NEW
Font size
WorksheetsGopaladasaru Episode 28 ಗೋಪಾಲದಾಸರು ಸಂಚಿಕೆ 28
Total questions: 5
Worksheet time: 4mins
1) ಶ್ರೀ ಗೋಪಾಲದಾಸರ ಸಹೋದರರ ಹೆಸರುಗಳು
1) Names of brothers of Shri Gopaladasaru
ಸೀನಣ್ಣ, ದಾಸಣ್ಣ, ರಂಗಣ್ಣ
Seenanna, Dasanna, Ranganna
ರಾಮಣ್ಣ, ಕೃಷ್ಣಪ್ಪ, ರಂಗಪ್ಪ
Ramanna, Krishnappa, Rangappa
ಸೀನಣ್ಣ, ರಂಗಣ್ಣ, ದಾಸಪ್ಪ
Seenanna, Ranganna, Dasappa
ನರಸಿಂಹಾಚಾರ್ಯ, ರಾಮಾಚಾರ್ಯ, ವೆಂಕಣ್ಣ
Narasimhacharya, Ramacharya, Venkanna
2) ವಿಜಯದಾಸರು ಮತ್ತು ಅವರ ಅನುಯಾಯಿಗಳು ಬ್ರಹ್ಮೋತ್ಸವದಲ್ಲಿ ಪಾಲ್ಗೊಳ್ಳಲು ಎಲ್ಲಿಗೆ ಹೋದರು?
2) Where did Vijayadasaru and his followers went to attend Brahmotsava?
ದೇವರಾಯನದುರ್ಗ
Devarayanadurga
ಮೇಲುಕೋಟೆ
Melukote
ಶ್ರೀರಂಗಂ
Srirangam
ತಿರುಪತಿ
Tirupati
3) ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನ ಇರುವ ಸ್ಥಳ:
3) Sri Raghavendra Swami's Moola Brundavana is at:
ಚೆನ್ನೈ
Chennai
ಮಂತ್ರಾಲಯ
Mantralaya
ಕುಂಭಕೋಣಂ
Kumbakonam
ಕಾಂಚೀಪುರಂ
Kanchipuram
4) ಶ್ರೀ ರಾಘವೇಂದ್ರ ಸ್ವಾಮಿಗಳ ಅಂಕಿತ
4) Ankita of Sri Raghavendra Swami
ಪುರಂದರ ವಿಠಲ
Purandara Vittala
ವಿಜಯ ವಿಠಲ
Vijayavittala
ಧೀರ ವೇಣುಗೋಪಾಲ
Dhira Venugopala
ಗೋಪಾಲ ವಿಠಲ
Gopalavittala
5) ಶ್ರೀ ಗೋಪಾಲ ದಾಸರ ಗುರು
5) Guru of Shri Gopala Dasaru
ಕನಕ ದಾಸರು
Kanaka Dasaru
ಪುರಂದರ ದಾಸರು
Purandara Dasaru
ವಿಜಯದಾಸರು
Vijayadasaru
ಮಧ್ವಾಚಾರ್ಯರು
Madhwacharyaru
