NEW
Font size
Worksheets4th ಪ ಅ ಅದ್ಭುತ ಯಂತ್ರ ನಮ್ಮ ದೇಹ
Total questions: 15
Worksheet time: 3mins
ಕಶ್ಮಲಗಳನ್ನು ಬೆವರಿನ ರೂಪದಲ್ಲಿ ಹೊರ ಹಾಕುವ ಅಂಗ ಯಾವುದು?
ಮೂಗು
ಮೂತ್ರ ಜನಕಾಂಗ
ಚರ್ಮ
ಗುದದ್ವಾರ
ಮಾನವ ದೇಹದಲ್ಲಿ ರಕ್ತವನ್ನು ಶುದ್ಧೀಕರಿಸುವ ಅಂಗ ಯಾವುದು?
ಮೂತ್ರ ಜನಕಾಂಗ
ಹೃದಯ
ಹೊಟ್ಟೆ
ಶ್ವಾಸಕೋಶ
ಮಾನವ ದೇಹದಲ್ಲಿ ಸುಮಾರು ಎಷ್ಟು ಲೀಟರ್ ಗಳಷ್ಟು ರಕ್ತವಿರುತ್ತದೆ?
5.5 ಲೀಟರ್
10 ಲೀಟರ್
ಎಂಟು ಲೀಟರ್
ಎರಡು ಲೀಟರ್
ದೇಹದ ಎಲ್ಲಾ ಭಾಗಗಳಿಗೆ ರಕ್ತವನ್ನು ಪಂಪು ಮಾಡುವ ಅಂಗ ಯಾವುದು?
ಮೂತ್ರ ಜನಕಾಂಗ
ರಕ್ತ ಪರಿಚಲನ ವ್ಯೂಹ
ಹೃದಯ
ಅನ್ನನಾಳ
ವ್ಯಕ್ತಿಯ ಹೃದಯದ ಗಾತ್ರವು ಎಷ್ಟಿರುತ್ತದೆ?
ಬಲಗೈ ಗಾತ್ರದಷ್ಟು
ಸುಮಾರು 2 ಕೆಜಿ
ಎಡಗೈ ಮುಷ್ಟಿಯಷ್ಟು
ಸುಮಾರು ಒಂದುವರೆ ಅಡಿ
ಹೃದಯದ ಬಡಿತವನ್ನು ಕಂಡುಹಿಡಿಯಲು ವೈದ್ಯರು ಬಳಸುವ ಉಪಕರಣಕ್ಕೆ ಏನೆನ್ನುತ್ತಾರೆ?
ಸ್ಟೇಟಸ್ ಸ್ಕೋಪ್
ಸ್ಟೇಟಸ್ ಕೋರ್ಟ್
ಸ್ಟೆತ ಸ್ಕೋಪ್
ಆಹಾರವು ಜೀರ್ಣವಾಗಿ ರಕ್ತವನ್ನು ಸೇರುವ ಕ್ರಿಯೆ................
ಪಚನ ಹಂತ
ಜೀರ್ಣಕ್ರಿಯೆ
ದೇಹಗತ
ಮಲ ವಿಸರ್ಜನೆ
ಅಂಬುಲೆನ್ಸ್ ಅನ್ನೋ ಕರೆ ಮಾಡಲು ಇರುವ ತುರ್ತು ಸಹಾಯವಾಣಿ ಸಂಖ್ಯೆ ಇದಾಗಿದೆ.
109
100
101
108
ಬಿಸಿ, ತಂಪು ಇತ್ಯಾದಿ ಅನುಭವಗಳನ್ನು ಗ್ರಹಿಸುವ ಮಾನವ ದೇಹದ ಅಂಗ ಯಾವುದು?
ಚರ್ಮ
ಬಾಯಿ
ನಾಲಿಗೆ
ಹೊಟ್ಟೆ
ಒಂದು ಆಹಾರ ಸೇವನೆಯಿಂದ ಮತ್ತೊಂದು ಆಹಾರ ಸೇವನೆಯ ನಡುವೆ ಎಷ್ಟು ಗಂಟೆಗಳ ಅಂತರವಿದ್ದರೆ ಒಳ್ಳೆಯದು.?
ನಾಲ್ಕರಿಂದ ಐದು ಗಂಟೆ
ಐದರಿಂದ ಆರು ಗಂಟೆ
ಮೂರರಿಂದ ನಾಲ್ಕು ಗಂಟೆ
ಎರಡರಿಂದ ಮೂರು ಗಂಟೆ
ಮಾನವ ದೇಹದಲ್ಲಿ ಎಷ್ಟು ಮೂಳೆಗಳು ಇರುತ್ತವೆ.
202
206
204
101
ನಮ್ಮ ಹೃದಯವು ಒಂದು ನಿಮಿಷಕ್ಕೆ ಎಷ್ಟು ಬಾರಿ ಪಡೆದುಕೊಳ್ಳುತ್ತದೆ?
70
80
62
17
ಮಾನವ ದೇಹದಲ್ಲಿರುವ ಸಣ್ಣ ಕರುಳಿನ ಉದ್ದ ಸುಮಾರು..............
ಎಂಟು ಮೀಟರ್
16 ಮೀಟರ್
40 ಮೀಟರ್
21 ಮೀಟರ್
ಇವುಗಳಲ್ಲಿ ಒಂದು ಮಾನವನ ವಿಸರ್ಜನಾಂಗಗಳಿಗೆ ಸಂಬಂಧಿಸಿಲ್ಲ.
ಬಾಯಿ
ಚರ್ಮ
ಮೂತ್ರಪಿಂಡ
ಶ್ವಾಸಕೋಶ
ಮಾನವ ದೇಹದಲ್ಲಿರುವ ಮೂತ್ರಪಿಂಡಗಳ ಸಂಖ್ಯೆ.
ಒಂದು ಜೊತೆ
ಎರಡು ಜೊತೆ
ನಾಲ್ಕು ಜೊತೆ
ಮೂರು ಜೊತೆ
