wayground logo

Free Printable Worksheets

Font size

S
M
L
XL
Worksheets

DKSC Family Mulaqat-25

Total questions: 10

Worksheet time: 5mins

Name
Class
Date
1.

ಸಸ್ಯಶಾಸ್ತ್ರೀಯವಾಗಿ ಹಣ್ಣು ಎಂದು ವರ್ಗೀಕರಿಸಲ್ಪಟ್ಟಿರುವ ಆದರೆ ಸಾಮಾನ್ಯವಾಗಿ ಅಡುಗೆಯಲ್ಲಿ ತರಕಾರಿಯಾಗಿ ಬಳಸಲ್ಪಡುವ ವಸ್ತು ಯಾವುದು?

Which vegetable is botanically classified as a fruit but is commonly used as a vegetable in cooking?

a)

ಟೊಮೆಟೊ (Tomato)

b)

ಶುಂಠಿ (Ginger)

c)

ಎಲೆಕೋಸು (Cabbage)

d)

ಈರುಳ್ಳಿ (Onion)

2.

ಓಟ ಸ್ಪರ್ಧೆಯಲ್ಲಿ ಮೂರನೇ ಸ್ಥಾನದಲ್ಲಿದ್ದ ಒಬ್ಬರನ್ನು ನೀವು ಹಿಂದಿಕ್ಕಿದರೆ ನೀವು ಎಷ್ಟನೇ ಸ್ಥಾನಕ್ಕೆ ತಲುಪುತ್ತೀರಿ?

If you overtake someone in third place during a race, what position do you reach?

a)

3rd Place

b)

2nd Place

c)

1st Place

d)

4th Place

3.

ಸೌದಿ ಅರೇಬಿಯಾದ ಮೊತ್ತ ಮೊದಲ ನೊಬೆಲ್ ಪ್ರಶಸ್ತಿ ವಿಜೇತರು ಯಾರು?

Who is the first Nobel Prize winner from Saudi Arabia?

a)

Professor Omar Yaghi

b)

Muhammad Bin Salman

c)

Al Waleed bin Talal Al Saud

d)

Professor Mansour Alsaid

4.

ಕ್ರಿಕೆಟ್‌ನಲ್ಲಿ 'ದಿ ವಾಲ್‌' (The Wall) ಎಂದು ಯಾವ ಭಾರತೀಯ ಆಟಗಾರನನ್ನು ಕರೆಯಲಾಗುತ್ತದೆ?

Which Indian player is known as 'The Wall' in cricket?

a)

Rahul Dravid

b)

Sachin Tendulkar

c)

Wasim Jaffar

d)

Virat Kohli

5.

ಸಂಖ್ಯೆಗಳಾದ 5, 10, 15, 20 ಇದರ ಸರಾಸರಿ (Average) ಎಷ್ಟು?

What is the average of the numbers 5, 10, 15, and 20?

a)

12.5

b)

10

c)

7.5

d)

5

6.

ಪವಿತ್ರ ಕುರ್'ಆನಿನಲ್ಲಿ فَبِأَيِّ آلَاءِ رَبِّكُمَا تُكَذِّبَانِ ಎಂಬ ಆಯತ್ ಎಷ್ಟು ಸಲ ಆವರ್ತಿಸಿದೆ?

How many times is the verse 'فَبِأَيِّ آلَاءِ رَبِّكُمَا تُكَذِّبَانِ' repeated in the Holy Qur'an?

a)

31

b)

28

c)

33

d)

63

7.

ಪ್ರವಾದಿ (ﷺ) ಮಕ್ಕಳಲ್ಲಿ ಮೊದಲಿಗೆ ಜನಿಸಿದವರು ಯಾರು?

Who was the first child of the Prophet's (ﷺ)?

a)

ಇಬ್ರಾಹಿಂ (ರ)
Ibrahim (R)

b)

ಕಾಸಿಮ್ (ರ)
Khasim (R)

c)

ಫಾತಿಮಾ (ರ)
Fathima (R)

d)

ಝೈನಬ್ (ರ)
Zainab (R)

8.

ಭಾರತದಲ್ಲಿ ಸೂರ್ಯನು ಮೊದಲು ಯಾವ ರಾಜ್ಯದಲ್ಲಿ ಉದಯಿಸುತ್ತಾನೆ?

In which state of India does the sun rise first?

a)

Arunachal Pradesh

b)

Gujarat

c)

Rajasthan

d)

Jammu and Kashmir

9.

ನಾನು ಚಿಕ್ಕವನಿದ್ದಾಗ ಎತ್ತರವಾಗಿರುತ್ತೇನೆ, ವಯಸ್ಸಾದಾಗ ಕುಳ್ಳನಾಗಿತ್ತೇನೆ. ಕತ್ತಲೆಯಲ್ಲಿ ಏನನ್ನಾದರೂ ನೋಡಲು ನಾನು ನಿಮಗೆ ಸಹಾಯ ಮಾಡುತ್ತೇನೆ. ಹಾಗಾದರೆ ನಾನು ಯಾರು?

Tall when I am young and short when I am old. I will help you to see in dark. Who I am?

(a)  

10.

ಒಂದು ವರ್ಷದಲ್ಲಿ 28 ದಿನಗಳಿರುವ ಎಷ್ಟು ತಿಂಗಳುಗಳಿವೆ?

How many months in a year have 28 days?

a)

12

b)

1

c)

3

d)

6