Worksheets5th ನಮ್ಮ ಭಾರತ ರಾಜಕೀಯ ಮತ್ತು ಸಾಂಸ್ಕೃತಿಕ
Total questions: 25
Worksheet time: 4mins
ಭಾರತಕ್ಕೆ ಸ್ವಾತಂತ್ರ್ಯ ದೊರೆತ ವರ್ಷ.........
1949 ಅಕ್ಟೋಬರ್ 30
1950 ಜನವರಿ 26
1947 ಆಗಸ್ಟ್ 15
1956 ನವೆಂಬರ್ 1
ಭಾರತವು................ ಖಂಡದಲ್ಲಿದೆ.
ಆಫ್ರಿಕಾ
ಏಷ್ಯಾ
ಯುರೋಪ್
ಉತ್ತರ ಅಮೇರಿಕಾ
ಪ್ರಪಂಚದ ಅತ್ಯಂತ ದೊಡ್ಡ ಖಂಡ...........
ಏಷ್ಯಾ
ಯುರೋಪ್
ಅಟ್ಲಾಂಟಿಕ್
ಆಸ್ಟ್ರೇಲಿಯಾ
ಭಾರತವು ಏಷ್ಯಾ ಖಂಡದ ಯಾವ ಭಾಗದಲ್ಲಿದೆ?
ಪಶ್ಚಿಮ
ಪೂರ್ವ
ಉತ್ತರ
ದಕ್ಷಿಣ
ಭಾರತದ ಮಧ್ಯ ಭಾಗದಲ್ಲಿ ಹಾದುಹೋಗಿರುವ? 23 1/2 ಡಿಗ್ರಿ ಅಕ್ಷಾಂಶ ರೇಖೆ ಯಾವುದು?
ಕರ್ಕಾಟಕ ಸಂಕ್ರಾಂತಿ ವೃತ್ತ
ಮಕರ ಸಂಕ್ರಾಂತಿ ವೃತ್ತ
ಸಮಭಾಜಕ ವೃತ್ತ
ಯಾವುದು ಅಲ್ಲ
ಭೂಗೋಳದ ಮೇಲೆ ಪೂರ್ವ- ಪಶ್ಚಿಮವಾಗಿ ಎಳೆಯಬಹುದಾದ ಕಾಲ್ಪನಿಕ ರೇಖೆಗಳನ್ನು ಏನೆಂದು ಕರೆಯುವರು?
ವಿಭಾಜಕ ರೇಖೆ
ಸಮಭಾಜಕ ರೇಖೆ
ರೇಖಾಂಶ
ಅಕ್ಷಾಂಶ
ಭೂಖಂಡದ ಪ್ರಧಾನ ರೇಖಾಂಶ ರೇಖೆ (0 ಡಿಗ್ರಿ)ಗುರುತಿಸಿರುವ ಸ್ಥಳ..............
ಅಮೆರಿಕಾದ ಚಿಕಾಗೋ
ಭಾರತದ ದೆಹಲಿ
ಇಂಗ್ಲೆಂಡಿನ ಗ್ರೀನವಿಚ್
ಭಾರತದ ಗುಜರಾತ್
ಭಾರತದ ವಿಸ್ತೀರ್ಣ.....,............. ಚದರ ಕಿಲೋ ಮೀಟರ್ ಗಳು
32,87,263 ಚದರ ಕಿಲೋ ಮೀಟರ್
1,91,763 ಮೀಟರ್
44,36923 ಕಿಲೋ ಮೀಟರ್
32,63,798 ಚದರ ಕಿಲೋಮೀಟರ್
ಭಾರತದ ದಕ್ಷಿಣದ ತುದಿ ಇದಾಗಿದೆ...............
ಇಂದಿರಾ ಕೋಲ್
ಗುವಾರ್ ಮೋಟ
ಕಿವಿತು
ಇಂದಿರಾ ಪಾಯಿಂಟ್
ಭಾರತದ ಉತ್ತರದ ತುತ್ತ ತುದಿ....,............
ಇಂದಿರಾ ಕೋಲ್
ಇಂದಿರಾ ಪಾಯಿಂಟ್
ಕಿಬಿತು
ಯಾವುದು ಅಲ್ಲ
ಭಾರತದಿಂದ ಪಾಕ್ ಜಲಸಂಧಿ ಮತ್ತು ಮನ್ನಾರ್ ಖಾರಿಯಿಂದ ಪ್ರತ್ಯೇಕಗೊಂಡಿರುವ ದ್ವೀಪ ಯಾವುದು?
ನೇಪಾಳ
ಜಪಾನ್
ಪಾಕಿಸ್ತಾನ
ಶ್ರೀಲಂಕಾ
ಕರ್ನಾಟಕದ ಕರಾವಳಿ ತೀರಕ್ಕೆ ಅಂಟಿಕೊಂಡಿರುವ ಸಮುದ್ರ ಯಾವುದು?
ಹಿಂದೂ ಮಹಾಸಾಗರ
ಶಾಂತಿ ಸಾಗರ
ಬಂಗಾಳ ಕೊಲ್ಲಿ
ಅರಬ್ಬಿ ಸಮುದ್ರ
ಪ್ರಸ್ತುತ ಭಾರತದಲ್ಲಿರುವ ರಾಜ್ಯಗಳ ಸಂಖ್ಯೆ.............
25
28
29
30
ಭಾರತದ ಭೂ ಭಾಗವು ಮೂರು ಕಡೆ ಸಮುದ್ರ ಸಾಗರಗಳಿಂದ ಆವರಿಸಿರುವುದರಿಂದ ಇದನ್ನು.............. ದ್ವೀಪ ಎಂದು ಕರೆಯುವರು?
ದೊಡ್ಡದೀಪ
ಖಂಡಾಂತರ ದ್ವೀಪ
ಪರ್ಯಾಯ ದ್ವೀಪ
ಸಾಗರದೀಪ
ಸುತ್ತಲೂ ನೀರಿನಿಂದ ಆವರಿಸಿರುವ ಭೂಭಾಗವನ್ನು ಏನೆಂದು ಕರೆಯುವರು?
ದ್ವೀಪ
ಭೂ ಖಂಡ
ಪರ್ಯಾಯ ದ್ವೀಪ
ಸರೋವರ
ಭಾರತವು ಹೊಂದಿರುವ ಸಮುದ್ರ ತೀರದ ಉದ್ದ
7,516.6 ಕಿಲೋ ಮೀಟರ್
2516.6 ಕಿಲೋಮೀಟರ್
4 18. 0 ಕಿಲೋಮೀಟರ್
6900.6 ಕಿಲೋಮೀಟರ್
ಭಾಷಾವಾರು ರಾಜ್ಯಗಳ ಪುನರ್ ರಚನೆ ಕಾಯಿದೆ ಜಾರಿಗೆ ಬಂದ ವರ್ಷ...........
1950
1956
1947
1998
ಭಾರತದಲ್ಲಿ ಇಂದು ಅಧಿಕೃತ ಭಾಷೆಗಳೆಂದು ಪರಿಗಣಿತವಾಗಿರುವ ಭಾಷೆಗಳ ಸಂಖ್ಯೆ ಎಷ್ಟು?
36
22
28
29
ಭಾರತೀಯ ರಿಸರ್ವ್ ಬ್ಯಾಂಕ್ ನ ಅಧಿಕೃತ ನೋಟುಗಳ ಹಿಂಬದಿಯಲ್ಲಿರುವ ಭಾಷಾ ಪ್ಯಾನಲ್ ನಲ್ಲಿ ಎಷ್ಟು ಭಾಷೆಗಳನ್ನು ಮುದ್ರಿಸಲಾಗಿದೆ?
15
29
21
22
ಕರ್ನಾಟಕದ ಆಡಳಿತ ಭಾಷೆ.............
ಹಿಂದಿ
ತೆಲುಗು
ಮರಾಠಿ
ಕನ್ನಡ
ಪಂಜಾಬ್ ಮತ್ತು ಹರಿಯಾಣ ಎರಡು ರಾಜ್ಯಗಳ ರಾಜಧಾನಿ ಇದಾಗಿದೆ.
ಚಂಡಿಘರ್
ಹೈದರಾಬಾದ್
ಕಾಶ್ಮೀರ
ದೆಹಲಿ
ಭಾರತ: ಪರ್ಯಾಯ ದ್ವೀಪ. :: ಅಂಡಮಾನ್:.......
ದ್ವೀಪ
ಪ್ರಸ್ಥಭೂಮಿ
ನದಿ ಮುಖಜ ಭೂಮಿ
ಮರುಭೂಮಿ
ಭಾರತದಲ್ಲಿ ರಾಜ್ಯಗಳು 28 ಆದರೆ ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ ಎಷ್ಟಿದೆ?
10
6
9
7
ಬೌದ್ಧ ಧರ್ಮದ ಸ್ಥಾಪಕರು..........
ವರ್ಧಮಾನ ಮಹಾವೀರ
ಗೌತಮ ಬುದ್ಧ
ಏಸುಕ್ರಿಸ್ತ
ಮಹಮ್ಮದ್ ಪೈಗಂಬರ್
ಕರ್ನಾಟಕದ ಈಗಿನ ರಾಜ್ಯಪಾಲರು ಯಾರು?
ರಮಾನಂದ ಕೋವಿಂದ್
ದ್ರೌಪದಿ ಮೊರ್ಮೋ
ಬಸವರಾಜ್ ಬೊಮ್ಮಾಯಿ
ತಾವರ್ ಚಂದ ಗೆಹಲೊಟ್
