wayground logo

Free Printable Worksheets

NEW

Font size

S
M
L
XL
Worksheets

SSLC PREPARATION 04

Total questions: 10

Worksheet time: 5mins

Name
Class
Date
1.

ಬೆಸ್ಸಿನ್ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಸಹಾಯಯಕ ಸೈನ್ಯ ಪದ್ಧತಿಯನ್ನು ಒಪ್ಪಿಕೊಂಡ ಮರಾಠ ಪೇಶ್ವೆ- The Maratha Peshwa  who agreed to accept the Subsidiary Alliance system by signing  the Treaty of Bassein

a)

ಮಾಧವ ರಾವ್ Madhava Rao

b)

ಬಾಲಾಜಿ ಬಾಜಿ ರಾವ್ Balaji Baji Rao

c)

ಎರಡನೇ ಬಾಜಿ ರಾವ್ Baji Rao II

d)

ರಘುನಾಥರಾಯ Raghunath Rao

2.

2.ಪಂಜಾಬ್ ರಾಜ್ಯವನ್ನು ಅಂತಿಮವಾಗಿ ಬ್ರಿಟಿಷ್ ಸಾಮ್ರಾಜ್ಯದೊಡನೆ ವಿಲೀನಗೊಳಿಸಿದವನು- The state of Punjab was finally merged with the British empire by

a)

ಲಾರ್ಡ್ ವಾರನ್ ಹೇಸ್ಟಿಂಗ್ಸ್ Lord Warren Hastings

b)

ಲಾರ್ಡ್ ಕಾರ್ನ್ ವಾಲೀಸ್ Lord Cornwallis

c)

ಲಾರ್ಡ್ ಡಾಲ್ ಹೌಸಿ Lord Dalhousie

d)

ಲಾರ್ಡ್ ವೆಲ್ಲೆಸ್ಲಿ Lord Wellesley

3.

3. ಭಾರತದ ರಾಜ ಸಂಸ್ಥಾನಗಳನ್ನು ಅಧೀನಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ   ಬ್ರಿಟಿಷರು ಸಮರ್ಥವಾಗಿ ಬಳಸಿಕೊಂಡ ಎರಡು ಮಾರ್ಗಗಳು-/ These are the two methods that the British have used efficiently in the process of subjugating the princely states of India-

a)

ದಂಗೆ ಮತ್ತು ಚಳವಳಿ/ revolt and movement

b)

ಸಂಧಾನ ಮತ್ತು ಯುದ್ಧ / negotiation and war

c)

ಶಾಂತಿ ಮತ್ತು ಯುದ್ಧ / peace and war

d)

ಯುದ್ಧ ಮತ್ತು ಆಕ್ರಮಣ / war and invasion

4.

4. 'ಸೂಪರಿಡೆಂಟೆಂಟ್ ಆಫ್ ಪೊಲೀಸ್' (SP)ಎನ್ನುವ ಹುದ್ದೆಯನ್ನು ಸೃಷ್ಟಿಸಿದವನು- /  The post of ' Superintendent of Police' (SP) was created by

a)

ಲಾರ್ಡ್ ಮೌಂಟ್ ಬ್ಯಾಟನ್ / Lord Mounbatten

b)

ಲಾರ್ಡ್ ಕಾರ್ನ್ ವಾಲೀಸ್ / Lord Cornwallis

c)

ಲಾರ್ಡ್ ಡಾಲ್ ಹೌಸಿ / Lord Doll Housie

d)

ಲಾರ್ಡ್ ವೆಲ್ಲೆಸ್ಲಿ / Lord Wellesly

5.

5. ಬ್ರಿಟಿಷರು ಜಾರಿಗೆ ತಂದ ಪೊಲೀಸ್ ವ್ಯವಸ್ಥೆಗೆ ಸಂಬಂಧಿಸಿದಂತೆ  ತಪ್ಪಾದ ಅಂಶವೆಂದರೆ- / Wrong statement   related to the police system implemented by the British

a)

ಪ್ರತಿ ರಾಜ್ಯಕ್ಕೆ ಒಬ್ಬ ಪೊಲೀಸ್ ಮಹಾನಿರ್ದೇಶಕನನ್ನು ನೇಮಿಸಲಾಯಿತು / The Director General of police was appointed to every state-

b)

ಲಾರ್ಡ್ ಕಾರ್ನ್ ವಾಲೀಸ್ ಪ್ರಥಮ ಬಾರಿಗೆ ಪೊಲೀಸ್ ವಿಭಾಗವನ್ನು ಅಸ್ಥಿತ್ವಕ್ಕೆ ತಂದನು/ Lord Cornwallis brought the police division into existence for the first time

c)

ಪ್ರತಿ ಜಿಲ್ಲೆಯನ್ನು 'ಠಾಣೆ' ಗಳನ್ನಾಗಿ ವಿಭಜಿಸಲಾಯಿತು./ Each district was divided into 'stations'

d)

ಪ್ರತಿ ಠಾಣೆ ಕೊತ್ವಾಲರ ಅಧೀನದಲ್ಲೂ, ಹಳ್ಳಿಗಳು ಚೌಕಿದಾರರ ಅಧೀನದಲ್ಲೂ ಇದ್ದವು/ The villages were under the control of the Kotwals of each stateion and the villages of the Chowkidars

6.

6. 1935ರ ಭಾರತ ಸರ್ಕಾರ ಶಾಸನವು ಭಾರತ ಸಂವಿಧಾನ ರಚನೆಗೆ ಬುನಾದಿಯಾಗಿದೆ ಎಂದು ಭಾವಿಸಲು ಕಾರಣವೆಂದರೆ /    The reason for thinking that the Government of India Act of 1935 was the basis for the formation of the Constitution of India*

1 point

a)

ಭಾರತ ಸಂವಿಧಾನದಬಹುತೇಕ ಅಂಶಗಳು ಇದನ್ನೇ ಆದರಿಸಿ ರಚನೆಯಾಗಿವೆ / Most the provisions in the Indian Constitution are based on this act

b)

ಈ ಕಾಯ್ದೆಯಂತೆ ಸುಪ್ರೀಂಕೋರ್ಟ್ನನ್ನು ಸ್ಥಾಪಿಸಲಾಯಿತು/ According to this Act, Supreme Court was established

c)

ಕೇಂದ್ರ ಶಾಸನ ಸಭೆಯ ಸದಸ್ಯರ ಒಟ್ಟು ಸಂಖ್ಯೆಯನ್ನು ಹೆಚ್ಚಿಸಲಾಯಿತು ./ The total number of central legislature members was increased

d)

ಭಾರತಕ್ಕೆ ಒಬ್ಬ ಹೈಕಮೀಷನರ್ ರನ್ನು ನೇಮಿಸಲಾಯಿತು/ An high commissioner was appointed for India.

7.

ಅಮರ ಸುಳ್ಯ ಬಂಡಾಯವು ಮೂಲತ: /Basically Amarasullya rebellion was

a)

ರಾಜರ ಬಂಡಾಯ/Rebellion of kings

b)

ಜಮೀನುದಾರರ ಬಂಡಾಯ/Landlord's Rebellion

c)

ಶಸ್ತ್ರಸ್ತ್ರ ಬಂಡಾಯ/armed rebellion

d)

ರೈತ ಬಂಡಾಯ/peasant rebellion

8.

8. ಬ್ರಿಟಿಷರ ವಿರುದ್ದದ 'ಶಸ್ತ್ರಸ್ತ್ರ ಬಂಡಾಯ' ದ ನಾಯಕತ್ವ ವಹಿಸಿದ್ದವನು/ 'Armed rebellion'  against the British was led by

a)

ದೋಂಡಿಯಾ ವಾಘ್/Dondiya Wagh

b)

ಸಂಗೊಳ್ಳಿ ರಾಯಣ್ಣ/Sangoli Rayanna

c)

ಪುಟ್ಟಬಸಪ್ಪ/Puttabasappa

d)

ವೆಂಕಟಪ್ಪನಾಯಕ/Venkatappanayaka

9.

9. ಜ್ಯೋತಿ ಬಾಫುಲೆಯವರಿಂದ  ರಚಿಸಿಲ್ಳಟ್ಟ ಗ್ರಂಥವೆಂದರೆ/The Book written by Jyothibha Phule was

a)

ಗುಲಾಮಗಿರಿ /Gulamagiri

b)

ಹರಿಜನ/Harijan

c)

ಸಂವಾದ ಕೌಮುದಿ /Samvada Kaumudi

d)

ನ್ಯೂ ಇಂಡಿಯಾ /New India

10.

10. ಸ್ವಾಮಿ ವಿವೇಕಾನಂದರು 'ರಾಮಕೃಷ್ಣ ಮಿಷನ್' ನ್ನು ಸ್ಥಾಪಿಸಿದ್ದು / Swami Vivekananda Established the Ramakrishna Mission to

a)

ಪ್ರಕೃತಿ ನಿಯಮ ಮತ್ತು ಮಾನವನ ಸುಪ್ತ ಶಕ್ತಿಗಳನ್ನು ಪತ್ತೆಹಚ್ಚಲು /explore the natural principles and the latent energy of the individual.

b)

ಸ್ವಾತಂತ್ರ್ಯ ಹೋರಾಟ ಮಾಡಲು/fight for freedom

c)

ತಮ್ಮ ಗುರುಗಳ ಧ್ಯೇಯಾದರ್ಶಗಳನ್ನು ಪ್ರಚುರ ಪಡಿಸಲು/propagate the ideals of his teacher

d)

ರಾಮಕೃಷ್ಣ ಪರಮಹಂಸರನ್ನು ಮೆಚ್ಚಿಸಲು/please Ramakrishna Paramahamsa