Worksheetsರಸಪ್ರಶ್ನೆ
Total questions: 5
Worksheet time: 3mins
Name
Class
Date
1.
ಷಣ್ಮಖ ಪದವು ಈ ಸಂಧಿಗೆ ಉದಾಹರಣೆ___
a)
ವೃದ್ಧಿ
b)
ಗುಣ
c)
ಅನುನಾಸಿಕ
d)
ಲೋಪ
2.
ಒಂದು ಅಥವಾ ಅನೇಕ ವಾಕ್ಯಗಳು ಪ್ರಧಾನ ವಾಕ್ಯಕ್ಕೆ ಅಧೀನಗಳಾಗಿದ್ದರೆ ಅದು___
a)
ಸಾಮಾನ್ಯ ವಾಕ್ಯ
b)
ಮಿಶ್ರವಾಕ್ಯ
c)
ಪ್ರಶ್ನಾರ್ಥಕ ವಾಕ್ಯ
d)
ಸಂಯೋಜಿತ ವಾಕ್ಯ
3.
ಸಪ್ತಮಿ ವಿಭಕ್ತಿ ಪ್ರತ್ಯಯ___
a)
ಇಂದಂ
b)
ಅತ್ತಣಿಂ
c)
ಅ
d)
ಒಳ್
4.
ಗುರುವೊಂದಾದಿಯೊಳ್ __
a)
ಉತ್ಪಲಂ
b)
ಶಾರ್ದೂಲ
c)
ಮತ್ತೇಭ
d)
ಚಂಪಕ
5.
ಇವುಗಳಲ್ಲಿ ಸಜಾತೀಯ ಸಂಯುಕ್ತಾಕ್ಷರ ಪದಕ್ಕೆ ಉದಾಹರಣೆಯಾದ ಪದ__
a)
ಅಮ್ಮ
b)
ಅಸ್ತ್ರ
c)
ಅಕ್ಷರ
d)
ಇಷ್ಟ
100 %
