wayground logo

Free Printable Worksheets

NEW

Font size

S
M
L
XL
Worksheets

8th ಚಿತ್ರಾಧಾರಿತ ರಸಪ್ರಶ್ನೆ ಭಾಗ 2

Total questions: 16

Worksheet time: 8mins

Name
Class
Date
1.

ಚಿತ್ರದಲ್ಲಿ ಒಂದು ಹುಡುಗಿ ಹಿಡಿದು ಕೊಂಡಂತೆ ತೋರಿಸಿರುವ ನಕ್ಷತ್ರ ಪುಂಜ ಯಾವುದು

a)

ಬಿಗ್ ಡಿಪ್ಪರ್

b)

ಸಪ್ತರ್ಷಿ ಮಂಡಲ

c)

ದೊಡ್ಡಕರಡಿ

d)

ಮೇಲಿನ ಎಲ್ಲವೂ

2.

ಚಿತ್ರದಲ್ಲಿನ ನಕ್ಷತ್ರ ಪುಂಜ ಯಾವುದು?

a)

ದೊಡ್ಡ ಕರಡಿ

b)

ಮಹಾ ವ್ಯಾದ

c)

ಕ್ಯಾಸಿಯೋಪಿಯಾ

d)

ಸಿಂಹ ಮಂಡಲ

3.

ಚಿತ್ರದಲ್ಲಿನ ನಕ್ಷತ್ರ ಪಂಜವನ್ನುಗುರುತಿಸಿ.

a)

ಸಿಂಹ ಮಂಡಲ

b)

ಲುಬ್ದಕ

c)

ಕ್ಯಾಸಿಯೋಪಿಯಾ

d)

ದೊಡ್ಡಕರಡಿ

4.

ಚಿತ್ರದಲ್ಲಿನ ಪ್ರಮುಖ ನಕ್ಷತ್ರ ಪುಂಜ ಯಾವುದು?

a)

ಕ್ಯಾಸಿಯೋಪಿಯಾ

b)

ದೊಡ್ಡ ಕರಡಿ

c)

ಲುಬ್ದಕ

d)

ಸಿಂಹ ಮಂಡಲ

5.

ಭೂಮಿಯ ಭ್ರಮಣೆಯ ಅಕ್ಷದ ಸಮೀಪದಲಿರುವ ನಕ್ಷತ್ರವನ್ನು ಹೆಸರಿಸಿ.

a)

ಲುಬ್ದಕ

b)

ಸೀರಿಯಸ್

c)

ಸೂರ್ಯ

d)

ಧ್ರುವ ನಕ್ಷತ್ರ

6.

ಸ್ವಯಂಪ್ರಕಾಶವುಳ್ಳ ವಸ್ತುಗಳಿಗೆ ಉದಾಹರಣೆ.

a)

ಸೂರ್ಯ

b)

ಬೆಂಕಿ

c)

ಚಂದ್ರ

d)

ಸೂರ್ಯ ಮತ್ತು ಬೆಂಕಿ

7.

ಪ್ರತಿ ದೀಪ್ತ ವಸ್ತುಗಳಿಗೆ ಉದಾಹರಣೆ

a)

ಸೂರ್ಯ

b)

ಚಂದ್ರ

c)

ಬೆಂಕಿ

d)

ವಿದ್ಯುತ್ ಬಲ್ಬ್

8.

ಜಲಂತರ್ಗಾಮಿ , ಯುದ್ಧದ ಟ್ಯಾಂಕ್ ಗಳಲ್ಲಿ ಹೊರಗಿನ ವಸ್ತುಗಳನ್ನು ನೋಡಲು ಬಳಸುವ ಸಾಧನ.

a)

ಟೆಲಿಸ್ಕೋಪ್

b)

ಸೂಕ್ಷ್ಮ ದರ್ಶಕ

c)

ಪೆರಿಸ್ಕೋಪ್

d)

ಚಿತ್ರ ದರ್ಶಕ

9.

ಕಣ್ಣಿನ ಪಾಪೆ ಯ ಗಾತ್ರವನ್ನು ನಿಯಂತ್ರಿಸುವ ಕಣ್ಣಿನ ಭಾಗ.

a)

ಕಾರ್ನಿಯ

b)

ಐರಿಸ್

c)

ಅಕ್ಷಿ ಪಟಲ

d)

ಮಸೂರ

10.

ಕಣ್ಣಿನ ಯಾವ ಭಾಗದಲ್ಲಿ ದೃಷ್ಟಿಗ್ರಹಿಕೆ ಇರುವುದಿಲ್ಲ.

a)

ಕಾರ್ನಿಯಾ.

b)

ಐರಿಸ್

c)

ಅಂಧ ಪ್ರದೇಶ

d)

ಅಕ್ಷಿಪಟಲ

11.

ಕಣ್ಣಿನ ಸಾಮಾನ್ಯ ದೃಷ್ಟಿ ಸಾಮರ್ಥ್ಯ ನಿರಾಯಾಸವಾಗಿ ಓದಲು ಸಾಧ್ಯವಾಗುವ ಆರಾಮಾದಾಯಕ ದೂರ

a)

25mm

b)

25m

c)

25 cm

d)

30cm

12.

ಇರುಳು ಕುರುಡುತನ ಉಂಟಾಗಳು ಕಾರಣವಾದ ಜೀವ ಸತ್ವ.

a)

ಜೀವ ಸತ್ವ E

b)

ಜೀವ ಸತ್ವ K

c)

ಜೀವ ಸತ್ವ C

d)

ಜೀವ ಸತ್ವ A

13.

ಬ್ರೈಲ್ ಪದ್ದತಿಯನ್ನು ಅಳವಡಿಸಿಕೊಂಡ ವರ್ಷ

a)

1931

b)

1930

c)

1933

d)

1932

14.

ಬೆಳಕನ್ನು ಅದರ ಘಟಕ ಬಣ್ಣಗಳಾಗಿ ವಿಭಜಿಸುವ ಕ್ರಿಯೆ.

a)

ಪ್ರತಿಫಲನ

b)

ವಕ್ರಿಭವನ.

c)

ಚದುರುವಿಕೆ

d)

ಮೇಲಿನ ಎಲ್ಲವೂ

15.

ಸಮತಲ ದರ್ಪಣಗಳನ್ನು ಹೇಗೆ ಜೋಡಿಸುವುದರಿಂದ ಬಹು ಪ್ರತಿಬಿಂಬಗಳನ್ನು ಪಡೆಯಬಹುದು

a)

ನೇರವಾಗಿ

b)

ತಲೆಕೆಳಗಾಗಿ

c)

ಒರೆಯಾಗಿ

d)

ಮೇಲಿನ ಎಲ್ಲವೂ ಸರಿ

16.

ಪಾಶ್ವ ಪರಿವರ್ತನೆ ಯು ಎಲ್ಲಿ ಕಂಡುಬರುತ್ತದೆ

a)

ಪೀನ ದರ್ಪಣದಲ್ಲಿ

b)

ನಿಮ್ನ ದರ್ಪಣದಲ್ಲ

c)

ಪೀನ ಮಸೂರದಲ್ಲಿ

d)

ಸಮತಲ ದರ್ಪಣದಲ್ಲಿ