Wayground logo

Free Printable Worksheets

Font size

S
M
L
XL
Worksheets

ಸತೀಶ್ ಮೋಹನ್ ಕಾಳೆ

Total questions: 10

Worksheet time: 5mins

Name
Class
Date
1.

ಇದು ಜಲವಾಹಕ ಅಂಗಾoಶ.

a)

ಫ್ಲೋಯo

b)
ಕ್ಸೈಲೆಮ್
c)

ಪೇರೆಂಕೈಮ

d)

ಕೊಲೆಂಕೈಮ

2.

ಇದು ಆಹಾರವಾಹಕ ಅಂಗಾಂಶ.

a)

ಕೊಲೆಂಕೈಮ

b)

ಪೇರೆಂಕೈಮ

c)
ಫ್ಲೋಯಮ್
d)

ಕ್ಸೈಲೆಮ್

3.

ಮನುಷ್ಯರಲ್ಲಿ ಮೂತ್ರಪಿಂಡಗಳ ಪ್ರಮುಖ ಕಾರ್ಯ.

a)

ಪೋಷಣೆ

b)

ಉಸಿರಾಟ

c)

ವಿಸರ್ಜನೆ

d)

ಸಾಗಾಣಿಕೆ

4.

ಪೈರುವೆeಟನ ವಿಭಜನೆಯಿಂದ ಕಾರ್ಬನ್ ಡೈ ಆಕ್ಸೈಡ್, ನೀರು, ಮತ್ತು ಶಕ್ತಿ ಬಿಡುಗಡೆಯಾಗುವ ಸ್ಥಳ.

a)

ಮೈಟೋಕಾಂಡ್ರಿಯಾ

b)

ಕೋಶದ್ರವ್ಯ

c)

ನ್ಯೂಕ್ಲಿಯಸ್

d)

ಕ್ಲೋರೊಪ್ಲಾಸ್ಟ್

5.

ಸಸ್ಯದ ಎಲೆಗಳಿಂದ ಇತರ ಭಾಗಗಳಿಗೆ ನಡೆಯುವ ಆಹಾರ ಸಾಗಾಣಿಕೆ.

a)

ವಸ್ತು ಸಾಗಣಿಕೆ

b)

ವಸ್ತು ಸ್ಥಾನಾಂತರಣ

c)

ವಸ್ತು ಸ್ಥಾನಪಾಲ್ಲಟ

d)

ವಸ್ತು ವಿಸರ್ಜನೆ

6.

ಲಾಲಾರಸದಲ್ಲಿರುವ ಕಿಣ್ವ

a)

ಲೈಪೇಸ್

b)

ಸುಕ್ರೆಸ್

c)

ಮಾಲ್ಟೇಸ್

d)

ಅಮೈಲೇಸ್

7.

ಮೂತ್ರಜಾನಕಾಂಗದ ರಚನಾತ್ಮಕ ಹಾಗೂ ಕಾರ್ಯತ್ಮಕ ಅಂಶ.

a)

ಗ್ಲಾಮರುಲಸ್

b)

ಮೂತ್ರಕೋಶ

c)

ಮೂತ್ರನಾಳ

d)

ನೆಫ್ರಾನ್

8.

ದ್ಯುತಿಸಂಶ್ಲೇಷಣೆಯಿಂದ ಬಿಡುಗಡೆಯಾಗುವ ಅನಿಲ

a)

ಹೈಡ್ರೋಜನ್

b)

ಆಕ್ಸಿಜನ್

c)

ನೈಟ್ರೋಜೆನ್

d)

ಕಾರ್ಬನ್ ಡೈ ಆಕ್ಸೈಡ್

9.

ಕೆಳಮಟ್ಟದ ಸಸ್ಯಗಳಲ್ಲಿ ಸಾಗಣಿಕೆಯು ಈ ಕ್ರಿಯೆಯ ಮೂಲಕ ನಡೆಯುತ್ತದೆ.

a)

ಪರಿಚಲನೆ

b)

ಸ್ಥಾನಾಂತರಣ

c)

ಅಭಿಸರಣೆ

d)

ವಿಸರಣೆ

10.

ನಮ್ಮ ಜಠರದಲ್ಲಿ ಇರುವ ಕಿಣ್ವ.

a)

ಆಮೇಲೆಸ್

b)

ಸುಕ್ರೆಸ್

c)

ಪೆಪ್ಸಿನ್

d)
ಗ್ಲೈಕೋಜೆನ್