NEW
Font size
S
M
L
XL
WorksheetsHASARU
Total questions: 40
Worksheet time: 20mins
Name
Class
Date
1.
'ವೀರಲವ' ಪದ್ಯವನ್ನು ಬರೆದ ಕವಿ
a)
ಲಕ್ಷ್ಮೀಶ
b)
ಪಂಪ
c)
ಕುಮಾರವ್ಯಾಸ
d)
ರನ್ನ
2.
ದುಷ್ಟ ಶಿಕ್ಷಣಕ್ಕಾಗಿ, ಶಿಷ್ಟ ರಕ್ಷಣೆಗಾಗಿ' ಮಾನವ ರೂಪವನ್ನು ಧರಿಸಿ ವಿಷ್ಣು ಮಾಡಿದ ಕಾರ್ಯಗಳನ್ನು ತಿಳಿಸಿಕೊಡುವ ಮಹಾಕಾವ್ಯಗಳು
a)
ಸಾಹಸ ಭೀಮವಿಜಯ ಮತ್ತು ವಿಕ್ರಮಾರ್ಜುನ ವಿಜಯ
b)
ಕರ್ಣಾಟ ಭಾರತ ಕಥಾಮಂಜರಿ ಮತ್ತು ಜೈಮಿನಿ ಭಾರತ
c)
ರಾಮಾಯಣ ಮತ್ತು ಮಹಾಭಾರತ
d)
ಗದಾಯುದ್ಧ ಮತ್ತು ಪಂಪಭಾರತ
3.
ಇವರಲ್ಲಿ ಅಶ್ವಮೇಧಯಾಗವನ್ನು ಕೈಗೊಂಡವರು
a)
ಲವ
b)
ಕುಶ
c)
ಶ್ರೀರಾಮ
d)
ವಾಲ್ಮೀಕಿ
4.
ಶ್ರೀರಾಮನ ಅಶ್ವಮೇಧಯಾಗದ ಕುದುರೆಯನ್ನು ಕಟ್ಟಿ ಹಾಕಿದವರು
a)
ದಶರಥ
b)
ಲವ
c)
ವರುಣದೇವ
d)
ಮುನಿಸುತರು
5.
ಲವನ ತಂದೆ-ತಾಯಿಗಳು ಯಾರು ?
a)
ಶ್ರೀರಾಮ - ಸೀತೆ
b)
ಧೃತರಾಷ್ಟ್ರ - ಗಾಂಧಾರಿ
c)
ಜಿನವಲ್ಲಭ - ಅಬ್ಬಣಬ್ಬೆ
d)
ಪಾಂಡುರಾಜ- ಕುಂತಿ
6.
ಯಾರ ಧ್ವನಿಯನ್ನು ಕೇಳಿ ರಾಜರೆಲ್ಲರೂ ಹೆದರಿ ಯಜ್ಞಾಶ್ವಕ್ಕೆ ನಮಿಸಿ ಕಳುಹಿಸಿದರು
a)
ಲವ
b)
ಶ್ರೀರಾಮ
c)
ಕುಶ
d)
ವಾಲ್ಮೀಕಿ
7.
ಶ್ರೀರಾಮನ ಯಜ್ಞಾಶ್ವ ಯಾರ ಆಶ್ರಮವನ್ನು ಹೊಕ್ಕಿತು ?
a)
ವರುಣನ ಆಶ್ರಮ
b)
ವಾಲ್ಮೀಕಿ ಆಶ್ರಮ
c)
ಮತಂಗಾಶ್ರಮ
d)
ವಶಿಷ್ಠ ಆಶ್ರಮ
8.
ಶ್ರೀರಾಮನ ಯಜ್ಞಾಶ್ವವು ವಾಲ್ಮೀಕಿ ಮುನಿ ಆಶ್ರಮಕ್ಕೆ ಬರಲು ಕಾರಣ
a)
ರುಚಿಯಾದ ಹಣ್ಣುಗಳನ್ನು ಬಯಸಿ
b)
ಹುಲ್ಲಿನ ಹಸುರಿಗೆ ಎಳಸಿ
c)
ತೋಟವನ್ನು ನುಗ್ಗುನುರಿ ಮಾಡಲು
d)
ವಾಲ್ಮೀಕಿ ಮುನಿ ಕರೆಸಲು
9.
ವಾಲ್ಮೀಕಿ ನಿಜಾಶ್ರಮದ ತೋಟದ ಕಾವಲಿಗೆ ಇದ್ದವರು
a)
ಕುಶ
b)
ಲವ
c)
ಶ್ರೀರಾಮ
d)
ವರುಣ
10.
ವಾಲ್ಮೀಕಿ ಮುನಿಗಳು ಎಲ್ಲಿಗೆ ಹೋಗಿದ್ದರು ?
a)
ವರುಣ ಲೋಕಕ್ಕೆ
b)
ಶ್ರೀ ರಾಮನ ಅರಮನೆಗೆ
c)
ಮತಂಗಾಶ್ರಮಕ್ಕೆ
d)
ದ್ರುಪದನ ಅರಮನೆಗೆ
11.
ವಾಲ್ಮೀಕಿ ಆಶ್ರಮದ ತೋಟವನ್ನು ನುಗ್ಗುನುರಿಯಾಗುವಂತೆ ತುಳಿದವರು
a)
ಶ್ರೀರಾಮ
b)
ಶ್ರೀರಾಮನ ಯಜ್ಞದ ಕುದುರೆ
c)
ವರುಣ
d)
ಮುನಿಸುತರು
12.
ಶ್ರೀರಾಮನ ಯಜ್ಞಾಶ್ವದ ನೆತ್ತಿಯ ಮೇಲೆ ಏನು ಮೆರೆಯುತ್ತಿತ್ತು ?
a)
ರಾಮನ ಖಡ್ಗ
b)
ಲವನ ಬಿಲ್ಲು
c)
ಪಟ್ಟದ ಲಿಖಿತ
d)
ಜೈಮಿನಿ ಭಾರತ
13.
ಕೌಸಲ್ಯೆಯ ಮಗ ಯಾರು ?
a)
ಕುಶ
b)
ಶತ್ರುಘ್ನ
c)
ಲವ
d)
ಶ್ರೀರಾಮ
14.
ಲವನು ಯಾರ ಗರ್ವವನ್ನು ಬಿಡಿಸುತ್ತೇನೆ ಎಂದು ಹೇಳಿದನು ?
a)
ವಾಲ್ಮೀಕಿಯ
b)
ವರುಣನ
c)
ಮುನಿಸುತರ
d)
ಶ್ರೀರಾಮನ
15.
ಲವನು ಕುದುರೆಯನ್ನು ಯಾವುದರಿಂದ ಕಟ್ಟಿದನು ?
a)
ಉತ್ತರೀಯದಿಂದ
b)
ಹಗ್ಗದಿಂದ
c)
ಬಳ್ಳಿಯಿಂದ
d)
ಹೂವಿನಿಂದ
16.
ಲವನು ಶ್ರೀರಾಮನ ಯಜ್ಞಾಶ್ವವನ್ನು ಯಾವುದಕ್ಕೆ ಕಟ್ಟಿದನು ?
a)
ಬೇವಿನ ಮರಕ್ಕೆ
b)
ಬಾಳೆಯ ಗಿಡಕ್ಕೆ
c)
ತೆಂಗಿನ ಮರಕ್ಕೆ
d)
ಹೂವಿನ ಗಿಡಕ್ಕೆ
17.
ಲವನು ರಾಮನ ಯಜ್ಞದ ಕುದುರೆಯನ್ನು ಕಟ್ಟಿ ಹಾಕಿದ್ದರಿಂದ ಯಾರು ಹೆದರಿದರು ?
a)
ಮುನಿಸುತರು
b)
ವಾಲ್ಮೀಕಿ ಮಹರ್ಷಿಗಳು
c)
ಶ್ರೀರಾಮ
d)
ಸೀತೆ
18.
ಶೌರ್ಯದಿಂದ ಬಿಲ್ದಿರುವನೇರಿಸಿ ತೀಡಿ ಜೇಗೈದು ನಿಂತಿದ್ದವರು ?
a)
ಕುಶ
b)
ರಾಮ
c)
ಲವ
d)
ಮುನಿಸುತರು
19.
ಮುನಿಸುತರು ಅರಸುಗಳ ಕುದುರೆಯನ್ನು ಕಟ್ಟಿದರೆ ಏನು ಮಾಡುತ್ತಾರೆ ಎಂದರು ?
a)
ಬಡಿಯುತ್ತಾರೆ
b)
ಎಳೆದುಕೊಂಡು ಹೋಗುತ್ತಾರೆ
c)
ನಗುತ್ತಾರೆ
d)
ಹೆದರುತ್ತಾರೆ
20.
ಲವನು ಪಾರ್ವರ ಮಕ್ಕಳು ಎಂದು ಯಾರಿಗೆ ಕರೆದನು ?
a)
ರಾಮನಿಗೆ
b)
ಮುನಿಸುತರಿಗೆ
c)
ವಾಲ್ಮೀಕಿ ಮಹರ್ಷಿಗಳಿಗೆ
d)
ವರುಣನಿಗೆ
21.
"ಜಾನಕಿಯ ಮಗನಿದಕ್ಕೆ ಬೆದರುವನೆ "ಎಂದು ಯಾರು ಯಾರಿಗೆ ಹೇಳಿದರು ?
a)
ರಾಮ - ಲವನಿಗೆ
b)
ಲವ - ಮುನಿಸುತರಿಗೆ
c)
ಲವ - ವಾಲ್ಮೀಕಿ ಮಹರ್ಷಿಗಳಿಗೆ
d)
ಲವ - ಸೀತೆಗೆ
22.
"ಅರಸುಗಳ ವಾಜಿಯಂ ಬಿಡು" ಎಂದು ಯಾರಿಗೆ ಯಾರು ಹೇಳಿದರು ?
a)
ರಾಮ - ಲವನಿಗೆ
b)
ಲವ - ಮುನಿಸುತರಿಗೆ
c)
ಲವ - ವಾಲ್ಮೀಕಿ ಮಹರ್ಷಿಗಳಿಗೆ
d)
ಮುನಿಸುತರಿಗೆ - ಲವ
23.
"ತನ್ನ ಮಾತೆಯಂ ಸರ್ವಜನಮುಂ ಬಂಜೆಯೆನ್ನದಿರ್ದಪುದೆ " - ಈ ವಾಕ್ಯವನ್ನು ಯಾರು ಹೇಳಿದರು ?
a)
ಕುಶ
b)
ಲವ
c)
ರಾಮ
d)
ವಾಲ್ಮೀಕಿ ಮುನಿ
24.
ಯಜ್ಞಾಶ್ವದ ಹಣೆಯಲ್ಲಿದ್ದ ಪಟ್ಟಿಯಲ್ಲಿ ಏನೆಂದು ಬರೆಯಲಾಗಿತ್ತು ?
a)
ರಾಮನ ಯಜ್ಞತುರಗ ಇದು.
b)
ಭೂಮಂಡಲದಲ್ಲಿ ಕೌಶಲ್ಯ ಪಡೆದ ಕುಮಾರ ರಾಮ ನೊಬ್ಬನೆ ವೀರನು.
c)
ನಿರ್ವಹಿಸುವವರು ಯಾರಾದರೂ ತಡೆಯಬಹುದು.
d)
ಈ ಎಲ್ಲ ರೀತಿಯಲ್ಲಿ ಬರೆಯಲಾಗಿತ್ತು
25.
"ವರುಣನ ಲೋಕದಿಂ ಬಂದು ಮುಳಿದಪನೇ" ಎಂದು ಲವನು ಯಾರನ್ನು ಕುರಿತು ಹೇಳಿದನು
a)
ವರುಣನನ್ನು
b)
ರಾಮನನ್ನು
c)
ವಾಲ್ಮೀಕಿ ಮುನಿಗಳನ್ನು
d)
ಮುನಿಸುತರನ್ನು
26.
ಲವಕುಶರು ಹುಟ್ಟಿದ್ದು
a)
ಅರಮನೆಯಲ್ಲಿ
b)
ಋಷ್ಯಾಶ್ರಮದಲ್ಲಿ
c)
ವರುಣ ಲೋಕದಲ್ಲಿ
d)
ಇಂದ್ರ ಲೋಕದಲ್ಲಿ
27.
ಲವನಲ್ಲಿ ಕಂಡುಬರುವ ಗುಣಗಳು
a)
ಕ್ಷಾತ್ರಗುಣ ಮತ್ತು ಶೌರ್ಯ
b)
ಭಯ ಮತ್ತು ಶಾಂತ
c)
ದಾನಗುಣ
d)
ಪರೋಪಕಾರ ಗುಣ
28.
ಸೀತೆಯ ಮಕ್ಕಳಿಗೆ ಲವಕುಶ ಎಂದು ನಾಮಕರಣ ಮಾಡಿದವರು
a)
ಶ್ರೀರಾಮ
b)
ಮುನಿಸುತರು
c)
ವಾಲ್ಮೀಕಿ ಮುನಿಗಳು
d)
ಕೌಸಲ್ಯ
29.
ರಾಮನ ಯಜ್ಞಾಶ್ವದ ಬೆಂಗಾವಲಿಗೆ ಇದ್ದವರು
a)
ಭರತ
b)
ಶತ್ರುಘ್ನ
c)
ಲವ
d)
ವಾಲ್ಮೀಕಿ ಮುನಿ
30.
ಶ್ರೀರಾಮನಿಗೆ ಬ್ರಹ್ಮಹತ್ಯಾ ದೋಷ ಬರಲು ಕಾರಣವೇನು ?
a)
ಮತಂಗ ಆಶ್ರಮಕ್ಕೆ ಬಂದಿದ್ದರಿಂದ
b)
ರಾವಣನ ವಧೆಯಿಂದ
c)
ಅಶ್ವಮೇಧ ಯಾಗವನ್ನು ಮಾಡಿದ್ದರಿಂದ
d)
ಸೀತೆಯನ್ನು ಕಾಡಿಗೆ ಕಳುಹಿಸಿದರಿಂದ
31.
ಉರ್ವಿಯೊಳ್ ಕೌಶಲ್ಯೆ ಪಡೆದ ಕುವರಂ ರಾಮನೋರ್ವನೆ ವೀರನ್ - ಈ ವಾಕ್ಯದ ಸರಿಯಾದ ಅರ್ಥ
a)
ಭೂಮಂಡಲದಲ್ಲಿ ಕೌಶಲ್ಯ ಪಡೆದ ಕುಮಾರ ರಾಮನು ಒಬ್ಬನೇ ವೀರನು.
b)
ಭೂಮಂಡಲದಲ್ಲಿ ರಾಜಕುಮಾರ ಒಬ್ಬನೇ ವೀರನು.
c)
ಭೂಮಂಡಲದಲ್ಲಿ ರಾಮನು ಕೌಸಲ್ಯೆಯ ಮಗನಲ್ಲ.
d)
ಭೂಮಿಯಲ್ಲಿ ಕೌಸಲ್ಯೆಯ ಮಗ ರಾಮನು ಸಿಕ್ಕನು.
32.
ವಾಸಿಂ ತೊಟ್ಟು ಲವನುರಿದೆದ್ದನು. - ಈ ವಾಕ್ಯದ ಅರ್ಥ
a)
ಪ್ರತಿಜ್ಞೆಯನ್ನು ಕೈಗೊಂಡು ಲವನು ಸಿಟ್ಟಾದನು.
b)
ಕುದುರೆಯನ್ನು ಬಿಟ್ಟು ಲವನು ಹೋದನು
c)
ಬಿಲ್ಲನ್ನು ತೊಟ್ಟು ಲವನು ಇದ್ದನು
d)
ಲವನು ಉರಿದೇಳುತ್ತಾ ಬಿಲ್ಲನ್ನು ತೊಟ್ಟನು
33.
ಕುದುರೆಯನ್ನು ಕಟ್ಟುವ ವಿಚಾರದಲ್ಲಿ ಮುನಿಸುತರು ಲವನಿಗೆ ಏನು ಹೇಳಿದರು ?
a)
ರಾಜರ ಕುದುರೆಯನ್ನು ಕಟ್ಟಿ ಬಡಿಯೋಣ
b)
ಬೇಡ ಬೇಡ ರಾಜರು ಕುದುರೆಯನ್ನು ಕಟ್ಟಿ ಬಡಿಯುತ್ತಾರೆ.
c)
ಬೇಡ ಬೇಡ ರಾಜರ ಕುದುರೆಯನ್ನು ಬಿಡು ಅವರು ಬಂದು ನಮ್ಮನ್ನು ಬಡಿಯುತ್ತಾರೆ.
d)
ರಾಜರ ಕುದುರೆಯನ್ನು ಬಿಡಬೇಡ
34.
ಕುದುರೆಯನ್ನು ಕಟ್ಟುವ ವಿಚಾರದಲ್ಲಿ ಲವನು ನಗುತ ಮುನಿಸುತರಿಗೆ ಏನು ಹೇಳಿದನು ?
a)
ಬ್ರಾಹ್ಮಣರ ಮಕ್ಕಳು ಹೆದರಿದರೆ ಜಾನಕಿಯ ಮಗನು ಇದಕ್ಕೆ ಹೆದರುವುನೇ !
b)
ಬ್ರಾಹ್ಮಣರ ಮಕ್ಕಳು ಹೆದರುವುದಿಲ್ಲ ಇನ್ನು ನಾನು ಹೆದರುತ್ತೇನೆಯೇ !
c)
ಪಾರ್ವರ ಮಕ್ಕಳು ಹೆದರಿದರೆ ಜಾನಕಿಯ ಮಗನು ಹೆದರುವನು !
d)
ಪಾರ್ವರ ಮಕ್ಕಳಿಗೆ ಜಾನಕಿಯ ಮಗ ಹೆದರುವುದಿಲ್ಲ.
35.
ಶ್ರೀರಾಮನ ಯಜ್ಞಾಶ್ವದ ಕುದುರೆಯನ್ನು ಕಂಡ ರಾಜರು ಏನು ಮಾಡಿದರು ?
a)
ರಾಮನ ಧ್ವನಿಯನ್ನು ಕೇಳಿ, ಹೆದರಿ ಕುದುರೆಯನ್ನು ತಡೆಯದೆ ನಮಿಸಿ ಕಳಿಸಿದರು.
b)
ರಾಮನಿಗೆ ಹೆದರದೆ ಕುದುರೆಯನ್ನು ತಡೆದರು.
c)
ರಾಮನ ಮಾತನ್ನು ಕೇಳದೆ ಹೋದರು
d)
ರಾಮನಿಗೆ ಹೆದರಿ ಕುದುರೆಯನ್ನುಕಟ್ಟಿ ಹಾಕಿದರು.
36.
ಕದಳಿ : ಬಾಳೆ : : ವಾಜಿ : ---------
a)
ವಂಶ
b)
ವಾಲಿ
c)
ವಾಲಗ
d)
ಕುದುರೆ
37.
ಅಬ್ಧಿಪ : ವರುಣ : : ಜಾನಕಿ : -------
a)
ಕೌಶಲ್ಯೆ
b)
ಸೀತೆ
c)
ಲವ
d)
ವಾಲ್ಮೀಕಿ
38.
ವಾಲ್ಮೀಕ ಮುನಿಯು ಲವನಿಗೆ ನೇಮಿಸಿದ್ದು--------
a)
ಉದ್ಯಾನವನದ ಜವಾಬ್ದಾರಿ
b)
ಕುದುರೆಯ ಜವಾಬ್ದಾರಿ
c)
ಮುನಿಸುತರ ಜವಾಬ್ದಾರಿ
d)
ಯಾವುದೂ ಅಲ್ಲ
39.
ಕುದುರೆ ಮುನಿಯ ಆಶ್ರಮಕ್ಕೆ ಬಂದಾಗ ಲವ ----------ಮಾಡುತ್ತಿದ್ದನು
a)
ತನ್ನೊಡನಾಡಿಗಳ ಜೊತೆ ಆಡುತ್ತಿದ್ದನು
b)
ತನ್ನೊಡನಾಡಿಗಳ ಜೊತೆ ನೋಡುತ್ತಿದ್ದನು
c)
ತನ್ನೊಡನಾಡಿಗಳ ಜೊತೆ ಜಗಳವಾಡುತ್ತಿದ್ದನು
d)
ತನ್ನೊಡನಾಡಿಗಳ ಜೊತೆ ಯುದ್ಧ ಮಾಡುತ್ತಿದ್ದನು
40.
ಬಲ್ಗಯ್ಯ ನೃಪರು ಅಂಜಿ ತಡೆಯದೆ ಬಿಟ್ಟಿದ್ದು ---------
a)
ರಾಮನ ಕುದುರೆ
b)
ರಾಮನ ಆನೆ
c)
ಸೀತೆಯ ಜಿಂಕೆ
d)
ನವಿಲು
Reset
