wayground logo

Free Printable Worksheets

Font size

S
M
L
XL
Worksheets

6th ವಿ. 16 ಒಳಬರುವ ಮತ್ತು ಹೊರಹೋಗುವ ಕಸ

Total questions: 9

Worksheet time: 2mins

Name
Class
Date
1.

ಸ್ವಚ್ಛ ಭಾರತ ಅಭಿಯಾನದ ಗುರಿ ಉದ್ದೇಶ..

a)

ಕಾಡುಗಳನ್ನು ಬೆಳೆಸುವುದು

b)

ನಗರಗಳನ್ನು ಸ್ವಚ್ಛವಾಗಿಡುವುದು

c)

ಸ್ವಚ್ಛತೆಯ ಪ್ರಜ್ಞೆ ಮೂಡಿಸುವುದು

d)

ಬಯಲು ಶೌಚ ಮುಕ್ತ ಭಾರತ ನಿರ್ಮಾಣ

2.

ಬಯಲು ಶೌಚ ಮುಕ್ತ ಭಾರತ ಅಭಿಯಾನವನ್ನು ಯಾವ ಶೀರ್ಷಿಕೆಯ ಅಡಿಯಲ್ಲಿ ಪ್ರಧಾನಮಂತ್ರಿಯವರು ಪ್ರಾರಂಭಿಸಿದರು?.

a)

ಸ್ವಚ್ಛ ಭಾರತ ಅಭಿಯಾನ್

b)

ಸಮಗ್ರ ಸ್ವಚ್ಛ ಕರ್ನಾಟಕ

c)

ಭಾರತ್ ಸ್ವಚ್ಛ ನಗರ ನಿರ್ಮಾಣ

d)

ಭಾರತ್ ಸ್ಮಾರ್ಟ್ ಸಿಟಿ ಅಭಿಯಾನ್

3.

ನವೀಕರಿಸಬಹುದಾದ ಅಥವಾ ಪುನರ್ ಬಳಕೆ ಮಾಡಬಹುದಾದ ವಸ್ತುಗಳಿಗೆ ಉದಾಹರಣೆ ಇವುಗಳಾಗಿವೆ.

a)

ಕಲ್ಲು ಕಲ್ಲಿದ್ದಲು ಪೆಟ್ರೋಲ್

b)

ಜೈವಿಕ ಇಂಧನ ಸೀಮೆಎಣ್ಣೆ ಡೀಸೆಲ್

c)

ನೀರು ಪ್ಲಾಸ್ಟಿಕ್ ಕಬ್ಬಿಣ

d)

ಡೀಸೆಲ್ ಪೆಟ್ರೋಲ್ ಸೀಮೆಎಣ್ಣೆ

4.

ಎರೆ ಗೊಬ್ಬರ ಮಾಡುವಿಕೆ ಪ್ರಕ್ರಿಯೆಯಲ್ಲಿ ಬಳಸುವ ಎರೆಹುಳುವಿನ ಜಾತಿಯ ಒಂದು ವಿಧವಾದ ಹುಳು

a)

ಲಾಡಿಹುಳು

b)

ಕೆಂಪು ಹುಳು

c)

ಕೆಂಪಿರುವೆ

d)

ಲಾಡೀಸ್

5.

ರೈತನ ಮಿತ್ರ

a)

ಎರೆಹುಳು

b)

ಲಾಡಿ ಹುಳು

c)

ಫಂಗಸ್

d)

ಮುಂಗುಸಿ

6.

ಎರೆಹುಳುವಿನ ಒಂದು ವಿಧವಾದ ಕೆಂಪು ಹುಳುಗಳನ್ನು ಬಳಸಿ ಮಿಶ್ರ ಗೊಬ್ಬರ ಮಾಡುವ ವಿಧಾನಕ್ಕೆ ಏನೆಂದು ಕರೆಯುವರು?

a)

ಸಾವಯವ ಜೈವಿಕ ಗೊಬ್ಬರ

b)

ಎರೆ ಗೊಬ್ಬರ ಮಾಡುವಿಕೆ

c)

ಸಾವಯವ ಗೊಬ್ಬರ

d)

ಜೈವಿಕ ಗೊಬ್ಬರ

7.

ಭಾರತದಲ್ಲಿ ಮದುವೆಯಾಗಲು ಹೆಣ್ಣಿಗೆ ಕನಿಷ್ಠ ವಯಸ್ಸು 18, ಆದರೆ ಗಂಡಿಗೆ ವಯಸ್ಸು ಕನಿಷ್ಠ ಎಷ್ಟಾಗಿರಬೇಕು?

a)

21

b)

18

c)

19

d)

20

8.

ದೊಡ್ಡ ಹಳ್ಳ ದೊಡ್ಡ ಗುಂಡಿಗಳಲ್ಲಿ ನಗರದ ತ್ಯಾಜ್ಯವನ್ನು ಸುರಿದು ಆ ಪ್ರದೇಶದಲ್ಲಿ ಉದ್ಯಾನವನವಾಗಿ ಪರಿವರ್ತಿಸಲಾಗುವುದು. ಇದನ್ನು..........................ಎನ್ನುವರು.

a)

ನೆಲ ಭರ್ತಿ

b)

ತಗ್ಗು ಮುಚ್ಚುವಿಕೆ

c)

ಉದ್ಯಾನವನ ನಿರ್ಮಾಣ

d)

ಸ್ಮಾರ್ಟ್ ಸಿಟಿ

9.

ಭಾರತದ ಈಗಿನ ರಾಷ್ಟ್ರಪತಿ

a)

ಶ್ರೀಮತಿದ್ರೌಪದಿ ಮುರ್ಮು

b)

ಶ್ರೀಮತಿ ಪ್ರತಿಭಾ ಪಾಟೀಲ್