NEW
Font size
Worksheets5th 3 ಸಮುದಾಯ ಪ ಅ
Total questions: 20
Worksheet time: 3mins
ಒಂದು ನಿಶ್ಚಿತ ಪ್ರದೇಶದಲ್ಲಿ ವಾಸಿಸುವ ಜನರ ಸಮೂಹ
ಅವಿಭಕ್ತ ಕುಟುಂಬ
ಜನಜಂಗುಳಿ
ಸಮುದಾಯ
ಸಮಾಜ
ಸಮುದಾಯದ ಜನರಲ್ಲಿ ಕಂಡುಬರುವ ಮನೋಭಾವನೆ
ನಾವು ನಮ್ಮವರು
ಮೇಲು ಕೀಳು
ಬಡವ ಶ್ರೀಮಂತ
ನಗರವಾಸಿ ಹಳ್ಳಿವಾಸಿ
ಭಾರತದಲ್ಲಿ ಗ್ರಾಮಗಳಲ್ಲಿ ವಾಸಿಸುವ ಜನರ ಶೇಕಡವಾರು ಸಂಖ್ಯೆ
ಶೇಕಡ 20
ಶೇಕಡ 70
ಶೇಕಡಾ 72
ಶೇಕಡ 35
ಭಾರತದಲ್ಲಿ ಕೃಷಿಯನ್ನೇ ಅವಲಂಬಿಸಿ ವಾಸಿಸುವ ಜನರ ಶೇಕಡ ಸಂಖ್ಯೆ
ಶೇಕಡ 70
ಶೇಕಡಾ 15
ಶೇಕಡ 2
ಶೇಕಡ 23
ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಇರುವ ಸರ್ಕಾರದ ಯೋಜನೆ
ಧರ್ಮಸ್ಥಳ ಯೋಜನೆ
ಯಶಸ್ವಿನಿ ಯೋಜನೆ
ಮಹಿಳಾ ಯೋಜನೆ
ಭಾಗ್ಯಲಕ್ಷ್ಮಿ ಯೋಜನೆ
ಬಡವರಿಗೆ ಉಚಿತ ನಿವೇಶನ ಮತ್ತು ಮನೆಗಳನ್ನು ಕಟ್ಟಲು ಸಾಲ ಹಾಗೂ ಅನುದಾನ ನೀಡಲು ಇರುವ ಯೋಜನೆ
ಆಶ್ರಯ ಯೋಜನೆ
ಗುಡಿಸಲು ಯೋಜನೆ
ಅರಮನೆ ಯೋಜನೆ
ಬಡವರ ಯೋಜನೆ
ಇದು ಗ್ರಾಮೀಣ ಸಮುದಾಯದಲ್ಲಿ ಕಂಡುಬರುವುದಿಲ್ಲ.
ಬಡಗಿತನ
ಮಡಿಕೆ ತಯಾರಿಕೆ
ರೇಷ್ಮೆ ಸಾಕಾಣಿಕೆ
ಯಂತ್ರ ತಯಾರಿಕೆ
ಸಮುದಾಯದ ಗಾತ್ರವು ಚಿಕ್ಕದಾಗಿದ್ದರೆ ನಾವು ನಮ್ಮವರು ಎಂಬ ಭಾವನೆಯು
ಇರುವುದಿಲ್ಲ
ಹೆಚ್ಚಾಗಿರುತ್ತದೆ
ಕಡಿಮೆಯಾಗಿರುತ್ತದೆ
ಕಂಡುಬರುವುದಿಲ್ಲ
ನಾವು ನಮ್ಮವರು ಎಂಬ ಭಾವನೆಯು ಸಮುದಾಯದ ಗಾತ್ರ ಹೆಚ್ಚಾದಂತೆ..........ಆಗುತ್ತದೆ.
ಹೆಚ್ಚು
ಕಡಿಮೆ
ದ್ವಿಗುಣ
ಏನು ಆಗುವುದಿಲ್ಲ
ಭಾರತದಲ್ಲಿ 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಮಹಾನಗರಗಳ ಸಂಖ್ಯೆ
15
26
43
27
ಸಾಮಾನ್ಯವಾಗಿ ಮಹಾನಗರಗಳಲ್ಲಿ ಇರಬಹುದಾದ ಜನಸಂಖ್ಯೆ
10 ಲಕ್ಷಕ್ಕಿಂತ ಹೆಚ್ಚು
5 ಲಕ್ಷಕ್ಕಿಂತ ಹೆಚ್ಚು
8 ಲಕ್ಷಕ್ಕಿಂತ ಕಡಿಮೆ
ಒಂದು ಲಕ್ಷ
ಬುಡಕಟ್ಟು ಸಮುದಾಯದವರು ವಾಸಿಸುವದು
ನಗರಗಳಲ್ಲಿ
ಕೊಳಚೆ ಪ್ರದೇಶಗಳಲ್ಲಿ
ಗುಡ್ಡಗಾಡು ಅರಣ್ಯಗಳಲ್ಲಿ
ಸಾಗರ ಸಮುದ್ರ ತೀರಗಳಲ್ಲಿ
ದಟ್ಟ ಅರಣ್ಯಗಳಲ್ಲಿ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ಕುಟುಂಬಗಳ ಗುಂಪು
ಮುಂದುವರಿದ ಸಮುದಾಯ
ಬೌದ್ಧ ಸಮುದಾಯ
ಬುಡಕಟ್ಟು ಸಮುದಾಯ
ಪುರುಷ ಸಮುದಾಯ
ಕರ್ನಾಟಕದಲ್ಲಿ" ಸೋಲಿಗರು" ಎಂಬ ಬುಡಕಟ್ಟು ಸಮುದಾಯ ಕಂಡು ಬರುವುದು
ಕೊಡಗಿನಲ್ಲಿ
ಮೈಸೂರಿನಲ್ಲಿ
ಸೊಲ್ಲಾಪುರದಲ್ಲಿ
ಮಲ್ಲಾಪುರದಲ್ಲಿ
ಕೊಡಗು ಜಿಲ್ಲೆಯಲ್ಲಿ ಮುಖ್ಯವಾಗಿ ಕಂಡುಬರುವ ಬುಡಕಟ್ಟು ಸಮುದಾಯಗಳು
ಯೆರವರು ಮತ್ತು ಜೇನು ಕುರುಬರು
ಸೋಲಿಗರು ಕೊರಗರು
ಬಿಲ್ಲವರು ಪಾಂಡವರು
ಕರಿಯರು ಬಿಳಿಯರು
ಉಪ್ಪು ತಯಾರಾಗುವುದು
ಸಮುದ್ರದ ನೀರಿನಿಂದ
ಔಷಧಗಳ ಬಳಕೆಯಿಂದ
ಸಸ್ಯಗಳ ವಿಸರ್ಜನೆಯಿಂದ
ನದಿಗಳಿಂದ
ಇದು ಪ್ರಕೃತಿ ವಿಕೋಪ ಅಲ್ಲ.
ಪ್ರವಾಹ
ಬರಗಾಲ
ಪ್ರವಾಸ
ಭೂಕಂಪ
ಇವರು ಮೂಲಭೂತ ಸೌಲಭ್ಯಗಳಿಂದ ವಂಚಿತರಾದವರು
ನಗರ ಸಮುದಾಯ
ಗ್ರಾಮೀಣ ಸಮುದಾಯ
ಬುಡಕಟ್ಟು ಸಮುದಾಯ
ಶ್ರೀಮಂತ ಸಮುದಾಯ
ಸಮುದಾಯವು ಒಂದು
ಕುಟುಂಬಗಳ ಗುಂಪು
ಅಲೆಮಾರಿ ಗುಂಪು
ನಿರುದ್ಯೋಗಿಗಳ ಗುಂಪು
ಹಳ್ಳಿಗಳ ಗುಂಪು
ಶಿಸ್ತು ಮತ್ತು ಒಗ್ಗಟ್ಟಿಗೆ ಹೆಸರಾದ ಜೀವಿಗಳು
ಕರಡಿ, ಸಿಂಹ
ನಾಯಿ, ಬೆಕ್ಕು
ಇರುವೆ, ಜೇನು
ಹಾವು, ಮೂಗುಸಿ
