wayground logo

Free Printable Worksheets

NEW

Font size

S
M
L
XL
Worksheets

6th ವಿ. ವಿದ್ಯುತ್ ಶಕ್ತಿ ಮತ್ತು ಮಂಡಲಗಳು

Total questions: 8

Worksheet time: 80secs

Name
Class
Date
1.

ವಿದ್ಯುತ್ ಕೋಶ ಅಥವಾ ಶುಷ್ಕಕೋಶದಲ್ಲಿನ ಲೋಹದ ಟೋಪಿಯು ವಿದ್ಯುತ್ ಕೋಶದ.................... ಆಗಿದೆ.

a)

ಋಣಾಗ್ರ

b)

ಧನಾಗ್ರ

2.

ವಿದ್ಯುತ್ಕೋಶ ಅಥವಾ ಶುಷ್ಕಕೋಶಗಳಲ್ಲಿ ವಿದ್ಯುತ್ ಉತ್ಪಾದನೆ ಯಾಗುವುದು ಇದರಿಂದಾಗಿ

a)

ವಿದ್ಯುತ್ತಿನಿಂದಾಗಿ

b)

ರಾಸಾಯನಿಕ ವಸ್ತುಗಳಿಂದಾಗಿ

3.

ವಿದ್ಯುತ್ ಬಲ್ಪ್ ನಲ್ಲಿ ಬೆಳಕನ್ನು ನೀಡುವ ತೆಳುವಾದ ತಂತಿಯನ್ನು ಏನೆಂದು ಕರೆಯುವರು?

a)

ತಂತು

b)

ಅಗ್ರಗಳು

4.

ವಿದ್ಯುತ್ಕೋಶ ಮತ್ತು ವಿದ್ಯುತ್ ಬಲ್ಪ್ ಗಳೆರಡು ಎಷ್ಟು ಅಗ್ರಗಳನ್ನು ಹೊಂದಿರುತ್ತವೆ?

a)

2

b)

3

c)

4

5.

ತಮ್ಮ ಮೂಲಕ ವಿದ್ಯುತ್ತನ್ನು ಹರಿಯಲು ಬಿಡುವ ವಸ್ತುಗಳೇ.........

a)

ಅವಾಹಕಗಳು

b)

ವಾಹಕಗಳು

c)

ಸ್ವಿಚ್

6.

ಮಾನವ ದೇಹ, ಹಸಿ ಕಟ್ಟಿಗೆ ಕಬ್ಬಿಣ, ಕೋಬಾಲ್ಟ್ ನಿಕ್ಕಲ್, ಅಲ್ಯೂಮಿನಿಯಂತಾಮ್ರ ನೀರು................ ಇವು ವಿದ್ಯುತ್ತಿನ...........

a)

ಅವಾಹಕಗಳು

b)

ವಾಹಕಗಳು

c)

ನಿರೋಧಕಗಳು

7.

ಗಾಳಿ, ಪ್ಲಾಸ್ಟಿಕ್, ರಬ್ಬರ್, ಗಾಜು ಒಣಗಿದ ಕಟ್ಟಿಗೆ ಥರ್ಮಾಕೋಲ್ ಕಲ್ಲು ಕೈಗವಸು........... ಮುಂತಾದವು ವಿದ್ಯುತ್ತಿನ..................

a)

ವಾಹಕಗಳು

b)

ಆವಾಹಕಗಳು

8.

ಸ್ಕ್ರೂ ಡ್ರೈವರ್, ಇಕ್ಕಳ, ವಿದ್ಯುತ್ ವೈರ್ ಗಳಲ್ಲಿ ರಬ್ಬರ್ ಗಾಜುಗಳಂತಹ ಹೊದಿಕೆಯನ್ನು ಹಾಕಿರುತ್ತಾರೆ ಏಕೆಂದರೆ,..........

a)

ರಬ್ಬರ್ ಗಾಜು ಅವಾಹಕಗಳು

b)

ರಬ್ಬರ್ ಗಾಜು ವಾಹಕಗಳು