NEW
Font size
Worksheetsಬೆಳೆಯ ಉತ್ಪಾದನೆ ಮತ್ತು ನಿರ್ವಹಣೆ.QUIZ.ರಚನೆ:ಚಂದ್ರಶೇಖರ ಜೋಗಿನ,ಶಿಕ್ಷಕರು
Total questions: 20
Worksheet time: 10mins
ಮಣ್ಣನ್ನು ತಿರುವಿಹಾಕಿ, ಸಡಿಲಗೊಳಿಸುವ ಕ್ರಿಯೆ:
The process of loosening and turning of the soil:
ಉಳುಮೆ
Tilling
ಕೊಯ್ಲು
Harvesting
ಬಿತ್ತನೆ
Sowing
ಒಕ್ಕಣೆ
Threshing
ಒಂದು ಸ್ಥಳದಲ್ಲಿ ಒಂದೇ ರೀತಿಯ ಸಸ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆದು ಕೃಷಿ ಮಾಡುವುದಕ್ಕೆ ಹೀಗೆಂದು ಕರೆಯುವುರು.
When plants of the same kind are grown at a place in a regular manner on a large scale is called.....
ಬಿತ್ತನೆ
Sowing
ಬೆಳೆ
Crop
ಕೊಯ್ಲು
Harvesting
ಒಕ್ಕಣೆ
Threshing
ʼಕಂಬೈನ್ʼ ಎಂದು ಕರೆಯುವ ಯಂತ್ರವು ಇವುಗಳ ಜೋಡಣೆಯಾಗಿದೆ:
The machine called 'combine' is the combination of the following:
ನೇಗಿಲು ಮತ್ತು ಹಾರ್ವೆಸ್ಟರ್
Plough and harvester
ಯಾಂತ್ರಿಕ ಕೂರಿಗೆ ಮತ್ತು ಒಕ್ಕುವ ಯಂತ್ರ
Seed drill and thresher
ಹಾರ್ವೆಸ್ಟರ್ ಮತ್ತು ಒಕ್ಕುವ ಯಂತ್ರ
Harvester and thresher
ಹಾರ್ವೆಸ್ಟರ್ ಮತ್ತು ಅಗಳು
Harvester and moat
ಮಳೆಗಾಲದಲ್ಲಿ(ಜೂನ್ ದಿಂದ ಸೆಪ್ಟಂಬರ್ ವರೆಗೆ) ಬಿತ್ತನೆ ಮಾಡುವ ಬೆಳೆಗಳನ್ನು ಹೀಗೆ ಕರೆಯುವರು..
The crops which are grown in the rainy season, that is from June to September are called..
ರಬಿ ಬೆಳೆಗಳು
Rabi Crops
ವಾಣಿಜ್ಯ ಬೆಳೆಗಳು
Commercial Crops
ಖಾರಿಫ್ ಬೆಳೆಗಳು
Kharif Crops
ಆಹಾರ ಬೆಳೆಗಳು
Food Crops
ರೈತರು ಲೆಗ್ಯುಮ್ ಸಸ್ಯಗಳನ್ನು ಮೇವಿನ ಬೆಳೆಯಾಗಿ ಒಂದು ಋತುವಿನಲ್ಲಿ ಬೆಳೆಯುತ್ತಿದ್ದರು ಮತ್ತು ಮುಂದಿನ ಋತುವಿನಲ್ಲಿ ಗೋಧಿಯನ್ನು ಬೆಳೆಯುತ್ತಿದ್ದರು ಈ ವಿಧಾನದಿಂದ ಮಣ್ಣಿನಲ್ಲಿ ಮರುಭರ್ತಿಯಾಗುವ ಪೋಷಕಾಂಶವೆಂದರೆ :
Farmers used to grow legumes as fodder in one season and wheat in the next season. By this method the nutrient replenished in the soil is :
ರಂಜಕ
Phosphorus
ಪೊಟ್ಯಾಷಿಯಂ
Potassium
ಗಂಧಕ
Sulphur
ನೈಟ್ರೋಜನ್
Nitrogen
ರಸಗೊಬ್ಬರಕ್ಕೆ ಸಂಬಂಧಪಟ್ಟಂತ ಸರಿಯಾದ ಹೇಳಿಕೆ:
The correct statement related to fertiliser :
ಸಾವಯವ ಸ್ವರೂಪ ಹೊಂದಿದೆ.
Organic in nature
ಮಾನವ ನಿರ್ಮಿತ ನಿರಯವ ಲವಣವಾಗಿದೆ.
Man made inorganic salt
ಸಾಕಷ್ಟು ಹ್ಯೂಮಸ್ ನ್ನು ಮಣ್ಣಿಗೆ ಒದಗಿಸುತ್ತದೆ.
Provides a lot of humus to the soil
ಸಾಪೇಕ್ಷವಾಗಿ ಸಸ್ಯಪೋಷಕಗಳನ್ನು ಕಡಿಮೆ ಪ್ರಮಾಣದಲ್ಲಿ ಹೊಂದಿದೆ.
Relatively less rich in plant nutrients
ಇವುಗಳಲ್ಲಿ ತಪ್ಪಾದ ಜೋಡಿ ಯಾವುದು?
Identify the wrong pair in the following
ಭತ್ತ-ಖಾರಿಫ್ ಬೆಳೆ
Paddy-Kharif Crop
ಬಟಾಣಿ-ರಬಿ ಬೆಳೆ
Pea-Rabi Crop
ಕಡಲೆ-ಖಾರಿಫ್ ಬೆಳೆ
Chickpea-Kharif Crop
ಗೋಧಿ-ಅಕ್ಟೋಬರ್ ನಿಂದ ಮಾರ್ಚ್ ವರೆಗೆ ಬೆಳೆಯುವ ಬೆಳೆ
Wheat-From October to March
ನೇಗಿಲಿನ ತ್ರಿಕೋನಾಕಾರದ ಚೂಪಾದ ಭಾಗಕ್ಕೆ ಅಳವಡಿಸಿರುವ ಕಬ್ಬಿಣದ ವಸ್ತುವಿನ ಹೆಸರೇನು?
What is the name of the iron object attached to the triangular pointed part of the plough?
ನೊಗ
Beam
ಕುಳ
Ploughshare
ಎಡೆಕುಂಟೆ
Hoe
ಈಚು
Ploughshaft
ಈ ಕೆಳಗಿನವುಗಳಲ್ಲಿ ಯಾವುವು ಕೃಷಿಪದ್ಧತಿಗಳಾಗಿವೆ?
Which of the following are Agricultural Practices
ಮಣ್ಣನ್ನು ಹದಗೊಳಿಸುವಿಕೆ ಮತ್ತು ಬಿತ್ತನೆ
Preparation of soil and Sowing
ಸಾವಯವ ಗೊಬ್ಬರಗಳು ಮತ್ತು ರಸಗೊಬ್ಬರಗಳನ್ನು ಸೇರಿಸುವುದು
Adding Manure and Fertilisers
ನೀರಾವರಿ ಮತ್ತು ಕಳೆಗಳಿಂದ ರಕ್ಷಣೆ
Irrigation and Protection from Weeds
ಕೊಯ್ಲು ಮತ್ತು ಸಂಗ್ರಹಣೆ
Harvesting and Storage
ಮೇಲಿನ ಎಲ್ಲವೂ
All of the above
ಚಿತ್ರದಲ್ಲಿರುವ ಕೃಷಿ ಉಪಕರಣ ಗುರುತಿಸಿ.
Identify the Agricultural tool in the given picture.
Plough
ನೇಗಿಲು
Hoe
ಎಡೆಕುಂಟೆ
Sickle
ಕುಡುಗೋಲು
Cultivator
ಕಲ್ಟಿವೇಟರ್
ಹಾನಿಗೊಳಗಾದ ಬೀಜಗಳು ಟೊಳ್ಳಾಗಿರುತ್ತವೆಯಾದ್ದರಿಂದ ಅವು ನೀರಿನ ಮೇಲೆ.....
The dead and damaged seeds become hallow and .......on water
ಮುಳುಗುತ್ತವೆ
Sink
ತೇಲುತ್ತವೆ
Float
ಇವುಗಳಲ್ಲಿ ಖಾರಿಫ್ ಬೆಳೆ ಯಾವುದು?
Which of these is a kharif crop?
ಹತ್ತಿ
Cotton
ಬಟಾಣಿ
Pea
ಕಡಲೆ
Chickpea
ಗೋಧಿ
Wheat
ಕೆಳಗಿನವುಗಳಲ್ಲಿ ತಪ್ಪಾದ ಹೇಳಿಕೆ ಗುರುತಿಸಿ.
ಮಣ್ಣನ್ನು ಹದ ಮಾಡುವುದರಿಂದ...
Identify the incorrect statement in the following.
By tilling the soil..
ಮಣ್ಣು ಸಡಿಲವಾಗುತ್ತದೆ.
The soil becomes loose.
ನೀರು ಭೂಮಿಯ ಆಳಕ್ಕೆ ಇಳಿಯುತ್ತದೆ.
Water sinks deep into the earth.
ಬೇರುಗಳ ಉಸಿರಾಟಕ್ಕೆ ಸಹಾಯಕ
Aids in root respiration
ಪೋಷಕಾಂಶಗಳಿಂದ ಕೂಡಿದ ಮಣ್ಣು ಕೆಳಭಾಗಕ್ಕೆ ಹೋಗುತ್ತದೆ.
Nutrient rich soil goes to the bottom.
ಈ ಕೃಷಿ ಉಪಕರಣದ ಹೆಸರೇನು?
Name the agricultural tool in the given picture
ಎಡೆ ಕುಂಟೆ
Hoe
ಯಾಂತ್ರಿಕ ಕೂರಿಗೆ
Seed drill
ನೇಗಿಲು
Plough
ಕಲ್ಟಿವೇಟರ್
Cultivator
ಕಳೆ ತೆಗೆಯಲು ಬಳಸುವ ಕೃಷಿ ಉಪಕರಣ
The agricultural instrument used for removal of weed is
ಕುಡುಗೋಲು
Sickle
ಯಾಂತ್ರಿಕ ಕೂರಿಗೆ
Seed drill
ಕುರ್ಚಿಗೆ
khurpi
ನೇಗಿಲು
plough
ಸಾವಯವ ಗೊಬ್ಬರದ ಅನುಕೂಲತೆಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ?
Which of the following statements regarding the advantages of organic manure is correct?
ನೀರನ್ನು ಹಿಡಿದಿಡುವ ಮಣ್ಣಿನ ಸಾಮರ್ಥ್ಯವನ್ನು ಇದು ಹೆಚ್ಚಿಸುತ್ತದೆ.
It increases the water holding capacity of the soil.
ಇದು ಮಣ್ಣನ್ನು ರಂಧ್ರಯುಕ್ತವಾಗಿಸುತ್ತದೆ ಇದರಿಂದಾಗಿ ಅನಿಲಗಳ ವಿನಿಮಯವು ಸುಲಭವಾಗುತ್ತದೆ.
It makes the soil porous so that the exchange of gases becomes easier.
ಇದು ಉಪಯುಕ್ತ ಸೂಕ್ಷ್ಮಜೀವಿಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ.
It increases the number of beneficial microorganisms.
ಇದು ಮಣ್ಣಿನ ಸಂರಚನೆಯನ್ನು ಸುಧಾರಿಸುತ್ತದೆ.
It improves soil structure.
ಮೇಲಿನ ಎಲ್ಲವೂ ಸರಿ.
All of the above are correct.
ಅಗಳು(ರಾಟೆ ವಿಧಾನ), ಸರಪಳಿ ಪಂಪ್, ರಾಹಟ್(ಸನ್ನೆಕೋಲು ವಿಧಾನ) ಇವುಗಳೆಲ್ಲವೂ..
Aalu (Pulley Method), Chain Pump, Rahat (Lever Method) All these..are
ಸಾಂಪ್ರದಾಯಕ ಕೃಷಿ ಸಲಕರಣೆಗಳು
Traditional agricultural tools
ಬಿತ್ತನೆಯ ಸಾಂಪ್ರದಾಯಿಕ ವಿಧಾನಗಳು
Traditional methods of sowing
ಸಾಂಪ್ರದಾಯಿಕ ನೀರಾವರಿ ವಿಧಾನಗಳು
Traditional method of irrigation
ಸಾಂಪ್ರದಾಯಿಕ ಕಳೆ ರಕ್ಷಣೆಯ ವಿಧಾನಗಳು
Traditional weed control methods
ಒಂದು ಜಮೀನಿನಲ್ಲಿ ಬೆಳೆಯ ಜೊತೆಗೆ ಅನೇಕ ಅನಪೇಕ್ಷಿತ ಸಸ್ಯಗಳು ತಾನೇ ತಾನಾಗಿ ಬೆಳೆಯಬಹುದು.ಈ ಸಸ್ಯಗಳನ್ನು ಹೀಗೆ ಕರೆಯುವರು.
Along with the crops in a field, many unwanted plants can grow by themselves. These plants are called as...
ಬೆಳೆ
Crop
ಬಿತ್ತನೆ
Sowing
ಉದ್ಧೇಶಪೂರ್ವಕವಾಗಿ ನೆಡುವ ಸಸ್ಯಗಳು
Intentionally planted plants
ಕಳೆ
Weed
ಈ ಕೆಳಗಿನವುಗಳಲ್ಲಿ ಯಾವುದು ಕೊಯ್ಲಿನ ಅವಧಿಯೊಂದಿಗೆ ಸಂಬಂಧಿಸಿದ ಹಬ್ಬವಾಗಿದೆ?
Which of the following is a festival associated with harvest season?
ಸಂಕ್ರಾಂತಿ
Pongal
ಬೈಸಾಕಿ
Baisaki
ಹೋಳಿ, ದೀಪಾವಳಿ
Holi, Deepavali
ನಬನ್ಯ ಮತ್ತು ಬಿಹು
Nabanya and Bihu
ಮೇಲಿನ ಎಲ್ಲವೂ ಸರಿ.
All of the above are correct
ʼಜೀವಸತ್ವ ಡಿʼ ಯಿಂದ ಸಮೃದ್ಧವಾಗಿರುವ ʼಕಾಡ್ ಲಿವರ್ ಎಣ್ಣೆʼಯನ್ನು ಈ ಕೆಳಗಿನ ಯಾವುದರಿಂದ ಪಡೆಯುತ್ತೇವೆ?
Cod liver oil rich in vitamin D is obtained from which of the following?
ಹಸು
Cow
ಎಮ್ಮೆ
Buffalo
ಆಡು
Goat
ಮೀನು
Fish
