Worksheetsಆಗ್ರಾದ ತಾಜಮಹಲ್
Total questions: 10
Worksheet time: 5mins
1.ತಾಜ್ ಮಹಲ್ ಯುನೆಸ್ಕೋ ವಿಶ್ವ ಪಾರಂಪರೆ ತಾಣವಾಗಿ ಯಾವ ವರ್ಷ ಗುರುತಿಸಲ್ಪಟ್ಟಿದೆ
1984
1983
2.ತಾಜಮಹಲ್ ಯಾವ ನದಿಯ ದಡದ ಮೇಲಿದೆ ?
ಯಮುನಾ
ಗಂಗಾ ನದಿ
3.ತಾಜ್ ಮಹಲ್ ನ್ನು ಯಾರ ನೆನಪಿಗಾಗಿ ಕಟ್ಟಿಸಲಾಗಿದೆ.?
ಮುಮ್ತಾಜ್ ಮಹಲ್
ಮುಮ್ತಾಜ್ ಬೇಗಂ
4.ತಾಜಮಹಲ್ ಕಟ್ಟಡವನ್ನು ಪೂರ್ಣಗೊಳಿಸಲು ಎಷ್ಟು ವರ್ಷಗಳು ಬೇಕಾಯಿತು.?
22 ವರ್ಷ
24 ವರ್ಷ
5.ತಾಜ್ ಮಹಲ್ ನ ಮುಖ್ಯ ವಾಸ್ತುಶಿಲ್ಪಿ ಯಾರು.?
ಉಸ್ತಾದ್ ಅಹ್ಮದ್ ಲಾಹೋರಿ
ಉಸ್ತಾದ್ ಅಹ್ಮದ್ ಖಾಞ
6.ತಾಜ್ ಮಹಲ್ ಅನ್ನು ಯಾವುದರ ಸಂಕೇತ ಎಂದು ವರ್ಣಿಸಲಾಗಿದೆ.?
ದ್ವೇಷದ ಸಂಕೇತ
ಪ್ರೇಮದ ಸಂಕೇತ
7.ತಾಜಮಹಲ್ ಕಟ್ಟಡಕ್ಕೆ ಬಿಳಿ ಅಮೃತಶಿಲೆಯನ್ನು ಯಾವ ರಾಜ್ಯದಿಂದ ತರಿಸಲಾಗಿತ್ತು ?
ರಾಜಸ್ಥಾನದ ಮಕ್ರಾನಾ
ಗುಜರಾತ್
8.ತಾಜ್ ಮಹಲ್ ಇರುವ ರಾಜ್ಯ ಯಾವುದು.
ಮಧ್ಯಪ್ರದೇಶ
ಉತ್ತರಪ್ರದೇಶ
9.ತಾಜಮಹಲ್ ಮಹಾದ್ವಾರದಲ್ಲಿರುವ ಈ ಬರಹ ಇದೆ
ಓ ಆತ್ಮವೇ, ನಿಮ್ಮ ಕಲೆಯು ವಿಶ್ರಾಂತಿಯಲ್ಲಿದೆ. ನೀವು ದೇವರೊಂದಿಗೆ ಶಾಂತಿಯನ್ನು ಹೊಂದುವಿರಿ, ಮತ್ತು ದೇವರು ನಿಮ್ಮೊಂದಿಗೆ ಶಾಂತಿಯನ್ನು ಹೊಂದುವರು
ಓ ಆತ್ಮವೇ, ನಿಮ್ಮ ಕಲೆಯು ವಿಶ್ರಾಂತಿಯಲ್ಲಿದೆ. ನೀವು ದೇವರೊಂದಿಗೆ ಶಾಂತಿಯನ್ನು ಹೊಂದುವುದಿಲ್ಲ
10.ತಾಜಮಹಲ್ ಕಟ್ಟಡದ ನಿರ್ಮಾಣ ಕಾರ್ಯವು ಯಾವಾಗ ಪ್ರಾರಂಭವಾಯಿತು?
1632
1634
