Font size
Worksheetsಆಮ್ಲಗಳು ಪ್ರತ್ಯಾಮ್ಲಗಳು ಮತ್ತು ಲವಣಗಳು
Total questions: 30
Worksheet time: 15mins
ತುರಿಕೆ ಗಿಡದ ಎಲೆಗಳ ಕೂದಲು ಚುಚ್ಚುವಿಕೆಯಿಂದ ಚರ್ಮದಲ್ಲಿ ತುರಿಕೆ ಉಂಟಾಗಲು ಕಾರಣವಾದ ಆಮ್ಲ
ಮೆಥನೊಯಿಕ್ ಆಮ್ಲ
ಬೆಂಜೋಯಿಕ್ ಆಮ್ಲ
ಹೈಡ್ರೋಕ್ಲೋರಿಕ್ ಆಮ್ಲ
ಫಾರ್ಮಿಕ್ ಆಮ್ಲ
ನೀರಿನ ಶಾಶ್ವತ ಗಡಸುತನ ನಿವಾರಣೆಯಲ್ಲಿ ಈ ರಾಸಾಯನಿಕ ವಸ್ತುವನ್ನು ಬಳಸುತ್ತಾರೆ
ವಾಷಿಂಗ್ ಸೋಡಾ
ಚೆಲುವೆ ಪುಡಿ
ಅಡುಗೆ ಸೋಡಾ
ಯಾವುದು ಅಲ್ಲ
ಸಾರೀಕೃತ ನೈಟ್ರಿಕ್ ಆಮ್ಲ ಅಥವಾ ಸಲ್ಫ್ಯೂರಿಕ್ ಆಮ್ಲವನ್ನು ನೀರಿನೊಂದಿಗೆ ಸೇರಿಸುವಾಗ ನಿರಂತರ ಕಲಿಸುವಿಕೆಯೊಂದಿಗೆ ಆಮ್ಲವನ್ನು ನಿಧಾನವಾಗಿ ನೀರಿಗೆ ಸೇರಿಸಬೇಕು ಏಕೆಂದರೆ
ಈ ರಾಸಾಯನಿಕ ಕ್ರಿಯೆ ಅಂತರುಷ್ಣಕ ವಾಗಿರುತ್ತದೆ
ಈ ರಾಸಾಯನಿಕ ಕ್ರಿಯೆ ಬಹಿರುಷ್ಣಕ ವಾಗಿರುತ್ತದೆ
ಆಮ್ಲವನ್ನು ತಕ್ಷಣ ನೀರಿಗೆ ಹಾಕಿದರೆ ಅದು ವರ್ತಿಸುವುದಿಲ್ಲ
ಆಮ್ಲವನ್ನು ತಕ್ಷಣ ನೀರಿಗೆ ಹಾಕಿದರೆ ನೀರು ಆವಿಯಾಗುತ್ತದೆ
ಆಮ್ಲಗಳು ಮತ್ತು ಪ್ರತ್ಯಾಮ್ಲಗಳು ನೀರಿನಲ್ಲಿ ಕರಗಿದಾಗ ಈ ಅಯಾನುಗಳನ್ನು ಉತ್ಪತ್ತಿ ಮಾಡುತ್ತವೆ.
H+ ( H3O+) ಮತ್ತು OH- ಅಯಾನುಗಳು
Na+ ಮತ್ತು Cl- ಅಯಾನುಗಳು
Mg+2 ಮತ್ತು SO4-2 ಅಯಾನುಗಳು
ಯಾವೂದೂ ಅಲ್ಲ
NaOH + HCl --> NaCl + H2O ಈ ರಾಸಾಯನಿಕ ಕ್ರಿಯೆ
ತಟಸ್ಥೀಕರಣ ಕ್ರಿಯೆ
ಆಮ್ಲಿಯ ಕ್ರಿಯೆ
ಉತ್ಕರ್ಷಣ ಕ್ರಿಯೆ
ಪ್ರಕ್ಷೇಪನ ಕ್ರಿಯೆ
ಮುರಿದ ಮೂಳೆಗಳಿಗೆ ಆಧಾರವನ್ನು ನೀಡಲು ಹಾಗೂ ಅಲಂಕಾರಿಕ ವಸ್ತುಗಳ ತಯಾರಿಕೆಯಲ್ಲಿ ಈ ರಾಸಾಯನಿಕ ವಸ್ತುವನ್ನು ಬಳಸುತ್ತಾರೆ
ವಾಷಿಂಗ್ ಸೋಡಾ
ಚೆಲುವೆ ಪುಡಿ
ಅಡುಗೆ ಸೋಡಾ
ಪ್ಲಾಸ್ಟರ್ ಆಫ್ ಪ್ಯಾರಿಸ್
ಪ್ರತ್ಯಾಮ್ಲಗಳು ಸಾಮಾನ್ಯವಾಗಿ ಈ ಅಯಾನುಗಳನ್ನು ಹೊಂದಿರುತ್ತವೆ
H+ ಅಯಾನು
OH- ಅಯಾನು
Cl- ಅಯಾನು
Mg+ ಅಯಾನು
ಆಮ್ಲಗಳು ಸಾಮಾನ್ಯವಾಗಿ ಈ ಅಯಾನುಗಳನ್ನು ಹೊಂದಿರುತ್ತವೆ
H+ ಅಯಾನು
OH- ಅಯಾನು
Cl- ಅಯಾನು
Mg+ ಅಯಾನು
ಬ್ರೈನ್ ದ್ರಾವಣ ಎಂದರೆ
ಮೆಗ್ನಿಶಿಯಂ ಕ್ಲೋರೈಡ್ ದ್ರಾವಣ
ಕ್ಯಾಲ್ಸಿಯಂ ಕ್ಲೋರೈಡ್ ದ್ರಾವಣ
ಸೋಡಿಯಂ ಕ್ಲೋರೈಡ್ ದ್ರಾವಣ
ಪೊಟಾಸಿಯಂ ಕ್ಲೋರೈಡ್ ದ್ರಾವಣ
pH ಮೌಲ್ಯ 6 ದ್ರಾವಣ
ತೀವ್ರ ಆಮ್ಲೀಯ
ಸಾರರಿಕ್ತ ಆಮ್ಲ
ತಟಸ್ಥ
ತೀವ್ರ ಪ್ರತ್ಯಾಮ್ಲ
ಯಾವ ಲವಣವನ್ನು ಉತ್ಕರ್ಷಣ ಕಾರಿಯಾಗಿ ಬಳಸಲಾಗುತ್ತದೆ
ಸೋಡಿಯಂ ಕಾರ್ಬೊನೇಟ್
ಸೋಡಿಯಂ ಹೈಡ್ರೋಜನ್ ಕಾರ್ಬೋನೇಟ್
ಕ್ಯಾಲ್ಸಿಯಂ ಆಕ್ಸಿ ಕ್ಲೋರೈಡ್
ಕ್ಯಾಲ್ಸಿಯಂ ಸಲ್ಫೇಟ್ ಹೇಮಿಹೈಡ್ರಟ್
ನೀರಿನೊಂದಿಗೆ ಆಕ್ಸೈಡನ್ನು ವಿಲೀನಗೊಳಿಸಿದ್ದಾರೆ ಆಮ್ಲವು ಉಂಟಾಗುವುದು
ಮೆಗ್ನಿಸಿಯಮ್ ಆಕ್ಸೈಡ್
ಕ್ಯಾಲ್ಸಿಯಂ ಆಕ್ಸೈಡ್
ಸೋಡಿಯಂ ಆಕ್ಸೈಡ್
ಕಾರ್ಬನ್ ಡೈಯಾಕ್ಸೈಡ್
ಗರಿಗರಿಯಾದ ಪಕೋಡ ತಯಾರಿಸುವಾಗ ಸೇರಿಸುವ ರಾಸಾಯನಿಕ
ಕ್ಯಾಲ್ಸಿಯಂ ಆಕ್ಸಿಕ್ಲೋರೈಡ್
ಕ್ಯಾಲ್ಸಿಯಂ ಕಾರ್ಬೊನೇಟ್
ಸೋಡಿಯಂ ಕಾರ್ಬೊನೇಟ್
ಸೋಡಿಯಂ ಹೈಡ್ರೋಜನ್ ಕಾರ್ಬೋನೇಟ್
ಚೆಲುವೆ ಪುಡಿಯ ರಾಸಾಯನಿಕ ಹೆಸರು
ಸೋಡಿಯಂ ಕ್ಲೋರೈಡ್
ಕ್ಯಾಲ್ಸಿಯಂ ಆಕ್ಸಿಕ್ಲೋರೈಡ್
ಸೋಡಿಯಂ ಆಕ್ಸಿ ಕ್ಲೋರೈಡ್
ಕ್ಯಾಲ್ಸಿಯಂ ಕ್ಲೋರೈಡ್
ಈಜುಕೊಳಗಳು ನೀರಿನ ಶುದ್ಧೀಕರಣಕ್ಕೆ ಬಳಸುವ ಅನಿಲ
ಹೈಡ್ರೋಜನ್
ಕ್ಲೋರಿನ್
ಹೈಡ್ರೋಜನ್
ಆಕ್ಸಿಜನ್
ಲೋಹಗಳ ಜಿಡ್ಡು ನಿವಾರಣೆಗೆ ಬಳಸುವುದು
ಕ್ಯಾಲ್ಸಿಯಂ ಹೈಡ್ರಾಕ್ಸೈಡ್
ಪೋಟಸಿಯಂ ಹೈಡ್ರಾಕ್ಸೈಡ್.
ಮೆಗ್ನೀಷಿಯಂ ಹೈಡ್ರಾಕ್ಸೈಡ್
ಸೋಡಿಯಂ ಹೈಡ್ರಾಕ್ಸೈಡ್
ಟೊಮ್ಯಾಟೋ ಹಣ್ಣಿನಲ್ಲಿರುವ ನೈಸರ್ಗಿಕ ಆಮ್ಲ
ಅಸಿಟಿಕ್ ಆಮ್ಲ
ಸಿಟ್ರಿಕ್ ಆಮ್ಲ
ಆಕ್ಸಾಲಿಕ್ ಆಮ್ಲ
ಲ್ಯಾಕ್ಟಿಕ್ ಆಮ್ಲ
ಕೆಂಪು ಇರುವೆ ಕಚ್ಚಿದಾಗ ಉರಿಯುವ ನೋವಿಗೆ ಕಾರಣ
ಎಥನೋಯಿಕ್ ಆಮ್ಲ
ಮೇಥನೊಯಿಕ್ ಆಮ್ಲ
ಅಸಿಟಿಕ್ ಆಮ್ಲ
ಸಿಟ್ರಿಕ್ ಆಮ್ಲ
ನಾವು ಬಳಸುವ ಟೂತ್ಪೇಸ್ಟ್
ತೀವ್ರ ಆಮ್ಲಿಯ
ಸ್ವಲ್ಪ ಆಮ್ಲೀಯ
ತಟಸ್ಥ ಸ್ವಲ್ಪ
ಪ್ರತ್ಯಾಮ್ಲೀಯ.
ಜಠರದ ಆಮ್ಲೀಯತೆಯನ್ನು ಶಮನಗೊಳಿಸಲು ಬಳಸುವ ವಸ್ತು
ಸೋಡಿಯಂ ಹೈಡ್ರಾಕ್ಸೈಡ್
ಕ್ಯಾಲ್ಸಿಯಂ ಹೈಡ್ರಾಕ್ಸೈಡ್
ಮೆಗ್ನೀಷಿಯಂ ಹೈಡ್ರಾಕ್ಸೈಡ್
ಪೊಟಾಸಿಯಂ ಹೈಡ್ರಾಕ್ಸೈಡ್
ಮೆಗ್ನೀಸಿಯಾದ ಹಾಲು
ತೀವ್ರ ಆಮ್ಲಿಯ
ಸ್ವಲ್ಪ ಆಮ್ಲೀಯ
ತಟಸ್ಥ
ಸ್ವಲ್ಪ ಪ್ರತ್ಯಾಮ್ಲೀಯ.
ಸತುವಿನ ಚೂರುಗಳನ್ನು ಸೋಡಿಯಂ ಹೈಡ್ರಾಕ್ಸೈಡ್ ದ್ರಾವಣದಲ್ಲಿ ಹಾಕಿ ಕಾಯಿಸಿದಾಗ ಬಿಡುಗಡೆಯಾಗುವ ಅನಿಲ
ಆಕ್ಸಿಜನ್
ಸತುವಿನ ಆಕ್ಸೈಡ್
ಹೈಡ್ರೋಜನ್
ಸೋಡಿಯಂ ಆಕ್ಸೈಡ್
ಕೆಂಪು ಲಿಟ್ಮಸ್ ಅನ್ನು ನೀಲಿ ಲಿಟ್ಮಸ್ ಆಗಿ ಬದಲಾಯಿಸುವುದು
ವಿನಯಗರ್
ಬೇಕಿಂಗ್ ಸೋಡಾ
ಲಿಂಬೆರಸ
ತಂಪುಪಾನೀಯಗಳು
ಕೆಂಪು ಲಿಟ್ಮಸ್ ಅನ್ನು ನೀಲಿ ಲಿಟ್ಮಸ್ ಅನ್ನಾಗಿ ಬದಲಾಯಿಸುವುದು
ವಿನೆಗರ್
ಬೇಕಿಂಗ್ ಸೋಡಾ
ನಿಂಬೆರಸ
ತಂಪುಪಾನೀಯಗಳು
ಲೋಹಿಯಾ ಕಾರ್ಬನೇಟ್ ಗಳು ಆಮ್ಲದೊಂದಿಗೆ ವರ್ತಿಸಿದಾಗ ಬಿಡುಗಡೆಯಾಗುವ ಅನಿಲ
CO2
H2
C0
SO2
ಆಮ್ಲದ ಸಾರರಿಕ್ತ ಗೊಳಿಸಿದ ಎಂದರೆ
ಹೈಡ್ರಾಕ್ಸಿಲ್ ಅಯಾನಿನ ಸಾರಥಿ ಕಡಿಮೆ ಮಾಡುವುದು
ಹೈಡ್ರೋನಿಯಂ ಅಯಾನಿನ ಸಾರಥಿ ಕಡಿಮೆ ಮಾಡುವುದು
ಎ ಮತ್ತು ಬಿ ಗಳೆರಡರ ಸಾರಥಿ ಕಡಿಮೆ ಮಾಡುವುದು
ಯಾವುದು ಅಲ್ಲ
ಕೊಟ್ಟಿರುವ A B C D ದ್ರಾವಣಗಳ PH ಬೆಲೆಯು 9,7,3 ,1 ಆಗಿರುತ್ತದೆ ಇವುಗಳಲ್ಲಿ ಹೆಚ್ಚು ಆಮ್ಲೀಯ ಗುಣ ಹೊಂದಿದೆ
A
B
C
D
ಬೋರಾಕ್ಸ್ ಉತ್ಪಾದನೆಗೆ ಬಳಸುವ ರಾಸಾಯನಿಕ
ಚೆಲುವೆ ಪುಡಿ
ವಾಷಿಂಗ್ ಸೋಡಾ
ಬೇಕಿಂಗ್ ಸೋಡಾ
ಜಿಪ್ಸಂ
ಮೇತನೊಯಿಕ್ ಆಮ್ಲದ ನೈಸರ್ಗಿಕ ಆಕರ
ಟೊಮೆಟೊ
ವಿನೆಗರ್
ಇರುವೆ ಕಡಿತ
ಹುಣಸೆಹಣ್ಣು
ಸಾರರಿಕ್ತ ಆಮ್ಲ ಗಳು ಲೋಹಗಳೊಂದಿಗೆ ವರ್ತಿಸಿದಾಗ ಬಿಡುಗಡೆಯಾಗುವ ಅನಿಲ
Co2
O2
H2
N2
