Worksheetsಗುಪ್ತರು ಮತ್ತು ವರ್ಧನರು
Total questions: 9
Worksheet time: 5mins
1. ಗುಪ್ತರ ಸಾಮ್ರಾಜ್ಯವು ಉದಯಿಸಿದ್ದು
A) 2ನೇ ಶತಮಾನದಲ್ಲಿ
B) 3ನೇ ಶತಮಾನದಲ್ಲಿ
C) 4ನೇ ಶತಮಾನದಲ್ಲಿ
D) 5ನೇ ಶತಮಾನದಲ್ಲಿ
2. ಗುಪ್ತರು________ ದಿಂದ ತಮ್ಮ ನೆಲೆಯನ್ನು ಕಂಡುಕೊಂಡರು.
A) ಮಗಧ
B) ಪಾಟಲೀಪುತ್ರ
C) ಉಜ್ಜಯಿನಿ
D) ತಕ್ಷಶಿಲೆ
3. ಗುಪ್ತಶಕೆ ಪ್ರಾರಂಭವಾದ ವರ್ಷ
A) ಕ್ರಿ.ಶ. 420
B) ಕ್ರಿ.ಶ. 520
C) ಕ್ರಿ.ಶ. 620
ಕ್ರಿ.ಶ. 420
4. ಗುಪ್ತಶಕೆಯು________ ರಿಂದ ಪ್ರಾರಂಬವಾಯಿತೆಂದು ಅಭಿಪ್ರಾಯಪಡಲಾಗಿದೆ.
A) ಎರಡನೇಚಂದ್ರಗುಪ್ತ
B) ಮೊದಲನೇಚಂದ್ರಗುಪ್ತ
C) ಸಮುದ್ರಗುಪ್ತ
D) ಕುಮಾರಗುಪ್ತ
5. ಗುಪ್ತ ದೊರೆಗಳಲ್ಲಿ ಮಹಾರಾಜಾಧಿರಾಜನೆಂದು ಕರೆಸಿಕೊಂಡವನು.
A) ಎರಡನೇ ಚಂದ್ರಗುಪ್ತ
B) ಸಮುದ್ರಗುಪ್ತ
C) ಕುಮಾರಗುಪ್ತ
D) ಮೊದಲನೇ ಚಂದ್ರಗುಪ್ತ
6. ಸಮುದ್ರಗುಪ್ತನ ಸಾಧನೆಗಳನ್ನು ಸಾರುವ ಅಲಹಾಬಾದ್ ಪ್ರಶಸ್ತಿಯನ್ನು ರಚಿಸಿದವರು.
A) ರವಿಕೀರ್ತಿ
B) ಹರಿಸೇನ
C) ಕಾಳಿದಾಸ
D) ವಿಶಾಖದತ್ತ
7. ಅಲಹಾಬಾದ್ ಪ್ರಶಸ್ತಿಯು ಈ ಭಾಷೆಯಲ್ಲಿದೆ.
A) ಹಿಂದಿ
B) ಅರಬ್ಬೀ
C) ಪ್ರಾಕೃತ
D) ಸಂಸ್ಕೃತ
8. ಕಾಳಿದಾಸನ ಶ್ರೇಷ್ಟ ನಾಟಕಕಗಳಲ್ಲಿ ಒಂದು
A) ಅಭಿಜ್ಞಾನ ಶಾಕುಂತಲಾ
B) ಋತುಸಂಹಾರ
C) ಮೇಗದೂತ
D) ಕುಮಾರಸಂಭವ
9. ಶೂದ್ರಕನ ಕೃತಿ
A) ಮುದ್ರಾರಾಕ್ಷಸ
B) ರಘುವಂಶ
C) ಇಂಡಿಕಾ
D) ಮೃಚ್ಛಕಟಿಕ
