Worksheetsಜಾಣ ಇಲಿ
Total questions: 10
Worksheet time: 3mins
Name
Class
Date
1.
ಬೆಕ್ಕು ಎಲ್ಲಿ ನಿಂತಿತ್ತು
a)
ಬಿಲದ ಪಕ್ಕ
b)
ಬಿಲದ ಒಳಗೆ
c)
ಬಿಲದ ಹೊರಗೆ
2.
ಬೆಕ್ಕು ಒಂಟಿ ಕಾಲಿನಿಂದ ಎಸ್ಟು ವರ್ಷಗಳಿಂದ ನಿಂತಿತ್ತು
a)
ಮೂರು ವರ್ಷ
b)
ಐದು ವರ್ಷ
c)
ನಾಲ್ಕು ವರ್ಷ
3.
ಇಲಿ ಯಾವ ದೇವರಿಗೆ ನಮೋ ನಮಃ ಎಂದಿತು
a)
ಗಣೇಶ್ವರ
b)
ಮಾರ್ಜಾಲ ಮುನಿಶ್ವರ
c)
ಸಂಗಮೇಶ್ವರ
4.
ಬೆಕ್ಕು ಒಂಟಿ ಕಾಲಿನಲ್ಲಿ ಯಾವ ಮುಖ ಮಾಡಿ ನಿಂತಿತ್ತು ?
a)
ದೇವರಿಗೆ ಮುಖ ಮಾಡಿ
b)
ಚಂದ್ರನಿಗೆ ಮುಖ ಮಾಡಿ
c)
ಸೂರ್ಯನಿಗೆ ಮುಖ ಮಾಡಿ
5.
ಬೆಕ್ಕು ಎಸ್ಟು ಗಳಿಗೆಗೊಮ್ಮೆ ಉಸಿರು ತೆಗೆದು ಬಿಡುತ್ತಿತ್ತು?
a)
ಒಂದು ಗಳಿಗೆ
b)
ಎರೆಡು ಗಳಿಗೆ
c)
ನಾಲ್ಕು ಗಳಿಗೆ
6.
ತಪಸ್ಸಿಗೆ ನಿಂತ ಬೆಕ್ಕಿಗೆ ಯಾವುದು ಆಹಾರವಾಗಿತ್ತು?
a)
ಅನ್ನ
b)
ನೀರು
c)
ಗಾಳಿ
7.
ಬೆಕ್ಕುಗಳು ಏತಕ್ಕಾಗಿ ಬಿಲದಿಂದ ಹೊರಗೆ ಬರುತ್ತಿದ್ದವು
a)
ಆಹಾರ
b)
ನೀರು
c)
ಗಾಳಿ
8.
ಗುಂಪಿಗೆ ಸೇರದ ಪದವನ್ನು ಆರಿಸಿ ಬರೆಯಿರಿ
ಇಲಿ ಬೆಕ್ಕು ಹಸು ಹಾವು
a)
ಇಲಿ
b)
ಹಸು
c)
ಹಸು
d)
ಹಾವು
9.
ಗುಂಪಿಗೆ ಸೇರದ ಪದವನ್ನು ಆರಿಸಿ ಬರೆಯಿರಿ
ಆಹಾರ ವಿಹಾರ ಊಟ ತಿಂಡಿ
a)
ಆಹಾರ
b)
ವಿಹಾರ
c)
ಊಟ
d)
ತಿಂಡಿ
10.
ಗುಂಪಿಗೆ ಸೇರದ ಪದವನ್ನು ಆರಿಸಿ ಬರೆಯಿರಿ
ಗಾಳಿ ಮಾರುತ ವಾಯು ಬೆಂಕಿ
a)
ಗಾಳಿ
b)
ಮಾರುತ
c)
ವಾಯು
d)
ಬೆಂಕಿ
100 %
