Worksheetsಹದಿಹರೆಯಕ್ಕೆ ಪ್ರವೇಶ 8th ವಿಜ್ಞಾನ
Total questions: 15
Worksheet time: 8mins
ಹದಿಹರೆಯದ ಅವದಿ.
14-20 ವರ್ಷಗಳು
ಬಿ) 10 - 18 ವರ್ಷಗಳು
(ಸಿ) 11 - 19 ವರ್ಷಗಳು
(ಡಿ) ಇವುಗಳಲ್ಲಿ ಯಾವುದೂ ಇಲ್ಲ
ಥೈರಾಕ್ಸಿನ್ ಹಾರ್ಮೋನ್ ಉತ್ಪಾದಿಸುವ ಗ್ರಂಥಿ
ಅಡ್ರಿನಲ್ ಗ್ರಂಥಿ
ವೃಷಣಗಳು
ಪಿಟ್ಯುಟರಿ ಗ್ರಂಥಿ
ಥೈರಾಯ್ಡ್ ಗ್ರಂಥಿ
ಕೆಳಗಿನವುಗಳಲ್ಲಿ ಪುರುಷ ಹಾರ್ಮೋನ್ ಯಾವುದು
ಇನ್ಸುಲಿನ್
ಥೈರಾಕ್ಸಿನ್
ಟೆಸ್ಟೋಸ್ಟಿರಾನ್
ಈಸ್ಟ್ರೊಜೆನ್
ಕೆಳಗಿನವುಗಳಲ್ಲಿ ಸ್ತ್ರೀ ಹಾರ್ಮೋನ್.
ಈಸ್ಟ್ರೊಜೆನ್
ಟೆಸ್ಟೋಸ್ಟಿರಾನ್
ಅಡ್ರಿನಾಲಿನ್
ಇನ್ಸೂಲಿನ್
X -ಕ್ರೋಮೋಸೋಮ್ ಹೊಂದಿರುವ ವೀರ್ಯವು ಅಂಡಾಣುದೊಂದಿಗೆ ಸಂಯೋಗವಾದಾಗ ಜನಿಸುವ ಮಗು
ಗಂಡು
ಹೆಣ್ಣು
ಗಂಡು ಅವಳಿಗಳು
ಹೆಣ್ಣು ಅವಳಿಗಳು
ವೃಷಣಗಳು --- ಅನ್ನು ಸ್ರವಿಸುತ್ತದೆ.
ಥೈರಾಕ್ಸಿನ್
ಈಸ್ಟ್ರೊಜೆನ್
ಟೆಸ್ಟೋಸ್ಟಿರಾನ್
ಅಯೋಡಿನ್
ಹುಡುಗಿಯರಲ್ಲಿ ಕಂಡುಬರುವ ಲೈಂಗಿಕ ಹಾರ್ಮೋನ್
ಈಸ್ಟ್ರೋಜನ್
ಟೆಸ್ಟೋಸ್ಟಿರಾನ್
ಇನ್ಸೂಲಿನ್
ಥೈರಾಕ್ಸಿನ್
ಅಂಡಾಣು ಮತ್ತು ವೀರ್ಯಣು ಗಳ ಉತ್ಪಾದನೆಗೆ ಕಾರಣವಾದ ಗ್ರಂಥಿ
ಅಡ್ರಿನಲಿನ್
ಮೇದೋಜೀರಕ ಗ್ರಂಥಿ
ಥೈರಾಯಿಡ್
ಪಿಟ್ಯುಟರಿ ಗ್ರಂಥಿ
ಋತುಚಕ್ರದ ಅವಧಿ ಸಾಮಾನ್ಯವಾಗಿ
--- ದಿನಗಳು
28 - 30
20-28
25-28
15-28
ಋತು ಬಂಧ ಕಂಡುಬರುವ ವಯಸ್ಸು
35 - 40
45 - 50
55 - 60
25 - 40
ಮಾನವನ ಜೀವಕೋಶದ ಕೋಶ ಕೇಂದ್ರದಲ್ಲಿ ಕಂಡುಬರುವ ವರ್ಣತಂತುಗಳ ಸಂಖ್ಯೆ
23 ಜೊತೆ
20 ಜೊತೆ
25 ಜೊತೆ
26ಜೊತೆ
ಗಂಡು ಮಗು ಜನಿಸಲು ಕಾರಣವಾದ ವರ್ಣತಂತು ಗಳ ಜೋಡಿ
XY
XX
YY
XY/XX
ಡಯಾಬಿಟಿಸ್ ಗೆ ಕಾರಣ ------- ಹಾರ್ಮೋನ್ ನ ಕೊರತೆ
ಥೈರಾಕ್ಸಿನ್
ಇನ್ಸುಲಿನ್
ಟೆಸ್ಟೋಸ್ಟಿರೋನ್
ಈಸ್ಟ್ರೋಜನ್
ಕಪ್ಪೆಗಳಲ್ಲಿ ರೂಪಪರಿವರ್ತನೆ ಗೆ ಕಾರಣವಾದ ಹಾರ್ಮೋನ್.
ಇನ್ಸುಲಿನ್
ಥೈರಾಕ್ಸಿನ್
ಅಡ್ರಿನಲಿನ್
ಟೆಸ್ಟೋಸ್ಟಿರೋನ್.
ಒಂದು ಕೆರೆಯಲ್ಲಿನ ಕಪ್ಪೆಯ ಗೋದಮೊಟ್ಟೆಗಳು ಪ್ರೌಢ ಕಪ್ಪೆಗಳಾಗಿ ಪರಿವರ್ತನೆ ಆಗುತ್ತಿಲ್ಲ ಇದಕ್ಕೆ ಕಾರಣ..
ನೀರಿನಲ್ಲಿ ಅಯೋಡಿನ್ ಕೊರತೆ
ಅಯೋಡಿನ್ ಹೆಚ್ಚಳ
ಇನ್ಸುಲಿನ್ ನ ಕೊರತೆ
ಅಡ್ರಿನಲಿನ್ ನ ಕೊರತೆ
