WorksheetsSSLC REVISION TEST
Total questions: 28
Worksheet time: 14mins
ಯುರೋಪಿನ ವ್ಯಾಪಾರದ ಹೆಬ್ಬಾಗಿಲು ಎಂದು ಪರಿಗಣಿಸಲ್ಪಟ್ಟಿದ ನಗರ- The city which was known as the "Gateway of Indian trade- *
ಕಾನ್ಸಾಂಟಿನೋಪಲ್ Constantinople
ರೋಮ್ Roam
ಕ್ಯಾಲಿಕಟ್ Calicut
ಲಿಸ್ಬನ್ Lisbon
ಕಾನ್ಸಾಂಟಿನೋಪಲ್ Constantinople
ರೋಮ್ Roam
ಕ್ಯಾಲಿಕಟ್ Calicut
ಲಿಸ್ಬನ್ Lisbon
ಆಟೋಮಾನ್ ಟರ್ಕರು ಕಾನ್ಸಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡ ವರ್ಷ -The Ottoman Turks captured the city of Constantinople in the year
1453
1602
1510
1498
3. ಭಾರತಕ್ಕೆ ಹೊಸ ಜಲಮಾರ್ಗವನ್ನು ಕಂಡುಹಿಡಿದವನು -The new sea route to India was discovered by -
ಬಾರ್ಥಲೋಮ್ಯು ಡಯಾಜ್ Barthlomue Diaz
ವಾಸ್ಕೋಡಗಾಮ Vasco da Gama
ಕ್ರಿಸ್ಟೋಫರ್ ಕೊಲಂಬಸ್ Christopher Columbus
ಫರ್ಢಿನಾಂಡ್ ಮೆಗಲಾನ್ Ferdinand Magellan
4. ಫ್ರಾನ್ಸಿಸ್ಕೊ ಡಿ ಆಲ್ಮೆಡಾನಿಂದ ಜಾರಿಯಾದ ನೀತಿ-The policy implemented by Francisco de Almeida
ದತ್ತು ಮಕ್ಕಳಿಗೆ ಹಕ್ಕಿಲ್ಲ Doctrine of Lapse policy
ಸಾಗರೋತ್ತರ ನೀತಿ Overseas policy
ಸಹಾಯಕ ಸೈನ್ಯ ನೀತಿ Subsidiary Alliance policy
ನೀಲಿ ನೀರಿನ ನೀತಿ Blue water policy
5. 1510ರಲ್ಲಿ ಗೋವಾವನ್ನು ಬಿಜಾಪುರದ ಸುಲ್ತಾನನಿಂದ ವಶಪಡಿಸಿಕೊಂಡವನು-In 1510 Goa was captured from Sultan of Bijapur by-
ಫ್ರಾನ್ಸಿಸ್ಕೊ ಡಿ ಆಲ್ಮೆಡಾ Francisco de Almeida
ವಾಸ್ಕೋಡಗಾಮ Vasco da Gama
ಕೌಂಟದ ಡಿ ಲಾಲಿ Count de Lally
ಆಲ್ಫೋನ್ಸೊ ಡಿ ಆಲ್ಬುಕರ್ಕ್ Alfonso de Albuquerque
6.ಬಕ್ಸಾರ್ ಕದನ ನಡೆದಿದ್ದು- The Battle of Buxar was fought between
ಬ್ರಿಟಿಷರು ಮತ್ತು ಎರಡನೇ ಬಾಜಿರಾಯ, ಹೈದರಾಲಿ ಮತ್ತು ಚಂದಾಸಾಹೇಬರ ಸಂಯುಕ್ತ ಸೇನೆಯ ನಡುವೆ British and combined forces of Baji Rao II, Hyder Ali & Chandasaheb
ಬ್ರಿಟಿಷರು ಮತ್ತು ಅನ್ವರುದ್ಧೀನ್ , ರಣಜಿತ್ ಸಿಂಗ್ ಮತ್ತು ಡೂಪ್ಲೆಯವರ ಸಂಯುಕ್ತ ಸೇನೆಯ ನಡುವೆ British and combined forces of Anwaruddin, Ranjith Singh & Dupleix
ಬ್ರಿಟಿಷರು ಮತ್ತು ಟಿಪ್ಪು ಸುಲ್ತಾನ್ , ಮೀರ್ ಖಾಸಿಮ್ ಮತ್ತು ನಾಸಿರ್ ಜಂಗ್ ರ ಸಂಯುಕ್ತ ಸೇನೆಯ ನಡುವೆ British and combined forces of Tippu sulthan, Mir Qasim & Nasi Jung
ಬ್ರಿಟಿಷರು ಮತ್ತು ಮೀರ್ ಖಾಸಿಮ್, ಎರಡನೇ ಷಾ ಅಲಂ ಮತ್ತು ಷುಜ-ಉದ್-ದೌಲ್ ಸಂಯುಕ್ತ ಸೇನೆಯ ನಡುವೆ British and combined forces of Mir Qasim, Shah Alam & Shuj-ud-daula
7. 1765ರಲ್ಲಿ ಬಂಗಾಳದಲ್ಲಿ 'ದ್ವಿ ಪ್ರಭುತ್ವ' ಪದ್ಧತಿಯನ್ನು ಜಾರಿಗೆ ತಂದವನು- In 1765, Dual-government in Bengal was introduced by
ರಾಬರ್ಟ್ ಕ್ಲೈವ್ Robert Clive
ಲಾರ್ಡ್ ಡಾಲ್ ಹೌಸಿ Lord Dalhousie
ಲಾರ್ಡ್ ವೆಲ್ಲೆಸ್ಲಿ Lord Wellesley
ಹೆಕ್ಟರ್ ಮನ್ರೋ Hector Munro
.1857ರ ಹೋರಾಟವನ್ನು ಬ್ರಿಟಿಷ್ ಇತಿಹಾಸಕಾರರು ಹೀಗೆ ಕರೆದರು/ British Historians called the revolt of 1857 as
ಸ್ವಾತಂತ್ರ್ಯ ಚಳವಳಿ /Freedom Movement
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ/The first war of Indian Independence
ಸಿಪಾಯಿ ದಂಗೆ/ The Sepoy Mutiny
ರಾಜರ ದಂಗೆ/ revolt of the Kings
ಇವುಗಳಲ್ಲಿ 1857 ರ ದಂಗೆಗೆ ಆರ್ಥಿಕ ಕಾರಣವಾದುದು/Among these Economic reason for the 1857 Revolt was
ಜಮೀನುದಾರರು ಕೃಷಿಕರಿಂದ ಶೋಷಣೆಗೊಳಗಾದರು/zamindars were exploited by farmers
ಅನೇಕ ಸೈನಿಕರು ನಿರುದ್ಯೋಗಿಗಳಾದರು/many soldiers became unemployed
ರಾಯಲ್ ಎನ್ ಫೀಲ್ಡ್ ಬಂದೂಕುಗಳನ್ನು ಬಳಸುವಂತೆ ಸೈನಿಕರನ್ನು ಒತ್ತಾಯಿಸಿದ್ದು/soldiers were forced to use the Royal Enfield guns
ಭಾರತೀಯ ಕರಕುಶಲಕರ್ಮಿಗಳು ಕ್ರಮೇಣ ನಿರುದ್ಯೋಗಿಗಳಾದರು/the craftsmen of India became unemployed
ಸಂಪತ್ತಿನ ಸೋರಿಕೆಯ ಸಿದ್ಧಾಂತದ ಪ್ರತಿಪಾದಕರು/The Drain Theory was propounded by
ದಾದಾಬಾಯಿ ನವರೋಜಿ/Dadabai Navaroji
ಗೋಪಾಲ ಕೃಷ್ಣ ಗೋಖಲೆ/Gopala Krishna Gokale
ಬಿಪಿನ್ ಚಂದ್ರ ಪಾಲ್/Bipin Chandra Pal
ಲಾಲ ಲಜಪತ್ ರಾಯ್/Lala Lajapath Rai
ಈಶಾನ್ಯ ಭಾರತದ ಮಹಿಳೆಯರನ್ನು ಸಂಘಟಿಸಿ ಬ್ರಿಟಿಷರೊಂದಿಗೆ ಹೋರಾಟಕ್ಕಿಳಿದ ತರುಣಿ/An young lady who organized the women of North East India and fought against the British
ಕನಕಲತಾ ಬರುವಾ/Kanaklata Barua
ರಾಣಿ ಲಕ್ಷ್ಮಿಬಾಯಿ/Rani Lakshmi Bai
ಕಿರಣ್ ಬಾಲಾ ಬೋರಾ Kiran Bala Bora
ಗಾಯಿಡಿನ ಲೂ/Gaidin Liu
ಬಾಲಗಂಗಾಧರ ತಿಲಕರು ಮರಾಠಿ ಭಾಷೆಯಲ್ಲಿ ಪ್ರಕಟಿಸಿದ ಪತ್ರಿಕೆ/ Balagangadhar Tilak published the news paper in Marathi was
ಯಂಗ್ ಇಂಡಿಯಾ/Young India
ಕೇಸರಿ/Kesari
ಮರಾಠ/Maratha
ಹರಕ್ಕಾ/Harakka
ರಾಜ್ಯ ಪುನರ್ವಿಂಗಡಣಾ ಕಾನೂನು ಜಾರಿಗೆ ಬಂದ ವರ್ಷ/States Reorganization commission was implemented in the year
1947
1956
1950
1953
1961ರಲ್ಲಿ ಪೋರ್ಚುಗೀಸರಿಂದ ಗೋವಾವವನ್ನು ಭಾರತ ವಶಕ್ಕೆ ತೆಗೆದುಕೊಂಡದ್ದು/In1961, Goa was annexed from Portuguese by the Government of India through
ಸೈನಿಕ ಕಾರ್ಯಾಚರಣೆಯ ಮೂಲಕ/military action
ಬ್ರಿಟಿಷರ ಮೂಲಕ/British
ವಿಶ್ವಸಂಸ್ಥೆ ಮೂಲಕ/U.N.O
ಮಾತುಕತೆಯ ಮೂಲಕ/negotiation
ಮೈಸೂರು ರಾಜ್ಯ ಅಸ್ಥಿತ್ವಕ್ಕೆ ಬಂದದ್ದು/Mysore state came into existence in
.
1947 ಆಗಸ್ಟ್ 15/ August 15th 1947
1956 ನವೆಂಬರ್ 01/November 1st 1956
1950 ಜನವರಿ 26/January 26th 1950
1973 ನವಂಬರ್ 01/November 1st 1973
ಕದನ ಸೌಹಾರ್ದತ್ರಯ ಮೈತ್ರಿಕೂಟ ರಚಿಸಿಕೊಂಡವರು/Triple Alliance pact was formed by
ಆಸ್ಟ್ರಿಯಾ-ಹಂಗೇರಿ, ಫ್ರಾನ್ಸ್ ಹಾಗೂ ಇಟಲಿ/Austria-Hungary, France and Italy
ಜರ್ಮನಿ, ಇಟಲಿ ಹಾಗೂ ರಷ್ಯಾ/Germany, Italy and Russia
ಜರ್ಮನಿ, ಆಸ್ಟ್ರಿಯಾ-ಹಂಗೇರಿ ಹಾಗೂ ಇಟಲಿ/Germany, Austria-Hungary and Italy
ಬ್ರಿಟನ್, ಫ್ರಾನ್ಸ್ ಹಾಗೂ ರಷ್ಯಾ/Britain, France and Russia
ಇವರ ನೇತೃತ್ವದಲ್ಲಿ ಮೈಸೂರು ಲ್ಯಾನ್ಸರ್ಸ ರೆಜಿಮೆಂಟನ್ನು ಮೊದಲ ಜಾಗತಿಕ ಯುದ್ಧದಲ್ಲಿ ಭಾಗವಹಿಸಲು ಕಳುಹಿಸಲಾಯಿತು/Under his command, the Mysore Lancers Regiment was sent to participate in the First World War
ದಳವಾಯಿ ನಂಜರಾಜಯ್ಯ/Dalavayi Nanjarajayya
ದಳವಾಯಿ ದೇವರಾಜಯ್ಯ/Dalavayi Devarajayya
ದೇಸಿರಾಜ ಅರಸು/Desiraja Urs
ಚಾಮರಾಜ ಅರಸು/Chamaraja Urs
ಲಂಚ ಅಥವಾ ಇನ್ನಾವುದೇ ಕ್ರಮದಿಂದ ಕಾನೂನುಬಾಹಿರ ಕ್ರಮಕ್ಕೆ ಪ್ರಚೋದನೆ ನೀಡುವುದೇ/ Inducing illegal action by bribery or any other act
ಕಳ್ಳಸಾಗಾಣಿಕೆ /smuggling
ಕೋಮುವಾದ /communalism
ಪ್ರಾದೇಶಿಕವಾದ/Regionalism
ಭ್ರಷ್ಟಾಚಾರ/corruption
ಗ್ರಾಮೀಣ ಮಹಿಳೆಯರ ಆರ್ಥಿಕ ಅಭಿವೃದ್ಧಿಗಾಗಿ ಕರ್ನಾಟಕ ಸರ್ಕಾರ ರೂಪಿಸಿರುವ ಯೋಜನೆ /The programme designed to improve the financial condition of rural woman by the Government of Karnataka is
ಅನ್ನಭಾಗ್ಯ ಯೋಜನೆ/Annabhagya yojane
e
ಯಶಸ್ವಿನಿ ಯೋಜನೆ /Yashaswini yojane
ಭಾಗ್ಯಲಕ್ಷ್ಮಿ ಯೋಜನೆ / Bhagyalakshmi yojane
ಸ್ತ್ರೀ ಶಕ್ತಿ ಯೋಜನೆ /Sthri shakthi yojan
ಯಾವುದೇ ಆಮದು ಸುಂಕವನ್ನು ಸರ್ಕಾರಕ್ಕೆ ನೀಡದೆ, ಗುಪ್ತವಾಗಿ ವಿದೇಶಗಳಿಂದ ವಸ್ತುಗಳನ್ನು ತರಿಸಿಕೊಳ್ಳುವುದೇ/ Bringing goods from foreign countries secretly without paying any import duty to the government
ಕಳ್ಳತನ / theft
ಭ್ರಷ್ಟಾಚಾರ corruption
ಕಳ್ಳಸಾಗಾಣಿಕೆ/smuggling
ಲಾಭಕೋರತನ/ profiteerism
ಡಿ.ಎಂ. ನಂಜುಂಡಪ್ಪ ಸಮಿತಿಯ ವರದಿ ಸಂಬಂಧಿಸಿರುವುದು/ D.M Nanjundappa committee's report is related to
ಪ್ರಾದೇಶಿಕ ಅಸಮತೋಲನ / Regional imblance
ಕರಾವಳಿ ಅಭಿವೃದ್ಧಿ / Coastal development
ಮಲೆನಾಡು ಆಭಿವೃದ್ಧಿ / Malenadu development
ದೇವದಾಸಿ ಪದ್ಧತಿಯ ನಿರ್ಮೂಲನೆ/ Eradication of Devadasi system
ಧರ್ಮದ ಆಧಾರದ ಮೇಲೆ ಸಮಾಜದ ವಿಭಜನೆಗೆ ಕಾರಣವಾದ ಪಿಡುಗು/The evil responsible for the segregation of the society on the base of religion is
ಪ್ರಾದೇಶಿಕವಾದ /Regionalism
ಕೋಮುವಾದ /Communalism
ಜಾತ್ಯತೀತವಾದ /Secularism
ತಾರತಮ್ಯ /Discrimination
ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವ ದೊರಕಿಸಲು ಪ್ರಬಲವಾಗಿ ಪ್ರತಿಪಾದಿಸುತ್ತಿರುವ ದೇಶ/A country that is strongly advocating for permanent membership of India in the United Nations Security Council is
ಚೀನಾ /China
ಪಾಕಿಸ್ತಾನ /Pakistan
ರಷ್ಯ /Russia
ಟರ್ಕಿ /Turkey
1962ರ ಚೀನಾ ಆಕ್ರಮಣದ ಸಂದರ್ಭದಲ್ಲಿ ಭಾರತಕ್ಕೆ ತುಂಬಾ ಸಹಾಯ ಮಾಡಿದ ದೇಶ/ The country which helped India a lot during the 1962 Chinese invasion/
ಚೀನಾ /China
ಅಮೆರಿಕಾ /America
ರಷ್ಯ /Russia
ಟರ್ಕಿ /Turkey
ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವ ದೊರಕಿಸಲು ಪ್ರಬಲವಾಗಿ ಪ್ರತಿಪಾದಿಸುತ್ತಿರುವ ದೇಶ/A country that is strongly advocating for permanent membership of India in the United Nations Security Council is
ಚೀನಾ /China
ಪಾಕಿಸ್ತಾನ /Pakistan
ರಷ್ಯ /Russia
ಟರ್ಕಿ /Turkey
ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವ ದೊರಕಿಸಲು ಪ್ರಬಲವಾಗಿ ಪ್ರತಿಪಾದಿಸುತ್ತಿರುವ ದೇಶ/A country that is strongly advocating for permanent membership of India in the United Nations Security Council is
ಚೀನಾ /China
ಪಾಕಿಸ್ತಾನ /Pakistan
ರಷ್ಯ /Russia
ಟರ್ಕಿ /Turkey
ಯಾವುದೇ ಆಮದು ಸುಂಕವನ್ನು ಸರ್ಕಾರಕ್ಕೆ ನೀಡದೆ, ಗುಪ್ತವಾಗಿ ವಿದೇಶಗಳಿಂದ ವಸ್ತುಗಳನ್ನು ತರಿಸಿಕೊಳ್ಳುವುದೇ/ Bringing goods from foreign countries secretly without paying any import duty to the government
ಕಳ್ಳತನ / theft
ಭ್ರಷ್ಟಾಚಾರ corruption
ಕಳ್ಳಸಾಗಾಣಿಕೆ/smuggling
ಲಾಭಕೋರತನ/ profiteerism
ಗ್ರಾಮೀಣ ಮಹಿಳೆಯರ ಆರ್ಥಿಕ ಅಭಿವೃದ್ಧಿಗಾಗಿ ಕರ್ನಾಟಕ ಸರ್ಕಾರ ರೂಪಿಸಿರುವ ಯೋಜನೆ /The programme designed to improve the financial condition of rural woman by the Government of Karnataka is
ಅನ್ನಭಾಗ್ಯ ಯೋಜನೆ/Annabhagya yojane
e
ಯಶಸ್ವಿನಿ ಯೋಜನೆ /Yashaswini yojane
ಭಾಗ್ಯಲಕ್ಷ್ಮಿ ಯೋಜನೆ / Bhagyalakshmi yojane
ಸ್ತ್ರೀ ಶಕ್ತಿ ಯೋಜನೆ /Sthri shakthi yojan
