Worksheetsಕಾರ್ಬನ್ ಮತ್ತು ಅದರ ಸಂಯುಕ್ತಗಳು
Total questions: 10
Worksheet time: 4mins
Name
Class
Date
1.
ಕಾರ್ಬನ್ ನ ಅತ್ಯಂತ ಹೊರ ಕಕ್ಷೆಯಲ್ಲಿ ರುವ ವೇಲೆನ್ಸ್ ಇಲೆಕ್ಟ್ರಾನುಗಳು
a)
2
b)
4
c)
6
d)
12
2.
ಭೂ ತೊಗಟೆಯಲ್ಲಿ ದೊರೆಯುವ ಖನಿಜ ರೂಪದ ಕಾರ್ಬನ್ ನ ಪ್ರಮಾಣ
a)
0.33%
b)
0.23%
c)
78%
d)
21%
3.
ಪರ್ಯಾಪ್ತ ಹೈಡ್ರೋಕಾರ್ಬನ್ ಗಳು......... ಹೊಂದಿವೆ
a)
ದ್ವಿಬಂಧ
b)
ತ್ರಿಬಂಧ
c)
ಏಕಬಂಧ
d)
a ಮತ್ತು b
4.
ವೇಲೆನ್ಸ್ ಇಲೆಕ್ಟ್ರಾನುಗಳ ಹಂಚಿಕೆಯಿಂದ ಉಂಟಾದ ಬಂಧ
a)
ಹೈಡ್ರೋಜನ್ ಬಂಧ
b)
ಅಯಾನಿಕ ಬಂಧ
c)
ಲೋಹೀಯ ಬಂಧ
d)
ಸಹವೇಲೆನ್ಸಿ ಬಂಧ
5.
ಕಾರ್ಬನ್ ಹೆಚ್ಚು ಸಂಯುಕ್ತಗಳನ್ನು ಹೊಂದಿರಲು ಕಾರಣವಾದ ವಿಶೇಷ ಗುಣ
a)
ಚತುರ್ವೇಲೆನ್ಸಿ
b)
ಕೆಟನೀಕರಣ
c)
ಸಹವೇಲೆನ್ಸಿ ಬಂಧ
d)
ಮೇಲಿನ ಎಲ್ಲವೂ
6.
ಕಾರ್ಬನ್ - ಕಾರ್ಬನ್ ನಡುವೆ ಕನಿಷ್ಟ ಒಂದು ತ್ರಿಬಂಧ ಹೊಂದಿರುವ ಹೈಡ್ರೋಕಾರ್ಬನ್ ವರ್ಗ
a)
ಆಲ್ಕೇನ್ ಗಳು
b)
ಸೈಕ್ಲೋ ಆಲ್ಕೇನ್ ಗಳು
c)
ಆಲ್ಕೈನ್ ಗಳು
d)
ಆಲ್ಕೀನ್ ಗಳು
7.
ಅತ್ಯಂತ ಸರಳ ಹೈಡ್ರೋಕಾರ್ಬನ್
a)
ಈಥೀನ್
b)
ಈಥೈನ್
c)
ಮೀಥೇನ್
d)
ಸೈಕ್ಲೋ ಪ್ರೋಪೇನ್
8.
ಬ್ಯೂಟೈನ್ ನ ಅಣು ಸೂತ್ರ
a)
C4 H10
b)
C3 H6
c)
C4 H6
d)
C3 H8
9.
ಸೈಕ್ಲೋ ಆಲ್ಕೇನ್ ಗಳ ಪ್ರಮುಖ ಗುಣ
a)
ಕವಲು ಸರಪಳಿ
b)
ಬೆಂಜೀನ್ ಉಂಗುರ
c)
ಮುಚ್ಚಿದ ಸರಪಳಿ
d)
ನೇರ ಸರಸರಪಳಿ
10.
ಆಲ್ಕೀನ್ ಗಳ ಸದಸ್ಯರ ಹೆಸರಿನ ಅಂತ್ಯ ಪ್ರತ್ಯಯ
a)
ಏನ್
b)
ಐನ್
c)
ಸೈಕ್ಲೋ
d)
ಈನ್
100 %
