ಸ್ಟಾಲಿನ್ ಗ್ರಾಡ್
ಸುಯೆಜ್
ಜಪಾನಿನ ಹಿರೋಸಿಮಾ ಮತ್ತು ನಾಗಸಾಕಿ ಮೇಲೆ ಅಮೆರಿಕ ಜಗತ್ತಿನ ಮೊಟ್ಟಮೊದಲ ಅಣುಬಾಂಬನ್ನು ಹಾಕಿದ ವರ್ಷ
1942
1945
1941
1946
ತೀನ್ ಮೂರ್ತಿ ಭವನ ಇರುವ ಸ್ಥಳ
ದೆಹಲಿ
ಕೊಲ್ಕತ್ತಾ
ಬೆಂಗಳೂರು
ಮೈಸೂರು
ಮೈಸೂರು ಲ್ಯಾನ್ಸರ್ಸ್ಗಳ ಮುಖ್ಯಸ್ಥರಾಗಿ --------- ರನ್ನು ಯುದ್ಧಭೂಮಿಗೆ ಕಳುಹಿಸಲಾಯಿತು
ಬಿ ಚಾಮರಾಜ ಅರಸು
ಏ ಟಿ ತ್ಯಾಗರಾಜ್
ಎ ಲಿಂಗರಾಜ ಅರಸ್
ಜೆ ದೇಶಿರಾಜ್ ಅರಸ್
ವ್ಯಕ್ತಿ ಅಥವಾ ಕುಟುಂಬದ ಆದಾಯ ವೆಚ್ಚ ಮತ್ತು ಸಾಲದ ನಿರ್ವಹಣೆಯ ಬಗ್ಗೆ ತಿಳಿಸಿಕೊಡುವುದನ್ನು ಹೀಗೆ ಕರೆಯುವರು
ಸಾರ್ವಜನಿಕ ಹಣಕಾಸು
ಸರ್ಕಾರದ ಹಣಕಾಸು
ಬಡವರ ಹಣಕಾಸು
ವೈಯಕ್ತಿಕ ಹಣಕಾಸು
ಸರ್ಕಾರದ ಆದಾಯ ವೆಚ್ಚ ಹಾಗೂ ಸಾಲಗಳ ನಿರ್ವಹಣೆಯನ್ನು ಕುರಿತು ಅಧ್ಯಯನ ಮಾಡುವುದನ್ನು ಹೀಗೆ ಕರೆಯುತ್ತಾರೆ
ವೈಯಕ್ತಿಕ ಹಣಕಾಸು
ಸಾರ್ವಜನಿಕ ಹಣಕಾಸು
ಕುಟುಂಬದ ಹಣಕಾಸು
ವ್ಯಕ್ತಿಯ ಹಣಕಾಸು
ಸರ್ಕಾರವು ತನ್ನ ಆದಾಯ, ವೆಚ್ಚ ಮತ್ತು ಸಾಲಕ್ಕೆ ಸಂಬಂಧಿಸಿದಂತೆ ಕಾಲಕಾಲಕ್ಕೆ ಅನುಸರಿಸುವ ನೀತಿಗೆ ಹೀಗೆ ಕರೆಯುವರು
ಕೋಶೀಯ ನೀತಿ
ಸಾರ್ವಜನಿಕ ನೀತಿ
ಸರ್ಕಾರದ ನೀತಿ
ವೈಯಕ್ತಿಕ ನೀತಿ
ಭಾರತದಲ್ಲಿ ಹಣಕಾಸು ವರ್ಷವೂ ----------- ರಂದು ಆರಂಭವಾಗಿ ---------- ರಂದು ಮುಕ್ತಾಯವಾಗುತ್ತದೆ
ಮಾರ್ಚ್ 31 - ಏಪ್ರಿಲ್ 1
ಏಪ್ರಿಲ್ 1 - ಮಾರ್ಚ್ 31
ಜನವರಿ 1 - ಡಿಸೆಂಬರ್ 31
ಡಿಸೆಂಬರ್ 31 - ಜನವರಿ 1
ಸರ್ಕಾರದ ಒಂದು ವರ್ಷದ ಆದಾಯ ಮತ್ತು ವೆಚ್ಚಗಳನ್ನು ಕುರಿತು ತಯಾರಿಸಿದ ಅಂದಾಜು ಪಟ್ಟಿಯನ್ನು ಹೀಗೆ ಕರೆಯುತ್ತಾರೆ
ಹಣಕಾಸಿನ ನೀತಿ
ಸರ್ಕಾರದ ಲಾಭ ಹಾನಿ
ಮುಂಗಡ ಪತ್ರ ಅಥವಾ ಆಯವ್ಯಯ ಪತ್ರ
ಅಂದಾಜು ಪತ್ರ
ಭಾರತದಲ್ಲಿ ಕೇಂದ್ರ ಸರ್ಕಾರದ ಮುಂಗಡಪತ್ರವನ್ನು ಲೋಕಸಭೆಯಲ್ಲಿ ಮಂಡಿಸುವವರು
ಪ್ರಧಾನ ಮಂತ್ರಿ
ರಾಷ್ಟ್ರಪತಿ
ಗೃಹ ಸಚಿವರು
ಹಣಕಾಸು ಸಚಿವರು
ಆಯವ್ಯ ಪತ್ರಕ್ಕೆ ಅಂತಿಮ ಸಹಿ ಪಡೆಯಬೇಕಾದ ದಿನ
ಜನವರಿ 1
ಮಾರ್ಚ್ 31
ಏಪ್ರಿಲ್ 1
ಡಿಸೆಂಬರ್ 30
ಆಯವ್ಯಯ ವಿಧಗಳಿಗೆ ಸರಿಹೊಂದದ ಅಂಶ
ಉಳಿತಾಯ ಆಯವ್ಯಯ
ಕೊರತೆಯ ಆಯವ್ಯಯ
ಸಮತೋಲನ ಆಯವ್ಯಯ
ಸಾರ್ವಜನಿಕ ಆಯವ್ಯಯ
ಸರ್ಕಾರದ ಆದಾಯವು ಸರ್ಕಾರದ ವೆಚ್ಚಕ್ಕಿಂತ ಹೆಚ್ಚಾಗಿರುವ ಆಯವ್ಯಯವನ್ನು ಹೀಗೆ ಕರೆಯುವರು
ಸಮತೋಲನ ಆಯವ್ಯಯ
ಉಳಿತಾಯ ಆಯವ್ಯಯ
ಕೊರತೆಯ ಆಯವ್ಯಯ
ಹಣಕಾಸು ಆಯವ್ಯಯ
ಕೊರತೆಯ ಆಯವ್ಯಯವೆಂದರೆ
ಸರ್ಕಾರದ ಆದಾಯವು ವೆಚ್ಚಕ್ಕಿಂತ ಹೆಚ್ಚಾಗಿರುವುದು
ಸರ್ಕಾರದ ಆದಾಯಕ್ಕಿಂತ ವೆಚ್ಚವು ಹೆಚ್ಚಾಗಿರುವುದು
ಸರ್ಕಾರದ ಆದಾಯ ಮತ್ತು ವೆಚ್ಚ ಸಮಾನವಾಗಿರುವುದು
ಸರ್ಕಾರದ ಆದಾಯ ಮತ್ತು ವೆಚ್ಚ ಅಧಿಕ ಮತ್ತು ಕಡಿಮೆಯಾಗಿರುವುದು
ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಕೊರತೆಯ ಆಯವ್ಯಯವನ್ನು ಮಂಡಿಸುತ್ತವೆ. ಏಕೆಂದರೆ
ವೆಚ್ಚವನ್ನು ಹೆಚ್ಚು ಮಾಡಿ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಲು
ಖರ್ಚನ್ನು ಕಡಿಮೆ ಮಾಡಿ ಆರ್ಥಿಕ ಅಭಿವೃದ್ಧಿ ಸಾಧಿಸಲು
ವೆಚ್ಚ ಮತ್ತು ಆದಾಯ ಸರಿದೂಗಿಸುವುದು
ಆದಾಯ ಅಧಿಕ ಮಾಡಿ ಲಾಭಗಳಿಸುವುದು
ಸರ್ಕಾರವು ತನ್ನ ಪ್ರಜೆಗಳ ಹಿತದೃಷ್ಟಿಯಿಂದ ಮಾಡುವ ವೆಚ್ಚವನ್ನು ಹೀಗೆ ಕರೆಯುತ್ತಾರೆ
ಸಮುದಾಯದ ವೆಚ್ಚ
ಸಾರ್ವಜನಿಕ ವೆಚ್ಚ
ಕುಟುಂಬ ವೆಚ್ಚ
ವೈಯಕ್ತಿಕ ವೆಚ್ಚ
ಕೇಂದ್ರ ಸರ್ಕಾರವು ತನ್ನ ಕಂದಾಯ ಆದಾಯದಿಂದ ಮಾಡುವ ವೆಚ್ಚವನ್ನು ------ ವೆಚ್ಚ ಎನ್ನುತ್ತಾರೆ
ಕುಟುಂಬ
ವೈಯಕ್ತಿಕ
ಕಂದಾಯ
ದಂಡ
ಸರ್ಕಾರವು ವಿವಿಧ ಆರ್ಥಿಕ ಮತ್ತು ಸಾಮಾಜಿಕ ಸೇವೆಗಳು, ರಾಷ್ಟ್ರ ನಿರ್ಮಾಣ ಕಾರ್ಯಗಳು ಮುಂತಾದ ಅಭಿವೃದ್ಧಿ ಕಾರ್ಯಗಳು ಮಾಡುವ ವೆಚ್ಚಗಳನ್ನು ----- ವೆಚ್ಚ ಎನ್ನುತ್ತಾರೆ
ಆರ್ಥಿಕ
ಸಾಮಾಜಿಕ
ಸಾಮಾನ್ಯ
ಯೋಜನಾ
ಸರ್ಕಾರವು ಆಡಳಿತ ನಿರ್ವಹಣೆ, ರಾಷ್ಟ್ರ ರಕ್ಷಣೆ, ಬಡ್ಡಿ ಪಾವತಿ ಮುಂತಾದ ಬಾಬ್ತುಗಳಿಗೆ ಮಾಡಲಾಗುವ ವೆಚ್ಚವನ್ನು --------- ವೆಚ್ಚ ಎನ್ನುವರು
ಯೋಜನಾ
ಆರ್ಥಿಕ
ಯೋಜನೇತರ
ಸಾಮಾನ್ಯ
ಸರ್ಕಾರವು ವಿವಿಧ ತೆರಿಗೆಗಳು ಮತ್ತು ತೆರಿಗೆಯೇತರ ಮೂಲಗಳಿಂದ ಸಂಗ್ರಹಿಸುವ ಆದಾಯವನ್ನು ------ಆದಾಯ ಎಂದು ಕರೆಯುತ್ತಾರೆ
ಸಾರ್ವಜನಿಕ
ಕಂದಾಯ
ರಾಷ್ಟ್ರದ
ತೆರಿಗೆ
ಪ್ರಜೆಗಳು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸರ್ಕಾರಕ್ಕೆ ಕೊಡಬೇಕಾದ ಕಡ್ಡಾಯ ವಂತಿಗೆಯನ್ನು--------- ಎನ್ನುವರು
ದಂಡ
ತೆರಿಗೆ
ಬಹುಮಾನ
ಆದಾಯ
ಪ್ರತ್ಯಕ್ಷ ತೆರಿಗೆಗೆ ಉದಾಹರಣೆ
ವಿದೇಶಿ ಪ್ರವಾಸಿಗರ ಮೇಲಿನ ತೆರಿಗೆ
ವರಮಾನ ತೆರಿಗೆ
ಕೇಂದ್ರ ಅಬಕಾರಿ ತೆರಿಗೆ
ಆಮದು-ರಫ್ತು ಸುಂಕಗಳು
