wayground logo

Free Printable Worksheets

NEW

Font size

S
M
L
XL
Worksheets

ಆಮ್ಲ, ಪ್ರತ್ಯಾಮ್ಲ ಮತ್ತು ಲವಣ

Total questions: 10

Worksheet time: 5mins

Name
Class
Date
1.
ತುರಿಕೆ ಗಿಡದ ಕೂದಲುಗಳು ಚುಚ್ಚಿದಾಗ ತುರಿಕೆ/ನೋವು ಉಂಟಾಗಲು ಕಾರಣ---------
a)
ಎಥನೋಯಿಕ್ ಆಮ್ಲ
b)
ಮೆಥನೋಯಿಕ್ ಆಮ್ಲ
c)
ಕಾರ್ಬಾಕ್ಸಿಲಿಕ್ ಆಮ್ಲ
d)
ಹೈಡ್ರೋಕ್ಲೋರಿಕ್ ಆಮ್ಲ
2.
ನೀರಿನಲ್ಲಿ ವಿಲೀನವಾಗಿ ಪೂರ್ತಿ ವಿಯೋಜನೆ ಹೊಂದಿ--------ಉಂಟು ಮಾಡುವ ವಸ್ತುಗಳಿಗೆ ಪ್ರಬಲ ಪ್ರತ್ಯಾಮ್ಲ ಎನ್ನುತ್ತಾರೆ.
a)
H+
b)
H2
c)
OH-
d)
H3O+
3.
Zn +H2SO4 -------------->ZnSO4 + _______
a)
SO2
b)
H2O
c)
ZnO
d)
H2
4.
ಹೊಟ್ಟೆಯಲ್ಲಿರುವ ಆಮ್ಲೀಯತೆಗೆ ಕಾರಣ----------------------
a)
H2SO4
b)
HNO3
c)
HCl
d)
CH3COOH
5.
ಮಳೆ ನೀರಿನ -------------- ಿದ್ದರೆ ಅದನ್ನು ಆಮ್ಲ ಮಳೆ ಎನ್ನುತ್ತೇವೆ
a)
5
b)
6
c)
5.6
d)
7
6.
ಬೆಂಕಿ ಆರಿಸಲು ನಾವು ----------------ನ್ನು ಉಪಯೋಗಿಸುತ್ತಾರೆ.
a)
ವಾಷಿಂಗ್ ಸೋಡ
b)
ಬೇಕಿಂಗ್ ಸೋಡ
c)
ಉಪ್ಪು
d)
POP
7.
ವಾಷಿಂಗ್ ಸೋಡದ ಉಪಯೋಗ ----------------
a)
ಗಾಜಿನ ತಯಾರಿಕೆ
b)
ಪೇಪರ್ ತಯಾರಿಕೆ
c)
ಬೋರಾಕ್ಸ್ ತಯಾರಿಕೆ
d)
ಎಲ್ಲವೂ ಸರಿ
8.
ಶುದ್ದ ನೀರಿನ Ph __________
a)
6
b)
7.4
c)
7
d)
10
9.
ಗಡುಸು ನೀರನ್ನು ಮೆದುವಾಗಿಸಲು----------ಉಪಯೋಗಿಸಬಹುದು.
a)
Na2CO3
b)
NaHCO3
c)
NaCl
d)
CaCO3
10.
ಚೆಲುವೆ ಪುಡಿಯ ರಾಸಾಯನಿಕ ಅಣುಸೂತ್ರ ---------
a)
Ca(OH)2
b)
Na2CO3.10H2O
c)
CaOCl2
d)
C2H5OH