Worksheetsಭಾರತದ ಭೂಗೋಳಶಾಸ್ತ್ರ
Total questions: 20
Worksheet time: 10mins
ಹಿಮಾದ್ರಿ ಸರಣಿಗಳಿಂದ ಉತ್ತರಕ್ಕೆ ಕಂಡು ಬರುವ ಪರ್ವತಗಳನ್ನು ಹೊರ ಹಿಮಾಲಯಗಳು ಎಂದು ಕರೆಯಲಾಗಿದೆ ಇದು ಭಾರತದ ಎತ್ತರವಾದ ಶಿಖರವಾಗಿದೆ
ದೌಲಧರ
ಮುಸ್ಸೋರಿ
ಗಾಡ್ವಿನ್ ಆಸ್ಟಿನ್
ಪಿರ್ ಪಿಂಜಾಲ್
ಭಾರತದ ಪರ್ಯಾಯ ಪ್ರಸ್ಥಭೂಮಿಯು ಈ ಕೆಳಕಂಡ ಯಾವುದನ್ನು ಒಳಗೊಂಡಿದೆ
ಅರಾವಳಿ, ವಿಂದ್ಯಾ, ಸಾತ್ಪುರ್ ಬೆಟ್ಟಗಳು
ಪಶ್ಚಿಮ ಘಟ್ಟಗಳು, ಪೂರ್ವ ಘಟ್ಟಗಳು
ಛೋಟಾ ನಾಗಪುರ್ ಸರಣಿ, ದಖನ್ ಪ್ರಸ್ಥಭೂಮಿ ಮತ್ತು ಮಾಳ್ವ ಪ್ರಸ್ಥಭೂಮಿ
ಮೇಲಿನ ಎಲ್ಲವೂ ಸರಿಯಾಗಿದೆ
ಪಶ್ಚಿಮ ಘಟ್ಟಗಳು ಈ ಕೆಳಕಂಡ ಯಾವ ನದಿ ಕಣಿವೆಯಿಂದ ಕನ್ಯಾಕುಮಾರಿ ಭೂಸಿರದವರೆಗೆ ಪಶ್ಚಿಮ ಕರಾವಳಿಗೆ ಸಮಾನಂತರವಾಗಿ ಹಬ್ಬಿವೆ ಇವುಗಳನ್ನು ಸಹ್ಯಾದ್ರಿ ಸರಣಿ ಎಂತಲೂ ಕರೆಯುತ್ತಾರೆ
ಗಂಗಾ
ಯಮುನಾ
ತಾಪಿ
ಗೋದಾವರಿ
ಭಾರತದ ಆಗ್ನೇಯ ಭಾಗದಲ್ಲಿ ಈ ಕೆಳಕಂಡ ಯಾವ ದೇಶ ಕಂಡು ಬರುತ್ತದೆ
ಪಾಕಿಸ್ತಾನ
ಬಾಂಗ್ಲಾದೇಶ
ಚೀನಾ
ಶ್ರೀಲಂಕಾ
ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿದೆ
ರ್ಯಾಡ್ ಕ್ಲಿಪ್ ರೇಖೆ--ಭಾರತ ಪಾಕಿಸ್ತಾನ
ಡ್ಯೂರಾಂಡ್ ರೇಖೆ-- ಭಾರತ ಅಫ್ಘಾನಿಸ್ತಾನ್
ಮ್ಯಾಕ್ ಮೋಹನ್ ಗಡಿ ರೇಖೆ--ಭಾರತ ಚೀನಾ
ಮೇಲಿನ ಎಲ್ಲವೂ ಸರಿಯಾಗಿದೆ
ಮಾನ್ಸೂನ್ ಎಂಬ ಶಬ್ದವು ಮೌಸಿಮ್ ಎಂಬ ಶಬ್ದದಿಂದ ಬಂದಿದೆ.ಮೌಸಿಮ್ ಎಂದರೆ ಋತು ಕಾಲಗಳು ಎಂದರ್ಥ. ಇದು ಮೂಲತಃ ಯಾವ ಭಾಷೆಯಿಂದ ಬಂದಿದೆ
ಸಂಸ್ಕೃತ
ಅರೇಬಿಕ್
ಇಂಗ್ಲಿಷ್
ಕನ್ನಡ
ಭಾರತದಲ್ಲಿ ಈ ಕೆಳಕಂಡ ಯಾವ ಮಾದರಿಯ ವಾಯುಗುಣವನ್ನು ಕಾಣಬಹುದು
ಉಷ್ಣವಲಯ
ಸಮಶೀತೋಷ್ಣ ವಲಯ
ಶೀತ ವಲಯ
ಮೇಲಿನ ಯಾವುದು ಅಲ್ಲ
ಈ ಕೆಳಕಂಡ ಯಾವ ರಾಜ್ಯದ ಗಂಗಾ ನಗರದಲ್ಲಿ ಬೇಸಿಗೆಕಾಲದಲ್ಲಿ ಅತಿ ಹೆಚ್ಚು ಉಷ್ಣಾಂಶ (49.40 ಸೆ) ದಾಖಲಾಗುತ್ತದೆ
ಗುಜರಾತ್
ಕರ್ನಾಟಕ
ರಾಜಸ್ಥಾನ್
ಮಧ್ಯ ಪ್ರದೇಶ್
ಈ ಕೆಳಕಂಡ ಯಾವ ಋತುಮಾನವನ್ನು ನೈರುತ್ಯ ಮಾನ್ಸೂನ್ ಮಾರುತಗಳ ಕಾಲ ಎಂದು ಕರೆಯಲಾಗಿದೆ
ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ
ಚಳಿಗಾಲ
ಮಳೆಗಾಲ
ಬೇಸಿಗೆಕಾಲ
ಈ ಕೆಳಕಂಡ ಯಾವ ರಾಜ್ಯದ ಮೌಸಿಮ್ ರಾಮ್ ನಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದೆ
ಅಸ್ಸಾಂ
ತ್ರಿಪುರ
ಮೇಘಾಲಯ
ಮಿಜೋರಾಂ
ರಾಜಸ್ಥಾನದ ರೊಯ್ಲಿ ಅತಿ ಕಡಿಮೆ ಮಳೆ ಪಡೆಯುವ ಹಾಗೂ ಭಾರತದ ಅತ್ಯಂತ ಶುಷ್ಕ ಪ್ರದೇಶವಾಗಿದೆ ಇದು ಎಷ್ಟು ವಾರ್ಷಿಕ ಮಳೆಯನ್ನು ಪಡೆಯುತ್ತದೆ
8.3 ಸೆಂ.ಮೀ
8.9 ಸೆಂ.ಮೀ
15 ಸೆಂ.ಮೀ
20 ಸೆಂ.ಮೀ
ಭಾರತದಲ್ಲಿ ಈ ಕೆಳಕಂಡ ಯಾವ ವಿಧದ ವಾಯುಗುಣವಿದೆ
ಉಷ್ಣವಲಯದ ಮಾನ್ಸೂನ್ ಮಾದರಿ ವಾಯುಗುಣ
ಸಮಶೀತೋಷ್ಣ ವಲಯದ ವಾಯುಗುಣ
ಶೀತ ವಲಯದ ವಾಯುಗುಣ
ಮೇಲಿನ ಯಾವುದು ಅಲ್ಲ
ಗೋದಿ, ಭತ್ತ, ಕಬ್ಬು, ಹತ್ತಿ, ಸೆಣಬು ಆಲೂಗಡ್ಡೆಯನ್ನು ಬೆಳೆಯಲು ಯಾವ ಮಣ್ಣು ಸೂಕ್ತವಾಗಿದೆ
ಮೆಕ್ಕಲು ಮಣ್ಣು
ಕೆಂಪು ಮಣ್ಣು
ಕಪ್ಪು ಮಣ್ಣು
ಜಂಬಿಟ್ಟಿಗೆ ಮಣ್ಣು
ಹತ್ತಿ ಬೇಸಾಯಕ್ಕೆ ಈ ಕೆಳಕಂಡ ಯಾವ ಮಣ್ಣು ಸೂಕ್ತವಾಗಿದೆ
ಕೆಂಪು ಮಣ್ಣು
ರೇಗಾರ್ ಮಣ್ಣು
ಜಂಬಿಟ್ಟಿಗೆ ಮಣ್ಣು
ಕಪ್ಪು ಮಣ್ಣು
ಮಣ್ಣಿನ ಸವೆತಕ್ಕೆ ಈ ಕೆಳಕಂಡವುಗಳಲ್ಲಿ ಯಾವುದು ಪ್ರಮುಖ ಕಾರಣವಾಗಿದೆ
ಅತಿಯಾಗಿ ಮೇಯಿಸುವುದು
ವರ್ಗಾವಣೆ ಬೇಸಾಯ ಪದ್ಧತಿ
ಮೇಲ್ಪದರ ಮಣ್ಣನ್ನು ಇಟ್ಟಿಗೆ ಹಂಚು ತಯಾರಿಕೆಗೆ ಬಳಕೆ
ಅವೈಜ್ಞಾನಿಕ ಬೇಸಾಯ ಪದ್ಧತಿ
ಮೇಲಿನ ಎಲ್ಲವೂ
ಲ್ಯಾಟ್ ರೈಟ್ ಮಣ್ಣಿನಲ್ಲಿ ಈ ಕೆಳಕಂಡ ಯಾವ ಬೆಳೆಗಳನ್ನು ಬೆಳೆಯಬಹುದು
ಚಹಾ
ಕಾಫಿ
ಗೋಡಂಬಿ
ರಬ್ಬರ್
ಮೇಲಿನ ಎಲ್ಲವೂ
ಮಣ್ಣಿನ ಸಂರಕ್ಷಣೆಗಾಗಿ ಇರುವ ವಿಧಾನಗಳು
ಚೆಕ್ ಡ್ಯಾಮ್ ಗಳ ಳರ್ಮಾಣ
ಬದುಗಳ ನಿರ್ಮಾಣ
ಅರಣ್ಯ ಪೋಷಣೆ
ಮೆಟ್ಟಿಲು ಪದ್ಧತಿ ಬೇಸಾಯ
ಮೇಲಿನ ಎಲ್ಲವೂ
ಭಾರತದಲ್ಲಿ ಅತಿ ಕಡಿಮೆ ಅರಣ್ಯ ಪ್ರದೇಶವನ್ನು ಹೊಂದಿರುವ ರಾಜ್ಯ ಯಾವುದು
ಗೋವಾ
ಸಿಕ್ಕಿಂ
ತ್ರಿಪುರ
ಮಿಜೋರಾಂ
ಭಾರತದಲ್ಲಿ ಅತಿ ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿರುವ ರಾಜ್ಯ ಯಾವುದು
ಕರ್ನಾಟಕ
ಮಧ್ಯ ಪ್ರದೇಶ್
ಮಿಜೋರಾಂ
ತ್ರಿಪುರ
ರಣಥಂಬೋರ್ ವನ್ಯಜೀವಿಧಾಮ ಯಾವ ರಾಜ್ಯದಲ್ಲಿ ಕಂಡು ಬರುತ್ತದೆ
ಗುಜರಾತ್
ಓಡಿಶಾ
ರಾಜಸ್ಥಾನ್
ಕರ್ನಾಟಕ
