wayground logo

Free Printable Worksheets

NEW

Font size

S
M
L
XL
Worksheets

Online quiz KPS Bellatti

Total questions: 30

Worksheet time: 23mins

Name
Class
Date
1.

ನಮ್ಮ ದೇಹದಲ್ಲಿನ ರಕ್ತವನ್ನು ಶುದ್ಧೀಕರಿಸುವ ಅಂಗ ಯಾವುದು?

a)

ಹೃದಯ

b)

ಮೂತ್ರಪಿಂಡ

c)

ಶ್ವಾಸಕೋಶ

d)

ಜಠರ

2.

ಮಾನವನ ದೇಹದ ಸಾಮಾನ್ಯ ತಾಪ ______ ಡಿಗ್ರಿ ಸೆಲ್ಸಿಯಸ್ ಆಗಿರುವುದು.

a)

35

b)

38

c)

42

d)

37

3.

ಸಸ್ಯದ ಸಂತಾನೋತ್ಪತ್ತಿಯ ಅಂಗ ಯಾವುದು?

a)

ಹೂವು

b)

ಬೇರು

c)

ಕಾಂಡ

d)

ಈ ಮೇಲಿನ ಯಾವುದೂ ಅಲ್ಲ

4.

ಈ ಕೆಳಗಿನವುಗಳಲ್ಲಿ ಉಭಯವಾಸಿ ಎಂದು ಕರೆಯಲ್ಪಡುವ ಜೀವಿ ಯಾವುದು?

a)

ಮೀನು

b)

ಕಪ್ಪೆ

c)

ಆನೆ

d)

ಹಲ್ಲಿ

5.

ಈ ಕೆಳಗಿನವುಗಳಲ್ಲಿ ಯಾವುದು ಜೈವಿಕ ಘಟಕವಲ್ಲ?

a)

ಸೂಕ್ಷ್ಮಜೀವಿ

b)

ಸಸ್ಯ

c)

ಪ್ರಾಣಿ

d)

ನೀರು

6.

ಸರಳಕೋನವು ______ ಡಿಗ್ರಿ ಗೆ ಸಮ ಇರುವುದು

a)

180

b)

90

c)

270

d)

360

7.

ಪುನರಾವರ್ತಿತ ಗುಣಾಕಾರದ ಸಂಕ್ಷಿಪ್ತ ರೂಪ

a)

ಗುಣಾಕಾರ

b)

ಭಾಗಕಾರ

c)

ಅಪವರ್ತನ

d)

ಘಾತಾಂಕ

8.

12xy ನಲ್ಲಿ 'x' ನ ಬೀಜ ಸಹಗುಣಕ ಯಾವುದು?

a)

12xy

b)

y

c)

x

d)

12

9.

ಅತ್ಯಂತ ಚಿಕ್ಕ ಪೂರ್ಣ ಸಂಖ್ಯೆ ಯಾವುದು?

a)

1

b)

0

c)

-1

d)

-500

10.

5 ಕಿ.ಮೀ. ಗಳಿಗೆ ಎಷ್ಟು ಮೀಟರ್ ಗಳು?

a)

5,000

b)

500

c)

50

d)

50,000

11.

ಜಗತ್ತಿನ ಅತಿ ದೊಡ್ಡ ಸಾಗರ ಯಾವುದು?

a)

ಹಿಂದೂ ಮಹಾಸಾಗರ

b)

ಆರ್ಕ್ಟಿಕ್ ಸಾಗರ

c)

ಅಂಟ್ಲಾಂಟಿಕ್ ಸಾಗರ

d)

ಪೆಸಿಫಿಕ್ ಸಾಗರ

12.

ಅತಿ ಪ್ರಾಚೀನ ವೇದ ಯಾವುದು?

a)

ಋಗ್ವೇದ

b)

ಯಜುರ್ವೇದ

c)

ಸಾಮವೇದ

d)

ಅಥರ್ವಣ ವೇದ

13.

ಕೇಂದ್ರ ಸರ್ಕಾರದ ಕೆಳಮನೆ ಎಂದು ಕರೆಯಲ್ಪಡುವ ಸದನ ಯಾವುದು?

a)

ರಾಜ್ಯಸಭೆ

b)

ವಿಧಾನಸಭೆ

c)

ಲೋಕಸಭೆ

d)

ರಾಜ್ಯ ಪರಿಷತ್ತು

14.

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆದ ವರ್ಷ ಎಷ್ಟು?

a)

1947

b)

1847

c)

1901

d)

1857

15.

ಕ್ರೈಸ್ತ ಧರ್ಮದ ಪವಿತ್ರ ಗ್ರಂಥ ಯಾವುದು?

a)

ಬೈಬಲ್

b)

ಖುರಾನ್

c)

ಭಗದ್ಗೀತೆ

d)

ಕ್ರೈಸ್ತ ಚರಿತೆ

16.

ಕನ್ನಡ ಭಾಷೆಗೆ ಸಂದ ಒಟ್ಟು ಜ್ಞಾನಪೀಠ ಪ್ರಶಸ್ತಿಗಳ ಸಂಖ್ಯೆ ಎಷ್ಟು?

a)

6

b)

7

c)

9

d)

8

17.

ರಾಷ್ಟ್ರೀಯ ಯುವ ದಿನವನ್ನು ಪ್ರತಿವರ್ಷ ಎಂದು ಆಚರಿಸಲಾಗುತ್ತದೆ?

a)

ಜನೇವರಿ 12

b)

ಜೂನ್ 5

c)

ಡಿಸೆಂಬರ್ 22

d)

ಆಗಸ್ಟ್ 18

18.

'ಮುದ್ರಣ ಕಾಶಿ' ಎಂದು ಕರೆಯಲ್ಪಡುವ ಜಿಲ್ಲೆ ಯಾವುದು?

a)

ಧಾರವಾಡ

b)

ಗದಗ

c)

ಬೆಂಗಳೂರು

d)

ಮೈಸೂರು

19.

ಕರ್ನಾಟಕದ ಪ್ರಸ್ತುತ ರಾಜ್ಯಪಾಲರು ಯಾರು?

a)

ಥಾವರ್ ಸಿಂಗ್ ಗೆಹ್ಲೋಟ್

b)

ವಿ ಆರ್ ವಾಲಾ

c)

ಬಸವರಾಜ ಹೊರಟ್ಟಿ

d)

ವೆಂಕಯ್ಯ ನಾಯ್ಡು

20.

ಭಾರತದ ರಾಷ್ಟ್ರೀಯ ಕ್ರೀಡೆ ಯಾವುದು?

a)

ಕ್ರಿಕೆಟ್

b)

ಪುಟ್ಬಾಲ್

c)

ಹಾಕಿ

d)

ಕಬಡ್ಡಿ

21.

What is the opposite word of ' open '

a)

Close

b)

Opened

c)

Turned

d)

Opener

22.

Choose the correct sentence.

a)

He play cricket.

b)

He plays cricket.

c)

He cricket play.

d)

Cricket he play.

23.

Odd one out

a)

Write

b)

Read

c)

Listen

d)

Ramesh

24.

Fill suitable article.

He is ___ boy.

a)

a

b)

an

c)

the

d)

None of these

25.

Choose the correct spelt word

a)

Inteligent

b)

Intellijent

c)

Intelligent

d)

Intlligent

26.

ಈ ಕೆಳಗಿನವುಗಳಲ್ಲಿ ಭಾವ ಸೂಚಕ ಚಿಹ್ನೆ ಯಾವುದು?

a)

?

b)

!

c)

-

d)

:

27.

ಈ ಕೆಳಗಿನವುಗಳಲ್ಲಿ ಸರ್ವನಾಮವನ್ನು ಗುರುತಿಸಿ.

a)

ಪುಸ್ತಕ

b)

ಶಾಲೆ

c)

ಅವನು

d)

ವಿದ್ಯಾರ್ಥಿ

28.

ಈ ಕೆಳಗಿನವುಗಳಲ್ಲಿ ಯಾವುದು ಕನ್ನಡ ಸಂಧಿ ಅಲ್ಲ?

a)

ಆಗಮ ಸಂಧಿ

b)

ಆದೇಶ ಸಂಧಿ

c)

ಲೋಪ ಸಂಧಿ

d)

ಗುಣ ಸಂಧಿ

29.

ಕನ್ನಡ ಭಾಷೆಯಲ್ಲಿರುವ ಒಟ್ಟು ವರ್ಣಮಾಲೆಗಳ ಸಂಖ್ಯೆ ಎಷ್ಟು?

a)

49

b)

52

c)

48

d)

46

30.

ದ. ರಾ. ಬೇಂದ್ರೆ ಅವರ ಕಾವ್ಯನಾಮ ಯಾವುದು?

a)

ನಾಕತಂತಿ

b)

ಅಂಬಿಕಾತನಯದತ್ತ

c)

ದ.ರಾ.ಬೇ.

d)

ವಿನಾಯಕ