NEW
Font size
Worksheets6th ವಿಜ್ಞಾನ ದೇಹದ ಚಲನೆಗಳು
Total questions: 20
Worksheet time: 4mins
ಮಾನವನ ಬೆನ್ನು ಮೂಳೆಯು ಎಷ್ಟು ಕಶೇರು ಖಂಡಗಳಿಂದ ಆಗಿದೆ?
26
33
43
11
ಮೆದುಳನ್ನು ರಕ್ಷಿಸುವ ಮಾನವನ ದೇಹದ ಅಂಗ.
ಮೃದ್ವಸ್ತಿ
ತಲೆ ಬುರುಡೆ
ಬೆನ್ನು ಮೂಳೆ
ತೊಡೆಯಲುಬು
ಕೆಳಗಿನವುಗಳಲ್ಲಿ ಸುಚಲನಾಕೃತಿ ದೇಹವನ್ನು ಹೊಂದಿರುವ ಜೀವಿ ಯಾವುದು?
ಮೀನು
ಹಾವು
ಕರಡಿ
ಜಿಂಕೆ
ನಮ್ಮ ದೇಹದಲ್ಲಿ ತಿರುಗಾಣಿ ಕೀಲು ಕಂಡುಬರುವುದು..........
ತೊಡೆಯ ಭಾಗದಲ್ಲಿ
ಕುತ್ತಿಗೆ ಭಾಗದಲ್ಲಿ
ಬೆನ್ನು ಮೂಳೆಯಲ್ಲಿ
ತೋಳುಗಳಲ್ಲಿ
ನಮ್ಮ ಮೊಣಕೈಯಲ್ಲಿ ಕಂಡು ಬರುವ ಕೀಲು..........
ಗೋಲಕೀಲು
ತಿರುಗಾಣಿ ಕೀಳು
ಬಿಜಾಗರಿ ಕೀಲು
ತಿರ ಕೀಳು
ಮೇಲ್ದವಡೆ ಮತ್ತು ತಲೆಯ ಉಳಿದ ಭಾಗದ ಮಧ್ಯೆ ಇರುವ ಕೀಲುಗಳಿಗೆ ಎಂತಹ ಕೀಲುಗಳು ಎನ್ನುವರು?
ತಿರುಗಾಣಿ ಕೀಲು
ಬೀಜಗರಿ ಕೀಲು
ಸ್ಥಿರ ಕೀಲು
ಗೋಲ ಮತ್ತು ಗುಳಿ ಕೀಲು
ಹುಟ್ಟುವಾಗ ಮಾನವನ ದೇಹದ ಅಸ್ತಿಪಂಜರದಲ್ಲಿ ಕಂಡುಬರುವ ಮೂಳೆಗಳ ಸಂಖ್ಯೆ ಎಷ್ಟು?
305
26
106
206
ಮಾನವನ ಹೃದಯವನ್ನು ರಕ್ಷಿಸುವ ಎದೆಯ ಗೂಡಿನಲ್ಲಿರುವ ಪಕ್ಕದಲ್ಲಿ ಎಷ್ಟು?
15 ಜೊತೆ
13 ಜೊತೆ
18 ಜೊತೆ
7 ಜೊತೆ
ಕಶೇರುಕುಗಳು ಎಂದರೆ..............
ಹಾರುವ ಜೀವಿಗಳು
ಬೆನ್ನು ಮೂಳೆ ಇರುವ ಜೀವಿಗಳು
ಬೆನ್ನು ಮೂಳೆ ಇಲ್ಲದ ಜೀವಿಗಳು
ಹಾರಲಾಗದ ಜೀವಿಗಳು
ಮಾನವನ ಬೆನ್ನು ಮೂಳೆಯಲ್ಲಿರುವ ಕಶೇರು ಖಂಡಗಳ ಸಂಖ್ಯೆ.............
13
32
33
40
ದೇಹದ ಅತ್ಯಂತ ಗಟ್ಟಿಯಾದ ಭಾಗ
ತೊಡೆ ಎಲುಬು
ಬೆನ್ನು ಮೂಳೆ
ಮೃದ್ವಸ್ತಿ
ತಲೆ ಬುರುಡೆ
ಮಾನವನ ದೇಹದ ಅತ್ಯಂತ ಉದ್ದವಾದ ಎಲುಬು ಯಾವುದು?
ಬೆನ್ನೆಲುಬು
ತೊಡೆಯ ಎಲುಬು
ತೋಳಿನ ಎಲುಬು
ಕಿವಿಯ ಎಲುಬು
ಮೂಳೆ ಹೆಂಡ್ತಿ ಗಟ್ಟಿ ಇಲ್ಲದ ಹಾಗೂ ಮೃದುವಾಗಿಯೂ ಇಲ್ಲದ ಕೀಲು ಆಗಿದ್ದು ಕಿವಿಯಲ್ಲಿ ಕಂಡುಬರುವ ಮೂಳೆ ಯಾವುದು?
ಮೃದ್ವಸ್ತಿ
ಕಿವಿ ಓಲೆ
ತೊಡೆಯಲುಬು
ಬೆನ್ನೆಲುಬು
ನಮ್ಮ ದೇಹವು ಚಟುವಟಿಕೆಯಲ್ಲಿ ಇರುವಾಗ ಸ್ನಾಯುಗಳು ಉಬ್ಬಲು ಕಾರಣವೇನು?
ರಕ್ತ ಪರಿಚಲನೆ
ಸ್ನಾಯುಗಳ ಸಂಕೋಚನ
ಸ್ನಾಯುಗಳ ವಿಕಸನ
ಸ್ನಾಯುಗಳ ಬೆಳವಣಿಗೆ
ಎರೆಹುಳು ತನ್ನ ಮಾರ್ಗದ ಮಣ್ಣನ್ನು ತಿಂದು ಜೀರ್ಣವಾಗದ ಭಾಗವನ್ನು ದೇಹದಿಂದ ಹೊರ ಹಾಕುವ ಮಣ್ಣೇ .................
ಜೈವಿಕ ಗೊಬ್ಬರ
ರಾಸಾಯನಿಕ ಗೊಬ್ಬರ
ಜೀವಿಗೊಬ್ಬರ
ಎರೆಹುಳು ಗೊಬ್ಬರ
ಜಿರಲೆಯು ಹೊಂದಿರುವ ಕಾಲಗಳ ಸಂಖ್ಯೆ............
ನಾಲ್ಕು ಜೊತೆ
ಎರಡು ಜೊತೆ
ಮೂರು ಜೊತೆ
ಐದು ಜೊತೆ
ಪಕ್ಷಿಗಳು ಸುಲಭವಾಗಿ ಹಾರಾಡಲು ಕಾರಣ,...............
ಟೊಳ್ಳು ಎಲುಬು ಮತ್ತು ಹಗುರ ದೇಹ
ಗಟ್ಟಿಯಾದ ರೆಕ್ಕೆಗಳು
ಗಾಳಿಯ ಬಳಕೆ
ಉಸಿರಾಟದ ನಿಯತತೆ
ಪ್ರಾಣಿಗಳ ನಡಿಗೆ ಈ ಪುಸ್ತಕವನ್ನು ಬರೆದವರು ಯಾರು?
ಡಾರ್ವಿನ್
ಅರಿಸ್ಟಾಟಲ್
ಚಂದ್ರಗುಪ್ತ
ವಸುಮಿತ್ರ
ವಿಶ್ವ ಯೋಗ ದಿನವೆಂದು ಯಾವ ದಿನವನ್ನು ಆಚರಿಸುತ್ತಾರೆ?
ಜೂನ್ 21
ಜುಲೈ 21
ಆಗಸ್ಟ್ 21
ಜನವರಿ 26
ಮೂಳೆಗಳ ಬಲಹೀನತೆಯಿಂದ ಬರುವ ರೋಗ.....................
ಆಸ್ತಿಯು ಒರೆಸಿಸ್
ಆಸ್ಟಿಯೋ ಮೋರಸಿಸ್
ಆಸ್ಟಿಯೋ ಪೋರೆಸಿಸ್
ಆಸ್ಟ್ರೋನೊಮಿ
