WorksheetsZonal Prathibothsava-2023
Total questions: 10
Worksheet time: 5mins
ಕುರ್-ಆನಿನ ಅತ್ಯುತ್ತಮ ಆಯತ್ ಯಾವುದು?
ಆಯತುಲ್ ಕುರ್ಸಿ
ಆಮನರ್ರಸೂಲ್
ಯಾಸೀನ್
ಸೂರಃ ಅರ್ರಹ್ಮಾನ್
ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಮಾಡುವ ಇನ್ನೊಂದು ದೇಶ ಈ ಕೆಳಗಿನವುಗಳಲ್ಲಿ ಯಾವುದು?
ದ.ಕೊರಿಯಾ
ಪಾಕಿಸ್ತಾನ
ಸುಡಾನ್
ಉಗಾಂಡಾ
ಕೂಡಿಸಿದರೂ, ಗುಣಿಸಿದರೂ ಒಂದೇ ಉತ್ತರ ಬರುವ ಸಂಖ್ಯೆ ಯಾವುದು?
2
4
6
12
ಒಂದು ಚೆಸ್ ಬೋರ್ಡಿನಲ್ಲಿ ಎಷ್ಟು ಬಿಳಿ ಚೌಕಗಳಿವೆ?
32
34
64
68
ವಿಶ್ವದ ಅತ್ಯಂತ ದೊಡ್ಡ ರಾಷ್ಟ್ರ ಯಾವುದು?
ರಷ್ಯಾ
ಅಮೇರಿಕ
ಚೀನ
ಕೆನಡಾ
ಸೌದಿ ಅರೇಬಿಯಾದ ಪೋಲಿಸ್ ಸಂಪರ್ಕ ಸಂಖ್ಯೆ ಯಾವುದು?
999
911
901
100
ತಂದೆಗೆ 40 ವರ್ಷ ವಯಸ್ಸಾದಾಗ ಮಗನಿಗೆ 20 ವರ್ಷವಾಗುತ್ತದೆ. ಹಾಗಾದರೇ ತಂದೆಗೆ 80 ವರ್ಷವಾದಾಗ ಮಗನ ವಯಸ್ಸು ಎಷ್ಟು?
60
40
30
70
ಹಿಜಿರಾಗೆ ಮೊದಲು ನಬಿ (ಸ.ಅ)ರು ಇಸ್ಲಾಂ ಧರ್ಮವನ್ನು ಪ್ರಚಾರ ಮಾಡಲು ಓರ್ವ ಸಹಾಬಿಯನ್ನು ಮದೀನಾಕ್ಕೆ ಕಳುಹಿಸಿದ್ದರು. ಆ ಸಹಾಬಿಯ ಹೆಸರೇನು?
ಮುಸ್-ಅಬ್ ಬಿನ್ ಉಮೈರ್
ಹಸ್ಸಾನ್ ಬಿನ್ ಸಾಬಿತ್
ಉಸ್ಮಾನ್ ಬಿನ್ ಆಫ್ಫಾನ್
ಅಲೀ (ರ)
ಸೌದಿ ಅರೇಬಿಯಾದಲ್ಲಿ ಆಳ್ವಿಕೆ ನಡೆಸುತ್ತಿರುವ ಈಗಿನ ರಾಜಕುಮಾರರು ಎಷ್ಟನೇ ರಾಜರು?
7
13
8
6
2017ರಲ್ಲಿ ಮುಹಮ್ಮದ್ ಬಿನ್ ಸಲ್ಮಾನ್ ಅವರನ್ನು ಕ್ರೌನ್ ಪ್ರಿನ್ಸ್ ಎಂದು ನೇಮಕಮಾಡಲಾಯಿತು. ಇವರಿಗಿಂತ ಮುಂಚೆ ಇದ್ದ ಕ್ರೌನ್ ಪ್ರಿನ್ಸ್ ಯಾರು?
ಮುಹಮ್ಮದ್ ಬಿನ್ ನೈಫ್
ಅಬ್ದುಲ್ಲ ಬಿನ್ ಅಬ್ದುಲ್ಅಝೀಝ್
ಮಿಶಾಲ್ ಬಿನ್ ಮಾಜಿದ್
ಫೈಸಲ್ ಬಿನ್ ಅಬ್ದುಲ್ಅಝೀಝ್
