NEW
Font size
Worksheetsಸಮಾಂತರ ಶ್ರೇಢಿಯ ರಸಪ್ರಶ್ನೆ
Total questions: 10
Worksheet time: 5mins
ಕೆಳಗಿನವುಗಳಲ್ಲಿ ಸಮಾಂತರ ಶ್ರೇಢಿ
A. 2, 3, 5,...
B. 1, 2, 1...
C. 2, 4, 8...
D. 5, 3, 1...
a n =3n+2 ಆದರೆ ಸಮಾಂತರ ಶ್ರೇಢಿಯ 5 ನೇ ಪದ
A. 10
B. 15
C. 17
D. 20
ಒಂದು ಸಮಾಂತರ ಶ್ರೇಢಿಯ ಸಾಮಾನ್ಯ ರೂಪವು ಈ ಕೆಳಗಿನಂತಿದೆ, a, a+2d, a+4d,... ಹಾಗಾದರೆ ಶ್ರೇಢಿಯ n ನೇ ಪದ
A. a + (n-1) d
B. a+ (2n-1) d
C. 2a + (n-1) d
D. a + (n-1) 2d
ಮೊದಲ n ಸ್ವಾಭಾವಿಕ ಸಂಖ್ಯೆಗಳ ಮೊತ್ತ ಕಂಡು ಹಿಡಿಯುವ ಸೂತ್ರ
A. n (n-1) / 2
B. n (n+1)
C. n (n+1) / 2
D. n (n+2) / 2
ಮೊದಲ n ಬೆಸ ಸ್ವಾಭಾವಿಕ ಸಂಖ್ಯೆಗಳ ಮೊತ್ತ
A. n 3
B. n
C. n 2
D. n 4
3, 0 -3... ಸಮಾಂತರ ಶ್ರೇಢಿಯ ಸಾಮಾನ್ಯ ವ್ಯತ್ಯಾಸ
A. 3
B. 0
C. -3
D. 1
ಸಮಾಂತರ ಶ್ರೇಢಿಯ ಮೊದಲ n ಪದಗಳ ಮೊತ್ತ ಕಂಡು ಹಿಡಯುವ ಸೂತ್ರ
Sn=n/2 ⌈2a+(n+1)d⌉
Sn=2n⌈a+(n−1)d⌉
Sn=2n⌈2a+(n−1)d⌉
Sn=2n⌈a+(n−2)d⌉
ಸಮಾಂತರ ಶ್ರೇಢಿಯ ಮೊದಲ n ಪದಗಳ ಮೊತ್ತ Sn=4n2-2 ಆದರೆ ಸಮಾಂತರ ಶ್ರೇಢಿಯ 2 ನೇ ಪದ
12
10
14
8
ಮೊದಲ ಪದ 4 ಮತ್ತು ಸಾಮಾನ್ಯ ವ್ಯತ್ಯಾಸ 5 ಇರುವ ಸಮಾಂತರ ಶ್ರೇಢಿಯ 10 ನೇ ಪದ
45
46
48
49
4, -2, -8, . . . ಸಮಾಂತರ ಶ್ರೇಢಿಯ ಸಾಮಾನ್ಯ ವ್ಯತ್ಯಾಸ
4
-6
6
-4
