NEW
Font size
Worksheets5th ಮಿಕ್ಸ್ ಕ್ವಿಜ್
Total questions: 15
Worksheet time: 3mins
ಕುಂಬಳಕಾಯಿ ಒಂದು...
ಏಕವಾರ್ಷಿಕ ಸಸ್ಯ
ಬಹು ವಾರ್ಷಿಕ ಸಸ್ಯ
ಒಂದು ತಿಂಗಳ ಸಸ್ಯ
ಯಾವುದು ಅಲ್ಲ
ಮಾನವನ ಸರಾಸರಿ ಜೀವಿತಾವಧಿ......................
40 ರಿಂದ 50
70-80 ವರ್ಷ
60 ರಿಂದ 70 ವರ್ಷ
50 ರಿಂದ 60
ವಂಶವೃಕ್ಷವನ್ನು ರಚಿಸುವಾಗ ಗಂಡ ಮತ್ತು ಹೆಂಡತಿಯನ್ನು ಯಾವ ಸಂಕೇತಗಳ ಮೂಲಕ ಸೂಚಿಸುತ್ತಾರೆ?
ಚೌಕ- ವೃತ್ತ
ಚೌಕ ಆಯತ
ಚೌಕ ತ್ರಿಭುಜ
ಆಯತ ತ್ರಿಭುಜ
ವಂಶವೃಕ್ಷ ಮುಖ್ಯವಾಗಿ ಏನನ್ನು ಸೂಚಿಸುತ್ತದೆ?
ಸಂಬಂಧಗಳನ್ನು
ಶತಮಾನಗಳನ್ನು
ವರ್ಷಗಳನ್ನು
ಪೀಳಿಗೆಯನ್ನು
ಬಡವರಿಗೆ ಉಚಿತ ನಿವೇಶನ ಮತ್ತು ಮನೆಗಳನ್ನು ಕಟ್ಟಲು ಸಾಲ ಹಾಗೂ ಅನುದಾನ ನೀಡಲು ಸರ್ಕಾರವು ತಂದಿರುವ ಯೋಜನೆ ಇದಾಗಿದೆ.
ಭಾಗ್ಯಲಕ್ಷ್ಮಿ ಯೋಜನೆ
ಆಶ್ರಯ ಯೋಜನೆ
ಸುಕನ್ಯ ಸಮೃದ್ಧಿ ಯೋಜನೆ
ಗೃಹ ನಿರ್ಮಾಣ ಯೋಜನೆ
ಕರ್ನಾಟಕದ ಯಾವ ಜಿಲ್ಲೆಯಲ್ಲಿ ಸೋಲಿಗ ಬುಡಕಟ್ಟು ಜನಾಂಗದವರು ಕಂಡು ಬರುತ್ತಾರೆ?
ಉಡುಪಿ
ಬಳ್ಳಾರಿ
ಮೈಸೂರು
ಕೋಲಾರ
ಪ್ರಪಂಚದಲ್ಲಿ ಅತ್ಯಂತ ಎತ್ತರವಾದ ಶಿಖರವನ್ನು ಮೊಟ್ಟಮೊದಲು ಏರಿದವರು ಇವರಾಗಿದ್ದಾರೆ.)
ಅಶ್ವಿನಿ ಪೂರ್ಣಚ್ಚ
ಬಚೇಂದ್ರಿ ಪಾಲ್
ಜಂಗ್ಕೋತಾವಿ
ಎಡ್ಮಂಡ್ ಹಿಲರಿ ಮತ್ತು ತೆನ್ಸಿಂಗ್ ನೋರ್ಗೆ
ಸೌರಶಕ್ತಿ ಗಾಳಿ ನೀರು ಮಣ್ಣು ಇವು ನವೀಕರಿಸಬಹುದಾದ ಸಂಪನ್ಮೂಲಗಳು ಅಂದರೆ ಇವು..............
ದಿನಾಲು ಬಳಸುವ ವಸ್ತುಗಳು
ನಿರಂತರವಾಗಿ ಲಭ್ಯವಿರುತ್ತವೆ
ಎಲ್ಲಾ ಕಡೆ ಸಿಗುವ ಸಂಪನ್ಮೂಲಗಳು
ಒಮ್ಮೆ ಬಳಸುವ ಸಂಪನ್ಮೂಲಗಳು
ಪ್ರಸಿದ್ಧ ದೇವರ ಕಾಡು ಕಂಡುಬರುವುದು................
ಉಡುಪಿ ಜಿಲ್ಲೆಯಲ್ಲಿ
ಉತ್ತರ ಕನ್ನಡ ಜಿಲ್ಲೆಯಲ್ಲಿ
ಬಿಜಾಪುರ ಜಿಲ್ಲೆಯಲ್ಲಿ
ಕೊಡಗು ಜಿಲ್ಲೆಯಲ್ಲಿ
ಚಿಪ್ಕೋ ಚಳುವಳಿಯ ರೂವಾರಿ ಸುಂದರ್ ಲಾಲ್ ಬಹುಗುಣ ರವರು ಯಾವ ಅರಣ್ಯಗಳ ನಾಶವನ್ನು ತಡೆಯಲು ಹೋರಾಡಿದರು?
ಪಶ್ಚಿಮ ಘಟ್ಟದ. ಅರಣ್ಯಗಳು
ನೀಲಗಿರಿ ಬೆಟ್ಟಗಳು
ದೇವರ ಕಾಡುಗಳು
ಹಿಮಾಲಯದ ಅರಣ್ಯಗಳು
LPG ಅಂದರೆ..............
ಶೇಖರಿಸಿಟ್ಟ ದ್ರವದ ಅನಿಲ
ದ್ರವೀಕರಿಸಿದ ನೈಸರ್ಗಿಕ ಅನಿಲ
ಸಿಲೆಂಡರ್ ನಲ್ಲಿ ತುಂಬಿದ ಅನಿಲ
ಯಾವುದು ಅಲ್ಲ
ವಾಯುವಿನಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿರುವ ಘಟಕ ಯಾವುದು?
ಆಮ್ಲಜನಕ
ನೀರಾವಿ ಧೂಳು ಅನಿಲಕಣಗಳು
ಸಾರಜನಕ
ಜಲಜನಕ
ಮೊಟ್ಟಮೊದಲು ಜೀವಿ ಉಗಮವಾದದ್ದು............
ನೀರಿನಲ್ಲಿ
ಮಣ್ಣಿನಲ್ಲಿ
ಕಾಡುಗಳಲ್ಲಿ
ಪ್ರಾಣಿಗಳಲ್ಲಿ
ಅಣ್ಣ ಪ್ಲೀಸ್ ಎಂಬ ಹೆಣ್ಣು ಸೊಳ್ಳೆಯ ಶರೀರದಲ್ಲಿ ಕಂಡುಬರುವ.................... ಇದರಿಂದ ಮಲೇರಿಯಾ ರೋಗ ಬರುತ್ತದೆ
ಮಲೇರಿಯಾ ರೋಗಾನು
ಯಾವುದು ಅಲ್ಲ
ಪ್ಲಾಸ್ಮೋಡಿಯಂ ರೋಗಾಣು
ಕ್ಲಾಸ್ ಮೂಡಿಯ
ನೇಗಿಲ ಹಿಡಿದು ಹೊಲದೊಳು ಹಾಡುತ ಉಳುವ ಯೋಗಿಯ ನೋಡಲ್ಲಿ ಈ ಪದ್ಯವನ್ನು ಬರೆದವರು ಯಾರು?
ಕುವೆಂಪು
ದಾರಾ ಬೇಂದ್ರೆ
ಪಂಜೆ ಮಂಗೇಶರಾಯರು
ರವೀಂದ್ರನಾಥ ಟ್ಯಾಗೋರ್
