Worksheets5th ಪ ಅ ಸಾಮಾನ್ಯ ಜ್ಞಾನದ ಪ್ರಶ್ನೆಗಳು
Total questions: 30
Worksheet time: 5mins
ಹತ್ತು ಕೋಟಿಯ ಒಂದು ಇದರಲ್ಲಿ ಬರುವ ಸೊನ್ನೆಗಳ ಸಂಖ್ಯೆ ಎಷ್ಟು?
5
6
7
8
5 ಅಂಕಿಯ ಗರಿಷ್ಠ ಸಂಖ್ಯೆ ಯಾವುದು?
10000
99999
100000
98765
ಸ್ವಾಭಾವಿಕ ಸಂಖ್ಯೆಗಳಲ್ಲಿ ಅತಿ ಚಿಕ್ಕ ಸಂಖ್ಯೆ ಯಾವುದು?
0
1
2
3
ಪುನರಾವರ್ತಿತ ಸಂಕಲನದ ರೂಪ ಇದಾಗಿದೆ.
ಸಂಕಲನ
ವ್ಯವಕಲನ
ಗುಣಾಕಾರ
ಭಾಗಾಕಾರ
ಚೌಕದ ಸುತ್ತಳತೆಯನ್ನು ಕಂಡುಹಿಡಿಯುವ ಸೂತ್ರ.........
ಬಾಹು× ಬಾಹು
ಉದ್ದ × ಉದ್ದ
4× ಉದ್ದ
ಉದ್ದ × ಅಗಲ
2020 ನೇ ಇಸ್ವಿಯಲ್ಲಿ ಅಧಿಕ ವರ್ಷವೂ ಬಂದಿದ್ದು ಮುಂದೆ ಯಾವ ವರ್ಷದಲ್ಲಿ ನಾವು ಅಧಿಕ ವರ್ಷವನ್ನು ಕಾಣಬಹುದು?
2025
2023
2019
2024
2000 ಇಸ್ವಿಯನ್ನು ಒಳಗೊಂಡಂತೆ 2020ರ ವರೆಗೆ ಇರುವ ಅಧಿಕ ವರ್ಷಗಳು ಎಷ್ಟು?
4
5
6
8
ಇದರಲ್ಲಿ ಯಾವ ತಿಂಗಳಲ್ಲಿ ಕಡಿಮೆ ದಿನಗಳು ಬರುತ್ತವೆ?
ಜುಲೈ
ಆಗಸ್ಟ್
ಜನವರಿ
ಏಪ್ರಿಲ್
ಆಯತದ ಸುತ್ತಳತೆಯೂ ಅದರ ಉದ್ದ ಮತ್ತು ಬಾಹುಗಳ ಅಳತೆಯ ಎಷ್ಟರಷ್ಟು ಇರುತ್ತದೆ?
2
3
4
5
ವರ್ಗಾಕಾರದ ಬಾಹುವಿನ ಉದ್ದ 80 cm ಇದ್ದರೆ ಅದರ ವಿಸ್ತೀರ್ಣ ಎಷ್ಟು?
160 ಚದುರ ಸೆಂಟಿ ಮೀಟರ್
16 ಚದರ ಸೆಂಟಿ ಮೀಟರ್
640 ಚದರ ಸೆಂಟಿ ಮೀಟರ್
6400 ಚದರ ಸೆಂಟಿ ಮೀಟರ್
ಗಡಿಯಾರದಲ್ಲಿ ಈಗ ಎರಡು 2:30 ನಿಮಿಷ ಆಗಿದೆ. ಹಾಗಾದರೆ ಇದನ್ನು ಅಂತರಾಷ್ಟ್ರೀಯ ಸಮಯದಲ್ಲಿ ಎಷ್ಟು ಗಂಟೆ ಎಂದು ಹೇಳಬಹುದು?
24 ಗಂಟೆ
14:30
16 ಗಂಟೆ
2 ಗಂಟೆ 30 ನಿಮಿಷ
ಬಟ್ಟೆಗಳನ್ನು ಇಸ್ತ್ರಿ ಹೊಡೆಯುವುದು. ಇಲ್ಲಿ ಯಾವ ರೂಪದ ಪರಿವರ್ತಿತ ಶಕ್ತಿಯಿಂದ ಇಸ್ತ್ರಿ ಮಾಡಲಾಗುತ್ತಿದೆ?
ವಿದ್ಯುತ್ ಶಕ್ತಿ
ಸ್ನಾಯು ಶಕ್ತಿ
ಉಷ್ಣ ಶಕ್ತಿ
ರಾಸಾಯನಿಕ ಶಕ್ತಿ
ಕೇವಲ ಸಸ್ಯಾ ಆಹಾರವನ್ನು ಬಳಸುವ ಇವರು ಗೆಡ್ಡೆ ಗೆಣಸುಗಳನ್ನು ಪಡೆಯಲು ಬೇರನ್ನು ಕೀಳಬೇಕಾಗಿರುವುದರಿಂದ ಸಸ್ಯಗಳು ಸಾಯುತ್ತವೆ ಎಂಬ ಕಾರಣದಿಂದ ಅವರು ಗೆಡ್ಡೆ ಗೆಣಸುಗಳನ್ನು ಬಳಸುವುದಿಲ್ಲ.
ಬೌದ್ಧರು
ಕ್ರಿಶ್ಚಿಯನ್ನರು
ಜೈನರು
ಪಾರ್ಷಿಗಳು
ಸಸ್ಯಶಾಸ್ತ್ರ ಕುರಿತಾದ ಹಾಗೂ ಸಸ್ಯ ವಿಜ್ಞಾನದ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಮಾಹಿತಿ ಒದಗಿಸುವ 🌹ಹಸಿರು ಹೊನ್ನು 🌹 ಗ್ರಂಥವನ್ನು ಬರೆದವರು.........
N S ಲಕ್ಷ್ಮೀನಾರಾಯಣ ಭಟ್ಟ
B G L ಸ್ವಾಮಿ
D V ಗುಂಡಪ್ಪ
D R ಬೇಂದ್ರೆ
ಸ್ವತಂತ್ರ ಭಾರತದ ಮೊಟ್ಟ ಮೊದಲ ಸೇನಾ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದವರು ಇವರಾಗಿದ್ದಾರೆ.
ಕೊಡಗಿನ ಕಾರಿಯಪ್ಪ
ಸರ್ದಾರ್ ವಲ್ಲಭಭಾಯಿ ಪಟೇಲ್
ಭಗತ್ ಸಿಂಗ್
ದಾಮೋದರ ಸಾವರ್ಕರ್
ದೃಷ್ಟಿ ವಿಕಲಚೇತನರು ಬಳಸಬಹುದಾದ ಲಿಪಿ
ಅರಬ್ಬಿ ಲಿಪಿ
ಸಂಸ್ಕೃತ ಲಿಪಿ
ಬ್ರೈನ್ ಲಿಪಿ
ಬ್ರೈಲ್ ಲಿಪಿ
ಒಮ್ಮೆ ರಕ್ತದಾನ ಮಾಡಿದ ನಂತರ ರಕ್ತ ಮತ್ತೆ ದೇಹದಲ್ಲಿ ಉತ್ಪತ್ತಿ ಆಗುವುದಕ್ಕೆ ಸುಮಾರು ಎಷ್ಟು ವಾರಗಳು ಬೇಕು?
ನಾಲ್ಕರಿಂದ ಐದು ವಾರಗಳು
5 ರಿಂದ 10 ದಿನಗಳು
ಎಂಟರಿಂದ ಹತ್ತು ವಾರಗಳು
ಹತ್ತರಿಂದ ಇಪ್ಪತ್ತು ವಾರಗಳು
ಮೊಟ್ಟಮೊದಲು ನಕ್ಷೆಗಳನ್ನು ರಚಿಸಿದವರು
ಭಾರತೀಯರು
ಫ್ರೆಂಚರು
ಈಜಿಪ್ತಿಯನ್ನರು
ಅರಬ್ಬರು
ನೀರಿನ ನಿಜವಾದ ಬಣ್ಣ
ಬಿಳಿ
ಕೆಂಪು
ಹಳದಿ
ಯಾವುದು ಅಲ್ಲ
ಪತ್ರ ರಂಧ್ರಗಳ ಮೂಲಕ ಉಸಿರಾಡುವ ಜೀವಿಗಳು
ಉಭಯವಾಸಿಗಳು
ಪ್ರಾಣಿಗಳು
ಸರಿಸೃಪಗಳು
ಸಸ್ಯಗಳು
ವಾಯುವಿನ ಸಂಪರ್ಕವಿಲ್ಲದೆ ಕೃಷಿ ತ್ಯಾಜ್ಯ, ಸಸ್ಯ ಹಾಗೂ ಪ್ರಾಣಿಗಳ ಅವಶೇಷಗಳು ಕಳಿತಾಗ ಉಂಟಾಗುವ ಅನಿಲ
ಸಂಪೀಡನ ಅನಿಲ
ಜೈವಿಕ ಅನಿಲ
ರಾಸಾಯನಿಕ ಅನಿಲ
ಕೊಳೆತ ಅನಿಲ
ಅಣೆಕಟ್ಟುಗಳಲ್ಲಿ ಸಂಗ್ರಹಿಸಿದ ನೀರು ಒಂದು............ ಶಕ್ತಿಗೆ ಉದಾಹರಣೆ
ಆಂದೋಲನ ಶಕ್ತಿ
ಚಲನ ಶಕ್ತಿ
ಪ್ರಚನ್ನ ಶಕ್ತಿ
ಸ್ನಾಯು ಶಕ್ತಿ
ಮುಟ್ಟಿದರೆ ಮುನಿ ಸಸ್ಯದ ಎಲೆಗಳನ್ನು ಮುಟ್ಟಿದಾಗ ಎಲೆ ಮುದುಡಿಕೊಳ್ಳುವಿಕೆ. ಇದು ಜೀವಿಯ ಯಾವ ಲಕ್ಷಣವಾಗಿದೆ.
ಜೀವಿತಾವಧಿ
ಹೊಂದಾಣಿಕೆ
ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ
ಚಲನೆ
ಮಗುವಿನ ಮೊದಲ ಹಲ್ಲುಗಳು
ಹಾಲು ಹಲ್ಲು
ಬಾಚಿ ಹಲ್ಲು
ಕೋರೆ ಹಲ್ಲು
ದವಡೆ ಹಲ್ಲು
ಸೊಳ್ಳೆಗಳ ಸಂತತಿ ಹೆಚ್ಚಳವಾಗುವ ಆಕರ
ಹರಿಯುವ ನೀರು
ನದಿ ನೀರು
ಶುದ್ಧ ನೀರು
ನಿಂತ ನೀರು
ಲಕ್ಷಾಂತರ ವರ್ಷಗಳ ಹಿಂದೆ ಭೂಮಿಯಲ್ಲಿ ಹೂತುಹೋದ ಮರ ಗಿಡಗಳ ಅವಶೇಷಗಳು ಪೂರ್ಣವಾಗಿ ಕೊಳೆಯದೆ ಶಿಲಾ ಪದರಗಳ ಒಳಗೆ ಒತ್ತಡ ಮತ್ತು ಉಷ್ಣಕ್ಕೆ ಸಿಲುಕಿ ಉಂಟಾಗುವ ಅನಿಲ
ಪೆಟ್ರೋಲ್
ಡೀಸೆಲ್
ಕಲ್ಲಿದ್ದಲು
ಖನಿಜ
ಇದರಿಂದ ನಾವು ರಬ್ಬರನ್ನು ಪಡೆಯುತ್ತೇವೆ.
ಕಾರ್ಖಾನೆಗಳಿಂದ
ಮರಗಳಿಂದ
ಕೀಟಗಳಿಂದ
ಪ್ರಾಣಿಗಳಿಂದ
ನೀರಿನ ಶುದ್ಧೀಕರಣಕ್ಕೆ ಬಳಸುವ ರಾಸಾಯನಿಕವೇ.......
ಫ್ಲೋರಿನ್
ಕ್ಲೋರಿನ್
ಅಯೋಡಿನ್
ಬೋರಾನ್
ವಾಂತಿಭೇದಿಯಿಂದ ಉಂಟಾಗಬಹುದಾದ ತೊಂದರೆಗೆ ಇದೊಂದು ಕಾರಣವೂ ಹೌದು.....
ಜಲೀಕರಣ
ನಿರ್ಜಲೀಕರಣ
ಪುನರ್ಜಲೀಕರಣ
ಅಂಗವಿಕಲತೆ
ವಾಯುಮಂಡಲದಲ್ಲಿರುವ ಎರಡನೇ ಗರಿಷ್ಠ ಸಂಯೋಜಿತ ಅನಿಲವೇ.......
ಸಾರಜನಕ
ಜಲಜನಕ
ಆಮ್ಲಜನಕ
ನೀರಾವಿ
