Wayground logo

Free Printable Worksheets

Font size

S
M
L
XL
Worksheets

ಪೋಷಣೆಯ ಮಹತ್ವ

Total questions: 3

Worksheet time: 2mins

Name
Class
Date
1.

ದ್ಯುತಿ ಸಂಶ್ಲೇಷಣೆ ಕ್ರಿಯೆ ಎಂದರೆ?

a)

ಸಸ್ಯಗಳ ಉಸಿರಾಟ ಕ್ರಿಯೆ

b)

ಸಸ್ಯಗಳು ತಮ್ಮ ಆಹಾರವನ್ನು ತಾವೆ ತಯಾರಿಸಿಕೊಳ್ಳುವ ಕ್ರಿಯೆ

c)

ಪ್ರಾಣಿಗಳ ಉಸಿರಾಟ ಕ್ರಿಯೆ

d)

ಸಸ್ಯಗಳ ಬೆಳವಣಿಗೆ ಕ್ರಿಯೆ

2.

ದ್ಯುತಿ ಸಂಶ್ಲೇಷಣೆಗೆ ಬೇಕಾದ ಕಛ್ಛಾ ವಸ್ತುಗಳು

a)

ಗಾಳಿ

b)

ಪೋಷಕಾಂಶಗಳು

c)

ನೀರು, ಕಾರ್ಬನ್ ಡೈ ಆಕ್ಸೈಡ್, ಸೂರ್ಯನ ಬೆಳಕು

d)

ಶಾಖ ಮತ್ತು ನೀರು

3.

ದ್ಯುತಿ ಸಂಶ್ಲೇಷಣೆ ಕ್ರಿಯೆ ನಡೆಯುವ ಸಸ್ಯದ ಭಾಗ

a)

ಎಲೆ

b)

ಕಾಂಡ

c)

ಬೇರು

d)

ಹೂವು

Similar Resources on Wayground