Font size
Worksheetsಪೊಲಿಟಿಕಲ್ ಸೈನ್ಸ್ ಸಂವಿಧಾನ
Total questions: 12
Worksheet time: 6mins
ವಿವೇಕಾನಂದರ ಜನ್ಮ ದಿನಾಚರಣೆಯ ಯಾವಾಗ ಆಚರಣೆ ಮಾಡುತ್ತಾರೆ
ಜನೆವರಿ ೧೫
ಜನೆವರಿ ೧೩
ಜನೆವರಿ ೧೨
ಜನೆವರಿ ೧೧
ಮತದಾನ ದಿನಾಚರಣೆಯನ್ನು ಯಾವಾಗ ಆಚರಣೆ ಮಾಡುತ್ತಾರೆ
ಜನೆವರಿ ೧೫
ಜನೆವರಿ ೧೮
ಜನೆವರಿ ೩೦
ಜನೆವರಿ ೨೫
ಸಂವಿಧಾನ ರಚನಾ ಸಭೆಯ ಖಾಯಂ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸರಿಯಾದ ಅನುಕ್ರಮ
ಡಾ ರಾಜೇಂದ್ರ ಪ್ರಸಾದ್ ಮತ್ತು ಡಾ ಬಿ. .ಆರ್. ಅಂಬೇಡ್ಕರ್
ಡಾ ರಾಜೇಂದ್ರ ಪ್ರಸಾದ್ ಮತ್ತು ಸಿ. ರಾಜಗೋಪಾಲಚಾರಿ
ಡಾ ರಾಜೇಂದ್ರ ಪ್ರಸಾದ್ ಮತ್ತು ಟಿ. ಟಿ. ಕೃಷ್ಣಮಾಚಾರಿ
ಡಾ ರಾಜೇಂದ್ರ ಪ್ರಸಾದ್ ಮತ್ತು ಜವಾಹರ ಲಾಲ್ ನೆಹರು
ಸಂವಿಧಾನವು ಅಂಗೀಕರಿಸಿದ ದಿನ
ನವಂಬರ್ 26, 1949
1950 ಜನವರಿ 26
ನವಂಬರ್ 26, 1950
1949 ಜನವರಿ 26
ಸಂವಿಧಾನವು ತಿದ್ದುಪಡಿಯ ನಂತರ ಹೊಂದಿರುವ ಭಾಗಗಳು, ಅನುಸೂಚಿಗಳು ಮತ್ತು ವಿಧಿಗಳ ಅನುಕ್ರಮ
25, 12, 465
22 , 12, 365
8, 22, 395
25, 12, 395
ಭಾರತವು ಒಂದು
ಸಾರ್ವಭೌಮ ರಾಷ್ಟ್ರ
ಸರ್ವಾಧಿಕಾರ ರಾಷ್ಟ್ರ
ಕಮಿನಿಸ್ಟ್ ರಾಷ್ಟ್ರ
ಅಧ್ಯಕ್ಷೀಯ ಆಡಳಿತ ರಾಷ್ಟ್ರ
ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯವಾದ ಸಂವಿಧಾನದಿಂದ ರಕ್ಷಿಸಲ್ಪಟ್ಟ ಹಕ್ಕುಗಳಿಗೆ ಹೀಗೆ ಕರೆಯುತ್ತಾರೆ
ಮಾನವ ಹಕ್ಕುಗಳು
ಮಕ್ಕಳ ಹಕ್ಕುಗಳು
ಮಹಿಳಾ ಹಕ್ಕುಗಳು
ಮೂಲಭೂತ ಹಕ್ಕುಗಳು
ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚನೆಗೆ ನೀಡಿದ ಕೊಡುಗೆಯನ್ನು ಆಧರಿಸಿ ಅವರನ್ನು ಹೀಗೆ ಕರೆಯಲಾಗಿದೆ
ಆಧುನಿಕ ಮನು
ದಲಿತರ ಸೂರ್ಯ
ದೀನ ದಲಿತರ ಬಂಧು
ಸಂವಿಧಾನ ಶಿಲ್ಪಿ
ಭಾರತದ ಸಂವಿಧಾನವು ಈ ಮಾದರಿಯನ್ನು ಹೊಂದಿದೆ
ನಮ್ಯ ಸಂವಿಧಾನ
ಅನಮ್ಯ ಸಂವಿಧಾನ
ಭಾಗಶಃ ನಮ್ಯ ಮತ್ತು ಭಾಗಶಃ ಅನಮ್ಯ ಸಂವಿಧಾನ
ಅಲಿಖಿತ ಮತ್ತು ಚಿಕ್ಕ ಸಂವಿಧಾನ
ಸಂವಿಧಾನ ರಚನಾ ಸಭೆಯು ಒಳಗೊಂಡ ಒಟ್ಟು ಸದಸ್ಯರ ಸಂಖ್ಯೆ
299
389
398
298
ಸಂವಿಧಾನ ರಚನಾ ಸಭೆಯ ಮೊದಲ ಅಧಿವೇಶನ ಜರುಗಿದ ದಿನ
9 ಡಿಸೆಂಬರ್ 1966
9 ಡಿಸೆಂಬರ್ 1956
9 ಡಿಸೆಂಬರ್ 1936
9 ಡಿಸೆಂಬರ್ 1946
ಭಾರತದಲ್ಲಿ ಸಾರ್ವತ್ರಿಕ ಚುನಾವಣೆಗಳು ಜರುಗುವ ವರ್ಷ
ನಾಲ್ಕು ವರ್ಷ
ಐದು ವರ್ಷ
ಆರು ವರ್ಷ
ಹತ್ತು ವರ್ಷ
