wayground logo

Free Printable Worksheets

NEW

Font size

S
M
L
XL
Worksheets

ವಿಜ್ಞಾನ ರಸಪ್ರಶ್ನೆ

Total questions: 10

Worksheet time: 5mins

Name
Class
Date
1.

ಬೆಳಕಿನ ಶಕ್ತಿಯು ರಾಸಾಯನಿಕ ಶಕ್ತಿಯಾಗಿ ಪರಿವರ್ತನೆಯಾಗುವ ಕ್ರಿಯೆ

a)

ತಟಸ್ಥಿಕರಣ

b)

ದ್ಯುತಿಸಂಶ್ಲೇಷಣೆ

c)

ಜೀರ್ಣಕ್ರಿಯೆ

d)

ಸಾಗಾಣಿಕೆ

2.
  1. ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುವ ಉಪಕರಣ.

a)

ಡೈನಮೋ

b)

ಮೋಟಾರ

c)

ಅಮ್ಮೀಟರ

d)

ಗ್ಯಾಲ್ವನೋಮೀಟರ

3.
  1. ಫ್ಲೆಮಿಂಗನ ಬಲಗೈ ನಿಯಮ (ಡೈನಮೋ ನಿಯಮ) - ಬಲಗೈನ ಮೊದಲ ಮೂರು ಬೆರಳುಗಳನ್ನು ಪರಸ್ಪರ ಲಂಬವಾಗಿರುವಂತೆ ಜೋಡಿಸಿದಾಗ 

  2. ತೋರುಬೆರಳು ಏನ್ನನು ಸೂಚಿಸುತ್ತದೆ


a)

ವಾಹಕದ ನೇರವನ್ನು

b)

ಪ್ರೇರಿತ ವಿದ್ಯುತ್ ಪ್ರವಾಹದ ದಿಕ್ಕನ್ನು

c)

ಕಾಂತಕ್ಷೇತ್ರದ ದಿಕ್ಕನ್ನು ಸೂಚಿಸುತ್ತದೆ

d)

ಬಲದ ನೇರವನ್ನು

4.

ವಿದ್ಯುತ್ ಶಕ್ತಿಯನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವರ್ತಿಸುವ ಉಪಕರಣ

a)

ಟರ್ಬೈನ್

b)

ಜೆನರೇಟರ್

c)

ಟ್ರಾನ್ಸ್ಫಾರ್ಮರ್

d)

ಇಂಜಿನ್

5.

ಹಣ್ಣು ಮತ್ತು ಬೀಜಗಳಲ್ಲಿ ಕೋಶ ವಿಭಜನೆಯನ್ನು ಉತ್ತೇಜಿಸುವ ಸಸ್ಯ ಹಾರ್ಮೋನ

a)

ಆಕ್ಸಿನ್

b)

ಜಿಬ್ಬರ್ಲಿನ

c)

ಅಬ್ಸಿಸಿಕ್ ಆಮ್ಲ

d)

ಸೈಟೋಕೈನಿನ್

6.

ಕ್ಯಾಲ್ಸಿಯಂ ಕಾರ್ಬೋನೇಟ್‌ ನ ವಿವಿಧ ರೂಪಗಳು -

a)

ಸುಣ್ಣದ ಕಲ್ಲು

b)

ಸೀಮೆ ಸುಣ್ಣ

c)

ಅಮೃತಶೀಲೆ

d)

ಮೇಲಿನ ಎಲ್ಲವು

7.

ಜಿಪ್ಸಂನ ರಾಸಾಯನಿಕ ಸೂತ್ರ

a)

CaSO4 H2O

b)

Ca(OH)2

c)

CaSO4 ½ H2O

d)

Na2CO3 .10 H2O

8.

ದರ್ಪಣದ ವರ್ಧನೆಯನ್ನು ಕಂಡುಹಿಡಿಯುವ ಸೂತ್ರ

a)

m = -h'/h , m = -v/u

b)

m = h'/h , m = v/u

c)

m = h'/h , m = -v/u

d)

m = h'/hʼ , m = -v/u

9.

 ಸೀಸದ ನೈಟ್ರೇಟ್‌  ಮತ್ತು ಪೊಟಾಸಿಯಂ ಅಯೋಡೈಡ್‌ ಗಳ ಕ್ರಿಯೆಯಿಂದ ಉಂಟಾಗುವ ಪ್ರಕ್ಷೇಪದ ಹೆಸರೇನು ಹಾಗೂ ಅದರ  

      ಬಣ್ಣ ಯಾವುದು?

      


a)

ಪೊಟಾಸಿಯಂ ಅಯೋಡೈಡ್‌ ಹಾಗೂ ಹಳದಿ ಬಣ್ಣ

b)

ಸೀಸದ ಅಯೋಡೈಡ  ಹಾಗೂ ಹಳದಿ ಬಣ್ಣ.

c)

ಸೀಸದ ಅಯೋಡೈಡ  ಹಾಗೂ ಕಂದು ಬಣ್ಣ

d)

ಪೊಟಾಸಿಯಂ ಅಯೋಡೈಡ್‌ ಹಾಗೂ ಕಂದು ಬಣ್ಣ

10.

NaOH  +   Zn   →   -------   +   -----.    ಈ ಕ್ರಿಯೆಯಲ್ಲಿನ ಉತ್ಪನ್ನಗಳು - 

         


a)

          Na2ZnO2+ H        

b)

NaZn2O2+ H2

c)

NaZnO2 + H2         

d)

        Na2ZnO2+ H2