wayground logo

Free Printable Worksheets

Font size

S
M
L
XL
Worksheets

ಜೀವಿಗಳು ಹೇಗೆ ಸಂತಾನೋತ್ಪತ್ತಿ ನಡೆಸುತ್ತವೆ

Total questions: 167

Worksheet time: 2hrs 40mins

Name
Class
Date
1.

ಸಂತಾನೋತ್ಪತ್ತಿಯ ವಿಧಗಳು

a)

2

b)

3

c)

4

d)

5

2.

ಕೆಳಮಟ್ಟದ ಜೀವಿಗಳಿಲ್ಲ ನಡೆಯುವ ಸಂತಾನೋತ್ಪತ್ತಿಯ ವಿಧ

a)

ಲೈಂಗಿಕ ರೀತಿಯ ಸಂತಾನೋತ್ಪತ್ತಿ

b)

ಅಲೈಂಗಿಕ ರೀತಿಯ ಸಂತಾನೋತ್ಪತ್ತಿ

3.

ಮೇಲ್ಮಟ್ಟದ ಜೀವಿಗಳಲ್ಲಿ ನಡೆಯುವ ಸಂತಾನೋತ್ಪತ್ತಿಯ ವಿಧ

a)

ಲೈಂಗಿಕ ರೀತಿಯ ಸಂತಾನೋತ್ಪತ್ತಿ

b)

ಅಲೈಂಗಿಕ ರೀತಿಯ ಸಂತಾನೋತ್ಪತ್ತಿ

4.

ಸ್ತ್ರೀಯರಲ್ಲಿ ಉತ್ಪತ್ತಿಯಾಗುವ ಲೈಂಗಿಕಹಾರ್ಮೋನ್

a)

ಈಸ್ಟ್ರೋಜನ್

b)

ಟೆಸ್ಟೋಸ್ಟಿರಾನ್

5.

ಸ್ತ್ರೀಯರಲ್ಲಿ ಉತ್ಪತ್ತಿಯಾಗುವ ಲೈಂಗಿಕಹಾರ್ಮೋನ್

a)

ಈಸ್ಟ್ರೋಜನ್

b)

ಟೆಸ್ಟೋಸ್ಟಿರಾನ್

6.

ಪುರುಷರಲ್ಲಿ ಉತ್ಪತ್ತಿಯಾಗುವ ಲೈಂಗಿಕ ಹಾರ್ಮೋನ್

a)

ಟೆಸ್ಟೋಸ್ಟಿರಾನ್

b)

ಇಸ್ಟ್ರೋಜನ್

7.

ಅಮೀಬಾದಲ್ಲಿ ನಡೆಯುವ ಸಂತಾನೋತ್ಪತ್ತಿಯ ವಿಧ

a)

ವಿದಳ್ನನ

b)

ಪುನರ್ತ್ಪತ್ತಿ

8.

ಲೈಂಗಿಕ ರೀತಿಯ ಸಂತಾನೋತ್ಪತ್ತಿಯ ಒಟ್ಟು ವಿಧಗಳು

a)

5

b)

6

9.

ಬ್ರೆಡ್ ಮೌಲ್ಡಿನಲ್ಲಿ ನಡೆಯುವ ಸಂತಾನೋತ್ಪತ್ತಿಯ ವಿಧ

a)

ತುಂಡರಿಕೆ

b)

ಬೀಜಕಗಳ ಉತ್ಪಾದನೆ

10.

ಹೈಡ್ರಾದಲ್ಲಿ ನಡೆಯುವ ಸಂತಾನೋತ್ಪತ್ತಿಯ ವಿಧ

a)

ವಿದಳನ

b)

ಮಗ್ಗ ವಿ ಕೆ

11.

ಬಹು ವಿಧಗಳನ್ನು ನಡೆಯುವ ಜೀವಿ

a)

ಅಮೀಬಾ

b)

ಪ್ಲಾಸ್ಮೊಡಿಯಂ

12.

ಪ್ಲಾನೇರಿಯ ದಲ್ಲಿ ಕಂಡುಬರುವ ಸಂತಾನೋತ್ಪತ್ತಿಯ ವಿಧ

a)

ಬಹುವಿ ದ ಳನ

b)

ಪುನರ್ ಉತ್ಪತ್ತಿ

13.

ಕಾಯಜಾ ರೀತಿಯ ಸಂತಾನ ಉತ್ಪತ್ತಿ ಕಂಡುಬರುವ ಜೀವಿ

a)

ಮಾವು

b)

ಅಮೀಬಾ

14.

ಜೀವಿಗಳ ಉಳಿವಿಗೆ ಕಾರಣವಾದ ಅಂಶ

a)

ಭಿನ್ನತೆ

b)

ಭಿನ್ನತೆ ಸಮ್ಯತೆ

15.

ಜೀವಿಗಳ ಉಳಿವಿಗೆ ಕಾರಣವಾದ ಅಂಶ

a)

ಭಿನ್ನತೆ

b)

ಭಿನ್ನತೆ ಸಮ್ಯತೆ

16.

ಲಿಂಗಾನು ಕೋಶಗಳಲ್ಲಿ ನಡೆಯುವ ಕೋಶ ವಿಭಜನೆ

a)

ಮೈ ಟಸಿಸ್

b)

ಮಿಯಾಸಿಸ್

17.

ಒಂದು ಪ್ರಭೇದದ ಜೀವಿಯ ಸಂತತಿ ಮುಂದುವರಿಯಲು ಕಾರಣ

a)

ಉತ್ಪಾದನೆ

b)

ಪುನರುತ್ಪಾದನೆ

c)

ಸಂತಾನೋತ್ಪತ್ತಿ

d)

ವಿಂಗಡನೆ

18.

ಸಂತಾನೋತ್ಪತ್ತಿಯಲ್ಲಿ ಗಂಡು ಲಿಂಗಾಣು ಮತ್ತು ಹೆಣ್ಣು ಲಿಂಗಾಣುಗಳ ಸಂಯೋಜನೆಯೇ

a)

ಕಾಯಜ ಸಂತಾನೋತ್ಪತ್ತಿ

b)

ನಿರ್ಲಿಂಗ ರೀತಿಯ ಸಂತಾನೋತ್ಪತ್ತಿ

c)

ಲೈಂಗಿಕ ಸಂತಾನೋತ್ಪತ್ತಿ

d)

ಯಾವುದೂ ಅಲ್ಲ

19.

ಸಸ್ಯದಲ್ಲಿ ಸಂತಾನೋತ್ಪತ್ತಿ ನಡೆಯುವ ಭಾಗ

a)

ಎಲೆ

b)

ಕಾಂಡ

c)

ಹೂವು

d)

ಮೊಗ್ಗು

20.

ಹೂವಿನಲ್ಲಿ ಕೀಟಗಳನ್ನು ಆಕರ್ಷಿಸಲು ಎರ್ಪಾಡಾದ ಭಾಗ

a)

ಅಂಡಾಶಯ

b)

ಪುಷ್ಪ ಪತ್ರ

c)

ಪುಷ್ಪ ದಳ

d)

ಪುಷ್ಪ ತೊಟ್ಟು

21.

ಹೂವಿನಲ್ಲಿ ಕಂಡುಬರುವ ಗಂಡು ಸಂತಾನೋತ್ಪತ್ತಿಯ ಭಾಗ

a)

ಅಂಡಾಶಯ

b)

ಕೆಸರ

c)

ಪುಷ್ಪ ದಳ

d)

ಪುಷ್ಪ ಪತ್ರ

22.

ಹೂವಿನಲ್ಲಿ ಕಂಡುಬರುವ ಹೆಣ್ಣು ಸಂತಾನೋತ್ಪತ್ತಿಯ ಭಾಗ

a)

ಕೆಸರ

b)

ಶಲಾಕೆ

c)

ಪುಷ್ಪ ತೊಟ್ಟು

d)

ದಳ

23.

ಹೂವಿನಲ್ಲಿ ಉತ್ಪತ್ತಿಯಾಗುವ ಗಂಡು ಲಿಂಗಾಣು

a)

ಅಂಡಕ

b)

ಶಲಾಕೆ

c)

ಪರಾಗರೇಣು

d)

ಪರಾಗ ಕೋಶ

24.

ಪರಾಗ ರೇಣುಗಳು ಶಲಾಕಾಗ್ರಾದ ಮೇಲೆ ವರ್ಗಾವಣೆಯಾಗುವ ಪ್ರಕ್ರಿಯೆಯೇ

a)

ನಿಶೆಚನ

b)

ಪರಾಗ ಸ್ಪರ್ಶ

c)

ವರ್ಗಾವಣೆ

d)

ಯಾವುದೂ ಅಲ್ಲ

25.

ಬೀಜಗಳು ಉಂಟಾಗುವುದು ಈ ಭಾಗದಿಂದ

a)

ಅಂಡಾಶಯ

b)

ಶಲಾಕಾಗ್ರಾ

c)

ಪರಾಗರೇಣು

d)

ಅಂಡಕ

26.

ಮಾನವರಲ್ಲಿ ಹೆಣ್ಣು ಸಂತಾನೋತ್ಪತ್ತಿಯ ಯಾವ ಭಾಗದಲ್ಲಿ ಭ್ರೂಣ ಬೆಳೆಯುತ್ತದೆ

a)

ಫೆಲೋಪಿಯನ್ ನಾಳ

b)

ಗರ್ಭಕೋಶ

c)

ಅಂಡಾಶಯ

d)

ಯೋನಿ

27.

ಮಾನವರಲ್ಲಿ ಗಂಡು ಲಿಂಗಾಣು

a)

ಅಂಡಾಶಯ

b)

ಅಂಡಾಣು

c)

ವೀರ್ಯಾಣು

d)

ವೃಷಣ

28.

ವೀರ್ಯಾಣುಗಳು ಉತ್ಪತ್ತಿಯಾಗುವ ಭಾಗ

a)

ಅಂಡಾಶಯ

b)

ವೃಷಣ

c)

ವೀರ್ಯ ನಾಳ

d)

ಅಂಡನಾಳ

29.

ಮೊಗ್ಗಿನ ಅವಸ್ಥೆಯಲ್ಲಿ ಹೂವನ್ನು ಕಾಪಾಡುವ ಭಾಗ

a)

ಪುಷ್ಪ ದಳ

b)

ಪುಷ್ಪ ತೊಟ್ಟು

c)

ಪುಷ್ಪ ಪತ್ರ

d)

ಶಲಾಕೆ

30.

ಪರಾಗ ಕೋಶವು ಈ ಕೆಳಗಿನವುಗಳನ್ನು ಹೊಂದಿದೆ

a)

ಅಂಡಾಣು

b)

ವೀರ್ಯಾಣು

c)

ಪರಾಗರೇಣು

d)

ಅಂಡ ಕ

31.

ಸಂತಾನೋತ್ಪತ್ತಿ ನಡೆಸುವ ಜೀವಿಗಳು ಬಹುತೇಕ ತಮ್ಮನ್ನೇ ಹೋಲುವ ಹೊಸ ಜೀವಿಗಳನ್ನು ಸೃಷ್ಟಿಸುತ್ತವೆ.ಇದಕ್ಕೆ ಕಾರಣಗಳು

a)

ಜೀವಿಗಳ ಪೀಳಿಗೆಯು ನಿರಂತರವಾಗಿ ಮುಂದುವರಿಯಲು

b)

ಜೀವ ವೈವಿಧ್ಯತೆ ಅಳಿಸಲು

c)

ಜೀವ ವೈವಿಧ್ಯತೆ ಸೃಷ್ಟಿಗೆ

d)

ಪರಿಸರ ಸಮತೋಲನಕ್ಕೆ

e)

ಪರಿಸರ ಅಸಮತೋಲನಕ್ಕೆ

32.

ಡಿಎನ್‍ಎ--------------------- ಸಂಶ್ಲೇಷಿಸುವ ಮಾಹಿತಿಯ ಆಕರವಾಗಿದೆ.

a)

ಪ್ರೋಟೀನ್‍ಗಳನ್ನು

b)

ಕೊಬ್ಬುಗಳನ್ನು

c)

ವಿಟಾಮಿನ್‌ ಗಳನ್ನು

d)

ನಾರುಗಳನ್ನು

33.

ಡಿಎನ್‍ಎ ಸ್ವಪ್ರತೀಕರಣ ಪ್ರಕ್ರಿಯೆಯು ಪ್ರತಿಬಾರಿಯೂ ಕೆಲವು ಭಿನ್ನತೆಗಳನ್ನು ಹೊಂದಿರುತ್ತವೆ (true/false)

(a)  

34.

ಏಕ ಜೀವಿಗಳಿಂದ ಬಳಸಲಾದ ಸಂತಾನೋತ್ಪತ್ತಿ ವಿಧಾನಗಳು

a)

ವಿದಳನ

ತುಂಡರಿಕೆ

b)

ಇಲ್ಲಿರುವ ಯಾವುದೂ ಅಲ್ಲ

c)

ಪುನರುತ್ಪಾದನೆ

ಮೊಗ್ಗುವಿಕೆ

d)

ಕಾಯಜ ಸಂತಾನೋತ್ಪತಿ

ಬೀಜಕಗಳ ಉತ್ಪಾದನೆ

35.

ಸ್ಪೈರೋಗೈರಾ ಬೆಳವಣಿಗೆ ಹೊಂದಿದ ನಂತರ ಸಣ್ಣಸಣ್ಣ ತುಂಡುಗಳಾಗಿ ವಿಭಜನೆ ಹೊಂದುವುದಿಲ್ಲ. (true/false)

(a)  

36.

ಹೈಡ್ರಾ ದ ಸಂತಾನೋತ್ಪತ್ತಿ ಹಂತಗಳನ್ನು ಗುರುತಿಸಿ

a)

ಹೈಡ್ರಾ ದ ನಿರ್ದಿಷ್ಟ ಭಾಗದಲ್ಲಿ ಪುನರಾವರ್ತಿತ ಕೋಶವಿಭಜನೆಯಿಂದ ಒಂದು ಮೊಗ್ಗು ಬಾಹ್ಯವೃದ್ಧಿಯಾಗಿ ಬೆಳೆಯುತ್ತದೆ

b)

ಮೊಗ್ಗುಗಳು ಸಣ್ಣ ಜೀವಿಗಳಾಗಿ ಬೆಳೆಯುತ್ತವೆ

c)

ಮೊಗ್ಗುಗಳು ಸಣ್ಣ ಜೀವಿಗಳಾಗಿ ಬೆಳೆಯುವುದಿಲ್ಲ

d)

ಪೂರ್ಣ ಬೆಳೆದ ನಂತರ ಮಾತೃದೇಹದಿಂದ ಬೇರ್ಪಟ್ಟು ಹೊಸ ಸ್ವತಂತ್ರ ಜೀವಿಗಳಾಗುತ್ತವೆ.

e)

ಪೂರ್ಣ ಬೆಳೆದ ನಂತರ ಮಾತೃದೇಹದಿಂದ ಬೇರ್ಪಟ್ಟು ಹೊಸ ಸ್ವತಂತ್ರ ಜೀವಿಗಳಾಗುವುದಿಲ್ಲ.

37.

ಲೈಂಗಿಕ ರೀತಿಯ ಸಂತಾನೋತ್ಪತ್ತಿ ಏಕೆ ಬೇಕು ?

a)

ಹೆಚ್ಚು ಭಿನ್ನತೆ ಉಂಟುಮಾಡಲು

b)

ಕಡಿಮೆ ಭಿನ್ನತೆ ಉಂಟುಮಾಡಲು

c)

DNA ಯ ರೂಪಾಂತರ ಪ್ರಕ್ರಿಯೆ ವೇಗ ಹೆಚ್ಚಿಸಲು

d)

ವರ್ಣ ತಂತುಗಳ ಸಂಖ್ಯೆ ಸ್ಥಿರವಾಗಿಡಲು

e)

ವರ್ಣ ತಂತುಗಳ ಸಂಖ್ಯೆ ಅಸ್ಥಿರವಾಗಿಡಲು

38.

ಗಂಡು ಲಿಂಗಾಣುವಿನ ಲಕ್ಷಣಗಳನ್ನು ಗುರುತಿಸಿ

a)

ಚಲನಶೀಲ

b)

ಚಲನಶೀಲವಲ್ಲ

c)

ಚಿಕ್ಕದು

d)

ದೊಡ್ಡದು

39.

ಹೆಣ್ಣು ಲಿಂಗಾಣುವಿನ ಗುಣಗಳನ್ನು ಗುರುತಿಸಿ

a)

ಸ್ಥಿರವಾಗಿರುವುದು

b)

ಚಲನಶೀಲ

c)

ದೊಡ್ಡದು

d)

ಸಂಗ್ರಹಿತ ಆಹಾರ ಹೊಂದಿರುವುದು

e)

ಚಿಕ್ಕದು

40.

ಕಲ್ಲಂಗಡಿ ಏಕ ಲಿಂಗಿ ಹೂ (ಕೇವಲ ಕೇಸರ ಅಥವಾ ಶಲಾಕ ಹೊಂದಿರುವುದು) (true/false)

(a)  

41.

ಜೀವಿಗಳು ಬದುಕುಳಿಯಲು ಅವಶ್ಯಕತೆ ಇಲ್ಲದ ಸಂತಾನೋತ್ಪತ್ತಿ ಕ್ರಿಯೆಯನ್ನು ಏಕೆ ನಡೆಸುತ್ತವೆ?

a)

ತಮ್ಮ ರೂಪಗಳನ್ನು ಉತ್ತಮಪಡಿಸಿಕೊಳ್ಳಲು

b)

ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು

c)

ತಮ್ಮ ರಕ್ಷಣೆ ಮಾಡಿಕೊಳ್ಳಲು

d)

ತಮ್ಮ ಬೆಳವಣಿಗೆಗೆ ಶಕ್ತಿ ಪಡೆಯಲು

42.

DNA ಅನ್ನು ವಿಸ್ತರಿಸಿ ಬರೆದಾಗ

a)

ಡೀ ಆಕ್ಸಿ ರಿಬ್ಬನ್ ನ್ಯೂಕ್ಲಿಕ್ ಆಮ್ಲ

b)

ಡೇಕ್ಸ್ಟ್ರೋ ರೈಬೋ ನ್ಯೂಕ್ಲಿಕ್ ಆಮ್ಲ

c)

ಡಿವಿಡೆಂಡ್ ನ್ಯೂ ಕ್ಲಿಯೋಟೈಡ್ ಆಮ್ಲ

d)

ಡೀ ಆಕ್ಸಿ ರೈಬೋ ನ್ಯೂಕ್ಲಿಕ್ ಆಮ್ಲ

43.

ತಮ್ಮ ತಮ್ಮಲ್ಲೇ ಪ್ರಜನನ ಕ್ರಿಯೆ ನಡೆಸಿ ಫಲವಂತ ಪೀಳಿಗೆಯನ್ನು ಉತ್ಪತ್ತಿ ಮಾಡಬಲ್ಲ ಜೀವಿಗಳ ಗುಂಪಿಗೆ ಹೀಗೆನ್ನುವರು

a)

ಜಾತಿ

b)

ಸಾಮ್ರಾಜ್ಯ

c)

ವಂಶ

d)

ಪ್ರಭೇದ

44.

ಯಾವ ಸಂತಾನೋತ್ಪತ್ತಿ ಕ್ರಿಯೆಯ ಪ್ರಕಾರದಲ್ಲಿ ಹೊಸ ಪೀಳಿಗೆಗಳು ಒಂದೇ ಜೀವಿಯಿಂದ ಉತ್ಪತ್ತಿಯಾಗಿರುತ್ತವೆ

a)

ಲೈಂಗಿಕ ಸಂತಾನೋತ್ಪತ್ತಿ

b)

ಅಲೈಂಗಿಕ ಸಂತಾನೋತ್ಪತ್ತಿ

c)

ಮೇಲಿನ ಎರಡೂ ಸರಿ

d)

ಯಾವುದೂ ಅಲ್ಲ

45.

ಈ ಕೆಳಗಿನವುಗಳಲ್ಲಿ ಯಾವುದು ಅಲೈಂಗಿಕ ಸಂತಾನೋತ್ಪತ್ತಿಗೆ ಉದಾಹರಣೆಯಾಗಿದೆ

a)

ಕಬ್ಬು

b)

ಬೇವು

c)

ಹುಣಸೆ

d)

ಮಾವು

46.

ಕೋಶ ವಿಭಜನೆಯ ಸಮಯದಲ್ಲಿ ಜೀವಿಯು ಎರಡು ಸಮ ಭಾಗಗಳಾಗಿ ವಿಭಜನೆ ಹೊಂದಿ ಹೊಸ ಜೀವಿಗಳಾಗಿ ಸೃಷ್ಟಿಯಾಗುವ ಪ್ರಕ್ರಿಯೆಗೆ ಹೀಗೆನ್ನುವರು

a)

ತುಂಡರಿಕೆ

b)

ಪುನರುತ್ಪಾದನೆ

c)

ವಿದಳನ

d)

ಮೊಗ್ಗುವಿಕೆ

47.

ಮಲೇರಿಯಾ ರೋಗವನ್ನು ಉಂಟುಮಾಡುವ ಪರೋಪಜೀವಿ ಪ್ಲಾಸ್ಮೋಡಿಯಂ ನಲ್ಲಿ ಈ ರೀತಿಯ ಸಂತಾನೋತ್ಪತ್ತಿ ಕಂಡುಬರುತ್ತದೆ

a)

ತುಂಡರಿಕೆ

b)

ಪುನರುತ್ಪಾದನೆ

c)

ವಿದಳನ

d)

ಮೊಗ್ಗುವಿಕೆ

48.

ಜೀವಿಯು ಯಾವುದೋ ಕಾರಣದಿಂದ ತುಂಡಾದರೆ ಅಥವಾ ಅನೇಕ ಚೂರುಗಳಾಗಿ ಮುರಿದು ಹೋದರೆ ಇಂತಹ ಅನೇಕ ಚೂರುಗಳು ಪ್ರತ್ಯೇಕ ಜೀವಿಗಳಾಗಿ ಬೆಳೆಯುವ ವಿಧಾನಕ್ಕೆ ಈ ಹೆಸರಿದೆ

a)

ತುಂಡರಿಕೆ

b)

ಪುನರುತ್ಪಾದನೆ

c)

ವಿದಳನ

d)

ಮೊಗ್ಗುವಿಕೆ

49.

ಸೂಕ್ತ ಪರಿಸ್ಥಿತಿಗಳಲ್ಲಿ ಅನೇಕ ಸಸ್ಯಗಳ ಬೇರು, ಕಾಂಡ ಅಥವಾ ಎಲೆಗಳ ಅಂತಹ ಭಾಗಗಳು ಹೊಸ ಸಸ್ಯಗಳ ಆಗಿ ಬೆಳೆಯುವ ವಿಧಾನಕ್ಕೆ ಹೀಗೆಂದು ಕರೆಯುವರು

a)

ಕಾಯಜ ರೀತಿಯ ಸಂತಾನೋತ್ಪತ್ತಿ

b)

ಪುನರುತ್ಪಾದನೆ

c)

ವಿದಳನ

d)

ತುಂಡರಿಕೆ

50.

ಈ ಕೆಳಗಿನ ಯಾವ ಜೀವಿಯು ಬೀಜಕಗಳ ಉತ್ಪಾದನೆಯಿಂದ ಸಂತನೋತ್ಪತ್ತಿ ಕ್ರಿಯೆಯನ್ನು ನಡೆಸುತ್ತದೆ

a)

ಬ್ರಯೋ ಫಿಲ್ಲಮ್

b)

ಪ್ಲಾಸ್ಮೊಡಿಯಂ

c)

ರೈಜೋಪಸ್

d)

ಹೈಡ್ರಾ

51.

ಬ್ರೆಡ್ ನ ಮೇಲೆ ಬೆಳೆದ ದಾರದಂತಹ (ಸಂತಾನೋತ್ಪತ್ತಿ ನಡೆಸುವ ಭಾಗಗಳು ಅಲ್ಲ) ರಚನೆಗಳನ್ನು ಹೀಗೆಂದು ಕರೆಯುತ್ತಾರೆ

a)

ಬೀಜಕ ದಾನಿ

b)

ರನ್ನರ್

c)

ಹೈಫೆ

d)

ಮೇಲಿನ ಎಲ್ಲವೂ

52.

ಒಂದು ಮಾದರಿ ಹೂವಿನಲ್ಲಿ ಗಂಡ ಸಂತಾನೋತ್ಪತ್ತಿಯ ಭಾಗವೆಂದರೆ

a)

ಶಲಾಕ

b)

ಕೇಸರ

c)

ಅಂಡಾಶಯ

d)

ಪರಾಗ ನಳಿಕೆ

53.

ಈ ಕೆಳಗಿನವುಗಳಲ್ಲಿ ಯಾವುದು ದ್ವಿಲಿಂಗಿ ಸಸ್ಯವಾಗಿದೆ

a)

ಪಪ್ಪಾಯ

b)

ಸೇಬು

c)

ಕಲ್ಲಂಗಡಿ

d)

ದಾಸವಾಳ

54.

ಅದೇ ಹೂವಿನ ಕೇಸರವು ಅದೇ ಹೂವಿನ ಶಲಾಕಾಗ್ರದ ಮೇಲೆ ಬಿದ್ದರೆ ಅಂತಹ ಸಂತಾನೋತ್ಪತ್ತಿ ಕರೆಯನ್ನು ಹೀಗೆನ್ನುವರು

a)

ಸ್ವಕೀಯ ಪರಾಗಸ್ಪರ್ಶ ಕ್ರಿಯೆ

b)

ಪರಕೀಯ ಪರಾಗಸ್ಪರ್ಶ ಕ್ರಿಯೆ

c)

ಪರಾಗಸ್ಪರ್ಶ ಕ್ರಿಯೆ

d)

ಅಲೈಂಗಿಕ ಸಂತಾನೋತ್ಪತ್ತಿ ಕ್ರಿಯೆ

55.

ಈ ವಿಧದ ಸಂತಾನೋತ್ಪತ್ತಿ ಕ್ರಿಯೆ ನಡೆಯಲು ಮಾಧ್ಯಮದ (ಮಧ್ಯವರ್ತಿ ಜೀವಿಗಳು) ಅವಶ್ಯಕತೆ ಇದೆ

a)

ಸ್ವಕೀಯ ಪರಾಗಸ್ಪರ್ಶ ಕ್ರಿಯೆ

b)

ಪರಕೀಯ ಪರಾಗಸ್ಪರ್ಶ ಕ್ರಿಯೆ

c)

ಮೇಲಿನ ಎರಡು ಸರಿ

d)

ಯಾವುದು ಅಲ್ಲ

56.

ಪ್ರೌಢ ಗಂಡು ಮಕ್ಕಳ ಗುಣಲಕ್ಷಣಗಳಿಗೆ ಕಾರಣವಾದ ಹಾರ್ಮೋನ್ ಯಾವುದು

a)

ಪ್ರೊಜೆಸ್ಟಿರಾನ್

b)

ಥೈರಾಕ್ಸಿನ್

c)

ಟೆಸ್ಟೊಸ್ಟಿರಾನ್

d)

ಅಡ್ರಿನಲಿನ್

57.

ಪ್ರೌಢ ಹೆಣ್ಣುಮಕ್ಕಳ ಗುಣಲಕ್ಷಣಗಳಿಗೆ ಕಾರಣವಾದ ಹಾರ್ಮೋನ್ ಯಾವುದು

a)

ಪ್ರೊಜೆಸ್ಟಿರಾನ್

b)

ಥೈರಾಕ್ಸಿನ್

c)

ಟೆಸ್ಟೊಸ್ಟಿರಾನ್

d)

ಅಡ್ರಿನಲಿನ್

58.

ವೀರ್ಯಾಣುಗಳು ಇಲ್ಲಿ ಉತ್ಪತ್ತಿಯಾಗುತ್ತವೆ

a)

ಮೂತ್ರಕೋಶ ಗಳಲ್ಲಿ

b)

ವೃಷಣಗಳಲ್ಲಿ

c)

ವೀರ್ಯ ಕೋಶಿಕೆಗಳಲ್ಲಿ

d)

ಶಿಶ್ನದಲ್ಲಿ

59.

ಅಂಡಕಗಳು ಎಲ್ಲಿ ಉತ್ಪತ್ತಿಯಾಗುತ್ತವೆ

a)

ಅಂಡಾಶಯ

b)

ಫೇಲೋಪಿಯನ್ ನಾಳ

c)

ಗರ್ಭಕೋಶ

d)

ಯೋನಿ

60.

ಈ ರಚನೆಯ ಮೂಲಕ ಭ್ರೂಣವು ತನ್ನ ತಾಯಿಯ ರಕ್ತದ ಮೂಲಕ ಆಹಾರವನ್ನು ಪಡೆದುಕೊಳ್ಳುತ್ತದೆ

a)

ಅಂಡಾಶಯ

b)

ಜರಾಯು

c)

ಗರ್ಭಕೋಶ

d)

ಅಂಡನಾಳ

61.

ಮಗುವು ತಾಯಿಯ ದೇಹದೊಳಗೆ ಸಂಪೂರ್ಣವಾಗಿ ಬೆಳೆಯಲು ತೆಗೆದುಕೊಳ್ಳುವ ಅಂದಾಜು ಕಾಲ

a)

7 ತಿಂಗಳು 9 ದಿನ

b)

6 ತಿಂಗಳು 15 ದಿನ

c)

4 ತಿಂಗಳು 12 ದಿನ

d)

9 ತಿಂಗಳು 0 ದಿನ

62.

ಇವುಗಳಲ್ಲಿ ಗರ್ಭಧಾರಣೆಯನ್ನು ತಡೆಯಲು ಇರುವ ವಿಧಾನ/ಗಳು ಎಂದರೆ

a)

ಕಾಂಡೊಮ್ ಬಳಕೆ

b)

ಮಾತ್ರೆ ಗಳನ್ನು ಬಳಸುವುದು

c)

ವಂಕಿ ಅಥವಾ ಕಾಪರ್-ಟಿ ಬಳಸುವುದು

d)

ಮೇಲಿನ ಎಲ್ಲವೂ ಸರಿ

63.

ಅಲೈಂಗಿಕ ಸಂತಾನೋತ್ಪತ್ತಿಯು

a)

ವಿಶೇಷ ಜೀವಕೋಶಗಳ ಸಮ್ಮಿಲನ ಕ್ರಿಯೆ

b)

ಎಲ್ಲಾ ಜೀವಿಗಳು ಸಂತಾನೋತ್ಪತ್ತಿ ಕ್ರಿಯೆ ನಡೆಸುವ ಒಂದು ವಿಧಾನ

c)

ತಳೀಯವಾಗಿ ಒಂದೇ ರೀತಿಯ ಸಂತತಿ ಉಂಟಾಗುವ ಒಂದು ವಿಧಾನ

d)

ಒಂದಕ್ಕಿಂತ ಹೆಚ್ಚು ಪೋಷಕರನ್ನು ಒಳಗೊಂಡಿರುವ ಒಂದು ವಿಧಾನ

64.

ಬೀಜಗಳನ್ನು ಉತ್ಪತ್ತಿ ಮಾಡುವ ಸಾಮರ್ಥ್ಯ ಕಳೆದುಕೊಂಡಿರುವ ಸಸ್ಯಗಳ ಗುಂಪು

a)

ಮಲ್ಲಿಗೆ, ಗುಲಾಬಿ, ಬಾಳೆ

b)

ತೆಂಗು, ಅಡಿಕೆ, ಬಾಳೆ

c)

ಜೋಳ, ನವಣೆ, ನುಗ್ಗೆ

d)

ಗುಲಾಬಿ, ತೆಂಗು, ಮಲ್ಲಿಗೆ

65.

ಸಂತಾನೋತ್ಪತ್ತಿಗಾಗಿ ಮೊಗ್ಗುವಿಕೆ ವಿಧಾನ ಅನುಸರಿಸುವ ಜೀವಿ

a)

ಅಮೀಬಾ

b)

ಪ್ಲಾಸ್ಮೋಡಿಯಂ

c)

ಲಿಶ್ಮೇನಿಯಾ

d)

ಹೈಡ್ರಾ

66.

ಕಬ್ಬು ಬೆಳೆಯಲು ರೈತನು ಅನುಸರಿಸಬೇಕಾದ ವಿಧಾನ

a)

ತುಂಡರಿಕೆ

b)

ಮೊಗ್ಗುವಿಕೆ

c)

ವಿದಳನ

d)

ಕಾಯಜ ಸಂತಾನೋತ್ಪತ್ತಿ

67.

ನಿಶ್ಚಿತ ಸಮತಲದಲ್ಲಿ ವಿಭಜನೆಗೊಂಡು ಸಂತಾನೋತ್ಪತ್ತಿ ಉಂಟುಮಾಡುವ ಜೀವಿ

a)

ಬ್ರಯೋಫಿಲ್ಲಂ

b)

ಲಿಶ್ಮೇನಿಯಾ

c)

ಪ್ಲಾಸ್ಮೋಡಿಯಂ

d)

ಹೈಡ್ರಾ

68.

ಲೈಂಗಿಕವಾಗಿ ಹರಡುವ ರೋಗದಿಂದ ವ್ಯಕ್ತಿಯನ್ನು ರಕ್ಷಿಸುವ ಗರ್ಭನಿರೋಧಕ ವಿಧಾನ

a)

ಶಸ್ತ್ರಚಿಕಿತ್ಸೆ

b)

ಕಾಪರ್-ಟಿ

c)

ಕಾಂಡೋಮ್

d)

ಮಾತ್ರೆಗಳು

69.

ಬೇಕರಿ ಉತ್ಪನ್ನಗಳ ತಯಾರಿಗೆ ಹೆಚ್ಚು ಉಪಯುಕ್ತವಾಗಿರುವ ಗಂಡು ಮತ್ತು ಹೆಣ್ಣು ಲಿಂಗಾಣುಗಳ ಸಂಯೋಗವಿಲ್ಲದೇ ನಡೆಯುವ ಸಂತಾನೋತ್ಪತ್ತಿ ವಿಧಾನ ಯಾವುದು

a)

ತುಂಡರಿಕೆ

b)

ಮೊಗ್ಗುವಿಕೆ

c)

ವಿದಳನ

d)

ಕಾಯಜ ಸಂತಾನೋತ್ಪತ್ತಿ

70.

ಪುರುಷ ಸಂತಾನೋತ್ಪತ್ತಿಯ ಭಾಗ

a)

ಅಂಡಾಶಯ

b)

ಗರ್ಭಕೋಶ

c)

ವೀರ್ಯ ನಾಳ

d)

ಅಂಡನಾಳ

71.

ಲೈಂಗಿಕ ಸಂಪರ್ಕದಿಂದ ಹರಡದ ರೋಗ

a)

ಗೊನೋರಿಯಾ

b)

ಮಲೇರಿಯಾ

c)

ಸಿಫಿಲಿಸ್

d)

ಏಡ್ಸ್

72.

ಸಂತಾನೋತ್ಪತ್ತಿಯು ಜೀವಿಗಳಿಗೆ ಅತ್ಯಾವಶ್ಯಕ. ಏಕೆಂದರೆ

a)

ಜೀವಿಯ ಭಾಗಗಳು ಜೀವಂತವಾಗಿರಲು

b)

ಅವುಗಳ ಶಕ್ತಿಯ ಪೂರೈಕೆಗಾಗಿ

c)

ಬೆಳವಣಿಗೆಗಾಗಿ

d)

ಪ್ರಭೇದದ ಮುಂದುವರಿಕೆಗಾಗಿ

73.

ಡಿ.ಎನ್.ಎ ಸ್ವಪ್ರತೀಕರಣವು ಅತ್ಯವಶ್ಯಕ. ಏಕೆಂದರೆ

a)

ಡಿ.ಎನ್.ಎ ಅಣುವು ಮುಂದಿನ ಪೀಳಿಗೆಗೆ ವರ್ಗಾವಣೆಯಾಗುವ ಗುಣಲಕ್ಷಣಗಳನ್ನು ಹೊಂದಿರುತ್ತದೆ

b)

ಡಿ.ಎನ್.ಎ ಸ್ವಪ್ರತೀಕರಣದಿಂದ ಮರಿಕೋಶಗಳಿಗೆ ಒಂದೇ ಸಂಖ್ಯೆಯ ವರ್ಣತಣತುಗಳು ವರ್ಗಾವಣೆಯಾಗುತ್ತದೆ

c)

ಮರಿಜೀವಕೋಶಗಳು ಅನುವಂಶೀಯವಾಗಿ ಒಂದೇ ರೀತಿಯಲ್ಲಿರುತ್ತವೆ

d)

ಮೇಲಿನ ಎಲ್ಲವೂ

74.

ಲೈಂಗಿಕ ಸಂಪರ್ಕದಿಂದ ಗರ್ಭಧಾರಣೆಯನ್ನು ತಡೆಯುವ ವಿಧಾನಗಳಾವುವು?

a)

ಹಾರ್ಮೋನುಗಳನ್ನು ಅಸಮತೋಲನಗೊಳಿಸುವ ಮಾತ್ರೆಗಳನ್ನು ತೆಗೆದುಕೊಳ್ಳುವುದು.

b)

ವಂಕಿ ಅಥವಾ ಕಾಪರ್ ಟಿ ಎಂಬ ತಡೆಯನ್ನು ಗರ್ಭಕೋಶದೊಳಗೆ ಸೇರಿಸುವುದು.

c)

ಶಸ್ತ್ರಕ್ರಿಯೆಯ ಮೂಲಕ ವೀರ್ಯನಾಳ ಅಥವಾ ಅಂಡನಾಳಕ್ಕೆ ತಡೆ ಉಂಟುಮಾಡುವುದು.

d)

ಮೇಲಿನ ಎಲ್ಲವೂ

75.

ಹೂಬಿಡುವ ಸಸ್ಯ ಮತ್ತು ಮಾನವ ಸಂತಾನೋತ್ಪತ್ತಿ ವ್ಯೂಹಗಳೆರಡರಲ್ಲೂ ಕಂಡುಬರುವ ಒಂದೇ ಹೆಸರಿನ ಭಾಗ

a)

ವೀರ್ಯ ನಾಳ

b)

ಕೇಸರ

c)

ಅಂಡಾಶಯ

d)

ಶಲಾಕ ನಳಿಕೆ

76.

ಭ್ರೂಣದಲ್ಲಿ ಉತ್ಪತ್ತಿಯಾದ ತ್ಯಾಜ್ಯ ಪದಾರ್ಥಗಳು ತಾಯಿಯ ರಕ್ತಕ್ಕೆ ವರ್ಗಾಯಿಸಲು ಸಂಪರ್ಕಿಸುವ ಭಾಗ ಯಾವುದು?

a)

ಪ್ಲಾಸೆಂಟಾ

b)

ಹೃದಯ

c)

ಮೂತ್ರಪಿಂಡ

d)

ಜಠರ

77.

ಏಡ್ಸ್ ಸೋಂಕಿಗೆ ಕಾರಣವಾದ ಜೀವಿ

a)

ಪ್ರೋಟೋಜೋವಾ

b)

ಶಿಲೀಂಧ್ರ

c)

ಬ್ಯಾಕ್ಟೀರಿಯಾ

d)

ವೈರಸ್

78.

ಬೀಜಕಗಳ ಉತ್ಪಾದನೆ ವಿಧಾನದ ಮೂಲಕ ಸಂತಾನೋತ್ಪತ್ತಿ ನಡೆಸುವುದರ ಬಗ್ಗೆ ಸರಿಯಾದ ಹೇಳಿಕೆ/ಗಳು (1) ಬೀಜಕಗಳು ದಪ್ಪವಾದ ಭಿತ್ತಿಯಿಂದ ಆವೃತವಾಗಿವೆ. (2) ಈ ಭಿತ್ತಿಯು ಬೀಜಕಗಳು ತೇವಾಂಶದ ಸಂಪರ್ಕಕ್ಕೆ ಬಂದು ಬೆಳೆಯಲು ಪ್ರಾರಂಭಿಸುವವರೆಗೂ ರಕ್ಷಿಸುತ್ತದೆ.

a)

(1) ಮಾತ್ರ

b)

(2) ಮಾತ್ರ

c)

(1) ಮತ್ತು (2) ಎರಡೂ

d)

ಯಾವುದೂ ಅಲ್ಲ

79.

ಹೆಚ್ಚು ಸಂಕೀರ್ಣ ದೇಹರಚನೆಯನ್ನು ಹೊಂದಿರುವ ಜೀವಿಗಳಲ್ಲಿ ಸಂತಾನೋತ್ಪತ್ತಿ ಪ್ರಕ್ರಿಯೆಗೆ ಇರುವ ವಿಶೇಷತೆ

a)

ಸಂತಾನೋತ್ಪತ್ತಿಗೆ ವಿಶಿಷ್ಟ ಅಂಗಗಳನ್ನು ಹೊಂದಿರುತ್ತವೆ

b)

ಈ ಅಂಗಗಳು ಲಿಂಗಾಣುಗಳನ್ನು ಉತ್ಪತ್ತಿ ಮಾಡುತ್ತವೆ

c)

ಲಿಂಗಾಣುಗಳು ನಿಶೇಚನ ಹೊಂದಿ ಯುಗ್ಮಜವಾಗಿ ಹೊಸ ಜೀವಿಯಾಗಿ ಬೆಳೆಯುತ್ತದೆ

d)

ಮೇಲಿನ ಎಲ್ಲವೂ

80.

ಕಾಲಾ-ಆಜಾರ್ ರೋಗಕ್ಕೆ ಕಾರಣವಾದ ಜೀವಿ ಯಾವುದು? ಈ ಜೀವಿಯು ಹೇಗೆ ಸಂತಾನೋತ್ಪತ್ತಿಯನ್ನು ನಡೆಸುತ್ತದೆ?

a)

ಲಿಶ್ಮೇನಿಯಾ, ಬಹುವಿದಳನ

b)

ಲಿಶ್ಮೇನಿಯಾ, ದ್ವಿವಿದಳನ

c)

ಅಮೀಬಾ, ದ್ವಿವಿದಳನ

d)

ಅಮೀಬಾ, ಬಹುವಿದಳನ

81.

ಬೀಜಕಗಳ ಉತ್ಪಾದನೆ ಮೂಲಕ ಸಂತಾನೋತ್ಪತ್ತಿ ನಡೆಸುವ ಜೀವಿ

a)

ಅಮೀಬಾ

b)

ಲಿಶ್ಮೇನಿಯಾ

c)

ಬ್ರಯೋಫಿಲ್ಲಮ್

d)

ರೈಸೋಪಸ್

82.

ಹೂವುಗಳಿಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆ

a)

ಎಲ್ಲಾ ಹೂವುಗಳು ದ್ವಿಲಿಂಗಿಗಳಾಗಿವೆ.

b)

ಹೂವುಗಳು ಸಂತಾನೋತ್ಪತ್ತಿಯ ಅಂಗಗಳನ್ನು ಹೊಂದಿವೆ

c)

ಎಲ್ಲಾ ಪ್ರಭೇದದ ಸಸ್ಯಗಳು ಹೂಬಿಡುತ್ತವೆ.

d)

ಏಕಲಿಂಗಿ ಹೂವುಗಳಲ್ಲಿ ಸ್ವಕೀಯ ಪರಾಗಸ್ಪರ್ಶಕ್ರಿಯೆ ನಡೆಯುತ್ತದೆ.

83.

ಜೀವಿಗಳು ತಮ್ಮನ್ನೇ ಹೋಲುವ ಮರಿ ಜೀವಿಗಳಿಗೆ ಜನ್ಮ ನೀಡುವುದು.......

a)

ವಿದಳನ

b)

ಸಂತಾನೋತ್ಪತ್ತಿ

c)

ತುಂಡರಿಕೆ

d)

ಯಾವುದೂ ಅಲ್ಲ

84.

ವಿದಳನಗಳಿಗೆ ಉದಾಹರಣೆ.........

a)

ಪ್ಲಾನೇರಿಯಾ

b)

ಹೈಡ್ರಾ

c)

ಅಮೀಬ

d)

ಯಾವುದೂ ಅಲ್ಲ

85.

ಜೀವಿಯ ದೇಹದ ಸಣ್ಣ ಸಣ್ಣ ತುಣುಕುಗಳು ಹೊಸ ಜೀವಿಗಳಾಗಿ ರುಪುಗೊಳ್ಳುವುದು.......

a)

ವಿದಳನ

b)

ತುಂಡರಿಕೆ

c)

ಮೊಗ್ಗುವಿಕೆ

d)

ಸಂತಾನೋತ್ಪತ್ತಿ

86.

ಪುನರುತ್ಪಾದನೆಗೆ ಉದಾಹರಣೆ...........

a)

ಅಮೀಬ

b)

ಬ್ಯಾಕ್ಟಿರಿಯ

c)

ಹೈಡ್ರಾ

d)

ಪ್ಲಾನೇರಿಯಾ

87.

ಮೊಗ್ಗುವಿಕೆಗೆ ಉದಾಹರಣೆ..........

a)

ಅಮೀಬ

b)

ಬ್ಯಾಕ್ಟೀರಿಯ

c)

ಹೈಡ್ರಾ

d)

ಯಾವುದೂ ಅಲ್ಲ

88.

ಜೀವಿಗಳಲ್ಲಿ ಬೀಜಕವು ಉತ್ಪಾದನೆಯಿಂದ ನಡೆಯುವ ಸಂತಾನೋತ್ಪತ್ತಿ ಕ್ರಿಯೆ.........

a)

ಮೊಗ್ಗುವಿಕೆ

b)

ಬೀಜಕಗಳ ಉತ್ಪಾದನೆ

c)

ತುಂಡರಿಕೆ

d)

ಯಾವುದೂ ಅಲ್ಲ

89.

ಬೀಜಕವು ಭವಿಷ್ಯದ ಸಸ್ಯ ಅಥವಾ ಭೂರುಣವನ್ನು ಹೊಂದಿದ್ದು ಸೂಕ್ತ ಪರಿಸ್ಥಿತಿಯಲ್ಲಿ ಅದು ಮೊಳಕೆಡೆಯುತ್ತದೆ............

a)

ಮೊಗ್ಗುವಿಕೆ

b)

ಮೊಳೆಯುವಿಕೆ

c)

ತುಂಡರಿಕೆ

d)

ಯಾವುದೂ ಅಲ್ಲ

90.

ಮಾದರಿ ಹೂವಿನ ರಚನೆ ಮತ್ತು ಭಾಗಗಳು..........

a)

ಪುಷ್ಪಪತ್ರೆ

b)

ಪುಷ್ಪದಳ

c)

ಪುoಕೇಸರ

d)

ಮೇಲಿನ ಎಲ್ಲವೂ

91.

ಸಸ್ಯಗಳಲ್ಲಿ ಲೈoಗಿಕ ಸಂತಾನೋತ್ಪತ್ತಿಯ ಹಂತಗಳು............

a)

ಪುoಕೇಸರ

b)

ನಿಶೇಚನ

c)

ಶಾಲಾಕಾಗ್ರ

d)

ಯಾವುದೂ ಅಲ್ಲ

92.

ವೀರ್ಯಾಣು ಉತ್ಪತ್ತಿ ಮತ್ತು ಟೆಸ್ಟೋಸ್ಟಿರಾನ್ ಹಾರ್ಮೋನ್ ಸ್ರವಿಕೆ........

a)

ವೀರ್ಯನಾಳ

b)

ವೃಷಣಗಳು

c)

ಶಿಶ್ನ

d)

ಯಾವುದೂ ಅಲ್ಲ

93.

ವೀರ್ಯಾಣುಗಳನ್ನು ಸಾಗಿಸುವುದು......

a)

ವೀರ್ಯಾನಾಳ

b)

ವೃಷಣಗಳು

c)

ವೀರ್ಯಾಕೊಶಿಕೆ

d)

ಯಾವುದೂ ಅಲ್ಲ

94.

ವೀರ್ಯಾಣುಗಳನ್ನು ಪೋಷಕ ದ್ರವದ ಮೂಲಕ ಹೊರಹಾಕುವುದು..

...........

a)

ಶಿಶ್ನ

b)

ಪೋಸ್ಟೇಟ್ ಗ್ರಂಥಿ

c)

ವೀರ್ಯಾನಾಳ

d)

ಯಾವುದೂ ಅಲ್ಲ

95.

ವೀರ್ಯಾಣುಗಳನ್ನು ವೀರ್ಯ ದ್ರವದ ಮೂಲಕ ಹೊರಹಾಕುತ್ತದೆ.........

a)

ವೀರ್ಯಾನಾಳ

b)

ಶಿಶ್ನ

c)

ವೀರ್ಯಾಕೊಶಿಕೆ

d)

ಯಾವುದೂ ಅಲ್ಲ

96.

ಅಂಡಾಣುಗಳ ಉತ್ಪತ್ತಿ ಮತ್ತು ಈಸ್ಟ್ರೋಜನ್ ಹಾರ್ಮೋನ್ ಸ್ರವಿಕೆ........

a)

ವೃಷಣಗಳು

b)

ಅಂಡಾಶಯ

c)

ಗರ್ಭಕೋಶ

d)

ಯಾವುದೂ ಅಲ್ಲ

97.

ಬ್ರೂಣದ ಬೆಳವಣಿಗೆಗೆ ಸಹಕರಿಸುವುದು..........

a)

ಅಂಡಾಶಯ

b)

ಗರ್ಭಕೋಶ

c)

ಯೋನಿ

d)

ಯಾವುದೂ ಅಲ್ಲ

98.

ವೀರ್ಯಾಣುಗಳನ್ನು ಸ್ವೀಕರಿಸುವುದು...........

a)

ಅಂಡಾಶಯ

b)

ಯೋನಿ

c)

ಗರ್ಭಕೋಶ

d)

ಯಾವುದೂ ಅಲ್ಲ

99.

ಲೈಂಗಿಕ ಸಂಪರ್ಕರೋಗಗಳು..........

a)

ಏಡ್ಸ್

b)

ಕ್ಯಾನ್ಸರ್

c)

ಎಪಿಟೈಟಿಸ್ B

d)

ಯಾವುದೂ ಅಲ್ಲ

100.

ಬೀಜಕಗಳ ಮೂಲಕ ಸಂತಾನೋತ್ಪತ್ತಿ ನಡೆಸುವ ಜೀವಿಗೆ ಒಂದು ಉದಾಹರಣೆ ಕೊಡಿ.........

a)

ರೈಜೋಪಸ್

b)

ಹೈಡ್ರಾ

c)

ಮೊಗ್ಗುವಿಕೆ

d)

ಯಾವುದೂ ಅಲ್ಲ

101.

ಪರಕೀಯ ಪರಗಸ್ಪರ್ಶ............ ಮಾಧ್ಯಮಗಳ ಮೂಲಕ ನಡೆಸುತ್ತದೆ.

a)

ಗಾಳಿ

b)

ನೀರು

c)

ಪ್ರಾಣಿಗಳು

d)

ಮೇಲಿನ ಎಲ್ಲವೂ

102.

................. ಎಂಬ ವಿಶೇಷ ರಚನೆಯ ಸಹಾಯದಿಂದ ಬ್ರೂಣವು ತಾಯಿಯ ರಕ್ತದಿಂದ ಪೋಷಣೆಯನ್ನು ಪಡೆಯುತ್ತದೆ.

a)

ಗರ್ಭಕೋಶ

b)

ಜರಾಯು

c)

ಅಂಡಾಶಯ

d)

ಯಾವುದೂ ಅಲ್ಲ

103.

ಏಕಲಿಂಗಿ ಅಥವಾ ಏಕಲಿಂಗ ಗಳ ಪುಷ್ಪ(ಹೂವು) ಸರಿಯಾದ ಗುಂಪು..

a)

ಸಾಸಿವೆ, ಕಲ್ಲಂಗಡಿ ಹೂವು

b)

ಕಲ್ಲಂಗಡಿ, ಪಪ್ಪಾಯ

c)

ಸಾಸಿವೆ, ಪಪ್ಪಾಯ

d)

ದಾಸವಾಳ, ಸಾಸಿವೆ

104.

ಅಂಡಾಣುಗಳು.... ಗಳಲ್ಲಿ ಉತ್ಪಾದನೆ ಆಗುತ್ತದೆ

a)

ವೃಷಣ

b)

ಅಂಡಾಶಯ

c)

ಗರ್ಭಾಶಯ

d)

ಅಂಡ ನಾಳ

105.

ವೀರ್ಯಾಣುಗಳು..... ಲ್ಲಿ ಉತ್ಪಾದನೆ ಆಗುತ್ತದೆ.

a)

ಶಿಶ್ನ

b)

ವೀರ್ಯ ನಾಳ

c)

ವೃಷಣ

d)

ಪ್ರೋಸ್ಟೇಟ್ ಗ್ರಂಥಿ

106.

....... ವೀರ್ಯಾಣುಗಳನ್ನು ಹೆಣ್ಣಿನ ಯೋನಿ ಅಥವಾ ಗರ್ಭಾಶಯದೊಳಕ್ಕೆ ಸೇರಿಸುತ್ತದೆ

a)

ಅಂಡಾಶಯ

b)

ಅಂಡನಾಳ

c)

ಶಿಶ್ನ

d)

ವೃಷಣ

107.

ವೃಷಣವು ವೃಷಣ ಚೀಲದಲ್ಲಿ ಇದ್ದು ವೃಷಣ ಚೀಲವು ದೇಹದ ಹೊರಭಾಗಕ್ಕೆ ಚಾಚಿಕೊಂಡಿದೆ. ಕಾರಣ..

a)

ವೀರ್ಯಾಣುಗಳ ಉತ್ಪಾದನೆ ಆಗಬೇಕಾದರೆ ವೃಷಣದ ತಾಪವು ದೇಹದ ತಾಪಕ್ಕಿಂತ 3-4 °C ಕಡಿಮೆ ಇರಬೇಕಾಗುತ್ತದೆ

b)

ವೀರ್ಯಾಣುಗಳ ಉತ್ಪಾದನೆ ಆಗಬೇಕಾದರೆ ವೃಷಣದ ತಾಪವು ದೇಹದ ತಾಪಕ್ಕಿಂತ 5-6 °C ಹೆಚ್ಚು ಇರಬೇಕಾಗುತ್ತದೆ

c)

ದೇಹದ ಒಳಭಾಗದಲ್ಲಿ ಸ್ಥಳಾವಕಾಶದ ಕೊರತೆ ಇರುವ ಕಾರಣ

d)

ದೇಹಕ್ಕೆ ಆಕರ್ಷಕ ನೋಟ ಒದಗಿಸಲು

108.

ಏಕಲಿಂಗ ಪುಷ್ಪ (ಏಕಲಿಂಗಿ) ಗಳಲ್ಲಿ ಪರಾಗಸ್ಪರ್ಶವು..

a)

ಸ್ವಕೀಯ ಅಥವಾ ಪರಕೀಯ ಪರಾಗಸ್ಪರ್ಶ

b)

ಸ್ವಕೀಯ ಪರಾಗಸ್ಪರ್ಶ

c)

ಪರಕೀಯ ಪರಾಗಸ್ಪರ್ಶ

d)

ಯಾವುದೂ ಅಲ್ಲ

109.

ನಿಶೇಚನ ಆದ ನಂತರ ರೂಪುಗಳ್ಳುವುದೇ..

a)

ಅಂಡಾಣು

b)

ಯುಗ್ಮಜ

c)

ವೀರ್ಯಾಣು

d)

ಭ್ರೂಣ

110.

ಬೀಜಗಳ ದಳಗಳು..... ಹೊಂದಿದೆ

a)

ಭವಿಷ್ಯದ ಕಾಂಡ

b)

ಭವಿಷ್ಯದ ಬೇರು

c)

ಸಂಗ್ರಹಿತ ಆಹಾರ

d)

ಮೇಲಿನ ಎಲ್ಲವೂ

111.

ಬೀಜದ ಪ್ರಥಮ ಮೂಲ...

a)

ಭವಿಷ್ಯದ ಬೇರು

b)

ಭವಿಷ್ಯದ ಕಾಂಡ

c)

ಸಂಗ್ರಹಿತ ಆಹಾರ

d)

ಪ್ರಥಮ ಕಾಂಡ

112.

ಕೆಳಗಿನವುಗಳಲ್ಲಿ ತಪ್ಪಾಗಿರುವ ಹೇಳಿಕೆಯನ್ನು ಗುರುತಿಸಿ

a)

ಪ್ರತಿ ತಿಂಗಳು ಎಡ ಹಾಗೂ ಬಲ ಅಂಡಾಶಯಗಳಿಂದ ಒಂದೊಂದು ಅಂಡಗಳು ಬಿಡುಗಡೆ ಆಗುತ್ತದೆ

b)

ಸ್ತ್ರೀಯರಲ್ಲಿ ಋತು ಚಕ್ರದ ಅವಧಿಯು ಸಾಧಾರಣ 2 ರಿಂದ 8 ದಿನಗಳು ಆಗಿರುತ್ತದೆ

c)

ಅಂಡಾಣು ಮತ್ತು ವೀರ್ಯಾಣುಗಳ ಜೊತೆ ಸೇರುವಿಕೆ(ಮಿಲನ)ಯು ಅಂಡನಾಳ (ಫೆಲೋಪಿಯನ್ ನಾಳ) ದಲ್ಲಿ ನಡೆಯುತ್ತದೆ

d)

ಪೂರ್ಣ ಬೆಳವಣಿಗೆ ಆದ ಮಗುವು ಯೋನಿಯ ಮೂಲಕ ಹೊರಗೆ ಬರುತ್ತದೆ

113.

ಗರ್ಭಧಾರಣೆಯನ್ನು ತಡೆಯಲು ಹಾಗೂ ಲೈಂಗಿಕ ಸಂಪರ್ಕದಿಂದ ಹರಡಬಹುದಾದ ರೋಗಗಳನ್ನು ಸ್ವಲ್ಪ ಮಟ್ಟಿಗೆ ತಡೆಗಟ್ಟಲು... ವಿಧಾನ ಹೆಚ್ಚು ಸೂಕ್ತ.

a)

ಯೋನಿಯೊಳಗೆ Copper-T ಯನ್ನು ಅಳವಡಿಸುವುದು

b)

ಶಿಶ್ನದ ಮೇಲೆ ಅಥವಾ ಯೋನಿಯೊಳಗೆ ಕಾಂಡೋಮ್ ಗಳನ್ನು ಧರಿಸುವುದು

c)

ಮಾತ್ರೆಗಳನ್ನು ಸೇವಿಸುವುದು

d)

ಅಂಡನಾಳ ಅಥವಾ ವೀರ್ಯನಾಳಗಳನ್ನು ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಬ್ಲಾಕ್ ಮಾಡುವುದು

114.

ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಹರಡಬಹುದಾದ ಲೈಂಗಿಕ ರೋಗಗಳು ಅಲ್ಲದ್ದು..

a)

ಸಿಫಿಲಿಸ್

b)

ಗೊನೋರಿಯಾ

c)

ಏಡ್ಸ್

d)

ನ್ಯುಮೋನಿಯಾ

115.

ಮಗುವಿನ ಬೆಳವಣಿಗೆ ಆಗುವ ಸ್ಥಾನ

a)

ಅಂಡಾಶಯ

b)

ಗರ್ಭಾಶಯ

c)

ಅಂಡ ನಾಳ

d)

ಯೋನಿ

116.

ಹೂವಿನ ಗಂಡು ಭಾಗಗಳು...

a)

ಶಲಾಕೆ, ಪರಾಗ ಕೋಶ

b)

ಪರಾಗ ಕೋಶ, ಪರಾಗ ತಂತು, ಶಲಾಕಾಗ್ರ

c)

ಅಂಡಾಶಯ, ಶಲಾಕೆ, ಪರಾಗ ಕೋಶ

d)

ಪರಾಗ ಕೋಶ, ಪರಾಗ ತಂತು

117.

ಹೂವಿನ ಹೆಣ್ಣು ಭಾಗಗಳು..

a)

ಪರಾಗ ಕೋಶ, ಪರಾಗ ತಂತು, ಶಲಾಕಾ ನಳಿಕೆ

b)

ಪರಾಗ ಕೋಶ, ಅಂಡಾಶಯ, ಶಲಾಕಾಗ್ರ

c)

ಶಲಾಕಾಗ್ರ, ಶಲಾಕಾ ನಳಿಕೆ, ಅಂಡಾಶಯ

d)

ಪರಾಗ ರೇಣು,ಅಂಡಾಣು

118.

ಶಲಾಕೆಯ ಉಬ್ಬಿಕೊಂಡಿರುವ ಕೆಳಭಾಗವನ್ನು..... ಎನ್ನುವರು

a)

ಶಲಾಕಾಗ್ರ

b)

ಶಲಾಕಾ ನಳಿಕೆ

c)

ಪುಷ್ಪ ಪತ್ರ

d)

ಅಂಡಾಶಯ

119.

ಶಲಾಕೆಯ ಮಧ್ಯಭಾಗವನ್ನು..... ಎನ್ನುವರು

a)

ಶಲಾಕಾಗ್ರ

b)

ಪುಷ್ಪದಳ

c)

ಪರಾಗತಂತು

d)

ಶಲಾಕಾ ನಳಿಕೆ

120.

ಶಲಾಕೆಯ ತುದಿ ಭಾಗವನ್ನು... ಎನ್ನುವರು

a)

ಶಲಾಕಾಗ್ರ

b)

ಶಲಾಕಾ ನಳಿಕೆ

c)

ಅಂಡಾಶಯ

d)

ಪರಾಗ ತಂತು

121.

ಹೂವಿನ ಹೆಣ್ಣು ಭಾಗ..

a)

ಶಲಾಕೆ

b)

ಕೇಸರ

c)

ಪುಷ್ಪದಳ

d)

ಪುಷ್ಪ ಪತ್ರ

122.

ಹೂವಿನ ಗಂಡು ಭಾಗ...

a)

ಕೇಸರ

b)

ಶಲಾಕೆ

c)

ಪುಷ್ಪ ಪತ್ರ

d)

ಪುಷ್ಪ ದಳ

123.

ಅಂಡಾಶಯ ಉತ್ಪಾದನೆ ಮಾಡುವ ಹಾರ್ಮೋನ್ ಗಳು...

a)

ಈಸ್ಟ್ರೋಜನ್

b)

ಟೆಸ್ಟೋಸ್ಟಿರಾನ್

c)

ಅಡ್ರಿನಾಲಿನ್

d)

ಥೈರಾಕ್ಸಿನ್

124.

ವೃಷಣವು ಉತ್ಪಾದನೆ ಮಾಡುವ ಹಾರ್ಮೋನ್..

a)

ಟೆಸ್ಟೋಸ್ಟಿರಾನ್

b)

ಈಸ್ಟ್ರೋಜನ್

c)

ಇನ್ಸುಲಿನ್

d)

ಪ್ರೊಜೆಸ್ಟಿರಾನ್

125.

ಗರ್ಭಾಶಯದಲ್ಲಿ ಇರುವ ಭ್ರೂಣದ ಬೆಳವಣಿಗೆ ಮತ್ತು ಪೋಷಣೆಯನ್ನು ಮಾಡುವ ಭಾಗ

a)

ಅಂಡಾಶಯ

b)

ಅಂಡ ನಾಳ

c)

ಜರಾಯು

d)

ಯೋನಿ

126.

ಪ್ರೌಢಾವಸ್ಥೆಗೆ ತಲುಪಿದಾಗ ಹೆಣ್ಣಿನಲ್ಲಿ ಕಂಡುಬರದ ಬದಲಾವಣೆ..

a)

ಸ್ತನದ ಗಾತ್ರದ ಹೆಚ್ಚಳ ಮತ್ತು ಸ್ತನ ತೊಟ್ಟು ದಟ್ಟ ಗಾಢ ಬಣ್ಣಕ್ಕೆ ತಿರುಗುತ್ತದೆ

b)

ಕಂಕುಳ ಹಾಗೂ ಪ್ರಜನನಾಂಗದ ಸುತ್ತಲೂ ರೋಮ(ಕೂದಲು ) ಗಳು ಬೆಳೆಯುತ್ತದೆ

c)

ಮಾಸಿಕ ಋತು ಚಕ್ರ ಪ್ರಾರಂಭ ಆಗುತ್ತದೆ

d)

ಗಡ್ಡ ಮೀಸೆ ಬೆಳೆಯಲು ಪ್ರಾರಂಭಿಸುತ್ತದೆ

127.

ಸಂಗ್ರಹಿತ ಆಹಾರವನ್ನು ಹೊಂದಿರುವ ಲಿಂಗಾಣು..

a)

ಗಂಡು ಲಿಂಗಾಣು - ವೀರ್ಯಾಣು / ಪರಾಗ ರೇಣು

b)

ಹೆಣ್ಣು ಲಿಂಗಾಣು - ಅಂಡಾಣು

c)

ಗಂಡು ಲಿಂಗಾಣು ಮತ್ತು ಹೆಣ್ಣು ಲಿಂಗಾಣು

d)

ಯಾವುದೂ ಅಲ್ಲ

128.

ಚಲನ ಶೀಲ ಭಾಗವನ್ನು ಹೊಂದಿರುವ ಲಿಂಗಾಣು..

a)

ಅಂಡಾಣು

b)

ವೀರ್ಯಾಣು

c)

ಹೆಣ್ಣು ಲಿಂಗಾಣು

d)

ಶಲಾಕಾಗ್ರ

129.

ಬೀಜವು ಭವಿಷ್ಯದ ಸಸ್ಯ ಅಥವಾ ಭ್ರೂಣವನ್ನು ಹೊಂದಿದ್ದು ಸೂಕ್ತ ಪರಿಸ್ಥಿತಿಗಳಲ್ಲಿ ಒಡೆದು ಹೊರಗೆ ಬರುತ್ತದೆ. ಇದನ್ನು... ಎನ್ನುವರು

a)

ಪ್ರೌಢಾವಸ್ಥೆ

b)

ಮೊಳೆಯುವಿಕೆ

c)

ಪರಾಗ ಸ್ಪರ್ಶ

d)

ಸಂತಾನೋತ್ಪತ್ತಿ

130.

ಒಂದು ಹೂವಿನ ಪರಾಗ ಕೋಶವು ಅದೇ ಹೂವಿನ ಶಲಾಕಾಗ್ರಕ್ಕೆ ವರ್ಗಾವಣೆ ಆಗುವುದನ್ನು... ಎನ್ನುವರು

a)

ಪರಕೀಯ ಪರಾಗಸ್ಪರ್ಶ

b)

ಸ್ವಕೀಯ ಪರಾಗಸ್ಪರ್ಶ

c)

ಮೊಳೆಯುವಿಕೆ

d)

ಮೇಲಿನ ಎಲ್ಲವೂ

131.

ಒಂದು ಹೂವಿನ ಪರಾಗ ಕೋಶವು ಬೇರೊಂದು ಹೂವಿನ ಶಲಾಕಾಗ್ರಕ್ಕೆ ವರ್ಗಾವಣೆ ಆಗುವುದನ್ನು... ಎನ್ನುವರು

a)

ಮೊಳೆಯುವಿಕೆ

b)

ಪರಕೀಯ ಪರಾಗಸ್ಪರ್ಶ

c)

ಸ್ವಕೀಯ ಪರಾಗಸ್ಪರ್ಶ

d)

ಪ್ರೌಢಾವಸ್ಥೆ

132.

ಕೆಳಗಿನವುಗಳಲ್ಲಿ ಹೆಚ್ಚು ಅಡ್ಡ ಪರಿಣಾಮಗಳಿಗೆ ಕಾರಣವಾಗುವ ಗರ್ಭ ನಿರೋಧಕ ವಿಧಾನ

a)

ಕಾಂಡೋಮ್ ಧರಿಸುವುದು

b)

ಗರ್ಭ ನಿರೋಧಕ ಮಾತ್ರೆಗಳನ್ನು ಸೇವಿಸುವುದು

c)

ಯೋನಿಗೆ ಕಾಪರ್-ಟಿ ಅಳವಡಿಸುವುದು

d)

ಶಸ್ತ್ರಚಿಕಿತ್ಸೆ ವಿಧಾನ

133.

ಹುಡುಗರಲ್ಲಿ/ಪುರುಷರಲ್ಲಿ ಗಡ್ಡ ಮೀಸೆ ಹಾಗೂ ವೀರ್ಯಾಣುಗಳ ಉತ್ಪಾದನೆಗೆ ನೆರವಾಗುವ ಹಾರ್ಮೋನ್...

a)

ಈಸ್ಟ್ರೋಜನ್

b)

ಟೆಸ್ಟೋಸ್ಟಿರಾನ್

c)

ಥೈರಾಕ್ಸಿನ್

d)

ಪ್ರೊಜೆಸ್ಟಿರಾನ್

134.

ಹುಡುಗಿಯರಲ್ಲಿ /ಸ್ತ್ರೀಯರಲ್ಲಿ ಸ್ರನಗಳ ಬೆಳವಣಿಗೆ ಹಾಗೂ ಋತು ಚಕ್ರ ದ ಪ್ರಾರಂಭ ಹಾಗೂ ನಿಯಂತ್ರಣದಲ್ಲಿ ನೆರವಾಗುವ ಹಾರ್ಮೋನ್..

a)

ಈಸ್ಟ್ರೋಜನ್

b)

ಟೆಸ್ಟೋಸ್ಟಿರಾನ್

c)

ವಾಸೋಪ್ರೆಸಿನ್

d)

ಆಕ್ಸಿಟೋಸಿನ್

135.

ಒಬ್ಬಳು ಹುಡುಗಿಗೆ ಗಡ್ಡ ಬೆಳೆದಿದೆ. ಇದಕ್ಕೆ ಕಾರಣ..

a)

ಹುಡುಗಿಯ ದೇಹದಲ್ಲಿ ಈಸ್ಟ್ರೋಜನ್ ಹೆಚ್ಚು ಇದೆ

b)

ಹುಡುಗಿಯ ದೇಹದಲ್ಲಿ ಟೆಸ್ಟೋಸ್ಟಿರಾನ್ ಹಾರ್ಮೋನ್ ಹೆಚ್ಚು ಉತ್ಪಾದನೆ ಆಗಿದೆ

c)

ಹುಡುಗಿಯ ದೇಹದಲ್ಲಿ ಪ್ರೊಜೆಸ್ಟಿರಾನ್ ನ ಸಮತೋಲನ ತಪ್ಪಿದೆ

d)

ಹುಡುಗಿಯ ದೇಹದಲ್ಲಿ ಥೈರಾಕ್ಸಿನ್ ಅಸಮತೋಲನ ಆಗಿದೆ

136.

ದ್ವಿಲಿಂಗಿ /ದ್ವಿಲಿಂಗ ಪುಷ್ಪ ಕ್ಕೆ ಉದಾಹರಣೆ

a)

ಸಾಸಿವೆ ಮತ್ತು ಕಲ್ಲಂಗಡಿ

b)

ಪಪ್ಪಾಯ ಮತ್ತು ದಾಸವಾಳ

c)

ದಾಸವಾಳ ಮತ್ತು ಸಾಸಿವೆ

d)

ಪಪ್ಪಾಯ ಮತ್ತು ಕಲ್ಲಂಗಡಿ

137.

ಆರೋಗ್ಯವಂತ ಸ್ತ್ರೀಯರಲ್ಲಿ ಋತು ಚಕ್ರವು ಪ್ರತಿ... ದಿನಗಳಿಗೊಮ್ಮೆ ಪುನರಾವರ್ತನೆ ಆಗುತ್ತದೆ

a)

15

b)

40

c)

7

d)

28

138.

ಆವೃತ್ತ ಬೀಜ ಸಸ್ಯಗಳಲ್ಲಿ ಸಂತಾನೋತ್ಪತ್ತಿಯ ಭಾಗ....

a)

ಕಾಂಡ

b)

ಎಲೆ

c)

ಹೂವು

d)

ಬೇರು

139.

ಹೂವಿನಲ್ಲಿ ಇರುವ ಗಂಡು ಸಂತಾನೋತ್ಪತ್ತಿ ಭಾಗ

a)

ಶಲಾಕೆ

b)

ಕೇಸರ

c)

ಪುಷ್ಪದಳ

d)

ಪುಷ್ಪ ಪತ್ರ

140.

ಈ ಕೆಳಗಿನವುಗಳಲ್ಲಿ ಏಕಲಿಂಗಿ ಹೂವುಗಳನ್ನು ಹೊಂದಿರುವ ಸಸ್ಯ

a)

ಕಲ್ಲಂಗಡಿ

b)

ಸಾಸಿವೆ

c)

ದಾಸವಾಳ

d)

ಮಾವು

141.

ಪರಾಗರೇಣು ಶಲಾಕಾಗ್ರ ತಲುಪುವ ಕ್ರಿಯೆ

a)

ಮೊಳೆಯುವಿಕೆ

b)

ನಿಷೇಚನ

c)

ವಿಘಟನೆ

d)

ಪರಾಗಸ್ಪರ್ಶ

142.

ಸಸ್ಯಗಳಲ್ಲಿ ಕಾಂಡ ರೂಪುಗೊಳ್ಳುವುದು ಬೀಜದ ಈ ಭಾಗದಿಂದ

a)

ಪ್ರಥಮ ಮೂಲ

b)

ಬೀಜ ದಳಗಳು

c)

ಪ್ರಥಮ ಕಾಂಡ

d)

ಮೇಲಿನ ಯಾವುದೂ ಅಲ್ಲ

143.

ಮನುಷ್ಯರಲ್ಲಿ ಗಂಡು ಸಂತಾನೋತ್ಪತ್ತಿ ವ್ಯೂಹದಲ್ಲಿ ವೃಷಣಗಳ ಕಾರ್ಯ

a)

ವೀರ್ಯಾಣುಗಳ ಉತ್ಪತ್ತಿ

b)

ಅಂಡಾಣುಗಳ ಉತ್ಪತ್ತಿ

c)

ವೀರ್ಯಾಣು ಮತ್ತು ಅಂಡಾಣು ಎರಡೂ ಲಿಂಗಾಣುಗಳ ಉತ್ಪತ್ತಿ

d)

ಮೇಲಿನ ಯಾವುದೂ ಅಲ್ಲ

144.

ಮನುಷ್ಯರಲ್ಲಿ ವೀರ್ಯಾಣುಗಳ ಉತ್ಪಾದನೆಯನ್ನು ನಿಯಂತ್ರಿಸುವ ಹಾರ್ಮೋನು

a)

ಥೈರಾಕ್ಸಿನ್

b)

ಟೆಸ್ಟೋಸ್ಟಿರಾನ್

c)

ಈಸ್ಟ್ರೋಜನ್

d)

ಅಡ್ರಿನಲಿನ್

145.

ಮನುಷ್ಯರಲ್ಲಿ ವೀರ್ಯಾಣುಗಳ ಉತ್ಪಾದನೆಗೆ ದೇಹದ ಉಷ್ಣತೆಗಿಂತ...

a)

ಹೆಚ್ಚಿನ ಉಷ್ಣತೆಯ ಅವಶ್ಯಕತೆ ಇದೆ

b)

ದೇಹದ ಉಷ್ಣತೆಯಷ್ಟೇ ಉಷ್ಣತೆಯ ಅವಶ್ಯಕತೆ ಇದೆ

c)

ಕಡಿಮೆ ಉಷ್ಣತೆಯ ಅವಶ್ಯಕತೆ ಇದೆ

d)

ಉಷ್ಣತೆಯ ಅವಶ್ಯಕತೆ ಇಲ್ಲ

146.

ಸಂತಾನೋತ್ಪತ್ತಿ ಕ್ರಿಯೆಯಲ್ಲಿ ಜರುಗುವ ಸರಿಯಾದ ಹಂತಗಳು

a)

ಭ್ರೂಣ , ಭ್ರೂಣಾಂಕುರ , ಯುಗ್ಮಜ

b)

ಭ್ರೂಣಾಂಕುರ , ಯುಗ್ಮಜ , ಭ್ರೂಣ

c)

ಯುಗ್ಮಜ , ಭ್ರೂಣಾಂಕುರ , ಭ್ರೂಣ

d)

ಯುಗ್ಮಜ , ಭ್ರೂಣ , ಭ್ರೂಣಾಂಕುರ

147.

ಮನುಷ್ಯರಲ್ಲಿ ಗರ್ಭಾವಧಿಯ ಅವಧಿ

a)

9 ತಿಂಗಳು

b)

10 ತಿಂಗಳು

c)

8 ತಿಂಗಳು

d)

12 ತಿಂಗಳು ತಿಂಗಳು ತಿಂಗಳು

148.

ಅಂಡವು ಫಲಿತಗೊಳ್ಳದೇ ಇದ್ದಾಗ ...... ಉಂಟಾಗುತ್ತದೆ

a)

ನಿಶೇಚನ

b)

ಋತುಚಕ್ರ

c)

ಗರ್ಭಧಾರಣೆ

d)

ಗರ್ಭಪಾತ

149.

ಈ ಕೆಳಗಿನವುಗಳಲ್ಲಿ ಬ್ಯಾಕ್ಟೀರಿಯಾಗಳಿಂದ ಬರುವ ಕಾಯಿಲೆ

a)

ಗೊನೋರಿಯಾ

b)

ಏಡ್ಸ್

c)

ಪ್ರಜನನಾಂಗದ ಮೇಲಿನ ಗುಳ್ಳೆಗಳು

d)

ಕೋರೋನಾ

150.

ಜರಾಯುವಿನ ಕಾರ್ಯ

a)

ಭ್ರೂಣಕ್ಕೆ ಆಕ್ಸಿಜನ್ ಸರಬರಾಜು

b)

ಭ್ರೂಣಕ್ಕೆ ಗ್ಲೂಕೋಸ್ ಸರಬರಾಜು

c)

ಭ್ರೂಣದ ತ್ಯಾಜ್ಯ ವಸ್ತುಗಳ ವಿಸರ್ಜನೆ

d)

ಮೇಲಿನ ಎಲ್ಲವು

151.

ಗರ್ಭಧಾರಣೆ ತಡೆಗಟ್ಟಲು ಬಳಸುವ ವಿಧಾನಗಳು

a)

ಕಾಂಡೋಮ್ ಗಳನ್ನು ಧರಿಸುವುದು

b)

ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸುವುದು

c)

ಕಾಪರ್ ಟಿ ಅಳವಡಿಕೆ

d)

ಮೇಲಿನ ಎಲ್ಲವು

152.

ವೀರ್ಯಾಣುಗಳ ಸಾಗಾಣಿಕೆಯನ್ನು ಸುಲಭಗೊಳಿಸುವುದು ಮತ್ತು ಅವುಗಳಿಗೆ ಪೋಷಣೆಯನ್ನು ಒದಗಿಸುವ ಗ್ರಂಥಿ

a)

ಪಿಟ್ಯುಟರಿ ಗ್ರಂಥಿ

b)

ಪ್ರೋಸ್ಟೇಟ್ ಗ್ರಂಥಿ

c)

ಅಡ್ರಿನಲ್ ಗ್ರಂಥಿ

d)

ಥೈರಾಯ್ಡ್ ಗ್ರಂಥಿ

153.

ಆವೃತ್ತ ಬೀಜ ಸಸ್ಯಗಳಲ್ಲಿ ಸಂತಾನೋತ್ಪತ್ತಿಯ ಭಾಗ....

a)

ಕಾಂಡ

b)

ಎಲೆ

c)

ಹೂವು

d)

ಬೇರು

154.

ಹೂವಿನಲ್ಲಿ ಇರುವ ಗಂಡು ಸಂತಾನೋತ್ಪತ್ತಿ ಭಾಗ

a)

ಶಲಾಕೆ

b)

ಕೇಸರ

c)

ಪುಷ್ಪದಳ

d)

ಪುಷ್ಪ ಪತ್ರ

155.

ಈ ಕೆಳಗಿನವುಗಳಲ್ಲಿ ಏಕಲಿಂಗಿ ಹೂವುಗಳನ್ನು ಹೊಂದಿರುವ ಸಸ್ಯ

a)

ಕಲ್ಲಂಗಡಿ

b)

ಸಾಸಿವೆ

c)

ದಾಸವಾಳ

d)

ಮಾವು

156.

ಪರಾಗರೇಣು ಶಲಾಕಾಗ್ರ ತಲುಪುವ ಕ್ರಿಯೆ

a)

ಮೊಳೆಯುವಿಕೆ

b)

ನಿಷೇಚನ

c)

ವಿಘಟನೆ

d)

ಪರಾಗಸ್ಪರ್ಶ

157.

ಸಸ್ಯಗಳಲ್ಲಿ ಕಾಂಡ ರೂಪುಗೊಳ್ಳುವುದು ಬೀಜದ ಈ ಭಾಗದಿಂದ

a)

ಪ್ರಥಮ ಮೂಲ

b)

ಬೀಜ ದಳಗಳು

c)

ಪ್ರಥಮ ಕಾಂಡ

d)

ಮೇಲಿನ ಯಾವುದೂ ಅಲ್ಲ

158.

ಮನುಷ್ಯರಲ್ಲಿ ಗಂಡು ಸಂತಾನೋತ್ಪತ್ತಿ ವ್ಯೂಹದಲ್ಲಿ ವೃಷಣಗಳ ಕಾರ್ಯ

a)

ವೀರ್ಯಾಣುಗಳ ಉತ್ಪತ್ತಿ

b)

ಅಂಡಾಣುಗಳ ಉತ್ಪತ್ತಿ

c)

ವೀರ್ಯಾಣು ಮತ್ತು ಅಂಡಾಣು ಎರಡೂ ಲಿಂಗಾಣುಗಳ ಉತ್ಪತ್ತಿ

d)

ಮೇಲಿನ ಯಾವುದೂ ಅಲ್ಲ

159.

ಮನುಷ್ಯರಲ್ಲಿ ವೀರ್ಯಾಣುಗಳ ಉತ್ಪಾದನೆಯನ್ನು ನಿಯಂತ್ರಿಸುವ ಹಾರ್ಮೋನು

a)

ಥೈರಾಕ್ಸಿನ್

b)

ಟೆಸ್ಟೋಸ್ಟಿರಾನ್

c)

ಈಸ್ಟ್ರೋಜನ್

d)

ಅಡ್ರಿನಲಿನ್

160.

ಮನುಷ್ಯರಲ್ಲಿ ವೀರ್ಯಾಣುಗಳ ಉತ್ಪಾದನೆಗೆ ದೇಹದ ಉಷ್ಣತೆಗಿಂತ...

a)

ಹೆಚ್ಚಿನ ಉಷ್ಣತೆಯ ಅವಶ್ಯಕತೆ ಇದೆ

b)

ದೇಹದ ಉಷ್ಣತೆಯಷ್ಟೇ ಉಷ್ಣತೆಯ ಅವಶ್ಯಕತೆ ಇದೆ

c)

ಕಡಿಮೆ ಉಷ್ಣತೆಯ ಅವಶ್ಯಕತೆ ಇದೆ

d)

ಉಷ್ಣತೆಯ ಅವಶ್ಯಕತೆ ಇಲ್ಲ

161.

ಸಂತಾನೋತ್ಪತ್ತಿ ಕ್ರಿಯೆಯಲ್ಲಿ ಜರುಗುವ ಸರಿಯಾದ ಹಂತಗಳು

a)

ಭ್ರೂಣ , ಭ್ರೂಣಾಂಕುರ , ಯುಗ್ಮಜ

b)

ಭ್ರೂಣಾಂಕುರ , ಯುಗ್ಮಜ , ಭ್ರೂಣ

c)

ಯುಗ್ಮಜ , ಭ್ರೂಣಾಂಕುರ , ಭ್ರೂಣ

d)

ಯುಗ್ಮಜ , ಭ್ರೂಣ , ಭ್ರೂಣಾಂಕುರ

162.

ಮನುಷ್ಯರಲ್ಲಿ ಗರ್ಭಾವಧಿಯ ಅವಧಿ

a)

9 ತಿಂಗಳು

b)

10 ತಿಂಗಳು

c)

8 ತಿಂಗಳು

d)

12 ತಿಂಗಳು ತಿಂಗಳು ತಿಂಗಳು

163.

ಅಂಡವು ಫಲಿತಗೊಳ್ಳದೇ ಇದ್ದಾಗ ...... ಉಂಟಾಗುತ್ತದೆ

a)

ನಿಶೇಚನ

b)

ಋತುಚಕ್ರ

c)

ಗರ್ಭಧಾರಣೆ

d)

ಗರ್ಭಪಾತ

164.

ಈ ಕೆಳಗಿನವುಗಳಲ್ಲಿ ಬ್ಯಾಕ್ಟೀರಿಯಾಗಳಿಂದ ಬರುವ ಕಾಯಿಲೆ

a)

ಗೊನೋರಿಯಾ

b)

ಏಡ್ಸ್

c)

ಪ್ರಜನನಾಂಗದ ಮೇಲಿನ ಗುಳ್ಳೆಗಳು

d)

ಕೋರೋನಾ

165.

ಜರಾಯುವಿನ ಕಾರ್ಯ

a)

ಭ್ರೂಣಕ್ಕೆ ಆಕ್ಸಿಜನ್ ಸರಬರಾಜು

b)

ಭ್ರೂಣಕ್ಕೆ ಗ್ಲೂಕೋಸ್ ಸರಬರಾಜು

c)

ಭ್ರೂಣದ ತ್ಯಾಜ್ಯ ವಸ್ತುಗಳ ವಿಸರ್ಜನೆ

d)

ಮೇಲಿನ ಎಲ್ಲವು

166.

ಗರ್ಭಧಾರಣೆ ತಡೆಗಟ್ಟಲು ಬಳಸುವ ವಿಧಾನಗಳು

a)

ಕಾಂಡೋಮ್ ಗಳನ್ನು ಧರಿಸುವುದು

b)

ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸುವುದು

c)

ಕಾಪರ್ ಟಿ ಅಳವಡಿಕೆ

d)

ಮೇಲಿನ ಎಲ್ಲವು

167.

ವೀರ್ಯಾಣುಗಳ ಸಾಗಾಣಿಕೆಯನ್ನು ಸುಲಭಗೊಳಿಸುವುದು ಮತ್ತು ಅವುಗಳಿಗೆ ಪೋಷಣೆಯನ್ನು ಒದಗಿಸುವ ಗ್ರಂಥಿ

a)

ಪಿಟ್ಯುಟರಿ ಗ್ರಂಥಿ

b)

ಪ್ರೋಸ್ಟೇಟ್ ಗ್ರಂಥಿ

c)

ಅಡ್ರಿನಲ್ ಗ್ರಂಥಿ

d)

ಥೈರಾಯ್ಡ್ ಗ್ರಂಥಿ