WorksheetsGK 1 GLPS MALENAHALLI
Total questions: 26
Worksheet time: 13mins
ನಮ್ಮ ತಾಲ್ಲೋಕಿನ ಹೆಸರೇನು?
ಚೇಳೂರು
ಹಾಗಲವಾಡಿ
ತುಮಕೂರು
ಗುಬ್ಬಿ
ಗುಬ್ಬಿ ತಾಲ್ಲೋಕಿನಲ್ಲಿ ಎಷ್ಟು ಹೋಬಳಿಗಳಿವೆ?
4
5
6
7
ಗುಂಪಿಗೆ ಸೇರದ ಪದವನ್ನು ಆರಿಸಿ...
ಚೇಳೂರು
ಮಂಚಲದೊರೆ
ಹಾಗಲವಾಡಿ
ನಿಟ್ಟೂರು
ಗುಂಪಿಗೆ ಸೇರದ ಪದವನ್ನು ಆರಿಸಿ......
ಕಡಬ
C S. ಪುರ
ಗುಬ್ಬಿ ಕಸಬಾ
ಅಂಕಸಂದ್ರ
ನಾಟಕ ರತ್ನ ಇದು ಇವರಿಗಿರುವ ಬಿರುದು...
ವೀರಣ್ಣ
ಗುಬ್ಬಿ ವೀರಣ್ಣ
ಬೀರಣ್ಣ
ವೆಂಕಣ್ಣ
HAL ಹೆಲಿಕಾಪ್ಟರ್ ತಯಾರಿಕಾ ಘಟಕ ಇಲ್ಲಿದೆ
ತುಮಕೂರು
ಕುಣಿಗಲ್
ಶಿರಾ
ಗುಬ್ಬಿ
ಗುಬ್ಬಿ ತಾಲ್ಲೂಕು ಯಾವ ಜಿಲ್ಲೆಯಲ್ಲಿದೆ?
ಬೆಂಗಳೂರು
ತುಮಕೂರು
ತುರುವೇಕೆರೆ
ಚಿತ್ರದುರ್ಗ
ತುಮಕೂರು ಜಿಲ್ಲೆಯಲ್ಲಿ ಈಗ ಇರುವ ಒಟ್ಟು ತಾಲ್ಲೋಕುಗಳ ಸಂಖ್ಯೆ?
9
6
10
11
ಗುಂಪಿಗೆ ಸೇರದ ಪದವನ್ನು ಆರಿಸಿ
ಚಿಕ್ಕನಾಯಕನಹಳ್ಳಿ
ಕುಣಿಗಲ್
ಯಡಿಯೂರು
ತುರುವೇಕೆರೆ
ಗುಂಪಿಗೆ ಸೇರದ ಪದವನ್ನು ಆರಿಸಿ
ಶಿರಾ
ಗುಬ್ಬಿ
ತುಮಕೂರು
ಸಿದ್ದಗಂಗಾ
ಗುಂಪಿಗೆ ಸೇರದ ಪದವನ್ನು ಆರಿಸಿ
ಮಧುಗಿರಿ
ನೆಲಮಂಗಲ
ಪಾವಗಡ
ಕೊರಟಗೆರೆ
ತುಮಕೂರು ಜಿಲ್ಲೆಗೆ ಇರುವ ಬಿರುದು--------------
ಸಿಲಿಕಾನ್ ಸಿಟಿ
ಕೊಬ್ಬರಿನಾಡು
ಕಲ್ಪತರು ನಾಡು
ತುಂಬೆವೂರು
ತುಮಕೂರು ಜಿಲ್ಲೆಯ ಪ್ರಸಿದ್ಧ ಕ್ಷೇತ್ರ.------------
ಆದಿಚುಂಚನಗಿರಿ
ಶಿವಗಂಗಾ
ಸಿದ್ದಗಂಗಾ
ಪಾವನಗಂಗಾ
"ನಡೆದಾಡುವ ದೇವರು"_________
ಶ್ರೀ ಶಿವಸ್ವಾಮಿಗಳು
ಶ್ರೀಕುಮಾರಸ್ವಾಮಿ
ಡಾ.ಶ್ರೀ ಶಿವಕುಮಾರಸ್ವಾಮಿ ಗಳು
ಶ್ರೀ ಶಿವಾನಂದ ಸ್ವಾಮೀಜಿ
ತ್ರಿವಿಧ ದಾಸೋಹಕ್ಕೆ ಸೇರದ ಪದ______
ಅನ್ನ
ಅಕ್ಷರ
ಆರೋಗ್ಯ
ಆಶ್ರಯ
ಏಷ್ಯಾದಲ್ಲೇ ಅತಿ ಎತ್ತರವಾದ ಏಕಶಿಲಾ ಬೆಟ್ಟ ಇದು..
ನಂದಿಬೆಟ್ಟ
ಮಧುಗಿರಿ ಬೆಟ್ಟ
ಸಿದ್ಧರಬೆಟ್ಟ
ಶಿವಗಂಗಾ ಬೆಟ್ಟ
ಅತಿ ಹೆಚ್ಚು ಕೊಬ್ಬರಿ ಬೆಳೆಯುವ ತಾಲ್ಲೋಕು............
ತಿಪಟೂರು
ತುಮಕೂರು
ಗುಬ್ಬಿ
ತುರುವೇಕೆರೆ
ಕುಣಿಗಲ್ ತಾಲ್ಲೂಕಿನ ಮಾರ್ಕೋನಹಳ್ಳಿ ಡ್ಯಾಂ ನ್ನ ________ನದಿಗೆ ಅಡ್ಡಲಾಗಿ ಕಟ್ಟಲಾಗಿದೆ
ಕಾವೇರಿ
ಶಿಂಷಾ
ಅರ್ಕಾವತಿ
ನೇತ್ರಾವತಿ
ಮೆಗಾ ಫುಡ್ ಪಾರ್ಕ್ ಇಲ್ಲಿದೆ.......
ಗುಬ್ಬಿ ತಾಲ್ಲೋಕಿನ ಬಿದರೆಹಳ್ಳಾ ಕಾವಲ್ ನಲ್ಲಿ
ನೆಲಮಂಗಲದ ದಾಬಸ್ಪೇಟೆಯಲ್ಲಿ
ತುಮಕೂರು ತಾಲ್ಲೂಕು ವಸಂತನರಸಾಪುರದಲ್ಲಿ
ಶಿರಾದಲ್ಲಿ
ಏಷ್ಯಾದಲ್ಲೇ ಅತಿ ದೊಡ್ಡ ಸೋಲಾರ್ ಪಾರ್ಕ್ ಇರುವುದು.......
ಪಾವಗಡ
ತಾಳೆಕೊಪ್ಪ
ಚಿತ್ರದುರ್ಗ
ಬೆಂಗಳೂರು
ಔಷಧಿ ಸಸ್ಯಗಳು ಹೆಚ್ಚಾಗಿರುವ ಬೆಟ್ಟ ಯಾವುದು?
ಸಿದ್ದಗಂಗಾ ಬೆಟ್ಟ
ಚುಂಚನಗಿರಿ ಬೆಟ್ಟ
ಸಿದ್ಧರಬೆಟ್ಟ
ಚಾಮುಂಡಿ ಬೆಟ್ಟ
ತುಮಕೂರು ಜಿಲ್ಲೆಯ ಅತೀ ದೊಡ್ಡ ಕೆರೆ?
ಬುಗುಡನಹಳ್ಳಿ ಕೆರೇ
ಮಾರಿಕಣಿವೆ ಕೆರೆ
ಹೆಬ್ಬಾಕ ಕೆರೆ
ಕುಣಿಗಲ್ ಕೆರೆ
ಗುಂಪಿಗೆ ಸೇರದ ಪದವನ್ನು ಆರಿಸಿ_______
ಶಿಂಷಾ
ಜಯಮಂಗಲಿ
ಕಾವೇರಿ
ಸುವರ್ಣಮುಖಿ
ತುಮಕೂರು ಜಿಲ್ಲೆಗೆ ಸೇರದವರು............
ಬಿ ಎಂ ಶ್ರೀ ಕಂಠಯ್ಯ
ತೀ ನಂ ಶ್ರೀ
ಬರಗೂರು ರಾಮಚಂದ್ರಪ್ಪ
ತಿರುಮಲೆ ರಾಜಮ್ಮ
ಗುಂಪಿಗೆ ಸೇರದ ಪದವನ್ನು ಆರಿಸಿ____
ದೇವರಾಯನದುರ್ಗ
ಮಾರ್ಕೋನಹಳ್ಳಿ ಜಲಾಶಯ
ಶಿವಗಂಗಾ
ಯಡಿಯೂರು
ನಾಮದ ಚಿಲುಮೆ
______ಇದು ತುಮಕೂರಿನ ನೆರೆಹೊರೆಯ ಜಿಲ್ಲೆಯಲ್ಲ.
ಮಂಡ್ಯ
ಬೆಂಗಳೂರು ಗ್ರಾಮಾಂತರ
ಹಾಸನ
ಚಿತ್ರದುರ್ಗ
ಶಿವಮೊಗ್ಗ
