NEW
Font size
Worksheets5th 4.ಸಮುದಾಯ -ಕ್ರೀಡೆಗಳು
Total questions: 10
Worksheet time: 2mins
ಇವುಗಳಲ್ಲಿ ಸಾಹಸ ಕ್ರೀಡೆಗಳ ಗುಂಪಿಗೆ ಸೇರದಿರುವ ಗುಂಪು
ಪರ್ವತಾರೋಹಣ -ಪರ್ವತ ಚಾರಣ
ತೆಪ್ಪದಾಟ ಆಕಾಶ ನೆಗೆತ
ಪರ್ವತ ಕಾಲು ಬಂಡಿ- ಕುಸ್ತಿ
ಪಗಡೆ ಆಟ- ಕೇರಂ
ಪ್ರಪಂಚದಲ್ಲಿಯೇ ಅತ್ಯಂತ ಎತ್ತರವಾದ ಶಿಖರ ಯಾವುದು?
ಮೌಂಟ್ ಎವರೆಸ್ಟ್
ಗಾಡ್ವಿನ್ ಆಸ್ಟಿನ್
ತೇನ್ ಸಿಂಗ್ ನೋರ್ಗೆ
ಮುಳ್ಳಯ್ಯನಗಿರಿ
ಭಾರತದ ಅತ್ಯಂತ ಎತ್ತರದ ಶಿಖರ
ಮುಳ್ಳಯ್ಯನಗಿರಿ
ಮೌಂಟ್ ಎವರೆಸ್ಟ್
ಗಾಡ್ವಿನ್ ಆಸ್ಟಿನ್
ಜಂಕೋ ತಾವಿ
ಮೌಂಟ್ ಎವರೆಸ್ಟ್ ಶಿಖರವನ್ನು ಮೊದಲು ಏರಿದವರು
ಎಡ್ಮಂಡ್ ಹಿಲೇರಿ - ತೇನ್ ಸಿಂಗ್
ಬಚೇಂದ್ರಿ ಪಾಲ್
ಜಂಕೋ ತಾವಿ
ಸೈನ ನೆಹ್ವಾಲ್
ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ಮೊದಲ ಭಾರತೀಯ ಮಹಿಳೆ
ತೆನ್ಸಿಂಗ್ ನೋರ್ಗೆ
ಅಡ್ಮಂಡ್ ಹಿಲೇರಿ
ಬಚೇಂದ್ರಿ ಪಾಲ್
ಅಮೃತ್ ಕೌರ್
ಕರ್ನಾಟಕದ ದಸರಾ ಹಬ್ಬದಲ್ಲಿ ಇದೊಂದು ವಿಶೇಷ ಕ್ರೀಡೆಯಾಗಿದೆ.
ಕ್ರಿಕೆಟ್
ವಾಲಿಬಾಲ್
ಫುಟ್ಬಾಲ್
ಕುಸ್ತಿ
ಕರ್ನಾಟಕದ ಈಗಿನ ರಾಜ್ಯಪಾಲರು
ಶ್ರೀ ಸಿದ್ದರಾಮಯ್ಯ
ಶ್ರೀ ಡಿಕೆ ಶಿವಕುಮಾರ್
ಶ್ರೀ ಬಸವರಾಜ್ ಬೊಮ್ಮಾಯಿ
ತಾವರ್ ಚಂದ ಗೆಹಲೊಟ್
ಭಾರತದ ರಾಷ್ಟ್ರೀಯ ಕ್ರೀಡೆ
ಕ್ರಿಕೆಟ್
ವಾಲಿಬಾಲ್
ಹಾಕಿ
ಫುಟ್ಬಾಲ್
ಚೆಸ್ ಬೋರ್ಡಿನಲ್ಲಿ ಇರುವ ಮನೆಗಳ ಸಂಖ್ಯೆ
36
40
56
64
ಇದೊಂದು ಸಾಹಸಮಯ ಜಲ ಕ್ರೀಡೆಯಾಗಿದೆ .
ಮೀನುಗಾರಿಕೆ
ತೆಪ್ಪದಾಟ
ನೀರು ಹಾಯಿಸುವುದು
ಯಾವುದು ಅಲ್ಲ
