NEW
Font size
Worksheets2019, 2020 ವಾರ್ಷಿಕ, ಪೂರಕ ಪರೀಕ್ಷೆಯ ಪ್ರಶ್ನೋತ್ತರಗಳು
Total questions: 36
Worksheet time: 18mins
1909 ರಲ್ಲಿ ಪ್ರತ್ಯೇಕ ಚುನಾವಣಾ ಮತಗಟ್ಟೆ ವ್ಯವಸ್ಥೆಯನ್ನು ರಚಿಸಲು ಕಾರಣ
ಮುಸ್ಲಿಮರಿಗೆ ಪ್ರತ್ಯೇಕ ಪ್ರಾತಿನಿಧ್ಯ ನೀಡಲು
ಯುರೋಪಿಯನ್ನರಿಗೆ ಪ್ರತ್ಯೇಕ ಕ್ಷೇತ್ರ ನೀಡಲು
ಸಿಖ್ಖರಿಗೆ ಪ್ರತ್ಯೇಕ ಪ್ರಾತಿನಿಧ್ಯ ನೀಡಲು
ಕ್ರೈಸ್ತರಿಗೆ ಕೆಲ ಸ್ಥಾನಗಳು ಮೀಸಲು ಇಡಲು
ಮೊದಲನೇ ಆಂಗ್ಲೋ-ಮೈಸೂರು ಯುದ್ಧವನ್ನು ಕೊನೆಗೊಳಿಸಿದ ಒಪ್ಪಂದ
ಮೈಸೂರು ಒಪ್ಪಂದ
ಮದ್ರಾಸ್ ಒಪ್ಪಂದ
ಶ್ರೀರಂಗಪಟ್ಟಣ ಒಪ್ಪಂದ
ಮಂಗಳೂರು ಒಪ್ಪಂದ
ನ್ಯೂ ಇಂಡಿಯಾ ಪತ್ರಿಕೆಯನ್ನು ಆರಂಭಿಸಿದವರು
ರಾಜಾರಾಮ್ ಮೋಹನ್ ರಾಯ್
ಮಹಾತ್ಮ ಗಾಂಧೀಜಿ
ಅನಿಬೆಸೆಂಟ್
ದಯಾನಂದ ಸರಸ್ವತಿ
ವಿಶ್ವಸಂಸ್ಥೆಯು ಮಾನವ ಹಕ್ಕುಗಳ ಘೋಷಣೆಯನ್ನು ಅಂಗೀಕರಿಸಿದ ವರ್ಷ
1945
1947
1950
1948
ವಿಶ್ವಸಂಸ್ಥೆಯ ಭದ್ರತಾ ಸಮಿತಿಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆ
ಅದು 15 ಕಾಯಂ ಸದಸ್ಯರನ್ನು ಹೊಂದಿದೆ
ಅದು ವಿಶ್ವ ಸಂಸ್ಥೆಯ ಸಚಿವ ಸಂಪುಟದಂತಿದೆ
ಅದು ಪ್ಯಾರಿಸ್ ನಲ್ಲಿ ಕೇಂದ್ರ ಕಚೇರಿ ಹೊಂದಿದೆ
ಇತ್ತೀಚಿಗೆ ಭಾರತ ಕಾಯಂ ಸದಸ್ಯತ್ವ ಪಡೆದಿದೆ
ಕಪ್ಪು ಮಣ್ಣು ಒಣ ಬೇಸಾಯಕ್ಕೆ ಸೂಕ್ತವಾಗಿರಲು ಕಾರಣ
ಕಡಿಮೆ ಅವಧಿ ತೇವಾಂಶ ಹಿಡಿದಿಟ್ಟುಕೊಳ್ಳುತ್ತದೆ
ದೀರ್ಘಕಾಲ ತೇವಾಂಶ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ
ಸ್ಪಟಿಕ ಶಿಲೆಗಳ ಶೀತಲಿಕರಣದಿಂದ ನಿರ್ಮಾಣವಾಗಿದೆ
ಅಧಿಕ ಮರಳು ಮಣ್ಣು ಹೊಂದಿದೆ
ದಾಮೋದರ ನದಿ ಕಣಿವೆ ಯೋಜನೆಯಿಂದ ಉಂಟಾದ ಪರಿಣಾಮ
ದಾಮೋದರ ನದಿಯು ಬಂಗಾಳದ ದುಃಖಕಾರಿ ನದಿಯಾಗಿ ಉಳಿದಿಲ್ಲ
ಕೈಗಾರಿಕಾ ಪ್ರದೇಶಗಳು ಜಲಾವೃತವಾಗಿವೆ
ಭೂ ಕುಸಿತ ಹೆಚ್ಚಳವಾಗಿದೆ
ಭೂಕಂಪ ಸಂಭವಿಸುತ್ತವೆ
ಪ್ರತ್ಯಕ್ಷ ತೆರಿಗೆಗೆ ಉದಾಹರಣೆ
ಸರಕು ಮತ್ತು ಸೇವಾ ತೆರಿಗೆ
ಕೇಂದ್ರ ಅಬಕಾರಿ ಸುಂಕ
ವರಮಾನ ತೆರಿಗೆ
ಮೌಲ್ಯವರ್ಧಿಕ ತೆರಿಗೆ
ಒಬ್ಬ ವ್ಯಕ್ತಿಯು 15 ಲಕ್ಷದ ಕಾರನ್ನು ಕೊಂಡಿದ್ದಾನೆ ಕಾರಿನಲ್ಲಿ ತೊಂದರೆ ಉಂಟಾದರೆ ಈ ಕೆಳಗಿನ ಯಾವ ವೇದಿಕೆಗೆ ದೂರ ನೀಡಬೇಕು
ಜಿಲ್ಲಾ ವೇದಿಕೆ
ರಾಜ್ಯ ಗ್ರಾಹಕರ ಆಯೋಗ
ರಾಷ್ಟ್ರೀಯ ಗ್ರಾಹಕರ ಆಯೋಗ
ಅಂತರ್ ರಾಜ್ಯ ಗ್ರಾಹಕರ ಆಯೋಗ
ಭಾರತೀಯ ಸೈನಿಕರು ರಾಯಲ್ ಎನ್ಫೀಲ್ಡ್ ಬಂದೂಕುಗಳನ್ನು ಬಳಸಲು ನಿರಾಕರಿಸಿದರು. ಏಕೆಂದರೆ
ಬಂದೂಕುಗಳು ತುಂಬಾ ಭಾರವಾಗಿದ್ದವು
ಬಂದೂಕುಗಳ ಪ್ರಯೋಗ ಇವರಿಗೆ ತಿಳಿದಿರಲಿಲ್ಲ
ಬಂದೂಕುಗಳ ತೋಟಗಳಿಗೆ ಹಸು ಮತ್ತು ಹಂದಿಯ ಕಬ್ಬು ಸವರಿದ್ದರಿಂದ
ಬಂದೂಕುಗಳು ಕಾರ್ಯನಿರ್ವಹಿಸದೆ ಇರುವುದರಿಂದ
ಸರ್ದಾರ್ ವಲ್ಲಭಾಯಿ ಪಟೇಲ್ ರವರನ್ನು ಭಾರತದ ಉಕ್ಕಿನ ಮನುಷ್ಯ ಎಂದು ಕರೆಯುತ್ತಾರೆ. ಏಕೆಂದರೆ
ಭಾರತದ ಪ್ರಥಮ ಗೃಹ ಮಂತ್ರಿಗಳಾಗಿದ್ದರಿಂದ
ಅತ್ಯಂತ ಕಠಿಣವಾದ ನಿರ್ಧಾರಗಳನ್ನು ಕೈಗೊಳ್ಳುವುದರಿಂದ
ದೇಶೀಯ ಸಂಸ್ಥಾನಗಳನ್ನು ಯಶಸ್ವಿಯಾಗಿ ವಿಲೀನಗೊಳಿಸಿದ್ದರಿಂದ
ಭಾರತದ ಮೊದಲ ರಕ್ಷಣಾ ಮಂತ್ರಿ ಆಗಿರುವುದರಿಂದ ಕರೆಯುತ್ತಾರೆ
ಕೆಲವು ಅಥವಾ ಎಲ್ಲಾ ಬಗೆಯ ಶಸ್ತ್ರಾಸ್ತ್ರಗಳನ್ನು ಹಂತ ಹಂತವಾಗಿ ಇಲ್ಲದಾಗಿಸುವ ಪ್ರಕ್ರಿಯೆಯನ್ನು ಹೀಗೆ ಕರೆಯುತ್ತಾರೆ
ವಸಾಹತುಶಾಹಿತ್ವ
ಸಾಮ್ರಾಜ್ಯಶಾಹಿತ್ವ
ಅಲಿಪ್ತ ನೀತಿ
ನಿಶಸ್ತ್ರೀಕರಣ
ಭಾರತದಲ್ಲಿ ಅತಿ ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿರುವ ರಾಜ್ಯ
ಗೋವಾ
ಉತ್ತರ ಪ್ರದೇಶ
ಮಧ್ಯಪ್ರದೇಶ
ರಾಜಸ್ಥಾನ
ಭಾರತದ ಪೂರ್ವ ಕರಾವಳಿಯ ನದಿ ಮುಖಜ ಭೂಮಿಯಲ್ಲಿ ಕಂಡುಬರುವ ಅರಣ್ಯ ವಿಧ
ನಿತ್ಯ ಹರಿದ್ವರ್ಣ ಕಾಡುಗಳು
ಎಲೆ ಉದುರಿಸುವ ಅರಣ್ಯಗಳು
ಮರುಭೂಮಿ ಅರಣ್ಯಗಳು
ಮ್ಯಾಂಗ್ರೋವ್ ಕಾಡುಗಳು
1993ರಲ್ಲಿ ಸಂವಿಧಾನದ 73ನೇ ತಿದ್ದುಪಡಿಯನ್ನು ಜಾರಿಗೆ ತರಲಾಯಿತು. ಏಕೆಂದರೆ
ಏಕರೂಪ ಪಂಚಾಯತ್ ರಾಜ್ ಸಂಸ್ಥೆಗಳನ್ನು ಅಸ್ತಿತ್ವಕ್ಕೆ ತರಲಾಯಿತು
ಅಸ್ಪೃಶ್ಯತೆ ಆಚರಣೆ ನಿಷೇಧಿಸಿದ್ದು
ಬಾಲಕಾರ್ಮಿಕತೆಯನ್ನು ನಿವಾರಿಸಿತು
ಮಕ್ಕಳ ಹಕ್ಕು ಕಾಯ್ದೆ ಜಾರಿಗೆ ಬಂದಿತು
ವಿಶ್ವ ಗ್ರಾಹಕ ದಿನವನ್ನು ಆಚರಿಸುವ ದಿನ
ಅಕ್ಟೋಬರ್ 24
ಡಿಸೆಂಬರ್ 10
ಜನವರಿ 25
ಮಾರ್ಚ್ 15
ಸಾಲ್ಬಾಯಿ ಒಪ್ಪಂದದೊಂದಿಗೆ ಕೊನೆಗೊಂಡ ಯುದ್ದ
ಒಂದನೆಯ ಆಂಗ್ಲೋ ಮರಾಠ ಯುದ್ಧ
ಮೊದಲನೇ ಕರ್ನಾಟಿಕ್ ಯುದ್ಧ
ಮೊದಲನೇ ಆಂಗ್ಲೋ ಸಿಖ್ಖ ಯುದ್ಧ
ಎರಡನೇ ಆಂಗ್ಲೋ ಮರಾಠ ಯುದ್ಧ
1938ರ ಹರಿಪುರ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದವರು
ನೆಹರು
ಗಾಂಧೀಜಿ
ಸುಭಾಷ್ ಚಂದ್ರ ಬೋಸ್
ಲಾಲ್ ಬಹದ್ದೂರ್ ಶಾಸ್ತ್ರಿ
1789ರ ಫ್ರಾನ್ಸ್ ಕ್ರಾಂತಿಯ ಪ್ರಮುಖ ಉದ್ದೇಶ
ವಿಶ್ವಸಂಸ್ಥೆಯ ಸ್ಥಾಪನೆ
ಮಾನವ ಹಕ್ಕುಗಳ ಸಂರಕ್ಷಣೆ
ವಿದೇಶಿ ಆಕ್ರಮಣ ತಡೆಗಟ್ಟುವುದು
ರಾಷ್ಟ್ರ ಸಂಘ ಸ್ಥಾಪನೆ
ನರ್ಮದಾ ಬಚಾವೋ ಆಂದೋಲನದ ನೇತೃತ್ವ ವಹಿಸಿದವರು
ಸುಂದರ ಲಾಲ್ ಬಹುಗುಣ
ಶಿವರಾಮ ಕಾರಂತ
ಚಂಡಿ ಪ್ರಸಾದ್ ಭಟ್ಟ
ಮೇಧಾ ಪಾಟ್ಕರ್
ಈ ಕೆಳಗಿನವುಗಳಲ್ಲಿ ಸರಿಯಾಗಿ ಹೊಂದಾಣಿಕೆಯಾಗದಿರುವುದು
ಕಾಫಿ ಹೂ ಮಳೆ - ಕರ್ನಾಟಕ
ಉತ್ತರ ಪ್ರದೇಶ - ಆಂದೀಸ್
ಪಶ್ಚಿಮ ಬಂಗಾಳ - ಕಾಲಬೈಸಾಕಿ
ಮಾವಿನ ಹುಯ್ಲು - ರಾಜಸ್ಥಾನ್
1798ರ ನಂತರ ಹೈದರಾಬಾದ್ ಸಂಸ್ಥಾನವು ತನ್ನ ಪ್ರಾಂತ್ಯದಲ್ಲಿ ಒಂದು ಬ್ರಿಟಿಷ್ ಸೇನಾ ತುಕುಡಿಯನ್ನು ಇರಿಸಿಕೊಳ್ಳಬೇಕಾಗಿತ್ತು. ಏಕೆಂದರೆ
ರಾಜನು ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿದ್ದನು
ರಾಜನು ದತ್ತು ಮಕ್ಕಳಿಗೆ ಹಕ್ಕಿಲ್ಲ ಸಿದ್ದಾಂತಕ್ಕೆ ಸಹಿ ಹಾಕಿದ್ದನು
ರಾಜನು ಬ್ರಿಟಿಷರೊಂದಿಗೆ ಒಪ್ಪಂದ ಮಾಡಿಕೊಂಡಿದ್ದನು
ನಿಜಾಮನು ತನ್ನ ರಕ್ಷಣೆಗಾಗಿ ಇರಿಸಿಕೊಂಡಿದ್ದನು
ಸ್ವಾಮಿ ವಿವೇಕಾನಂದರು ರಾಮಕೃಷ್ಣ ಮಿಷನ್ ಸ್ಥಾಪಿಸಿದರು. ಏಕೆಂದರೆ
ಅಸ್ಪೃಶ್ಯರ ಸೇವೆಗಾಗಿ
ಬಡವರ ಉದ್ದಾರಕ್ಕಾಗಿ
ದೀನ - ದಲಿತರ ಏಳಿಗೆಗಾಗಿ
ರಾಮಕೃಷ್ಣ ಪರಮಹಂಸರ ಧ್ಯೇಯಾದಶ೯ಗಳನ್ನು ಪ್ರಪಂಚದಾದ್ಯಂತ ಪ್ರಚಾರ ಮಾಡಲು
ಆಹಾರ ಮತ್ತು ಕೃಷಿ ಸಂಸ್ಥೆಯ ಮುಖ್ಯ ಉದ್ದೇಶ
ಪ್ರಪಂಚದ ಜನರ ಆರೋಗ್ಯ ಸುಧಾರಿಸಲು
ಪ್ರಪಂಚದ ಜನರ ಸಿಡುಬು ರೋಗ ನಿವಾರಣೆ
ಪ್ರಪಂಚದ ಏಡ್ಸ್ ರೋಗ ತಡೆಯಲು
ಪ್ರಪಂಚದಾದ್ಯಂತ ಪ್ಲೇಗ್ ರೋಗ ನಿಯಂತ್ರಣ
ಕೈಗಾ ಅಣುಸ್ಥಾವರ ವಿರೋಧಿ ಚಳುವಳಿಯನ್ನು ಹಮ್ಮಿಕೊಳ್ಳಲಾಯಿತು. ಏಕೆಂದರೆ
ಅರಣ್ಯ ರಕ್ಷಣೆ ಮಾಡುವುದು
ಕೈಗಾರಿಕಾ ಸ್ಥಾಪನೆ ವಿರುದ್ಧದ ಚಳುವಳಿ
ಗಣಿಗಾರಿಕೆ ವಿರೋಧಿಸಿ ನಡೆದ ಚಳುವಳಿ
ಅಣೆಕಟ್ಟು ನಿರ್ಮಾಣದ ವಿರುದ್ಧ ನಡೆದ ಚಳುವಳಿ
ಬ್ಯಾಂಕುಗಳ ಬ್ಯಾಂಕು ಎಂದು ಕರೆಯಲ್ಪಡುವ ಬ್ಯಾಂಕು
ರಿಸರ್ವ್ ಬ್ಯಾಂಕು
ಎಸ್ ಬಿ ಆಯ್
ಬ್ಯಾಂಕ್ ಆಫ್ ಮೈಸೂರು
ಬ್ಯಾಂಕ ಆಫ್ ಹೈದರಾಬಾದ
ಭಾರತದಲ್ಲಿಯೇ ಅತಿ ಹೆಚ್ಚು ಮಳೆಯಾಗುವ ಪ್ರದೇಶ
ರೂಯ್ಲಿ
ಮಾಸಿನರಾಮ್
ಆಗುಂಬೆ
ಬಾಬಾ ಬುಡನಗಿರಿ
ಸುವರ್ಣ ಕ್ರಾಂತಿ ಎಂದರೆ
ತೋಟಗಾರಿಕಾ ಬೇಸಾಯದ ಪ್ರಗತಿ
ಹೈನುಗಾರಿಕಾ ಕ್ಷೇತ್ರದ ಪ್ರಗತಿ
ಅರಣ್ಯ ಬೆಳೆಸುವ ಪ್ರಗತಿ
ಧಾನ್ಯಗಳ ಉತ್ಪಾದನೆಯಲ್ಲಿ ಉಂಟಾದ ಹೆಚ್ಚಳ
ಪೆಟ್ರೋಲಿಯಂ ಅನ್ನು ದ್ರವರೂಪದ ಚಿನ್ನ ಎಂದು ಕರೆಯುತ್ತಾರೆ. ಏಕೆಂದರೆ
ಇದು ಅತ್ಯಂತ ದುಬಾರಿಯಾಗಿರುವುದರಿಂದ ಕರೆಯುತ್ತಾರೆ
ಇದರ ಬೆಲೆಯೂ ಚಿನ್ನದ ಬೆಲೆಗಿಂತಲು ತುಟ್ಟಿಯಾಗಿದೆ
ಯುದ್ಧ ಮತ್ತು ಶಾಂತಿಕಾಲದಲ್ಲಿ ಉಪಯುಕ್ತವಾಗಿರುವುದರಿಂದ ಕರೆಯುತ್ತಾರೆ
ಇದು ಅತಿ ದುಬಾರಿಯಾದ ಶಕ್ತಿ ಸಂಪನ್ಮೂಲವಾಗಿದೆ
ಜಿಲ್ಲಾ ಕೈಗಾರಿಕಾ ಕೇಂದ್ರಗಳನ್ನು ಸ್ಥಾಪಿಸಿದ ವರ್ಷ
1975
1977
1978
1976
1453 ರಲ್ಲಿ ಕಾನಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡವರು
ಆಟೋಮನ್ ಟರ್ಕರು
ಪೋರ್ಚುಗೀಸರು
ಅರಬ್ಬರು
ಇಟಲಿಯ ವರ್ತಕರು
ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದ ಕಾಂಗ್ರೆಸ್ಸೇತರ ನಾಯಕರು
ಕೆ ಆರ್ ದಾಸ್
ಜಯಪ್ರಕಾಶ ನಾರಾಯಣ್
ಮಹಾತ್ಮ ಗಾಂಧೀಜಿ
ಗುಲ್ಜರಿಲಾಲ್ ನಂದಾ
ನಮ್ಮ ಸಂವಿಧಾನದ 21ನೇ ವಿಧಿಯು ತಿಳಿಸುವುದೇನೆಂದರೆ
ಅಸ್ಪೃಶ್ಯತೆ ಆಚರಣೆ ಮಾಡಬಾರದು
ಬಾಲಕಾರ್ಮಿಕತೆಯನ್ನು ವಿರೋಧಿಸುತ್ತದೆ
ಶಿಕ್ಷಣ ಮಕ್ಕಳ ಮೂಲಭೂತ ಹಕ್ಕು ಎಂದು ಹೇಳಿದೆ
ಮೂಲಭೂತ ಹಕ್ಕುಗಳನ್ನು ತಿಳಿಸುತ್ತದೆ
ಬಂಗಾಳದಲ್ಲಿ ದ್ವಿಪ್ರಭುತ್ವ ಪದ್ಧತಿಯನ್ನು ಜಾರಿಗೆ ತಂದವರು
ಕಾರನ್ ವಾಲೀಸ್
ಡೂಪ್ಲೆ
ರಾಬರ್ಟ್ ಕ್ಲೈವ್
ಡಾಲ್ ಹೌಸಿ
ಗಖ
ಕ
ಗ
ಘ
ಞ
ಗಖ
ಕ
ಗ
ಘ
ಞ
