wayground logo

Free Printable Worksheets

NEW

Font size

S
M
L
XL
Worksheets

ನಕ್ಷತ್ರಗಳು ಮತ್ತು ಸೌರಮಂಡಲ

Total questions: 10

Worksheet time: 5mins

Name
Class
Date
1.

ಈ ಕೆಳಗಿನವುಗಳಲ್ಲಿ ಯಾವುದು ಸೌರಮಂಡಲದ ಸದಸ್ಯ ಅಲ್ಲ?

a)

ಕ್ಷುದ್ರ ಗ್ರಹ

b)

ಧೂಮಕೇತು

c)

ನಕ್ಷತ್ರ ಪುಂಜ

d)

ಉಪಗ್ರಹ

2.

ಸೂರ್ಯನಿಂದ ಅತ್ಯಂತ ದೂರವಿರುವ ಗ್ರಹ.

a)

ನೆಪ್ಟ್ಯೂನ್

b)

ಗುರು

c)

ಶನಿ

d)

ಭೂಮಿ

3.

ಕ್ಷುದ್ರ ಗ್ರಹಗಳು ಯಾವ ಗ್ರಹಗಳ ನಡುವೆ ಕಂಡು ಬರುತ್ತವೆ.

a)

ಮಂಗಳ ಗುರು

b)

ಶನಿ ಭೂಮಿ

c)

ನೆಪ್ಟ್ಯೂನ್ ಯುರೇನಸ್

d)

ಗುರು ಶುಕ್ರ

4.

ಸೌರಮಂಡಲದ ಅತ್ಯಂತ ಚಿಕ್ಕ ಗ್ರಹ

a)

ಬುಧು ಗ್ರಹ

b)

ಶುಕ್ರ ಗ್ರಹ

c)

ಶನಿ ಗ್ರಹ

d)

ಭೂಮಿ

5.

ಕೆಳಗಿನವುಗಳಲ್ಲಿ ಒಳ ಗ್ರಹಗಳನ್ನು ಗುರುತಿಸಿ.

a)

ಶುಕ್ರ ಶನಿ

b)

ಭೂಮಿ ಮಂಗಳ

c)

ಮಂಗಳ ಶುಕ್ರ

d)

ಯುರೇನಸ್ ನೆಪ್ಚೂನ್

6.

ಸೌರಮಂಡಲದ ಅತ್ಯಂತ ದೊಡ್ಡ ಗ್ರಹ

a)

ಗುರು ಗ್ರಹ

b)

ಭೂಮಿ

c)

ಶುಕ್ರ ಗ್ರಹ

d)

ಶನಿ ಗ್ರಹ

7.

ರಾತ್ರಿ ಆಕಾಶದಲ್ಲಿ ಅತ್ಯಂತ

ಪ್ರಕಾಶಮಾನವಾದ ಗ್ರಹ

a)

ಶನಿ

b)

ಚಂದ್ರ

c)

ಶುಕ್ರ

d)

ಮಂಗಳ

8.

ಸೂರ್ಯನ ನಂತರ ಭೂಮಿಗೆ ಹತ್ತಿರವಿರುವ ನಕ್ಷತ್ರ.

a)

ಪ್ರಾಕ್ಸಿಮಾ ಸೆಂಟಾರಿ.

b)

ಲುಬ್ಧಕ

c)

ಧ್ರುವ ನಕ್ಷತ್ರ

d)

ಸಿರಿಯಸ್

9.

ಸೂರ್ಯೋದಕ್ಕೂ ಮೊದಲು ಹಾಗು ಸೂರ್ಯಾಸ್ತದ ನಂತರ ಕಂಡುಬರುವ ಗ್ರಹ.

a)

ಬುಧು

b)

ಶನಿ

c)

ಶುಕ್ರ

d)

ಭೂಮಿ

10.

ಅತ್ಯಂತ ಸುಂದರ ಗ್ರಹ

a)

ಬುಧು

b)

ಗುರು

c)

ಶನಿ

d)

ಮಂಗಳ