wayground logo

Free Printable Worksheets

NEW

Font size

S
M
L
XL
Worksheets

ಪದ ಬಿಡಿಸಿ ಬರೆಯಿರಿ

Total questions: 10

Worksheet time: 5mins

Name
Class
Date
1.

ಚ್+ಔ+ಚ್+ಔ=

a)

ಚೌಚ

b)

ಚೌಚೌ

c)

ಚೋಚೌ

2.

ಯ್+ಔ+ವ್+ಅ+ನ್+ಅ=

a)

ಯೌವಾನಾ

b)

ಯಿನವ

c)

ಯೌವನ

3.

ಜ್+ಓ+ಗ್+ಉ+ಳ್+ಅ=

a)

ಜೋಗುಳ

b)

ಜೊಗುಳಾ

c)

ಜೇಗುಳ

4.

ಸ್+ಒ+ಗ್+ಅ+ಸ್+ಉ=

a)

ಸೋಗಸು

b)

ಸುಗಸೂ

c)

ಸೊಗಸು

5.

ಶ್+ಅಂ+ಖ್+ಅ=

a)

ಶಂಖ

b)

ಶಂಖಾ

c)

ಶಃಖ

6.

ರ್+ಐ+ತ್+ಅ=

a)

ರೃತ

b)

ರೈತ

c)

ರೈತಾ

7.

ಕ್+ಉ+ದ್+ಉ+ರ್+ಎ=

a)

ಕೂದೂರೆ

b)

ಕುದೂರೆ

c)

ಕುದುರೆ

8.

ಉಂ+ಗ್+ಉ+ರ್+ಅ=

a)

ಉಂಗುರ

b)

ಉಗರ

c)

ಉಂಗೂರ

9.

ನ್+ಅ+ವ್+ಇ+ಲ್+ಉ=

a)

ನವೀಲೂ

b)

ನವಿಲು

c)

ನಾವಿಲು

10.

ಸ್+ಐ+ನ್+ಇ+ಕ್+ಅ=

a)

ಸೈನೀಕ

b)

ಸೃನಿಕ

c)

ಸೈನಿಕ