Font size
S
M
L
XL
WorksheetsNaveena c
Total questions: 11
Worksheet time: 10mins
Name
Class
Date
1.
ಮೈಸೂರಿನ ಹುಲಿ ಎಂದು ಯಾರನ್ನು ಕರೆಯುತ್ತಾರೆ?
a)
ಸುಭಾಷ್ ಚಂದ್ರ ಬೋಸ್
b)
ಚಂದ್ರಶೇಖರ ಅಜಾದ್
c)
ಟಿಪ್ಪು ಸುಲ್ತಾನ್
d)
ಹೈದರಾಲಿ
2.
ಕರ್ನಾಟಕದ ಸಂಗೀತದ ಪಿತಾಮಹ ಯಾರು?
a)
ಕನಕದಾಸ
b)
ಸರ್ವಜ್ಞ
c)
ಪುರಂದರ ದಾಸ
d)
ಶಂಕರಚಾರ್ಯ
3.
ಮಾರ್ಯರ ಪ್ರಸಿದ್ಧ ಅರಸ ಯಾರು ?
a)
ಚಂದ್ರಗುಪ್ತ ಮೌರ್ಯ
b)
2 ನೇ ಚಂದ್ರಗುಪ್ತ
c)
ದೇನಗುಪ
d)
ಅಶೋಕ
4.
ಕನ್ನಡದ ಪ್ರಥಮ ಗದ್ಯ ಕೃತಿ ಯಾವುದು?
a)
ವಡ್ಡಾರಾಧನೆ
b)
ನಾಟ್ಯಶಾಸ್ತ
c)
ಶಾಕುಂತಲೆ
d)
ಮೇಘದೂತ
5.
ಬೆಂಗಳೂರಿನ ನಿರ್ಮಾಪಕರು ಯಾರು?
a)
ಚಾವುಂಡರಾಯ
b)
ಕೆಂಪೇಗೌಡ
c)
ದೇವರಾಯ
d)
ಒಡೆಯರು
6.
ಕೃಷ್ಣದೇವರಾಯನ ಕೃತಿ - - - ?
(a)
7.
ಶಂಕರಚಾರ್ಯರು ಹುಟ್ಟಿದ ಸ್ಥಳ - - - ?
(a)
8.
ತ್ರಿಪದಿಯ ಬ್ರಹ್ಮ --- ?
(a)
9.
ಗಂಗರ ರಾಜಧಾನಿ ಯಾವುದು ?
4 lines
10.
ಭಾರತದ ಹೆಬ್ಬಾಗಿಲು ಯಾವುದು?
a)
ದೆಹಲಿ
b)
ಮುಂಬೈ
c)
ಬೆಂಗಳೂರು
d)
ಕೋಲಾರ
11.
ಕನ್ನಡದ ಮೊದಲ ಲಕ್ಷಣ ಗ್ರಂಥ ಯಾವುದು?
a)
ಮೇಘದೂತ
b)
ಕವಿರಾಜಮಾರ್ಗ
c)
ರಾಮಾಯಣ
d)
ಮಹಾಭಾರತ
Reset
