Wayground logo

Free Printable Worksheets

Font size

S
M
L
XL
Worksheets

ನಮ್ಮ ಪರಿಸರ

Total questions: 11

Worksheet time: 7mins

Name
Class
Date
1.

ಈ ಕೆಳಗಿನವುಗಳಲ್ಲಿ ಯಾವುದರಿಂದ ಒಂದು ಆಹಾರ ಸರಪಳಿಯನ್ನು ರಚಿಸಬಹುದು

a)

A) ಹುಲ್ಲು ಗೋದಿ ಮತ್ತು ಮಾವು

b)

B) ಹುಲ್ಲು, ಮೇಕೆ ಮತ್ತು ಮಾನವ

c)

C)ಮೇಕೆ ಹಸು ಮತ್ತು ಆನೆ

d)

D) ಹುಲ್ಲು,ಮೀನು ಮತ್ತು ಮೇಕೆ

2.

ಕೆಳಗೆ ಕೊಟ್ಟಿರುವ ಆಹಾರ ಸರಪಳಿಯನ್ನು ಗಮನಿಸಿ

ಹುಲ್ಲು --ಮಿಡತೆ--- ಕಪ್ಪೆ ---ಹಾವು--- ಹದ್ದು

ಮೊದಲನೇ ಪೋಷಣಸ್ಥರಕ್ಕೆ ಲಭ್ಯವಿರುವ ಶಕ್ತಿ 5000J ಗಳಾದರೆ ಹಾವಿಗೆ ದೊರಕುವ ಶಕ್ತಿಯ ಪ್ರಮಾಣ

a)

500J

b)

B 5J

c)

0.5J

d)

D. 50J

3.

ಹಲವು ಆಹಾರ ಸರಪಳಿಗಳು ತಮ್ಮ ಪೋಷಣ ಸ್ಥರಗಳ ಮೂಲಕ ಅಂತರ್ ಸಂಬಂಧ ಏರ್ಪಡಿಸಿಕೊಂಡು ಇದು ಉಂಟಾಗುತ್ತದೆ

a)

A. ಕೊಳೆತಿನಿ ಆಹಾರ ಸರಪಳಿ

b)

B. ಆಹಾರ ಜಾಲ

c)

C. ಪೋಷಣಸ್ಥರಗಳು

d)

D. ಆಹಾರ ಸರಪಳಿ

4.

ಶೇಕಡ ಹತ್ತರ ನಿಯಮ ಎಂದರೆ

a)

A. ಮೇಲಿನ ಎರಡು ಸರಿ

b)

ಶೇಕಡ 90ರಷ್ಟು ಭಾಗ ಶಕ್ತಿ ನಷ್ಟವಾಗಿ ಶೇಕಡ 10ರಷ್ಟು ಶಕ್ತಿ ಮಾತ್ರ ಮುಂದಿನ ಜೀವಿಗಳಿಗೆ ದೊರೆಯುವುದು

c)

ಯಾವುದು ಅಲ್ಲ

d)

ಶೇಕಡ 10 ರಷ್ಟು ಭಾಗ ಶಕ್ತಿ ನಷ್ಟವಾಗಿ ಶೇಕಡ 90ರಷ್ಟು ಶಕ್ತಿ ಮಾತ್ರ ಮುಂದಿನ ಜೀವಿಗಳಿಗೆ ದೊರೆಯುವುದು

5.

ಜೈವಿಕ ವಿಘಟನೆ ಯಾಗದ ವಸ್ತು

a)

A. ತರಕಾರಿ

b)

B. ಕಾಗದ

c)

C. ಪ್ರಾಣಿಗಳು

d)

D.ಪ್ಲಾಸ್ಟಿಕ್

6.

ವಸ್ತುಗಳು ವಿಘಟನೆ ಯಾಗಬೇಕಾದರೆ ಈ ಜೀವಿಗಳು ಅಗತ್ಯ

a)

ಬ್ಯಾಕ್ಟೀರಿಯಾ ಮತ್ತು ಪೂತಿ ಜೀವಿಗಳು

b)

B. ಎಲ್ಲಾ ಏಕ ಕೋಶ ಜೀವಿಗಳು

c)

C. ವೈರಸ್ ಮತ್ತು ಶೈವಲಗಳು

d)

D. ಕಂಟಕ ಚರ್ಮಿಗಳು

7.

ಯಾವ ಜೀವಿಗಳು ತಮ್ಮ ಪೋಷಣೆಗಾಗಿ ಇತರ ಜೀವಿಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ಅವಲಂಬಿಸಿರುವ ಜೀವಿಗಳಿಗೆ ಹೀಗೆಂದು ಕರೆಯುವರು

a)

A. ಉತ್ಪಾದಕರು

b)

B ಭಕ್ಷಕರು

c)

C. ವಿಘಟಕರು

d)

D.ಪೂತಿಜೀವಿಗಳು

8.

ಹುಲ್ಲು- ಮಿಡತೆ -ಕಪ್ಪೆ- ಹಾವು. ಹದ್ದು

ಈ ಆಹಾರ ಸರಪಳಿಯಲ್ಲಿ ದ್ವಿತೀಯ ಭಕ್ಷಕ ಎಂದರೆ

a)

A. ಹುಲ್ಲು

b)

B. ಮಿಡತೆ

c)

C. ಕಪ್ಪೆ

d)

D. ಹದ್ದು

9.

ಪರಿಸರದಲ್ಲಿ ಶಕ್ತಿ ಹರಿಯು ಯಾವಾಗಲೂ

a)

A. ಚಕ್ರೀಯ ಚಲನೆಯಲ್ಲಿರುತ್ತದೆ

b)

B. ಪರಿವರ್ತಿತವಾಗುತ್ತದೆ

c)

C. ಏಕಮುಖವಾಗಿರುತ್ತದೆ

d)

D.

ಮೇಲಿನ ಯಾವುದು ಅಲ್ಲ

10.

ಜೈವಿಕ ವಿಘಟನೆಗೆ ಒಳಗಾಗದ ಕೆಲವು ರಾಸಾಯನಿಕ ವಸ್ತುಗಳು ಗರಿಷ್ಠ ಸಾಂದ್ರತೆಯಲ್ಲಿ ಆಹಾರ ಸರಪಳಿಯ ಉನ್ನತ ಮಟ್ಟವನ್ನು ಅಕ್ರಮಿಸಿಕೊಳ್ಳುವ ವಿದ್ಯಾಮಾನಕ್ಕೆ ಹೀಗೆನ್ನುವರು

a)

A. ಶಕ್ತಿ ಸಂವರ್ಧನೆ

b)

B. ಜೈವಿಕ ಸಂವರ್ಧನೆ

c)

C. ವೇಗವರ್ಧನೆ

d)

ವರ್ಧನ ಅಂಗಾಂಶ

11.

ಯಾವುದೇ ಆಹಾರ ಸರಪಳಿಯಲ್ಲಿ ಸಾಮಾನ್ಯವಾಗಿ ಮೂರು ಅಥವಾ ನಾಲ್ಕು ಹಂತಗಳು ಮಾತ್ರ ಇರುತ್ತದೆ ಏಕೆಂದರೆ

a)

A.ಜೀವಿಗಳು ನಗರ ಪ್ರದೇಶಗಳಿಂದ ತುಂಬ ದೂರದಲ್ಲಿದ್ದು ಆಹಾರದ ಲಭ್ಯತೆ ಕಡಿಮೆಯಾಗುವುದು

b)

B.ಮಾನವರು ಮತ್ತು ಇತರ ಪ್ರಾಣಿಗಳ ನಡುವೆ ಉತ್ತಮ ಬಾಂಧವ್ಯವಿಲ್ಲದೆ ಇರುವುದು

c)

C.ಪ್ರತಿ ಹಂತದಲ್ಲೂ ವ್ಯಯವಾಗುವ ಶಕ್ತಿಯ ಅತ್ಯಧಿಕವಾಗಿದೆ ಹಾಗಾಗಿ ಮುಂದಿನ ಜೀವಿಗಳಿಗೆ ಆಹಾರ ಲಭ್ಯತೆ ಕಡಿಮೆ ಆಗಿರುತ್ತದೆ

d)

D. ಮನುಷ್ಯರು ನಿರಂತರವಾಗಿ ಪ್ರಾಣಿಗಳ ಬೇಟಿಯಾಗಿ ಅವುಗಳ ಸಂಖ್ಯೆಯನ್ನು ಕಡಿಮೆ ಮಾಡಿರುವುದರಿಂದ