NEW
Font size
Worksheetsಗಣಿತ ಸಾಮಾನ್ಯ ರಸಪ್ರಶ್ನೆ QUIZ Created By:ಚಂದ್ರಶೇಖರ ಜೋಗಿನ, ಶಿಕ್ಷಕರು
Total questions: 20
Worksheet time: 10mins
0 ಯಿಂದ 100 ರ ಒಳಗೆ 5 ಸಂಖ್ಯೆಯು ಬಿಡಿಸ್ಥಾನದಲ್ಲಿ ಎಷ್ಟು ಬಾರಿ ಬರುತ್ತದೆ?
How many times in 0 to 100 does the number 5 appear in unit place?
10
11
1
13
"ಮಾನವ ಗಣಕಯಂತ್ರ" ಎಂದು ಯಾರನ್ನು ಕರೆಯುತ್ತಾರೆ?
Which mathematician is called as "human computer"?
ಶ್ರೀನಿವಾಸ ರಾಮಾನುಜನ್
Shrinivas Ramanujan
ಆರ್ಯಭಟ
Aryabhata
ಶಕುಂತಲಾದೇವಿ
Shakuntaladevi
ಆನಂದಕುಮಾರ
Anandkumar
ಗಣಿತದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?
Who is the father of mathematics?
ಪೈಥಾಗೋರಸ್
Pythagoras
ಅರ್ಕಿಮಿಡಿಸ್
Archimedes
ಬ್ರಹ್ಮಗುಪ್ತ
Brahmagupta
ಆರ್ಯಭಟ
Aryabhata
ʼಸೊನ್ನೆʼ (0) ಯನ್ನು ಕಂಡುಹಿಡಿದ ಗಣಿತಜ್ಙ ಯಾರು?
Who discovered Zero?
ಬ್ರಹ್ಮಗುಪ್ತ
Brahmagupta
ಆರ್ಯಭಟ
Aryabhata
ಶ್ರೀನಿವಾಸ ರಾಮಾನುಜನ್
Srinivas Ramanujan
ಅರ್ಕಿಮಿಡಿಸ್
Archimedes
ಅತ್ಯಂತ ಚಿಕ್ಕ ಪರಿಪೂರ್ಣ ಸಂಖ್ಯೆ ಯಾವುದು?
Identify the smallest perfect number
2
4
6
9
ತ್ರಿಕೋನಮಿತಿಯ ಪಿತಾಮಹ ಯಾರು?
Who is the father of Trigonometry?
ಹಿಪ್ಪಾರಖಸ್
Hipparchus
ಪ್ಲೆಟೋ
Plato
ಎಡ್ಮಂಡ್ ಗುಂಟರ್
Edmand guntar
ಆರ್ಯಭಟ
Aryabhata
ಈ ಕೆಳಗಿನ ಯಾವ ಚಲನಚಿತ್ರವು ರಾಮಾನುಜನ್ ಅವರ ಜೀವನ ಕುರಿತದ್ದಾಗಿದೆ?
Which movie is based on Ramanujan's life?
Super-30
Rcketry The nambi effect
The man who knew infinity
A beautiful mind
ಜಗತ್ತಿನಾದ್ಯಂತ ಪೈ-ದಿನವನ್ನು ಎಂದು ಆಚರಿಸುತ್ತಾರೆ?
When is Pi-day celebrated around the world
March-14
Dec-22
March-15
Dec-15
ಪೈ-ದಿನಾಚರಣೆಯ ದಿನದಂದು ಯಾವ ಶ್ರೇಷ್ಠ ಗಣಿತಜ್ಞ ಜನಿಸಿದ್ದಾನೆ?
Which scientist was born on Pi-day
Shrinivas Ramanujan
Albert Einstien
Pythagoras
Archimedes
ಭಾರತದಲ್ಲಿ ಯಾವ ಗಣಿತಜ್ಞ ಜನಿಸಿದ ದಿನ (Dec-22) ವನ್ನು ʼರಾಷ್ತ್ರೀಯ ಗಣಿತ ದಿನʼ ಎಂದು ಆಚರಿಸುತ್ತಾರೆ?
The birthday (Dec-22) of which mathematician is celebrated as 'National mathematics day' in india?
ಬೋಧಾಯನ
Bodhayana
ಬ್ರಹ್ಮಗುಪ್ತ
Brahmagupta
ಶಕುಂತಲಾ ದೇವಿ
Shakuntaladevi
ಶ್ರೀನಿವಾಸ ರಾಮಾನುಜನ್
Shrinivas Rmanujan
ಕಳೆದ ವರ್ಷದ ನೀಲನಕ್ಷೆಯ ಪ್ರಕಾರ 2024-25 ನೇ ಸಾಲಿನ ಗಣಿತ ಪಠ್ಯಪುಸ್ತಕಗಳಲ್ಲಿ ಒಟ್ಟು ಎಷ್ಟು ಅಂಕಗಳ ಕೌಶಲ್ಯ ಆಧಾರಿತ(ರಚನೆ) Skill based) ಪ್ರಶ್ನೆಗಳ ಪಠ್ಯಾಂಶವನ್ನು ಕಡಿತಗೊಳಿಸಲಾಗಿದೆ?
5-ಅಂಕಗಳು
6-ಅಂಕಗಳು
7-ಅಂಕಗಳು
8-ಅಂಕಗಳು
2024-25 ನೇ ಸಾಲಿನ 10 ನೇ ತರಗತಿ ಗಣಿತ ಪಠ್ಯಪುಸ್ತಕದಲ್ಲಿ ಯಾವುದೇ ಬದಲಾವಣೆಯಾಗಿರದ ಅಧ್ಯಾಯ ಯಾವುದು?
ಸಮಾಂತರ ಶ್ರೇಢಿಗಳು
ವೃತ್ತಗಳು
ಸಂಭವನೀಯತೆ
ಮೇಲಿನ ಎಲ್ಲವೂ
ಕಳೆದ ವರ್ಷದ 10 ನೇ ತರಗತಿ ಗಣಿತ ಪಠ್ಯಪುಸ್ತಕಗಳಿಗೆ ಹೋಲಿಸಿದಂತೆ ಈ ವರ್ಷದ(2024-25) ಗಣಿತ ಪಠ್ಯಪುಸ್ತಕದಲ್ಲಿ ತಾರ್ಕಿಕ ಸಾಧನೆಗೆ ಉಳಿಸಿಕೊಂಡಿರುವ ಒಟ್ಟು ಪ್ರಮೇಯಗಳು ಎಷ್ಟು?
4
5
3
6
2024-25 ನೇ ಸಾಲಿನ 10 ನೇ ತರಗತಿಯ ಗಣಿತ ಪಠ್ಯಪುಸ್ತಕದಲ್ಲಿ ʼಮೇಲ್ಮೈ ವಿಸ್ತೀರ್ಣಗಳು ಮತ್ತು ಘನಫಲಗಳುʼ ಅಧ್ಯಾಯದಲ್ಲಿ ಶಂಕುವಿನ ಭಿನ್ನಕದ ಜೊತೆಗೆ ಮತ್ತೆ ಯಾವ ಈ ಕೆಳಗಿನ ಅಂಶ ಕೈಬಿಡಲಾಗಿದೆ?
ಜೋಡಿಸಿದ ಘನಾಕೃತಿಗಳ ಮೇಲ್ಮೈ ವಿಸ್ತೀರ್ಣ
ಘನಾಕೃತಿಯನ್ನು ಒಂದು ಆಕಾರದಿಂದ ಮತ್ತೊಂದು ಆಕಾರಕ್ಕೆ ಪರಿವರ್ತಿಸುವುದು
ಜೋಡಿಸಿದ ಘನಾಕೃತಿಯ ಘನಫಲ
ಯಾವುದೂ ಅಲ್ಲ
ಪ್ರಸ್ತುತ NCERT ನಿರ್ದೇಶಕರು ಯಾರು?
ಎನ್ ಮಂಜುಶ್ರೀ
ದಿನೇಶ್ ಪ್ರಸಾದ ಸಕ್ಲಾನಿ
ಗಂಗಣ್ಣಸ್ವಾಮಿ ಎಚ್.ಜಿ
ಶ್ರೀಮತಿ ಶಕುಂತಲಾ
ಪ್ರಸ್ತುತ ವರ್ಷ SSLC-ವಾರ್ಷಿಕ ಪರೀಕ್ಷೆಯಲ್ಲಿ ಗಣಿತ ಪ್ರಶ್ನೆಪತ್ರಿಕೆಗೆ 'ಜ್ಞಾನ' ಉದ್ದೇಶಕ್ಕೆ ನಿಗದಿಯಾದ ಅಂಕಗಳು ಎಷ್ಟು?
12
15
8
16
2024-25 ನೇ ಸಾಲಿನ SSLC-ಗಣಿತ ವಾರ್ಷಿಕ ಪರೀಕ್ಷೆಯಲ್ಲಿ ಕ್ಷೇತ್ರಗಣಿತ ಹಾಗೂ ವೃತ್ತಗಳಿಗೆ ಸಂಬಂಧಿಸಿದ ವಿಸ್ತೀರ್ಣಗಳು ವಿಷಯವಸ್ತುವಿಗೆ ಸಂಬಂಧಿಸಿದಂತೆ ಎಷ್ಟು ಅಂಕ ನಿಗದಿಮಾಡಲಾಗಿದೆ?
10
12
14
8
ಹೋಲಿಕೆ ಮಾಡುವರು, ಬಿಡಿಸುವರು, ಸಹಸಂಬಂಧೀಕರಿಸುವರು, ಪರಶೀಲಿಸುವರು, ಪಟ್ಟಿಮಾಡುವರು, ವ್ಯತ್ಯಾಸ ಹೇಳುವರು ಮುಂತಾದ ಪದಗಳು ಈ ಕೆಳಗಿನ ಯಾವ ಉದ್ಧೇಶಕ್ಕೆ ಸಂಬಂಧಿಸಿದವುಗಳಾಗಿವೆ?
ಜ್ಞಾನ
ಅನ್ವಯ
ಕೌಶಲ
ತಿಳುವಳಿಕೆ
tan θ = 1 ಆದಾಗ Sec2 θ ದ ಬೆಲೆ ಎಷ್ಟು?
1
2
√3
31
Sin A = 21 ಆದರೆ ∟A ನ ಅಳತೆಯು
900
600
300
450
