NEW
Font size
Worksheetsಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆಗಳು.
Total questions: 11
Worksheet time: 6mins
ಬ್ರಹ್ಮ ಸಮಾಜವನ್ನು (1828) ಸ್ಥಾಪಿಸಿದವರು ಯಾರು ?
ರಾಜಾರಾಮ್ ಮೋಹನ್ ರಾಯ್
ದಯಾನಂದ್ ಸರಸ್ವತಿ
ಅನಿಬೆಸೆಂಟ್
ಮಹಾದೇವ ಗೋವಿಂದ ರಾನಡೆ
ಪ್ರಾರ್ಥನಾ ಸಮಾಜವನ್ನು ಸ್ಥಾಪಿಸಿದವರು ಯಾರು ?
ಜ್ಯೋತಿ ಬಾ ಪುಲೆ
ಆತ್ಮರಾಮ್ ಪಾಂಡುರಂಗ
ರಾಜಾರಾಮ್ ಮೋಹನ್ ರಾಯ್
ದಯಾನಂದ್ ಸರಸ್ವತಿ
ಸತ್ಯಶೋಧಕ ಸಮಾಜವನ್ನು ಸ್ಥಾಪಿಸಿದವರು ಯಾರು ?
ಅನಿಬೆಸೆಂಟ್
ರಾಜಾರಾಮ್ ಮೋಹನ್ ರಾಯ್
ಮಹಾತ್ಮ ಜ್ಯೋತಿಬಾ ಫುಲೆ
ದಯಾನಂದ ಸರಸ್ವತಿ
ಆರ್ಯ ಸಮಾಜವನ್ನು ಸ್ಥಾಪಿಸಿದವರು ಯಾರು ?
ರಾಜಾರಾಮ್ ಮೋಹನ್ ರಾಯ್
ಮಹಾತ್ಮ ಜ್ಯೋತಿಬಾ ಪುಲೆ
ಎಂ ಜಿ ರಾನಡೆ
ಸ್ವಾಮಿ ದಯಾನಂದ ಸರಸ್ವತಿ
ರಾಮಕೃಷ್ಣ ಮಿಷನ್ (1897) ಸ್ಥಾಪಿಸಿದವರು ಯಾರು ?
ರಾಮಕೃಷ್ಣ ಪರಮಹಂಸ
ಸ್ವಾಮಿ ದಯಾನಂದ ಸರಸ್ವತಿ
ಸ್ವಾಮಿ ವಿವೇಕಾನಂದ
ರಾಜಾರಾಮ್ ಮೋಹನ್ ರಾಯ್
ಥಿಯಸಾಪಿಟಿಕಲ್ ಸೊಸೈಟಿ ಸ್ಥಾಪಿಸಿದವರು ಯಾರು ?
ಎಚ್ ಪಿ ಬ್ಲಾವಟ್ ಸ್ಕೀ
ಎಚ್ ಎಸ್ ಆಲ್ಕಾಟ್
ಅನಿಬೆಸೆಂಟ್
ಎಚ್ ಪಿ ಬ್ಲಾವಟ್ ಸ್ಕೀ ಮತ್ತು ಎಚ್ ಎಸ್ ಆಲ್ಕಾಟ್
ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಮ್ (1903) ಅನ್ನು ಸ್ಥಾಪಿಸಿದವರು ಯಾರು ?
ಅನ್ನಿಬೆಸೆಂಟ್
ಸ್ವಾಮಿ ವಿವೇಕಾನಂದರು
ನಾರಾಯಣ ಗುರು
ಸೈಯದ್ ಅಹಮದ್ ಖಾನ್
ಭಾರತದ ಪುನರುಜ್ಜೀವನ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ ?
ಮಾರ್ಟಿನ್ ಲೂಥರ್
ಸ್ವಾಮಿ ವಿವೇಕಾನಂದರು
ರಾಜಾರಾಮ್ ಮೋಹನ್ ರಾಯ್
ಸ್ವಾಮಿ ದಯಾನಂದ ಸರಸ್ವತಿ
"ಏಳಿ! ಎದ್ದೇಳಿ! ಗುರಿ ಮುಟ್ಟುವ ತನಕ ನಿಲ್ಲದಿರಿ." ಇದು ಯಾರ ಮಾತಾಗಿತ್ತು ?
ಸ್ವಾಮಿ ವಿವೇಕಾನಂದರು
ಸ್ವಾಮಿ ದಯಾನಂದ ಸರಸ್ವತಿ
ರಾಜಾರಾಮ್ ಮೋಹನ್ ರಾಯ್
ಮಹಾತ್ಮ ಜ್ಯೋತಿಬಾ ಪುಲೆ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಮೊದಲ ಮಹಿಳಾ ಅಧ್ಯಕ್ಷೆ ಯಾರು ?
ಬ್ಲಾವಟ್ ಸ್ಕೀ
ಆಲ್ಕಾಟ್
ಅನಿಬೆಸೆಂಟ್
ಇಂದಿರಾಗಾಂಧಿ
ಅಲಿಘರ್ ಚಳುವಳಿಯ ನೇತಾರ ಯಾರಾಗಿದ್ದರು ?
ಸರ್ ಸೈಯದ್ ಅಹಮದ್ ಖಾನ್
ಜವಾಹರ್ ಲಾಲ್ ನೆಹರು
ಗಾಂಧೀಜಿ
ನವಾಬ್ ಅಬ್ದುಲ್ ಲತೀಫ್
