wayground logo

Free Printable Worksheets

Font size

S
M
L
XL
Worksheets

ಕ್ರಿಯಾ ಸಂಶೋಧನೆ ಬಗ್ಗೆ ನಿಮಗೆಷ್ಟು ಗೊತ್ತು?

Total questions: 21

Worksheet time: 8mins

Name
Class
Date
1.

ಕ್ರಿಯಾ ಸಂಶೋಧನೆಯು ಒಂದು.......

a)

1) ಕ್ರಮಬದ್ಧವಾದ ಚಟುವಟಿಕೆ

b)

2) ಇಚ್ಚಾಪೂರ್ವಕವಾಗಿ ಮಾಡುವ ಚಟುವಟಿಕೆ

c)

3) ದಾಖಲಾತಿಗಾಗಿ ಮಾಡುವ ಚಟುವಟಿಕೆ

d)

1 ಮತ್ತು 2 ಹೇಳಿಕೆಗಳೂ ಸರಿ

2.

ಕ್ರಿಯಾ ಸಂಶೋಧನೆಗೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆಯು ಸರಿಯಾಗಿದೆ?

a)

ಹೊಸ ಸಮಸ್ಯೆ ಹುಡುಕಿ ಉತ್ತರ ಕಂಡುಕೊಳ್ಳುವುದು

b)

ಈಗಾಗಲೇ ಎದುರಿಸುತ್ತಿರುವ ಸಮಸ್ಯೆಯ ಕುರಿತು ಪರಿಹಾರ ಕಂಡುಕೊಳ್ಳುವುದು

c)

ಸಮಸ್ಯೆಗಳೇ ಬರದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು

d)

ಯಾವುದಾದರೂ ವಿಷಯದ ಬಗ್ಗೆ ಸಂಶೋಧನೆ ಕೈಗೊಳ್ಳುವುದು

3.

ಕ್ರಿಯಾ ಸಂಶೋಧನೆಯು ಸರ್ವೇಸಾಮಾನ್ಯವಾಗಿ ಒಳಗೊಂಡಿರುವ ಹಂತಗಳು ಎಷ್ಟು?

a)

7

b)

21

c)

9

d)

10

4.

ತರಗತಿಯ ಬೋಧನೆ ಕಲಿಕಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕ್ರಿಯ ಸಂಶೋಧನೆ ಮಾಡುವವರು ಯಾರು?

a)

ವಿದ್ಯಾರ್ಥಿಗಳು

b)

ಆಯಾ ತರಗತಿ ಶಿಕ್ಷಕರು

c)

SDMC ಅಧ್ಯಕ್ಷರು ಹಾಗೂ ಸದಸ್ಯರು

d)

ಶಾಲೆಯ ಮುಖ್ಯೋಪಾಧ್ಯಾಯರು

5.

ತರಗತಿಯ ಬೋಧನೆ ಕಲಿಕಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕ್ರಿಯ ಸಂಶೋಧನೆ ಮಾಡುವವರು ಯಾರು?

a)

ವಿದ್ಯಾರ್ಥಿಗಳು

b)

ಆಯಾ ತರಗತಿ ಶಿಕ್ಷಕರು

c)

SDMC ಅಧ್ಯಕ್ಷರು ಹಾಗೂ ಸದಸ್ಯರು

d)

ಶಾಲೆಯ ಮುಖ್ಯೋಪಾಧ್ಯಾಯರು

6.

ಶೈಕ್ಷಣಿಕ ಕ್ರಿಯಾ ಸಂಶೋಧನೆಯನ್ನು ಕೈಗೊಳ್ಳುವ ಪ್ರಮುಖ ಉದ್ದೇಶ ಇದಾಗಿದೆ?

a)

ಶೈಕ್ಷಣಿಕವಾಗಿ ಹಣ ಸಂಪಾದಿಸಲು

b)

ಶೈಕ್ಷಣಿಕ ಪ್ರಶಸ್ತಿಗಳನ್ನು ಪಡೆದುಕೊಳ್ಳಲು

c)

ಇವುಗಳಲ್ಲಿ ಯಾವುದು ಅಲ್ಲ

d)

ಶಿಕ್ಷಕರ ವೃತ್ತಿ ದಕ್ಷತೆಯನ್ನು ಹೆಚ್ಚಿಸಿಕೊಳ್ಳಲು &ಶೈಕ್ಷಣಿಕ ಗುಣಾತ್ಮಕತೆಯನ್ನು ಸಾಧಿಸಲ

7.

ಕ್ರಿಯಾ ಸಂಶೋಧನೆಯ ಮೊದಲ ಹೆಜ್ಜೆ ಇದಾಗಿದೆ?

a)

ಸಮಸ್ಯೆಯ ವಿಶ್ಲೇಷಣೆ

b)

ಸಂಭವನೀಯ ಕಾರಣಗಳನ್ನು ಪಟ್ಟಿ ಮಾಡುವುದು

c)

ಕ್ರಿಯಾ ಆಧಾರ ಕಲ್ಪನೆಯ ರಚನೆ

d)

ಅಸಮಾಧಾನ ಸ್ಥಿತಿ ಅಥವಾ ಸಮಸ್ಯೆಯನ್ನು ಗುರುತಿಸುವುದು

8.

ಶಿಕ್ಷಣ ಕ್ಷೇತ್ರದಲ್ಲಿ ಕಾಳಜಿ ಇರುವ ಎಲ್ಲಾ ವ್ಯಕ್ತಿಗಳು ತಮ್ಮ ಕಾರ್ಯಕ್ಷೇತ್ರದಲ್ಲಿ ಕ್ರಿಯಾಶೋಶೋಧನೆ ಕೈಗೊಳ್ಳಬಹುದು ಹೇಳಿಕೆಯು ಸರಿಯೋ? ತಪ್ಪೋ?

a)

True

b)

False

9.

ಕ್ರಿಯಾ ಸಂಶೋಧನೆಯ ಕೊನೆಯ ಹಂತ ಇದಾಗಿದೆ?

a)

ಮಧ್ಯವರ್ತನಾ ಚಟುವಟಿಕೆಗಳ ಯೋಜನೆ

b)

ಮಧ್ಯವರ್ತನಾ ಚಟುವಟಿಕೆಗಳ ಮೌಲ್ಯಮಾಪನ

c)

ಸೈದ್ಧಾಂತಿಕ ನೆಲೆಗಟ್ಟುಗಳ ಆದ್ಯತೀಕರಣ

d)

ಸ್ವ ವಿಮರ್ಶೆ ಮತ್ತು ನಿರ್ಧಾರ ಕೈಗೊಳ್ಳುವಿಕೆ

10.

ತರಗತಿಯ ಅಥವಾ ವಿಶೇಷ ಶಿಕ್ಷಕರಾಗಿ ನಿಮ್ಮ ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ಹಿನ್ನಡೆಯಾದರೆ ನಿಮ್ಮ ಪ್ರತಿಕ್ರಿಯೆ

a)

ಹಾಗೆ ಬಿಟ್ಟುಬಿಡುತ್ತೇನೆ

b)

ಮಕ್ಕಳಿಗೆ ಹೆಚ್ಚುವರಿ ಯಾಗಿ ಕೆಲಸ ಕೊಡುತ್ತೇನೆ

c)

ಎದುರಾಗಿರುವ ಹಿನ್ನಡೆ ಕುರಿತು ಚಿಂತಿಸುತ್ತೇನೆ

d)

ಹಿನ್ನೆಡೆಗೆ ಕಾರಣವಾದಂತ ಅಂಶಗಳ ಕುರಿತು ಕ್ರಿಯಾ ಸಂಶೋಧನೆ ಮಾಡುತ್ತೇನೆ

11.

ಶೈಕ್ಷಣಿಕ ಕ್ರಿಯಾ ಸಂಶೋಧನೆ ಕೈಗೊಳ್ಳುವ ಸಂದರ್ಭಗಳಿಗೆ ಕುರಿತಂತೆ ಕೆಳಗಿನ ಯಾವ ಹೇಳಿಕೆ ಸರಿ?

a)

ತರಗತಿಗೆ ಮಾತ್ರ ಸಂಬಂಧಿಸಿದೆ

b)

ಶಿಕ್ಷಣದ ಎಲ್ಲಾ ಹಂತಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಕ್ಷೇತ್ರಗಳಲ್ಲಿ ಮಾಡಬಹುದು

c)

ತರಗತಿ ಮತ್ತು ಶಾಲೆಯನ್ನು ಹೊರತುಪಡಿಸಿ ಮಾಡಬಹುದು

d)

ನಿಗದಿಪಡಿಸಿದ ವಿಶೇಷವಾದಂತಹ ಪಾಂಡಿತ್ಯದ ಅಗತ್ಯವಿದೆ

12.

ತರಗತಿಯ ಕ್ರಿಯಾ ಸಂಶೋಧನೆಗೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ?

a)

ನಿರ್ದಿಷ್ಟ ತಿಂಗಳಲ್ಲಿ ಮಾಡಬೇಕು

b)

ವೃತ್ತಿಪರತೆಯನ್ನು ಹೆಚ್ಚಿಸಿಕೊಳ್ಳಬಹುದು

c)

ಕ್ರಿಯಾಸಂಶೋಧನೆಗೆ ಹಣ ಬೇಕೇ ಬೇಕು

d)

ನಿಗದಿತ ಪಾಂಡಿತ್ಯದ ಅವಶ್ಯಕತೆ ಇದೆ

13.

ಕ್ರಿಯಾ ಸಂಶೋಧನೆ ಸಂಬಂಧಿಸಿದಂತೆ ಯಾವ ಹೇಳಿಕೆಯು ಸರಿಯಾಗಿದೆ?

a)

ನಿತ್ಯ ಬೋಧನೆಯಲ್ಲಿ ನಾವು ಸಾಮಾನ್ಯವಾಗಿ ಮಾಡುವ ಕಾರ್ಯ

b)

ಶಿಕ್ಷಕರು ಕೈಗೊಳ್ಳಬಹುದಾದ ಕೆಲಸವಲ್ಲ

c)

ಯಾವ ಜ್ಞಾನವನ್ನು ಬೆಳೆಸುವುದಿಲ್ಲ

d)

ಕ್ರಿಯಾ ಸಂಶೋಧನೆ ಫಲಗಳು ಸಾಂದರ್ಭಿಕವಾಗಿರುವುದರಿಂದ ಸಾರ್ವತ್ರಿಕರಿಸಲು ಸಾಧ್ಯವಿಲ್ಲ

14.

ಈ ಹಂತಗಳನ್ನ ಕ್ರಮವಾಗಿ ಹೊಂದಿಸಿ1) ಸೈದ್ಧಾಂತಿಕ ನೆಲೆಗಟ್ಟುಗಳ ರಚನೆ 2) ಯೋಜನೆಯ ಅನುಷ್ಠಾನ 3) ಸಮಸ್ಯೆಯನ್ನು ಗುರುತಿಸುವಿಕೆ 4) ಸ್ವವಿಮರ್ಶೆ

a)

1,2,3,4

b)

2,3,1,4

c)

4,3,2,1

d)

3,1,2,4

15.

ಕ್ರಿಯಾ ಸಂಶೋಧನೆಯ ದಾಖಲೀಕರಣ ಮಾಡಬೇಕೇ?

a)

ಕಡ್ಡಾಯವಾಗಿದೆ

b)

ಅಪೇಕ್ಷಣೀಯ

c)

ಕಡ್ಡಾಯವಾಗಿಲ್ಲ

d)

ಮಾಡಲು ಬರುವುದಿಲ್ಲ

16.

ಕೆಳಗಿನವುಗಳಲ್ಲಿ ಯಾವುದು ಶೈಕ್ಷಣಿಕ ಕ್ರಿಯಾಸಂಶೋಧನೆಯ ಕುರಿತಾದ ತಪ್ಪು ತಿಳುವಳಿಕೆಯಾಗಿದೆ?

a)

ದೈನಂದಿನ ಚಟುವಟಿಕೆಯೊಂದಿಗೆ ಕೈಗೊಳ್ಳಬೇಕಾದ ಚಟುವಟಿಕೆ ಅಲ್ಲ

b)

ಜ್ಞಾನವನ್ನು ಬೆಳೆಸುವುದಿಲ್ಲ

c)

ಹಣವಲ್ಲದೇ ಕಾರ್ಯ ನಡೆಸುವುದು ಸಾಧ್ಯವೇ ಇಲ್ಲ

d)

ನಿತ್ಯ ಬೋಧನೆಯಲ್ಲಿ ಸಾಮಾನ್ಯವಾಗಿ ಮಾಡುವ ಕಾರ್ಯ

17.

ತರಗತಿ ಶಿಕ್ಷಕರ ಶೈಕ್ಷಣಿಕ ಕ್ರಿಯಾಸಂಶೋಧನೆಗೆ ಸಂಬಂಧಿಸಿದಂತೆ ಸೈದ್ದಾಂತಿಕ ನೆಲೆಗಟ್ಟು -1 ಎಂದರೆ ಹೀಗೆ ಅರ್ಥೈಸ ಬಹದು

a)

ಶಿಕ್ಷಕರ ವ್ಯಾಪ್ತಿ ಮೀರಿದ್ದು

b)

ಶಿಕ್ಷಕರ ವ್ಯಾಪ್ತಿಗೆ ಒಳಪಡವಂತಹದ್ದು

c)

ಮುಖ್ಯ ಶಿಕ್ಷಕರಿಗೆ ಸಂಬಂಧಿಸಿದ್ದು

d)

ಈ ಮೇಲಿನ ಯಾರಿಗೂ ಸಂಬಂಧಿಸಿದ್ದಲ್ಲ.

18.

ಶೈಕ್ಷಣಿಕ ಕ್ರಿಯಾ ಸಂಶೋಧನೆಯಲ್ಲಿ ಸಂಭವನೀಯ ಕಾರಣಗಳನ್ನು ಪಟ್ಟಿ ಮಾಡುವವರು ಯಾರು?

a)

ವಿದ್ಯಾರ್ಥಿಗಳು

b)

ಮುಖ್ಯ ಶಿಕ್ಷಕರು

c)

ಸಮುದಾಯದ ಪ್ರತಿನಿಧಿಗಳು

d)

ಕಾರ್ಯನಿರತ ತರಗತಿ / ವಿಷಯ ಶಿಕ್ಷಕರು

19.

ಪ್ರಸ್ತುತ ಸನ್ನಿವೇಶದಲ್ಲಿ ಶೈಕ್ಷಣಿಕ ಸಂಶೋಧನೆ ಅಗತ್ಯ ಎನಿಸುತ್ತದೆ?

a)

ಹಾಗೆನಿಲ್ಲ

b)

ಶಿಕ್ಷಕರ ಹಾಗೂ ಮಕ್ಕಳ ದೃಷ್ಠಿಯಿಂದ ಅಪೇಕ್ಷಣಿಯ

c)

ಇದರ ಅವಶ್ಯಕತೆ ಯಿಲ್ಲ

d)

ಸಮಯ ಸಿಕ್ಕರೆ ಮಾಡಬಹುದು

20.

ನಿಮಗೆ ಈ ಆಟ ಹೇಗನಿಸಿತು? ಒಂದು ಪದದಲ್ಲಿ ಉತ್ತರಿಸಿ

21.

ಒಬ್ಬ ತರಗತಿ /ವಿಷಯ ಶಿಕ್ಷಕ ಎಷ್ಟು ಬೇಕಾದರೂ ಶೈಕ್ಷಣಿಕ ಸಂಶೋಧನೆಗಳನ್ನು ಮಾಡಬಹುದು ಈ ಹೇಳಿಕೆಯು-----------

a)

ಸರಿಯಾಗಿದೆ

b)

ತಪ್ಪಾಗಿದೆ