NEW
Font size
Worksheetsಘಟಕ : ವರ್ಗಸಮೀಕರಣಗಳು
Total questions: 10
Worksheet time: 5mins
2x2 – 5x + 3 = 0 ಈ ವರ್ಗಸಮೀಕರಣದ ಮೂಲಗಳು
x = 3 or x = 2
x = -3 or x = -2
x = 3/2 or x = 1
x = 3/2 or x = -1
x 2 + x + 8 = x 2 – 4 ಇದು ಒಂದು ವರ್ಗ ಸಮೀಕರಣವೇ ಹೌದು ಅಥವಾ ಇಲ್ಲಾ ತಿಳಿಸಿ
TRUE
FALSE
ಪ್ರತಿಯೊಂದು ವರ್ಗ ಸಮೀಕರಣವು ಹೊಂದಿರಬಹುದಾದ ಗರಿಷ್ಠ ಮೂಲಗಳ ಸಂಖ್ಯೆ ಎಷ್ಟು?
3
one
two
ಯಾವುದು ಅಲ್ಲ
ಎರಡು ಸಂಖ್ಯೆಗಳ ಮೊತ್ತ 27 ಮತ್ತು ಅವುಗಳ ಗುಣಲಬ್ದ 182 ಆದರೆ ಆ ಸಂಖ್ಯೆಗಳು
12 and 13
13 and 14
12 and 15
13 and 24
ವರ್ಗ ಸಮೀಕರಣದ ಶೋದಕದ ಬೆಲೆ ಕಂಡುಹಿಡಿಯುವ ಸೂತ್ರ
Δ = b² - 4a
Δ = b² - 4
Δ = b² - 4c
Δ = b² - 4ac
ವರ್ಗ ಸಮೀಕರಣದ ಶೋದಕದ ಬೆಲೆ 12 ಆದರೆ ಮೂಲಗಳ ಸ್ವಭಾವವು
ಮೂಲಗಳು ವಾಸ್ತವ ಮತ್ತು ಭಿನ್ನ
ಮೂಲಗಳು ವಾಸ್ತವ ಮತ್ತು ಸಮ
ಯಾವುದೇ ವಾಸ್ತವ ಮೂಲಗಳನ್ನು ಹೊಂದಿಲ್ಲ
ಊಹಾ ಮೂಲಗಳು
ವರ್ಗ ಸಮೀಕರಣದ ಆದರ್ಶರೂಪ
ವರ್ಗ ಸಮೀಕರಣದ ಆದರ್ಶರೂಪ ax2+bx+c=0 ನಲ್ಲಿ a ಬೆಲೆ ಸೊನ್ನೆಗೆ ಸಮ ಆದಾದ ಬರುವ ಸಮೀಕರಣವು . .
ವರ್ಗ ಸಮೀಕರಣದ ಮೂಲಗಳ ಸ್ವಭಾವವು ವಾಸ್ತವ ಮತ್ತು ಸಮ ಆದಾಗ Δ ಬೆಲೆಯು
5x2 – 4x + 5 = 0 ಈ ವರ್ಗ ಸಮೀಕರಣದ ಮೂಲಗಳ ಸ್ವಭಾವವು
ಮೂಲಗಳು ವಾಸ್ತವ ಮತ್ತು ಭಿನ್ನ
ಮೂಲಗಳು ವಾಸ್ತವ ಮತ್ತು ಸಮ
ಮೂಲಗಳು ವಾಸ್ತವ ಭಿನ್ನ ಮತ್ತು ಸಮ ಎರಡು
ಯಾವುದೇ ವಾಸ್ತವ ಮೂಲಗಳನ್ನು ಹೊಂದಿರುವುದಿಲ್ಲ
