NEW
Font size
Worksheetsಜೀವಕೋಶ :- ರಚನೆ ಮತ್ತು ಕಾರ್ಯಗಳು.8th sts
Total questions: 10
Worksheet time: 5mins
ಜೀವಕೋಶದ ಚಟುವಟಿಕೆಗಳ ನಿಯಂತ್ರಣ ಕೇಂದ್ರ
ಮೈಟೋಕಾಂಡ್ರಿಯಾ
ನ್ಯೂಕ್ಲಿಯಸ್
ಗಾಲ್ಗಿಸಂಕೀರ್ಣ
ರೈಬೋಸೋಮ್
ದ್ಯುತಿ ಸಂಶ್ಲೇಷಣೆ ಕ್ರಿಯೆ ನಡೆಯುವ ಕಣದಂಗ
ಮೈಟೋಕಾಂಡ್ರಿಯಾ
ಕ್ಲೋರೋಪ್ಲಾಸ್ಟ್
ರೈಬೋಸೋಮ್
ಗಾಲ್ಗಿ ಸಂಕೀರ್ಣ
ಸೆಲ್ ಎಂಬ ಪದವನ್ನು ಮೊದಲು ಪರಿಚಯಿಸಿದವರು.
ರಾಬರ್ಟ್ ಹುಕ್
ರಾಬರ್ಟ್ ಕೋಚ್
ಲೂಯಿಸ್ ಪಾಶ್ಚರ್
ಡಾರ್ವಿನ್
ಜೀವಕೋಶಕ್ಕೆ ಆಕಾರ ನೀಡುವ ಭಾಗ
ಎಂಡೋಪ್ಲಾಸ್ಮಿಕ್ ರೆಟಿಕುಲಂ
ಗಾಲ್ಗಿ ಸಂಕೀರ್ಣ
ಕೋಶಪೊರೆ
ಕೋಶಭಿತ್ತಿ
ಜೀವಕೋಶದ ವಿಭಜನೆಗೊಳ್ಳುವಾಗ ಮಾತ್ರ ನೋಡಬಹುದಾದ ರಚನೆ
ಕೋಶಪೊರೆ
ಕೋಶರಸ
ವರ್ಣತಂತು
ರೈಬೊಸೋಮ್
ಪ್ರೋಕ್ಯಾರಿಯೋಟಿಕ್ ಜೀವಕೋಶ ಎಂದರೆ
ಕೋಶಪೊರೆ ಇಲ್ಲದ ನ್ಯೂಕ್ಲಿಯಸ್ ಹೊಂದಿರುವ ಜೀವಕೋಶ
ಕೋಶಪೊರೆ ಇರುವ ನ್ಯೂಕ್ಲಿಯಸ್ ಹೊಂದಿರುವ ಜೀವಕೋಶ
ಮೈಟೋಕಾಂಡ್ರಿಯಾ ಹೊಂದಿರುವ ಜೀವಕೋಶ
ಮೇಲಿನ ಎಲ್ಲವೂ
ಸಸ್ಯಗಳಲ್ಲಿ ಮಾತ್ರ ಕಂಡು ಬರುವ ರಚನೆಗಳು
ಮೈಟೋಕಾಂಡ್ರಿಯಾ
ಪ್ಲಾಸ್ಟಿಡ್ ಗಳು
ರೈಬೋಸೋಮ್
ನ್ಯೂಕ್ಲಿಯಸ್
ಜೀವಕೋಶದ ಮೂಲ ಘಟಕಗಳು
ಕೋಶಪೊರೆ
ಕೋಶದ್ರವ್ಯ
ಕೋಶ ಕೇಂದ್ರ
ಮೇಲಿನ ಎಲ್ಲವೂ
ಅತ್ಯಂತ ದೊಡ್ಡ ಜೀವಕೋಶ
ಬ್ಯಾಕ್ಟೀರಿಯಾ
ಸಸ್ಯ ಜೀವಕೋಶ
ಉಷ್ಟ್ರ ಪಕ್ಷಿಯ ಮೊಟ್ಟೆ ಪಕ್ಷಿಯ ಮೊಟ್ಟೆ
ಗಿಳಿಯ ಮೊಟ್ಟೆ
ಜೀವಿಯ ದೇಹದಲ್ಲಿ ಕಂಡುಬರುವ ಉದ್ದನೆಯ ಜೀವಕೋಶ.
ನರಕೋಶ
ಕಾಯ ಕೋಶ
ಸ್ನಾಯು ಕೋಶ
ಮೇಲಿನ ಎಲ್ಲವೂ
