Free Printable Worksheets
Font size
More settings
ದತ್ತಾಂಶಗಳ ಒಟ್ಟು ಮೌಲ್ಯವನ್ನು ದತ್ತಾಂಶಗಳ ಸಂಖ್ಯೆಯಿಂದ ಭಾಗಿಸಿದಾಗ ದೊರಕುವುದು
ಗರಿಷ್ಟ ಮೌಲ್ಯ
ಕನಿಷ್ಟ ಮೌಲ್ಯ
ಮೊತ್ತ
ಸರಾಸರಿ
ದೊಡ್ಡ ಹಾಗು ಚಿಕ್ಕ ಸಂಖ್ಯೆಗಳ ವ್ಯತ್ಯಾಸ
ರೂಢಿ ಬೆಲೆ
ವ್ಯಾಪ್ತಿ
ಮದ್ಯಾಂಕ
ಒಂದು ಗುಂಪಿನ ಸಂಖ್ಯೆಗಳಲ್ಲಿನ ಹೆಚ್ಚು ಪುನರಾವರ್ತಿತ ಬೆಲೆ
ರೂಢಿಬೆಲೆ
6 ರಿಂದ 8 ನೇ ತರಗತಿಯ ವಿಧ್ಯಾರ್ಥಿಗಳಿಗೆ ನೀಡಲಾದ ಮೊಟ್ಟೆಗಳ ವಿವರವನ್ನು ಸೊಚಿಸಲು ಬಳಸಬಹುದಾದ ಸೂಕ್ತ ನಕ್ಷೆ
ಸ್ತಂಭಾಲೇಖ
ರೇಖಾನಕ್ಷೆ
ದ್ವಿ ಸ್ತಂಭಾಲೇಖ
ಪೈ ನಕ್ಷೆ
ಮೊದಲು ಏಳು ಸ್ವಾಭಾವಿಕ ಸಂಖೆಗಳ ಸರಾಸರಿ
28
26
10
4
ಸ್ತಂಭಾಲೇಖವು (a) ಅಕ್ಷಗಳನ್ನು ಹೊಂದಿದೆ
View all
10 questions
ಗಣಿತ ಮತ್ತು ವಿಜ್ಞಾನ ಶಿಕ್ಷಕರ ತರಬೇತಿ
Worksheet
•
6th - 10th Grade
ಲಾಭ ಮತ್ತು ನಷ್ಟದ ಪರೀಕ್ಷೆ
7th Grade
2 questions
ಸಂಖ್ಯೆಗಳು