wayground logo

Free Printable Worksheets

Font size

S
M
L
XL
Worksheets

Chandana SC

Total questions: 10

Worksheet time: 10mins

Name
Class
Date
1.

ಭಾರತ ಕಂಡ ಮೊಟ್ಟ ಮೊದಲ ಸಾಮ್ರಾಜ್ಯ ಯಾವುದು

(a)  

2.

ಮೌರ್ಯ ಸಾಮ್ರಾಜ್ಯದ ಪ್ರಸಿದ್ಧ ದೊರೆ ಯಾರು

4 lines
3.

ಚಂದ್ರಗುಪ್ತಮೌರ್ಯನ ಗುರು ಯಾರು

a)

ವಿಶಾಖದತ್ತ

b)

ಮೆಗಸ್ತನೀಸ್

c)

ಕೌಟಿಲ್ಯ

d)

ರಾಮಾನುಜಚಾರ್ಯ

4.

ಅಶೋಕನು ಯಾವ ಯುದ್ಧದಿಂದ ಮನ ಪರಿವರ್ತನೆಯಾದನು

a)

ಕಳಿಂಗ ಯುದ್ಧ

b)

ರಕ್ಕಸ ತಂಗಡಿ

c)

ಎರಡನೇ ಮಹಾಯುದ್ಧ

d)

ನರ್ಮದಾ ಕದನ

5.

ಅಶೋಕನು ಎಷ್ಟು ಸಹೋದರರನ್ನು ಕೊಂದು ಅಧಿಕಾರಕ್ಕೆ ಬಂದನು

a)

99

b)

100

c)

96

d)

98

6.

ಅಶೋಕನ ಯಾವ ಧರ್ಮದ ಕಡೆ ಪ್ರೇರಿತನಾದನು

(a)  

7.

ಮೆಗಸ್ತನೀಸನ ಕೃತಿ ಯಾವುದು

(a)  

8.

ಚಂದ್ರಗುಪ್ತ ಮೌರ್ಯನು ಯಾವ ಪ್ರದೇಶದಲ್ಲಿ ಸಲ್ಲೇಖನ ವ್ರತವನ್ನು ಕೈಗೊಂಡನು

a)

ಹಾಸನದ ಶ್ರವಣಬೆಳಗೊಳ

b)

ಹಾಸನದ ಚನ್ನರಾಯಪಟ್ಟಣ

c)

ಹಾಸನ

d)

ಯಾವುದು ಅಲ್ಲ

9.

ಅಶೋಕನನ್ನು ಯಾವುದರ ಪಿತಾಮಹ ಎಂದು ಕರೆಯಲಾಗುತ್ತದೆ

(a)  

10.

ಅಶೋಕನು ಸಾಮ್ರಾಜ್ಯದಲ್ಲಿ ಧರ್ಮ ಪ್ರಚಾರ ಮಾಡಲು ಯಾವ ಅಧಿಕಾರಿಗಳನ್ನು ನೇಮಿಸಿದನು

(a)