Wayground logo

Free Printable Worksheets

Font size

S
M
L
XL
Worksheets

6th ಸ ವಿ ಪೌರನೀತಿ

Total questions: 25

Worksheet time: 4mins

Name
Class
Date
1.

ಸುಖೀ ರಾಜ್ಯ ಸ್ಥಾಪನೆಗಾಗಿ ಸಂವಿಧಾನವು ರಾಜ್ಯಗಳಿಗೆ ನೀಡಿದ ಮಾರ್ಗದರ್ಶಿ ಸೂತ್ರಗಳಿಗೆ ಏನೆಂದು ಕರೆಯುತ್ತಾರೆ?

a)

ರಾಜ್ಯ ನಿರ್ದೇಶಕ ತತ್ವಗಳು

b)

ಸಂವಿಧಾನದ ಮೂಲಭೂತ ಹಕ್ಕುಗಳು

2.

ರಾಜ್ಯ ನಿರ್ದೇಶಕ ತತ್ವಗಳ ಮೂಲ ಉದ್ದೇಶ

a)

ಸಂವಿಧಾನದ ಅನುಷ್ಠಾನ ಮತ್ತು ರಾಷ್ಟ್ರದ ಪ್ರಗತಿ

b)

ಸುಖೀ ರಾಜ್ಯ ಸ್ಥಾಪನೆಯ ಗುರಿ

3.

ಉಚಿತ ಮತ್ತು ಕಡ್ಡಾಯ ಶಿಕ್ಷಣ ಯಾವ ಮಕ್ಕಳಿಗೆ ನೀಡಲಾಗುತ್ತದೆ?

a)

6 ರಿಂದ 18 ವರ್ಷದ ಮಕ್ಕಳಿಗೆ

b)

6 ರಿಂದ 14 ವರ್ಷದ ಮಕ್ಕಳಿಗೆ

4.

ಮಕ್ಕಳ ಹಕ್ಕುಗಳ ಉಲ್ಲಂಘನೆ ಆದಾಗ ಅವರು ಕರೆ ಮಾಡಬಹುದಾದ ಸಹಾಯಕ ಸಂಖ್ಯೆ......

a)

100

b)

1088

c)

1996

d)

1098

5.

ದೇಶದ ನಾಗರೀಕನಿಗೆ ಸಲ್ಲಬೇಕಾದ ಅಧಿಕಾರಕ್ಕೆ ಏನೆಂದು ಕರೆಯುತ್ತಾರೆ?

a)

ಹಕ್ಕು

b)

ಕರ್ತವ್ಯ

c)

ಅಧಿಕಾರ

d)

ನ್ಯಾಯ

6.

ಭಾರತ ಸಂವಿಧಾನವು ದೇಶದ ನಾಗರಿಕರಿಗೆ ಎಷ್ಟು ಮೂಲಭೂತ ಹಕ್ಕುಗಳನ್ನು ನೀಡಿದೆ?

a)

7

b)

6

c)

8

d)

12

7.

ಸಂವಿಧಾನ ಬದ್ಧ ಪರಿಹಾರದ ಹಕ್ಕಿಗೆ ಯಾವ ಹಕ್ಕಿನ ಉಲ್ಲಂಘನೆಯಾದಾಗ ದೂರು ಸಲ್ಲಿಸಬಹುದು?

a)

ಸ್ವಾತಂತ್ರ್ಯದ ಉಲ್ಲಂಘನೆಯ ಹಕ್ಕು

b)

ಕೋರ್ಟು ಕಚೇರಿ ವ್ಯಾಜ್ಯ

c)

ಆಸ್ತಿ ನಷ್ಟ ಹಾನಿ

d)

ಮೂಲಭೂತ ಹಕ್ಕುಗಳ ಉಲ್ಲಂಘನೆ

8.

ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯ ಇಲ್ಲವೇ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಲಾಗುವ ಅರ್ಜಿಗಳಿಗೆ ಏನೆಂದು ಕರೆಯುತ್ತಾರೆ?

a)

ರೆಟ್

b)

ರಿಟ್

c)

ಪಿಟಿಷನ್

d)

ಅಬ್ಜೆಕ್ಷನ್

9.

ರಾಷ್ಟ್ರೀಯ ಭಾವೈಕ್ಯತೆ ಎಂದರೆ.......... ಎಂದರ್ಥ

a)

ಇದೊಂದು ಮೂಲಭೂತ ಹಕ್ಕು

b)

ಒಟ್ಟು ಗೂಡಿದ ಗಣರಾಜ್ಯಗಳು

c)

ಒಂದೇ ರಾಷ್ಟ್ರ ಒಂದೇ ಕುಟುಂಬದ ಸದಸ್ಯರು

d)

ಯಾವುದು ಅಲ್ಲ

10.

ಪ್ರಾಚೀನ ಭಾರತದ ಪ್ರಮುಖ ಸಾಹಿತ್ಯಕ ಭಾಷೆ...............

a)

ಆಂಗ್ಲ ಭಾಷೆ

b)

ಕನ್ನಡ ಭಾಷೆ

c)

ಪರ್ಷಿಯನ್ ಭಾಷೆ

d)

ಸಂಸ್ಕೃತ ಭಾಷೆ

11.

ಭಾರತ ಮೂಲದ ಎಲ್ಲಾ ಭಾಷೆಗಳ ಮೂಲ ಲಿಪಿ.............

a)

ಪಾರ್ಶಿ

b)

ಬ್ರಾಹ್ಮಿ

c)

ಹಿಂದೂಜಾ

d)

ಆಂಗ್ಲ

12.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪ್ರತಿಪಾದಿಸಿದಂತೆ, ಭಾರತದಲ್ಲಿ ರಾಷ್ಟ್ರೀಯ ಭಾಷೆ ಎಂದು ಎನಿಸಿಕೊಳ್ಳಲು ಅರ್ಹತೆ ಇರುವ ಏಕ ಮಾತ್ರ ಭಾಷೆ ಎಂದು ಯಾವುದನ್ನು ತಿಳಿಸಿದ್ದಾರೆ

a)

ಕನ್ನಡ

b)

ತೆಲುಗು

c)

ಹಿಂದಿ

d)

ಸಂಸ್ಕೃತ

13.

ಭಾರತದ ರಾಷ್ಟ್ರ ಲಾಂಛನ............

a)

ಎರಡು ತಲೆಯ ಗಂಡಭೇರುಂಡ

b)

ಮೂರು ಮುಖದ ಸಿಂಹ

c)

ಸಾರನಾಥದ ನಾಲ್ಕು ಮುಖದ ಸಿಂಹ ಭೋದಿಗೆ

d)

ಕೇಂದ್ರ ಸಂಸತ್ತಿನ ಚಿತ್ರ

14.

ದಿನದ 24 ಗಂಟೆಗಳನ್ನು ಸೂಚಿಸುವ ತ್ರಿವರ್ಣ ಧ್ವಜದಲ್ಲಿರುವ ಅರಗಳ ಸಂಖ್ಯೆ ಎಷ್ಟು?

a)

24

b)

12

c)

360

d)

90

15.

ಭಾರತ ರಾಷ್ಟ್ರಧ್ವಜದ ಆಕಾರ.......... ಮತ್ತು ಅನುಪಾತ..............

a)

ಚೌಕ, 4 ಅನುಪಾತ 5

b)

ಆಯತ, 3 ಅನುಪಾತ 2

c)

ವೃತ್ತ 4 ಅನುಪಾತ 3

d)

ಯಾವುದು ಅಲ್ಲ

16.

ರಾಷ್ಟ್ರಧ್ವಜದ ಬಟ್ಟೆಯು ಹೀಗಿರಬೇಕು.

a)

ಕೈ ನೇಯ್ಗೆಯ ಮಾಡಿದ ಹತ್ತಿ ಅಥವಾ ರೇಷ್ಮೆ ಬಟ್ಟೆ

b)

ಕೈ ನೇಯ್ಗೆಯ ಯಾವುದಾದರೂ ಬಟ್ಟೆ

c)

ಕೇವಲ ರೇಷ್ಮೆಯ ಬಟ್ಟೆ

d)

ಕೈ ನೇಯ್ಗೆಯ ಹತ್ತಿಯ ಬಟ್ಟೆ

17.

ರಾಷ್ಟ್ರಧ್ವಜದ ಕೇಸರಿ ಬಣ್ಣವು ಏನನ್ನು ಸೂಚಿಸುತ್ತದೆ?

a)

ನಿಸ್ವಾರ್ಥ ತ್ಯಾಗ ಶೌರ್ಯ

b)

ಅಹಿಂಸೆ ತ್ಯಾಗ ಶಾಂತಿ

c)

ಸಮೃದ್ಧಿ ಚಲನೆ ನಿರಂತರತೆ

d)

ರಾಷ್ಟ್ರದ ಪ್ರಗತಿ

18.

ಸತ್ಯ ಶಾಂತಿ ಪರಿಶುದ್ಧತೆಯ ಪ್ರತೀಕವಾಗಿರುವ ರಾಷ್ಟ್ರಧ್ವಜದಲ್ಲಿರುವ ಬಣ್ಣ........

a)

ಕಡು ನೀಲಿ ಬಣ್ಣ

b)

ಹಸಿರು ಬಣ್ಣ

c)

ಕೇಸರಿಯ ಬಣ್ಣ

d)

ಬಿಳಿಯ ಬಣ್ಣ

19.

ಕೃಷಿ ಕೈಗಾರಿಕೆ ಸಮೃದ್ಧಿಯ ಗುರುತನ್ನು ಸೂಚಿಸುವ ರಾಷ್ಟ್ರಧ್ವಜದಲ್ಲಿರುವ ಬಣ್ಣ...........

a)

ಕಡು ನೀಲಿ ಬಣ್ಣ

b)

ಹಸಿರು ಬಣ್ಣ

c)

ಕೇಸರಿಯ ಬಣ್ಣ

d)

ಬಿಳಿಯ ಬಣ್ಣ

20.

ಧರ್ಮ ಚಕ್ರವಾಗಿರುವ ಅಶೋಕ ಚಕ್ರವು ಯಾವುದರ ಪ್ರತೀಕವಾಗಿದೆ.

a)

ನಿರಂತರ ಚಲನೆಯ ಪ್ರತೀಕ

b)

ರಾಷ್ಟ್ರದ ಅಭಿವೃದ್ಧಿಯ ಪ್ರತೀಕ

c)

ಸಂವಿಧಾನ ರಚನೆಯ ಪ್ರತೀಕ

d)

ಶೌರ್ಯ ತ್ಯಾಗಗಳ ಪ್ರತಿಕ

21.

ನಮ್ಮ ರಾಷ್ಟ್ರ ಲಾಂಛನ ಸಿಂಹ ಬೂದಿಗೆಯಲ್ಲಿ ಕಂಡುಬರುವ ನಾಲ್ಕು ಪ್ರಾಣಿಗಳು..,.......

a)

ಸಿಂಹ ಕರಡಿ ಹುಲಿ ಚಿರತೆ

b)

ಆನೆ ಕುದುರೆ ಗೂಳಿ ಸಿಂಹ

c)

ಆನೆ ಸಿಂಹ ಒಂಟೆ ಎತ್ತು

d)

ಚಿರತೆ ಒಂಟೆ ಆನೆ ಹುಲಿ

22.

ರಾಷ್ಟ್ರ ಲಾಂಛನದ ಸಿಂಹ ಬೋದಿಗೆಯ ಕೆಳಗೆ ಇರುವ 🌹ಸತ್ಯಮೇವ ಜಯತೆ 🌹ಎಂಬ ವಾಕ್ಯವು ಯಾವ ಲಿಪಿಯಲ್ಲಿದೆ?

a)

ಬ್ರಾಹ್ಮೀ ಲಿಪಿ

b)

ಬೆಂಗಾಲಿ ಲೀಪಿ

c)

ದೇವ ನಾಗರಿ ಲಿಪಿ

d)

ತೆಲುಗು ಲಿಪಿ

23.

ದೇವ ನಾಗರಿ ಲಿಪಿಯಲ್ಲಿರುವ ಸತ್ಯಮೇವ ಜಯತೆ ಎಂಬ ವಾಕ್ಯವನ್ನು ಯಾವ ಉಪನಿಷತ್ತಿನಿಂದ ಆಯ್ದುಕೊಳ್ಳಲಾಗಿದೆ?

a)

ರಾಮಾಯಣ

b)

ಮಹಾಭಾರತ

c)

ಮಂಡೂಕ

d)

ಯಾವುದು ಅಲ್ಲ

24.

13 ಸಾಲುಗಳುಳ್ಳ ನಮ್ಮ ರಾಷ್ಟ್ರಗೀತೆ ಜನಗಣಮನ ಈ ಗೀತೆಯನ್ನು ಹಾಡಲು ನಿರ್ದಿಷ್ಟ ಪಡಿಸಿದ ಸಮಯ......

a)

49 ರಿಂದ 52

b)

40 ರಿಂದ 50

c)

18 ರಿಂದ 20

d)

38 ರಿಂದ 51

25.

ರವೀಂದ್ರನಾಥ ಟ್ಯಾಗೋರ್ ಅವರು ಬಂಗಾಳಿ ಭಾಷೆಯಲ್ಲಿ ರಚಿಸಿದ ಜನಗಣಮನ ಗೀತೆಯನ್ನು ಯಾವ ಕಾದಂಬರಿಯಿಂದ ಆಯ್ದುಕೊಳ್ಳಲಾಗಿದೆ?

a)

ಪುಷ್ಪಾಂಜಲಿ

b)

ಗೀತಾಂಜಲಿ

c)

ಪದ್ಮಾಂಜಲಿ

d)

ಶ್ವೇತಾಂಜಲಿ