NEW
Font size
WorksheetsArithmetic Progressions
Total questions: 10
Worksheet time: 5mins
If p – 1, p + 3, 3p – 1 are in AP, then p is equal to / p – 1, p + 3, 3p – 1 ಇದು ಸಮಾಂತರ ಶ್ರೇಢಿಯಲ್ಲಿದ್ದರೆ pನ ಬೆಲೆ :
-4
4
2
-2
If the third term of an AP is 12 and the seventh term is 24, then the 10th term is / ಸಮಾಂತರ ಶ್ರೇಢಿಯ ಮೂರನೇ ಪದವು 12 ಹಾಗೂ ಏಳನೇ ಪದವು 24 ಆದರೆ ಹತ್ತನೇ ಪದದ ಬೆಲೆ ಎಷ್ಟು?
33
34
35
36
Find 10th term whose 5th term is 24 and difference between 7th term and 10th term is 15 / ಸಮಾಂತರ ಶ್ರೇಢಿಯ ಐದನೇ ಪದವು 24 ಹಾಗೂ ಏಳನೇ ಪದ ಮತ್ತು ಹತ್ತನೇ ಪದದ ವ್ಯತ್ಯಾಸವು 15 ಆದರೆ ಹತ್ತನೇ ಪದದ ಬೆಲೆ ಎಷ್ಟು?
34
39
44
49
The sum of first n terms of odd natural number will be/ ಮೊದಲ n ಬೆಸ ಸ್ವಾಭಾವಿಕ ಸಂಖ್ಯೆಗಳ ಮೊತ್ತವೆಷ್ಟು?
n²
n²-1
n²+1
2n-1
Common difference of an A.P. is -2 and first term is 80. Find the sum if last term is 10. / ಸಮಾಂತರ ಶ್ರೇಢಿಯ ಮೊದಲ ಪದ 80 ಮತ್ತು ಸಾಮಾನ್ಯ ವ್ಯತ್ಯಾಸ -2 ಆಗಿದ್ದು, ಕೊನೆಯ ಪದವು 10 ಆದರೆ ಅದರ ಮೊತ್ತವೆಷ್ಟು ?
1600
1620
1720
1690
7ᵗʰ term of an AP is 40. The sum of its first 13th terms is /ಸಮಾಂತರ ಶ್ರೇಢಿಯ 7 ನೇ ಪದವು 40 ಆದಾಗ ಮೊದಲ 13 ಪದಗಳ ಮೊತ್ತವೆಷ್ಟು ?
500
510
520
530
Which term of the AP 4, 9, 14, 19, ..... is 109? / 109 ಈ ಸಮಾಂತರ ಶ್ರೇಢಿಯ 4, 9, 14, 19, ..... ಎಷ್ಟನೇ ಪದ?
14
22
26
16
How many natural numbers between 1 and 1000 are divisible by 5?/ 1 ರಿಂದ 1000 ದ ವರೆಗಿನ ಸ್ವಾಭಾವಿಕ ಸಂಖ್ಯೆಗಳಲ್ಲಿ ಎಷ್ಟು ಪದಗಳು 5 ರಿಂದ ಭಾಗಿಸಲ್ಪಡುತ್ತವೆ?
197
198
199
200
If a, a – 2 and 3a are in AP, then the value of a is / a, a – 2 ಮತ್ತು 3a ಸಮಾಂತರ ಶ್ರೇಢಿಯಲ್ಲಿದ್ದರೆ, a ನ ಬೆಲೆ ಎಷ್ಟು?
-3
3
2
-2
Which term of the AP 21, 18, 15, ....... is 0?/ 0 ಈ ಸಮಾಂತರ ಶ್ರೇಢಿಯ 21, 18, 15, .......ಎಷ್ಟನೇ ಪದ?
6
7
8
9
