wayground logo

Free Printable Worksheets

Font size

S
M
L
XL
Worksheets

ಪದ್ಯ -ಮರ

Total questions: 11

Worksheet time: 8mins

Name
Class
Date
1.

Meanings of ಮರುಭೂಮಿ

a)

Ocean

b)

Sky

c)

Desert

2.

Meaning of ಮೋಡ

a)

Rain

b)

cloud

c)

water

3.

Meaning of ಕುರುಡ

a)

blind

b)

Mute

c)

deaf

4.

ಮನೆಯನ್ನು=

a)

ಮನೆ+ಯನ್ನು

b)

ಮನೆ+ ಅನ್ನು

c)

ಮನೆಯ+ ಅನ್ನು

5.

ಮಳೆ+ ಇಂದ=

a)

ಮಳೆಇಂದ

b)

ಮಳೆಅಂದ

c)

ಮಳೆಯಿಂದ

6.

ಮರ ಪದ್ಯ ಬರೆದ ಕವಿ

a)

ಎ. ಕೆ. ರಾಮೇಶ್ವರ

b)

ಗಿರಿರಾಜ ಹೊಸಮನಿ

c)

ಚಂದ್ರಶೇಖರ ಹಿರೇಮಠ

7.

ಅನುನಾಸಿಕ ಅಕ್ಷರಗಳು

a)

ಙ್ , ಞ್ , ಣ್ , ನ್, ಮ್

b)

ಪ್ ಫ್ ಬ್ ಭ್ ಮ್

c)

ಕ್ ಚ್ ಟ್ ತ್ ಪ್

8.

ಕುರುಡರು ಯಾವ ಊರಿನವರು?

a)

ಕುರುಡನ ಹಳ್ಳಿ

b)

ಕುರುಬನ ಹಳ್ಳಿ

c)

ಕುರುಗನ ಹಳ್ಳಿ

9.

ಹೊಟ್ಟೆಯನ್ನು ಯಾರು ಮುಟ್ಟಿದರು?(Who touched the stomach?)

a)

ಒಂದನೆಯವನು

b)

ಎರಡನೆಯವನು

c)

ಮೂರನೆಯವನು

10.

ಅಂಗ್ಯೆ =

a)

hand

b)

finger

c)

palm

11.

ಆನೆಯ ಚಿತ್ರಕ್ಕೆ ಬಣ್ಣ ಹಚ್ಹಿರಿ ಮತ್ತು ದೇಹದ ಭಾಗಗಳನ್ನು ಬರೆಯಿರಿ